ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೆಚ್ಚು ಗುರುತಿಸುವಂತೆ ಮಾಡಲು ಥಾರ್ ಆರ್ಡಬ್ಲ್ಯೂಡಿಯಲ್ಲಿ ಸಣ್ಣ ಬದಲಾವಣೆ ಮಾಡಲಿರುವ ಮಹೀಂದ್ರಾ
4WD ವೇರಿಯೆಂಟ್ಗಳಲ್ಲಿ ಥಾರ್ RWD ಪಡೆಯಲಿದೆ 4X4 ಬ್ಯಾಡ್ಜ್ಗೆ ಸಂಬಂಧಿಸಿದ “RWD” ಮಾನಿಕರ್
ಈಗ ಟಾಟಾ ಅಲ್ಟ್ರೋಜ್ ನ ಎಲ್ಲಾ ಎಂಜಿನ್ ಆಯ್ಕೆಗಳಲ್ಲಿ ಸನ್‌ರೂಫ್ ಲಭ್ಯ
ಆಲ್ಟ್ರೋಝ್ ತನ್ನ ವಿಭಾಗದಲ್ಲಿ ಸನ್‌ರೂಫ್ ಹೊಂದಿರುವ ಎರಡನೇ ಕಾರಾಗಿದೆ ಮತ್ತು ಸಿಎನ್ಜಿ ವೇರಿಯಂಟ್ಗಳಲ್ಲಿ ಈ ಫೀಚರ್ ಅನ್ನು ಹೊಂದಿರುವ ಏಕೈಕ ಹ್ಯಾಚ್ಬ್ಯಾಕ್ ಆಗಲಿದೆ.
ಎಕ್ಸ್‌ಕ್ಲೂಸಿವ್: 5-ಡೋರ್ ಮಹೀಂದ್ರಾ ಪಡೆಯಲಿದೆ ಸನ್ರೂ ಫ್ ಮತ್ತು ಮೆಟಲ್ ಹಾರ್ಡ್ ಟಾಪ್
2024 ಈ ಕುಟುಂಬ-ಸ್ನೇಹಿ ಥಾರ್ 2024ರ ವೇಳೆಗೆ ಮಾರಾಟಕ್ಕೆ ಬರಲಿದೆ
ಜೂನ್‌ನಲ್ಲಿ ಪಾದಾರ್ಪಣೆಗೆ ಪರೀಕ್ಷೆಯ ಮೂಲಕ ರೆಡಿಯಾಗುತ್ತಿರುವ ಹೋಂಡಾ ಎಲಿವೇಟ್ ಎಸ್‌ಯುವಿ
ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಇನ್ನಷ್ಟರ ಪ್ರತಿಸ್ಪರ್ಧಿಯಾಗಲಿದೆ ಎಲಿವೇಟ್
ಬಿಡುಗಡೆಗೆ ಮುಂಚಿತವಾಗಿ ತನ್ನ ಎಕ್ಸ್‌ಟರ್‌ನ ಹಿಂಭಾಗದ ವಿನ್ಯಾಸವನ್ನು ಬಹಿರಂಗಪಡಿಸಿದ ಹ್ಯುಂಡೈ
ಪಂಚ್ಗೆ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈನ ಮೈಕ್ರೋ ಎಸ್‌ಯುವಿ ಜುಲೈ 10 ಕ್ಕೆ ಬಿಡುಗಡೆಯಾಗಲಿದೆ
ಈ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿವೆ ಮೂರು ಕಾರುಗಳು
ಥಾರ್ ನಂತರದ ಬಹು ನಿರೀಕ್ಷಿತ ಲೈಫ್ಸ್ಟೈಲ್ SUV ಜೂನ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ
8 ಸೀಟಿನ ವ್ಯವಸ್ಥೆಯ ವೇರಿಯೆಂಟ್ ನೊಂದಿಗೆ ಹೊಸ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿ ಪಡೆದ MG ಗ್ಲೋಸ್ಟರ್
ಗ್ಲೋಸ್ಟರ್ನ ವಿಶೇಷ ಆವೃತ್ತಿಯು 6 ಸೀಟುಗಳು ಮತ್ತು 7 ಸೀಟುಗಳ ಆಯ್ಕೆಗಳನ್ನು ಒಳಗೊಂಡಂತೆ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿದೆ.
ರೂ.7.39 ಲಕ್ಷಕ್ಕೆ ಬಿಡುಗಡೆಯಾಗಲಿದೆ ನಿಸಾನ್ ಮ್ಯಾಗ್ನೈಟ್ ಗೆಝಾ ಆವೃತ್ತಿ
ಈ ವಿಶೇಷ ಆವೃತ್ತಿ ಮ್ಯಾಗ್ನೈಟ್ನ ಲೋವರ್-ಎಂಡ್ ವೇರಿಯೆಂಟ್ ಅನ್ನು ಆಧರಿಸಿದ್ದು, ಇದು ಇನ್ಫೊಟ ೇನ್ಮೆಂಟ್ ಮತ್ತು ಮ್ಯೂಸಿಕ್ ಮೇಲಿನ ಅಪ್ಡೇಟ್ ಗಳನ್ನು ಪಡೆದಿದೆ
ಎಕ್ಸ್‌ಕ್ಲೂಸಿವ್: ಪ್ರಥಮ ಬಾರಿ ಗೋಚರಿಸಿದ ನವೀಕೃತ ಮಹೀಂದ್ರಾ XUV300
ಅದರ ಎಕ್ಸ್ಟೀರಿಯರ್ನಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ನಾವಿದನ್ನೂ ಕ್ಯಾಬಿನ್ನಲ್ಲೂ ನಿರೀಕ್ಷಿಸಬಹುದು
ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್ – ಅಂಕಿ ಅಂಶದೊಂದಿಗೆ ಇಂಧನ ದಕ್ಷತೆ ಹೋಲಿಕೆ
ಜಿಮ್ನಿ ಮಹತ್ವಾಕಾಂಕ್ಷೆಯ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ಥಾರ್ ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಘಟಕವನ್ನು ಪಡೆಯುತ್ತದೆ
ಅಪ್ಗ್ರೇಡೆಡ್ ಟಾಟಾ ನೆಕ್ಸಾನ್ EV ಪ್ರಮುಖ ವಿವರಗಳೊಂದಿಗೆ ಮೊದಲ ಬಾರಿಗೆ ಕ್ಯಾಮರಾದ ಕಣ್ಣಿನಲ್ಲಿ..!
ಅಪ್ಗ್ರೇಡೆಡ್ ನೆಕ್ಸಾನ್ EV ಮೊದಲ ಬಾರಿಗೆ LED ಹೆಡ್ಲೈಟ್ಗಳನ್ನು ಪಡೆಯುತ್ತಿದೆ
ಮಾರುತಿ ಜಿಮ್ನಿ ತರಹದ ಫೀಚರ್‌ನೊಂದಿಗೆ ಪುನಃ ಕಂಡುಬಂದ 5-ಡೋರ್ ಮಹೀಂದ್ರಾ ಥಾರ್
ಈ ವಿಡೀಯೋವು ಇನ್ನು ಬಹಿರಂಗಪಡಿಸದ ಆಫ್ರೋಡರ್ ಅನ್ನು ತೋರಿಸುತ್ತಿದ್ದು ಇದು ಬೂಟ್ ಮೌಂಟೆಡ್ ಸ್ಪೇರ್ ವ್ಹೀಲ್ ಹಿಂದೆ ಹಿಂಬದಿ ವೈಪರ್ ಅನ್ನು ಹೊಂದಿದೆ
ಮಾರುತಿ ಜಿಮ್ನಿ ಸಮ್ಮಿಟಿ ಸೀಕರ್ ಆಕ್ಸೆಸರಿ ಪ್ಯಾಕ್‌ನ ಬಗ್ಗೆ ಮಾಹಿತಿಯನ್ನು ಈ 8 ಚಿತ್ರಗಳಿಂದ ಪಡೆದುಕೊಳ್ಳೋಣ
ಹೆಚ್ಚಿನ ಲಗೇಜುಗಳನ್ನು ಇರಿಸಲು ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಅಥವಾ ನಿಮ್ಮ ಜಿಮ್ನಿಯ ವಿನ್ಯಾಸವನ್ನು ಹೆಚ್ಚಿಸಲು ನೀವು ಆಕ್ಸೆಸರಿಗಳನ್ನು ಖರೀದಿಸಬಹುದು
ಎಕ್ಸ್‌ಟರ್‌ನ ಮೈಕ್ರೋ SUVಯ ಎರಡು ಪ್ರಮುಖ ಫೀಚರ್‌ಗಳು ಬಹಿರಂಗ
ಭಾರತದಲ್ಲಿ ಸನ್‌ರೂಫ್ ಅನ್ನು ಪಡೆದ ಮೊದಲ ಮೈಕ್ರೋ SUV ಈ ಎಕ್ಸ್ಟರ್
ಜಿಮ್ನಿ ಅತ್ಯಂತ ಸಮರ್ಥ ಆಫ್-ರೋಡ್ ಮಾರುತಿ ಆದರೆ ಇದರ ದಕ್ಷತೆ ಅತ್ಯಂತ ಕಡಿಮೆ
ಆದರೆ, ಜಿಮ್ನಿ ಯು ಪೆಟ್ರೋಲ್ ಥಾರ್ಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ.
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*