- English
- Login / Register
- + 46ಚಿತ್ರಗಳು
- + 10ಬಣ್ಣಗಳು
ಹುಂಡೈ ಔರಾ 2020-2023
change carಹುಂಡೈ ಔರಾ 2020-2023 ನ ಪ್ರಮುಖ ಸ್ಪೆಕ್ಸ್
engine | 998 cc - 1197 cc |
ಪವರ್ | 68.05 - 98.63 ಬಿಹೆಚ್ ಪಿ |
torque | 190 Nm - 113.8 Nm |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 20.1 ಗೆ 25.4 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ / ಸಿಎನ್ಜಿ / ಡೀಸಲ್ |
- ರಿಯರ್ ಏಸಿ ವೆಂಟ್ಸ್
- ಆಟೋ ಡಿಮ್ಮಿಂಗ್ ಐಆರ್ವಿಎಮ್
- ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
- ಹಿಂಭಾಗದ ಕ್ಯಾಮೆರಾ
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- wireless ಚಾರ್ಜಿಂಗ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಔರಾ 2020-2023 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ
ಹುಂಡೈ ಔರಾ 2020-2023 ಬೆಲೆ ಪಟ್ಟಿ (ರೂಪಾಂತರಗಳು)
ಔರಾ 2020-2023 ಇ(Base Model)1197 cc, ಮ್ಯಾನುಯಲ್, ಪೆಟ್ರೋಲ್, 20.5 ಕೆಎಂಪಿಎಲ್DISCONTINUED | Rs.6.20 ಲಕ್ಷ* | |
ಔರಾ 2020-2023 ಎಸ್1197 cc, ಮ್ಯಾನುಯಲ್, ಪೆಟ್ರೋಲ್, 20.5 ಕೆಎಂಪಿಎಲ್DISCONTINUED | Rs.7.03 ಲಕ್ಷ* | |
ಔರಾ 2020-2023 ಎಸ್ ಎಎಂಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 20.1 ಕೆಎಂಪಿಎಲ್DISCONTINUED | Rs.7.53 ಲಕ್ಷ* | |
ಔರಾ 2020-2023 ಎಸ್ಎಕ್ಸ್1197 cc, ಮ್ಯಾನುಯಲ್, ಪೆಟ್ರೋಲ್, 20.5 ಕೆಎಂಪಿಎಲ್DISCONTINUED | Rs.7.72 ಲಕ್ಷ* | |
ಔರಾ 2020-2023 ಎಸ್ ಸಿಎನ್ಜಿ(Base Model)1197 cc, ಮ್ಯಾನುಯಲ್, ಸಿಎನ್ಜಿ, 28 ಕಿಮೀ / ಕೆಜಿDISCONTINUED | Rs.7.98 ಲಕ್ಷ* | |
ಔರಾ 2020-2023 ಎಸ್ ಡೀಸಲ್(Base Model)1186 cc, ಮ್ಯಾನುಯಲ್, ಡೀಸಲ್, 25.35 ಕೆಎಂಪಿಎಲ್DISCONTINUED | Rs.8.06 ಲಕ್ಷ* | |
ಔರಾ 2020-2023 ಎಸ್ಎಕ್ಸ್ ಒಪ್ಷನಲ್1197 cc, ಮ್ಯಾನುಯಲ್, ಪೆಟ್ರೋಲ್, 20.5 ಕೆಎಂಪಿಎಲ್DISCONTINUED | Rs.8.28 ಲಕ್ಷ* | |
ಔರಾ 2020-2023 ಎಸ್ ಎಎಂಟಿ ಡೀಸಲ್1186 cc, ಆಟೋಮ್ಯಾಟಿಕ್, ಡೀಸಲ್, 25.4 ಕೆಎಂಪಿಎಲ್DISCONTINUED | Rs.8.43 ಲಕ್ಷ* | |
ಔರಾ 2020-2023 ಎಸ್ಎಕ್ಸ್ ಪ್ಲಸ್ ಎಎಂಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 20.1 ಕೆಎಂಪಿಎಲ್DISCONTINUED | Rs.8.47 ಲಕ್ಷ* | |
ಔರಾ 2020-2023 ಎಸ್ಎಕ್ಸ್ ಸಿಎನ್ಜಿ(Top Model)1197 cc, ಮ್ಯಾನುಯಲ್, ಸಿಎನ್ಜಿDISCONTINUED | Rs.8.57 ಲಕ್ಷ* | |
ಔರಾ 2020-2023 ಎಸ್ಎಕ್ಸ್ ಪ್ಲಸ್ ಟರ್ಬೊ(Top Model)998 cc, ಮ್ಯಾನುಯಲ್, ಪೆಟ್ರೋಲ್, 20.5 ಕೆಎಂಪಿಎಲ್DISCONTINUED | Rs.8.97 ಲಕ್ಷ* | |
ಔರಾ 2020-2023 ಎಸ್ಎಕ್ಸ್ ಒಪ್ಷನಲ್ ಡೀಸೆಲ್1186 cc, ಮ್ಯಾನುಯಲ್, ಡೀಸಲ್, 25.35 ಕೆಎಂಪಿಎಲ್DISCONTINUED | Rs.9.19 ಲಕ್ಷ* | |
ಔರಾ 2020-2023 ಎಸ್ಎಕ್ಸ್ ಪ್ಲಸ್ ಎಎಂಟಿ ಡೀಸಲ್(Top Model)1186 cc, ಆಟೋಮ್ಯಾಟಿಕ್, ಡೀಸಲ್, 25.4 ಕೆಎಂಪಿಎಲ್DISCONTINUED | Rs.9.51 ಲಕ್ಷ* |
ಹುಂಡೈ ಔರಾ 2020-2023 Car News & Updates
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಔರಾ 2020-2023 ಇತ್ತೀಚಿನ ಅಪ್ಡೇಟ್
ಪರಿಚಯ : ಹುಂಡೈ ಮೋಟರ್ಸ್ ಇಂಡಿಯಾ ಎಕ್ಸೆನ್ಟ್ ಕಾರ್ ನ ನೆಕ್ಸ್ಟ್ ಜೆನೆರೇಷನ್ ಮಾಡೆಲ್ ಅನ್ನು ಔರ ಎಂಬ ಹೆಸರಿನಿಂದ ಪರಿಚಯಿಸಲಿದೆ. ಇದು ಕೂಡ ಎಕ್ಸೆನ್ಟ್ ತರಹ ಸಬ್-4 ಮೀಟರ್ ಸೆಡಾನ್ ಆಗಿರಲಿದೆ ಗ್ರಾಂಡ್ ಐ 10 ನಿಯೋಸ್ ತರಹ ವೇದಿಕೆಯಲ್ಲಿ ನಿರ್ಮಾಣವಾಗಲಿದೆ.
ಇತ್ತೀಚಿನ ವಿಷಯಗಳು: ಹುಂಡೈ ನವರು ಔರ ಎಂಜಿನ್ ಸ್ಪೆಸಿಫಿಕೇಷನ್ ನಿಂದ ಪರದೆಯನ್ನು ಸರಿಸಿದ್ದಾರೆ. ಅದು ಎರೆಡು ಒಂದು ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಡಿಸೈನ್ (ಹೊರಗಡೆ ಮತ್ತು ಆಂತರಿಕಗಳು ): ಹುಂಡೈ ಔರ , ನಿಯೋಸ್ ನ ಸೆಡಾನ್ ಆವೃತ್ತಿ ಆಗಿದೆ. ಗ್ರಾಂಡ್ ಐ 10 ನಿಯೋಸ್ ಹ್ಯಾಚ್ ಬ್ಯಾಕ್ ಆಗಿದೆ. ಔರ ಅಂತರಿಕಗಳು ಹಾಗು ಬಾಹ್ಯಗಳು (ಮುಂಬದಿ ಹಾಗು ಸೈಡ್ ಪ್ರೊಫೈಲ್) ನಿಯೋಸ್ ತರಹ ಇರುತ್ತದೆ. ಇದು ಸೆಡಾನ್ ಆಗಿದೆ ಹಾಗು ಇದರ ಹಿಂಬದಿ ನಿಯೋಸ್ ಗಿಂತಲೂ ಭಿನ್ನವಾಗಿದೆ. ಇದು 3-ಬಾಕ್ಸ್ ಸಂಯೋಜನೆ ಶೈಲಿಯಲ್ಲಿ ಬರಲಿದೆ. ಸರಳವಾಗಿ ಹೇಳಬೇಕೆಂದರೆ ಇದರಲ್ಲಿ ವಿಭಾಗವಾಗಿರುವ ಬೂಟ್ ಸ್ಪೇಸ್ ಇರುತ್ತದೆ (ಡಿಕ್ಕಿ ) ಅದು ಪ್ಯಾಸೆಂಜರ್ ಕಂಪಾರ್ಟ್ಮೆಂಟ್ ನಿಂದ ಬೇರ್ಪಟ್ಟಿರುತ್ತದೆ. ಇದರಿಂದಾಗಿ ಹೆಚ್ಚು ವಸ್ತುಗಳನ್ನು ಇಡಲು ಅನುಕೂಲವಾಗುತ್ತದೆ ಗ್ರಾಂಡ್ ಐ10- ಎಕ್ಸೆನ್ಟ್, ಫಿಗೊ ಆಸ್ಪಿರೇ, ಮತ್ತು ಎಟಿಯೋಸ್ ಲಿವ ಮತ್ತು ಇತರ ಉದಾಹರಣೆಗಳಂತೆ.
ಎಂಜಿನ್ ಮತ್ತು ಗೇರ್ ಬಾಕ್ಸ್: ಹುಂಡೈ ನವರು ಈ ಮುಂಬರುವ ಕಾರ್ ನಲ್ಲಿ ಗ್ರಾಂಡ್ ಐ 10 ನಿಯೋಸ್ ನಲ್ಲಿರುವ BS 6 ನಾರ್ಮ್ಸ್ ಗೆ ನವೀಕರಣ ಗೊಂಡಿರುವ 1.2- ಲೀಟರ್ ಪೆಟ್ರೋಲ್ ಹಾಗು 1.2-ಲೀಟರ್ ಡೀಸೆಲ್ ಎಂಜಿನ್ ಕೊಡಬಹುದು. ಇದರಲ್ಲಿ ಮಾನ್ಯುಯಲ್ ಹಾಗು AMT ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಕೊಡಲಾಗಬಹುದು.
ಫೀಚರ್ ಗಳು : ಹುಂಡೈ ಔರ ನ ಟಾಪ್ ವೇರಿಯೆಂಟ್ ನಲ್ಲಿ ನಿಯೋಸ್ ತರಹ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಗಳೊಂದಿಗಿನ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಯರ್ಲೆಸ್ ಫೋನ್ ಚಾರ್ಜರ್ ಮತ್ತು ರೇರ್ AC ವೆಂಟ್ ಗಳಂತಹ ಪ್ರೀಮಿಯಂ ಫೀಚರ್ ಗಳನ್ನು ಕೊಡಲಾಗಬಹುದು.
ಬೆಲೆ: ಹೊಸ ಪೀಳಿಗೆಯ ಎಕ್ಸೆನ್ಟ್ ನ ಬೆಲೆ ಈಗ ಲಭ್ಯವಿರುವ ಮಾಡೆಲ್ ಗಿಂತ ಸ್ವಲ್ಪ ಅಧಿಕವಾಗಿರುತ್ತದೆ. ಭಾರತದಲ್ಲಿ ಇದನ್ನು ರೂ 6 ಲಕ್ಷ ದಿಂದ ರೂ 9 ಲಕ್ಷ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದರ ಪ್ರತಿಸ್ಪರ್ಧೆ: ಬಿಡುಗಡೆ ಆದ ನಂತರ ಇದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಡಿಸೈರ್ , ಟಾಟಾ ಟಿಗೋರ್, ಫೋರ್ಡ್ ಅಸ್ಪೈರ್ ಮತ್ತು ವೋಕ್ಸ್ವ್ಯಾಗನ್ ಅಮೆಯೋ ಗಳ ಜೊತೆ ಇರಲಿದೆ.
ಹುಂಡೈ ಔರಾ 2020-2023 ವೀಡಿಯೊಗಳು
- 6:30Hyundai Aura | Grander than the Nios | Powerdrift4 years ago80.9K Views
ಹುಂಡೈ ಔರಾ 2020-2023 ಚಿತ್ರಗಳು
ಹುಂಡೈ ಔರಾ 2020-2023 ಮೈಲೇಜ್
ಆಟೋಮ್ಯಾಟಿಕ್ ಡೀಸಲ್ ವೇರಿಯೆಂಟ್ ಮೈಲೇಜು 25.4 ಕೆಎಂಪಿಎಲ್. ಮ್ಯಾನುಯಲ್ ಡೀಸಲ್ ವೇರಿಯೆಂಟ್ ಮೈಲೇಜು 25.35 ಕೆಎಂಪಿಎಲ್. ಮ್ಯಾನುಯಲ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.5 ಕೆಎಂಪಿಎಲ್. ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.1 ಕೆಎಂಪಿಎಲ್. ಮ್ಯಾನುಯಲ್ ಸಿಎನ್ಜಿ ವೇರಿಯೆಂಟ್ ಮೈಲೇಜು 28 ಕಿಮೀ / ಕೆಜಿ.
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಆಟೋಮ್ಯಾಟಿಕ್ | 25.4 ಕೆಎಂಪಿಎಲ್ |
ಡೀಸಲ್ | ಮ್ಯಾನುಯಲ್ | 25.35 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 20.5 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 20.1 ಕೆಎಂಪಿಎಲ್ |
ಸಿಎನ್ಜಿ | ಮ್ಯಾನುಯಲ್ | 28 ಕಿಮೀ / ಕೆಜಿ |
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What is the price of Aura?
Hyundai Aura is priced from ₹ 6.09 - 8.87 Lakh (Ex-showroom Price in New Delhi)....
ಮತ್ತಷ್ಟು ಓದುCan I exchange my Fiat Linea for new Hyundai Aura?
Exchange of a vehicle would depend on certain factors such as kilometres driven,...
ಮತ್ತಷ್ಟು ಓದುDoes Hyundai Aura has tubeless tyre?
Yes. Hyundai Aura features tubeless tyres.
What is DRL?
Which is the best variant?
SX Option is the Hyundai Aura. It is priced at ₹ 8.03 Lakh (Ex-showroom Price in...
ಮತ್ತಷ್ಟು ಓದುಟ್ರೆಂಡಿಂಗ್ ಹುಂಡೈ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಹುಂಡೈ ಔರಾRs.6.49 - 9.05 ಲಕ್ಷ*
- ಹುಂಡೈ ವೆನ್ಯೂRs.7.94 - 13.48 ಲಕ್ಷ*
- ಹುಂಡೈ ಎಕ್ಸ್ಟರ್Rs.6.13 - 10.28 ಲಕ್ಷ*
- ಹುಂಡೈ I20Rs.7.04 - 11.21 ಲಕ್ಷ*
- ಹುಂಡೈ ಗ್ರ್ಯಾಂಡ್ ಐ 10 ನಿಯೋಸ್Rs.5.92 - 8.56 ಲಕ್ಷ*