• ಹುಂಡೈ ಅಲ್ಕಝರ್ 2024 ಮುಂಭಾಗ left side image
1/1
  • Hyundai Alcazar 2024
    + 11ಚಿತ್ರಗಳು

ಹುಂಡೈ ಅಲ್ಕಝರ್ 2024

ಹುಂಡೈ ಅಲ್ಕಝರ್ 2024 is expected to launch in India in June 2024. ಅಲ್ಕಝರ್ 2024 price is expected to start from ₹ 17 Lakh. ಹುಂಡೈ ಅಲ್ಕಝರ್ 2024 will be available only in ಪೆಟ್ರೋಲ್ fuel option.
change car
4 ವಿರ್ಮಶೆಗಳುrate & win ₹1000
Rs.17 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನಿರೀಕ್ಷಿತ ಲಾಂಚ್‌ - ಜೂನ್ 30, 2024

ಹುಂಡೈ ಅಲ್ಕಝರ್ 2024 ನ ಪ್ರಮುಖ ಸ್ಪೆಕ್ಸ್

engine1499 cc
ಪವರ್157.57 ಬಿಹೆಚ್ ಪಿ
torque253Nm
ಫ್ಯುಯೆಲ್ಪೆಟ್ರೋಲ್

ಅಲ್ಕಝರ್ 2024 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಫೇಸ್‌ಲಿಫ್ಟೆಡ್ ಹ್ಯುಂಡೈ ಅಲ್ಕಾಜರ್ ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿದೆ.

ಬಿಡುಗಡೆ: ಹ್ಯುಂಡೈ 2024 ರ ದ್ವಿತೀಯಾರ್ಧದಲ್ಲಿ ಫೇಸ್‌ಲಿಫ್ಟೆಡ್ 3-ಸಾಲಿನ ಈ ಎಸ್‌ಯುವಿಯನ್ನು ಭಾರತಕ್ಕೆ ತರಬಹುದು.

ಬೆಲೆ: ಇದರ ಬೆಲೆ 17 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಆಸನ ಸಾಮರ್ಥ್ಯ: 2024ರ ಅಲ್ಕಾಜರ್ ಆರು ಮತ್ತು ಏಳು ಆಸನಗಳ ಲೇಔಟ್‌ ಅನ್ನು ಮುಂದುವರೆಸಲಿದೆ.

ಎಂಜಿನ್ ಮತ್ತು ಗೇರ್‌ಬಾಕ್ಸ್‌: ಹ್ಯುಂಡೈ ಪ್ರಸ್ತುತ ಮೊಡೆಲ್‌ನ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಎಸ್‌ಯುವಿಯನ್ನು ನೀಡುವ ನಿರೀಕ್ಷೆಯಿದೆ. ಅವುಗಳೆಂದರೆ 1.5-ಲೀಟರ್ ಟರ್ಬೊ-ಪೆಟ್ರೋಲ್ (160 ಪಿಎಸ್‌/253 ಎನ್‌ಎಮ್‌) ಮತ್ತು 1.5-ಲೀಟರ್ ಡೀಸೆಲ್ (116 ಪಿಎಸ್‌/250 ಎನ್‌ಎಮ್‌) ಎಂಜಿನ್‌ಗಳು. ಎರಡೂ ಎಂಜಿನ್‌ಗಳೊಂದಿಗೆ 6-ಸ್ಪೀಡ್‌ನ ಮ್ಯಾನುಯಲ್‌ ಗೇರ್‌ಬಾಕ್ಸ್‌ ಸ್ಟ್ಯಾಂಡರ್ಡ್‌ ಆಗಿ ಲಭ್ಯವಿದೆ. ಟರ್ಬೊ-ಪೆಟ್ರೋಲ್ ಎಂಜಿನ್ 7-ಸ್ಪೀಡ್ ಡಿಸಿಟಿಯ ಆಯ್ಕೆಯೊಂದಿಗೆ ಬರುತ್ತದೆ, ಡೀಸೆಲ್ ಒಪ್ಶನಲ್‌ 6-ಸ್ಪೀಡ್ ಆಟೋಮ್ಯಟಿಕ್‌ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ.

ವೈಶಿಷ್ಟ್ಯಗಳು: ಕ್ಯಾಬಿನ್‌ನಲ್ಲಿರುವ ಸೌಕರ್ಯಗಳು 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳು, ಡ್ಯುಯಲ್-ಜೋನ್ ಎಸಿ, ಪ್ಯಾನರೋಮಿಕ್‌ ಸನ್‌ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

ಸುರಕ್ಷತೆ: ಇದರ ಸುರಕ್ಷತಾ ಪ್ಯಾಕೇಜ್‌ ಈಗ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS)  ಬಹು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟಯರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಮ್‌ ಅನ್ನು ಒಳಗೊಂಡಿರುತ್ತದೆ.

ಪ್ರತಿಸ್ಪರ್ಧಿಗಳು: ಇದು MG ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರಾ XUV700 ಗಳಿಗೆ ಸ್ಪರ್ಧೆ ಒಡ್ಡುವುದನ್ನು ಮುಂದುವರಿಸುತ್ತದೆ.

ಹುಂಡೈ ಅಲ್ಕಝರ್ 2024 ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಪ್ರೆಸ್ಟೀಜ್1499 cc, ಮ್ಯಾನುಯಲ್‌, ಪೆಟ್ರೋಲ್Rs.17 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

ಹುಂಡೈ ಅಲ್ಕಝರ್ 2024 ಚಿತ್ರಗಳು

  • Hyundai Alcazar 2024 Front Left Side Image
  • Hyundai Alcazar 2024 DashBoard Image
  • Hyundai Alcazar 2024 Steering Wheel Image
  • Hyundai Alcazar 2024 Instrument Cluster Image
  • Hyundai Alcazar 2024 Parking Camera Display Image
  • Hyundai Alcazar 2024 Infotainment System Main Menu Image
  • Hyundai Alcazar 2024 Gear Shifter Image
  • Hyundai Alcazar 2024 Center Tunnel with attached Smartphone  Image

Other ಹುಂಡೈ Cars

*ಹಳೆಯ ಶೋರೂಮ್ ಬೆಲೆ

top ಎಸ್ಯುವಿ Cars

ಹುಂಡೈ ಅಲ್ಕಝರ್ 2024 ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ4 ಬಳಕೆದಾರರ ವಿಮರ್ಶೆಗಳು

    ಜನಪ್ರಿಯ Mentions

  • ಎಲ್ಲಾ (4)
  • Comfort (2)
  • Mileage (2)
  • Performance (1)
  • Automatic (1)
  • Exterior (1)
  • Lights (1)
  • Speed (1)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • S
    smruti sohan sahoo on Apr 01, 2024
    4.7

    Good Car

    Driving this Hyundai car provides immense comfort, although it exhibits slightly lower build quality. Nonetheless, its performance remains outstanding.ಮತ್ತಷ್ಟು ಓದು

    Was this review helpful?
    yesno
  • L
    lucky on Oct 10, 2023
    5

    Value For Money

    Awesome plain car. Mileage is outstanding. Everything is available even in the base model. What more is required if Alcazar is here?ಮತ್ತಷ್ಟು ಓದು

    Was this review helpful?
    yesno
  • D
    daksh on Oct 10, 2023
    4.7

    Amazing Car

    It is a nice car and the best thing about it is that is comfortable. Being in a comfy zone you love the car, the speed of the car is pretty good the exterior of the car is lovable and the car comes wi...ಮತ್ತಷ್ಟು ಓದು

    Was this review helpful?
    yesno
  • ಎಲ್ಲಾ ಅಲ್ಕಝರ್ 2024 ವಿರ್ಮಶೆಗಳು ವೀಕ್ಷಿಸಿ

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Is Hyundai Alcazar worth buying?

Sadiq asked on 29 Jun 2023

The Alcazar is clearly a 7-seater for the urban jungle. One that can seat four i...

ಮತ್ತಷ್ಟು ಓದು
By CarDekho Experts on 29 Jun 2023

When will Hyundai Alcazar 2023 launch?

MustafaKamri asked on 16 Jan 2023

As of now, there is no official update from the Hyundai's end. Stay tuned fo...

ಮತ್ತಷ್ಟು ಓದು
By CarDekho Experts on 16 Jan 2023
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಇತ್ತೀಚಿನ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience