ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ ಕಿಯಾ ಕಾರ್ನಿವಲ್ ಕಾರಿನ ಹೊರಭಾಗದ ಅನಾವರಣ, ಭಾರತದಲ್ಲಿ 2024ರಲ್ಲಿ ಬಿಡುಗಡೆ ಸಾಧ್ಯತೆ
ಹೊಸ ಕಿಯಾ ಕಾರ್ನಿವಲ್ ಕಾರು ಆಕರ್ಷಕ ಫೇಶಿಯಾ ಮತ್ತು ಲಂಬಾಂತರವಾಗಿ ಇರಿಸಿದ LED ಹೆಡ್ ಲೈಟುಗಳನ್ನು ಹೊಂದಿದ್ದು ಕಿಯಾ ಸಂಸ್ಥೆಯ ಆಧುನಿಕ ವಿನ್ಯಾಸ ಭಾಷೆಯೊಂದಿಗೆ ಇದನ್ನು ಹೊಂದಿಸಲಾಗಿದೆ.
ಟಾಟಾ ಹ್ಯಾರಿಯರ್ ಫೇಸ್ ಲಿಫ್ಟ್ ಕಾರು MG ಹೆಕ್ಟರ್ ವಿರುದ್ಧ ಹೇಗೆ ಮುನ್ನಡೆ ಸಾಧಿಸಿದೆ?
MG ಹೆಕ್ಟರ್ ವಾಹನಕ್ಕೆ ಹೋಲಿಸಿದರೆ ಹೊಸ ಟಾಟಾ ಹ್ಯಾರಿಯರ್ ಕಾರು ಒಂದಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ ಮಾತ್ರವಲ್ಲದೆ ಒಳಗಡೆ ಮತ್ತು ಹೊರಗಡೆ ಕೆಲವೊಂದು ಆಕರ್ಷಕ ಅಂಶಗಳನ್ನು ಪಡೆದುಕೊಂಡಿದೆ
Renault Kardian ಕಾರಿನ ಅನಾವರಣ: ನೀವು ತಿಳಿದಿರಬೇಕಾದ 5 ಅಂಶಗಳು ಇಲ್ಲಿವೆ
ರೆನೋ ಕಾರ್ಡಿಯನ್ ಕಾರು ಹೊಸ ಮಾಡ್ಯುಲರ್ ಪ್ಲಾಟ್ ಫಾರ್ಮ್ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ 6 ಸ್ಪೀಡ್ DCT ಜೊತೆಗೆ 1 ಲೀಟರ್, 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಗೆ ಚಾಲನೆ ನೀಡಲಿದೆ