ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
MG ಬಹಿರಂಗಪಡಿಸಿದೆ ಕಾಮೆಟ್ EVಯ ಸಂಪೂರ್ಣ ಬೆಲೆ ಪಟ್ಟಿ
ನಗರದಲ್ಲಿ ಡ್ರೈವ್ ಮಾಡಲೆಂದೇ ನಿರ್ಮಿಸಲಾದ ಈ ಕಾಮೆಟ್ EV ಪ್ರಸ್ತುತ ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಇಲೆಕ್ಟ್ರಿಕ್ ಕಾರಾಗಿದೆ
MG ಕಾಮೆಟ್ EV ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ವಿಸ್ತೃತ ತುಲನೆ
ಅತ್ಯಂತ ಅಗ್ಗದ ಆರಂಭಿಕ ಬೆಲೆಯೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಚಿಕ್ಕ ಬ್ಯಾಟರಿಯನ್ನು ಹೊಂದಿರುವ (17.3kWh) ಕಾಮೆಟ್ EV ಅನ್ನು ನೀಡುತ್ತಿರುವ ಎಂಜಿ
ಹ್ಯುಂಡೈ ಅಯಾನಿಕ್ 5 ನೈಜ-ಪ್ರಪಂಚದ ರೇಂಜ್ ಪರಿಶೀಲನೆ – ಒಂದು ಚಾರ್ಜ್ನಲ್ಲಿ ಎಷ್ಟು ಕಿಲೋಮೀಟರ್ ಓಡಬಹುದು?
600 ಕಿಲೋಮೀಟರ್ಗಿಂತ ಹೆಚ್ಚು ರೇಂಜ್ ಅನ್ನು ಅಯಾನಿಕ್ 5 ಕ್ಲೈಮ್ ಮಾಡಿದ್ದರೂ, ನೈ ಜ ಪ್ರಪಂಚದ ಚಾಲನಾ ಸಂದರ್ಭಗಳಲ್ಲಿ ಅದು ಎಷ್ಟು ಕ್ಲೈಮ್ ಮಾಡುತ್ತದೆ ಎಂಬುದನ್ನು ನಾವು ನೋಡೋಣ
ತನ್ನ ಅಧಿಕೃತ ಪಾದಾರ್ಪಣೆಗೂ ಮುನ್ನ ಆನ್ಲೈನ್ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಎಕ್ಸ್ಟರ್
ಈ ಎಕ್ಸ್ಟರ್ ಹ್ಯುಂಡೈನ ಭಾರತೀಯ ಲೈನ್ಅಪ್ನ ಲ್ಲಿ ಹೊಸ ಆರಂಭಿಕ ಹಂತದ ಎಸ್ಯುವಿ ಆಗಿರುತ್ತದೆ
ಸಿಟ್ರಾನ್ C3ಯ ಟರ್ಬೋ ವೇರಿಯೆಂಟ್ಗಳು ಪಡೆದಿವೆ ಹೊಸತಾದ, ಪೂರ್ಣ ಲೋಡ್ ಆದ ಶೈನ್ ಟ್ರಿಮ್ನೊ ಂದಿಗೆ BS6 ಹಂತ 2 ನವೀಕರಣ
ಈ ನವೀಕರಣದೊಂದಿಗೆ, C3 ಬೆಲೆಯನ್ನು ರೂ 6.16 ಲಕ್ಷದಿಂದ ರೂ 8.92 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ತನಕ ನಿಗದಿಪಡಿಸಲಾಗಿದೆ
ಟೊಯೋಟಾ ಇನೋವಾ ಕ್ರಿಸ್ಟಾ Vs ಹೈಕ್ರಾಸ್: ಇವೆರಡರಲ್ಲಿ ಜೇಬಿಗೆ ಹೆಚ್ಚು ಹಿತಕರ ಯಾವುದು?
ಇನೋವಾ ಕ್ರಿಸ್ಟಾ ಮತ್ತು ಇನೋವಾ ಹೈಕ್ರಾಸ್ ಎರಡೂ ಒಂದೇ ರೀತಿಯ ವೇರಿಯೆಂಟ್ ಲೈನ್ಅಪ್ ನೀಡುತ್ತವೆಯಾದರೂ ಪವರ್ಟ್ರೇನ್ಗಳು ಮತ್ತು ಸಲಕರಣೆಗಳ ವಿಷಯಕ್ಕೆ ಬಂದಾಗ ಬಹಳಷ್ಟು ವ್ಯತ್ಯಾಸವನ್ನು ಕಾಣಬಹುದು
ಟಾಟಾ ಆಲ್ಟ್ರೋಝ್ ಸಿಎನ್ಜಿಯ ಪ್ರತಿ ವೇರಿಯೆಂಟ್ನೊಂದಿಗೆ ನಿಮಗಿದು ಸಿಗುತ್ತೆ..
ಇದರ ಹೊಸ ಡ್ಯುಯಲ್-ಟ್ಯಾಂಕ್ ಲೇಔಟ್ನಿಂದಾಗಿ ಸಿಎನ್ಜಿ ಹ್ಯಾಚ್ಬ್ಯಾಕ್ 210 ಲೀಟರ್ಗಳ ಬೂಟ್ ಸ್ಪೇಸ್ ಅನ್ನು ಪಡೆಯುತ್ತದೆ
ಇಲ್ಲಿವೆ 6 ಏರ್ಬ್ಯಾಗ್ ಹೊಂದಿರುವ ರೂ. 10 ಲಕ್ಷದೊಳಗಿನ 5 ಅತ್ಯುತ್ತಮ ಕಾರುಗಳು..!
ಈ ಕಾರುಗಳಲ್ಲಿ 6 ಏರ್ಬ್ಯಾಗ್ಗಳು ಪ್ರಮಾಣಿತವಾಗಿಲ್ಲ, ಆದರೆ ಈ ಸುರಕ್ಷತಾ ಫೀಚರ್ ಅನ್ನು ಹೈಯರ್-ಎಂಡ್ ವೇರಿಯಂಟ್ಗಳಲ್ಲಿ ನೀಡಲಾಗಿದೆ.
ಅಂತಿಮವಾಗಿ ಬಹಿರಂಗಗೊಂಡಿದೆ ಹೋಂಡಾದ ಹೊಸ ಕಾಂಪ್ಯಾಕ್ಟ್ SUVಯ ಹೆಸರು
ಎಲಿವೇಟ್ ಸುಮಾರು ಆರು ವರ್ಷಗಳಲ್ಲೇ ಭಾರತದಲ್ಲಿ ಹೋಂಡಾದ ಮೊದಲ ಈ ಹೊಚ್ಚ ಹೊಸ ಮಾಡೆಲ್ ಆಗಿದ್ದು ಇದು ತನ್ನ ಲೈನ್ಅಪ್ನಲ್ಲಿ ಸಿಟಿಗಿಂತ ಮೇಲಿನ ಸ್ಥಾನದಲ್ಲಿ ಇರುತ್ತದೆ
ಟೊಯೋಟಾ ಇನ್ನೋವಾ ಕ್ರಿಸ್ಟಾ ಟಾಪ್-ಎಂಡ್ ವೇರಿಯೆಂಟ್ ನ ಬೆಲೆಗಳು ಬಹಿರಂಗ!
ಇದರ ಬೆಲೆ ಹೈಕ್ರಾಸ್ನ ಪ್ರಾರಂಭಿಕ ಹಂತದ ಹೈಬ್ರಿಡ್ ವೇರಿಯೆಂಟ್ಗೆ ಸಮೀಪದಲ್ಲಿದೆ
2023 ರ ಮೇನಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾದ 6 ಕಾರುಗಳು
2023ರ ಬಹುನಿರೀಕ್ಷಿತ ಕಾರುಗಳು ಅಂತಿಮವಾಗಿ ಮೇ ತಿಂಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು
ಕೈಗರ್ನ ಕೇವಲ 1 ವೇರಿಯೆಂಟ್ನ ಬೆಲೆಯನ್ನು ಕಡಿತಗೊಳಿಸುತ್ತಿದೆ ರೆನಾಲ್ಟ್
ಈ ಕೈಗರ್ನ RXT (O) ವೇರಿಯೆಂಟ್ ಅಲಾಯ್ ವ್ಹೀಲ್ಗಳು, ಎಲ್ಇಡಿ ಲೈಟಿಂಗ್ ಮತ್ತು ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ನೊಂದಿಗೆ ಬರುತ್ತಿದೆ
ಸಿಟ್ರಾನ್ C3 ಏರ್ಕ್ರಾಸ್ Vs ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಸ್ಪರ್ಧೆಯಲ್ಲಿ ಯಾವುದು ಅತಿ ದೊಡ್ಡದು ?
C3 ಹ್ಯಾಚ್ಬ್ಯಾಕ್ನ ವಿಸ್ತರಿಸಲ್ಪಟ್ಟ ಆವೃತ್ತಿಯಾಗಿರುವ ಈ C3 ಏರ್ಕ್ರಾಸ್. 5- ಮತ್ತು 7-ಸೀಟುಗಳೆರಡೂ ಆಯ್ಕೆಗಳನ್ನು ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಎಸ್ಯುವಿ ಆಗಿರುತ್ತದೆ
ಮಾರುತಿ ಫ್ರಾಂಕ್ ಸ್ನ ಬೇಸ್ ವೇರಿಯೆಂಟ್ ಇಮೇಜ್ ಗ್ಯಾಲರಿ: ಇದರ ವಿಶೇಷತೆ ಬಗ್ಗೆ ತಿಳಿಯಿರಿ
ಸಿಗ್ಮಾ ವೇರಿಯಂಟ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಮತ್ತು ಅದನ್ನು ಕೆಲವು ಆಫ್ಟರ್ ಮಾರ್ಕೆಟ್ ಬಿಡಿಭಾಗಗಳಿಂದ ಅಂದಗಾಣಿಸಬಹುದು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಧಿಕ ರೇಂಜ್ನ 10 ಅತ್ಯುತ್ತಮ ಇವಿಗಳು
ಯಾವುದೇ ಹಣ ದ ಅಡಚಣೆಯಿಲ್ಲದಿದ್ದಾಗ, ಇವುಗಳು ರೀಚಾರ್ಜ್ಗಳ ನಡುವೆ ಅತ್ಯಧಿಕ ರೇಂಜ್ಗಾಗಿ ನೀವು ಆಯ್ಕೆಮಾಡಬಹುದಾದ ಇವಿಗಳಾಗಿವೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaqRs.7.89 - 14.40 ಲಕ್ಷ*
- ಟಾಟಾ ನೆಕ್ಸಾನ್Rs.8 - 15.80 ಲಕ್ಷ*
- ಬಿಎಂಡವೋ ಎಮ್2Rs.99.90 ಲಕ್ಷ*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*