ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು](https://stimg2.cardekho.com/images/carNewsimages/userimages/34042/1739241065314/OfferStories.jpg?imwidth=320)
ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು
ಗ ್ರಾಹಕರು ಸರ್ಟಿಫಿಕೇಟ್ ಒಫ್ ಡೆಪಾಸಿಟ್ (COD) ಅನ್ನು ನೀಡುವ ಮೂಲಕ ವಿನಿಮಯ ಬೋನಸ್ ಜೊತೆಗೆ ಸ್ಕ್ರ್ಯಾಪೇಜ್ ಬೋನಸ್ ಆಗಿ ಹೆಚ್ಚುವರಿ ರೂ. 5,000 ಗಳನ್ನು ಪಡೆಯಬಹುದು.
![2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta.. 2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta..](https://stimg2.cardekho.com/images/carNewsimages/userimages/34027/1738919320706/ElectricCar.jpg?imwidth=320)
2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta..
ಈ ಸಾರ್ವಕಾಲಿಕ ಗರಿಷ್ಠ ಅಂಕಿ ಅಂಶವು ಹ್ಯುಂಡೈ ಕ್ರೆಟಾ ನೇಮ್ಟ್ಯಾಗ್ಗೆ ಸುಮಾರು 50 ಪ್ರತಿಶತದಷ್ಟು ಮಾಸಿಕ (MoM) ಬೆಳವಣಿಗೆಯನ್ನು ಸೂಚಿಸುತ್ತದೆ
![ಡೀಲರ್ಶಿಪ್ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ.. ಡೀಲರ್ಶಿಪ್ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ..](https://stimg.cardekho.com/pwa/img/spacer3x2.png)
ಡೀಲರ್ಶಿಪ್ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ..
ಕೊರಿಯಾದ ಈ ಕಾರು ತಯಾರಕರ ಭಾರತದ ಕಾರುಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ ಅತ್ಯಂತ ಕೈಗೆಟುಕುವ ಇವಿಯಾಗಿದೆ
![2025ರ ಆಟೋ ಎಕ್ಸ್ಪೋದಲ್ಲಿ ಮೊದಲ ಬಾರಿಗೆ Hyundai Staria ಎಮ್ಪಿವಿಯ ಪ್ರದರ್ಶನ 2025ರ ಆಟೋ ಎಕ್ಸ್ಪೋದಲ್ಲಿ ಮೊದಲ ಬಾರಿಗೆ Hyundai Staria ಎಮ್ಪಿವಿಯ ಪ್ರದರ್ಶನ](https://stimg.cardekho.com/pwa/img/spacer3x2.png)
2025ರ ಆಟೋ ಎಕ್ಸ್ಪೋದಲ್ಲಿ ಮೊದಲ ಬಾರಿಗೆ Hyundai Staria ಎಮ್ಪಿವಿಯ ಪ್ರದರ್ಶನ
ಹ್ಯುಂಡೈ ಸ್ಟಾರಿಯಾವು 7, 9 ಮತ್ತು 11 ಆಸನಗಳ ವಿನ್ಯಾಸಗಳಲ್ಲಿ ಬರುತ್ತದೆ, 10.25-ಇಂಚಿನ ಟಚ್ಸ್ಕ್ರೀನ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ADAS ನಂತಹ ಸೌಲಭ್ಯಗಳನ್ನು ನೀಡುತ್ ತದೆ
![ಬಹುನಿರೀಕ್ಷಿತ Hyundai Creta Electric ಬಿಡುಗಡೆ, ಬೆಲೆ 17.99 ಲಕ್ಷ ರೂ.ನಿಂದ ಪ್ರಾರಂಭ ಬಹುನಿರೀಕ್ಷಿತ Hyundai Creta Electric ಬಿಡುಗಡೆ, ಬೆಲೆ 17.99 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ Hyundai Creta Electric ಬಿಡುಗಡೆ, ಬೆಲೆ 17.99 ಲಕ್ಷ ರೂ.ನಿಂದ ಪ್ರಾರಂಭ
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಲಭ್ಯವಿದೆ, ಗರಿಷ್ಠ 473 ಕಿ.ಮೀ. ರೇಂಜ್ ಅನ್ನು ನೀಡುತ್ತದೆ
![ಹೊಸ ಹ್ಯುಂಡೈ ಅಲ್ಕಾಜರ್ ಪರಿಚಯಾತ್ಮಕ ಬೆಲೆಗಳು ಸ್ಥಗಿತ, ಇನ್ನು ಮುಂದೆ 15,000 ರೂ.ಗಳವರೆಗೆ ದುಬಾರಿ ಹೊಸ ಹ್ಯುಂಡೈ ಅಲ್ಕಾಜರ್ ಪರಿಚಯಾತ್ಮಕ ಬೆಲೆಗಳು ಸ್ಥಗಿತ, ಇನ್ನು ಮುಂದೆ 15,000 ರೂ.ಗಳವರೆಗೆ ದುಬಾರಿ](https://stimg.cardekho.com/pwa/img/spacer3x2.png)
ಹೊಸ ಹ್ಯುಂಡೈ ಅಲ್ಕಾಜರ್ ಪರಿಚಯಾತ್ಮಕ ಬೆಲೆಗಳು ಸ್ಥಗಿತ, ಇನ್ನು ಮುಂದೆ 15,000 ರೂ.ಗಳವರೆಗೆ ದುಬಾರಿ
ಬೆಲೆ ಹೆಚ್ಚಳವು ಪೆಟ್ರೋಲ್ ಮತ್ತು ಡೀಸೆಲ್ ಎಡಿಷನ್ಗಳಲ್ಲಿರುವ ಹೈ-ಸ್ಪೆಕ್ ಪ್ಲಾಟಿನಂ ಮತ್ತು ಸಿಗ್ನೇಚರ್ ಮಾಡೆಲ್ಗಳಿಗೆ ಮಾತ್ರ ಅನ್ವಯಿಸುತ್ತದೆ.
![ಫೀಚರ್ಗಳಲ್ಲಿ ರೆಗ್ಯುಲರ್ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric ಫೀಚರ್ಗಳಲ್ಲಿ ರೆಗ್ಯುಲರ್ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric](https://stimg.cardekho.com/pwa/img/spacer3x2.png)
ಫೀಚರ್ಗಳಲ್ಲಿ ರೆಗ್ಯುಲರ್ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric
ಕೊರಿಯನ್ ಮೂಲದ ಬ್ ರ್ಯಾಂಡ್ ಆಗಿರುವ ಹುಂಡೈಯು ತನ್ನ ಕ್ರೆಟಾ ಇವಿಯ ಆಯಾಮಗಳ ಕೆಲವು ಅಂಕಿಅಂಶಗಳನ್ನು ಘೋಷಿಸಿದೆ, ಹಾಗೆಯೇ ಇದು 22-ಲೀಟರ್ ಫ್ರಂಕ್ನೊಂದಿಗೆ ಬರಲಿದೆ
![2025ರಲ್ಲಿ ಹೊಸ ವೇರಿಯೆಂಟ್ ಮತ್ತು ಫೀಚರ್ಗಳನ್ನು ಪಡೆಯಲಿರುವ Hyundai Grand i10 Nios, Venue, ಮತ್ತು Verna 2025ರಲ್ಲಿ ಹೊಸ ವೇರಿಯೆಂಟ್ ಮತ್ತು ಫೀಚರ್ಗಳನ್ನು ಪಡೆಯಲಿರುವ Hyundai Grand i10 Nios, Venue, ಮತ್ತು Verna](https://stimg.cardekho.com/pwa/img/spacer3x2.png)
2025ರಲ್ಲಿ ಹೊಸ ವೇರಿಯೆಂಟ್ ಮತ್ತು ಫೀಚರ್ಗಳನ್ನು ಪಡೆಯಲಿರುವ Hyundai Grand i10 Nios, Venue, ಮತ ್ತು Verna
ಈ ಇತ್ತೀಚಿನ ಆಪ್ಡೇಟ್ಗಳು ಗ್ರ್ಯಾಂಡ್ ಐ10 ನಿಯೋಸ್ ಮತ್ತು ವೆನ್ಯೂಗೆ ಹೊಸ ಫೀಚರ್ಗಳು ಮತ್ತು ವೇರಿಯೆಂಟ್ಗಳನ್ನು ತರುತ್ತವೆ, ಜೊತೆಗೆ ವರ್ನಾದ ಟರ್ಬೊ-ಪೆಟ್ರೋಲ್ ಡಿಸಿಟಿ ವೇರಿಯೆಂಟ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ
![Hyundai Creta Electricನ ಇಂಟೀರಿಯರ್ ಅನಾವರಣ, ಪ್ರಮುಖ ಫೀಚರ್ಗಳ ಬಹಿರಂಗ Hyundai Creta Electricನ ಇಂಟೀರಿಯರ್ ಅನಾವರಣ, ಪ್ರಮುಖ ಫೀಚರ್ಗಳ ಬಹಿರಂಗ](https://stimg.cardekho.com/pwa/img/spacer3x2.png)
Hyundai Creta Electricನ ಇಂಟೀರಿಯರ್ ಅನಾವರಣ, ಪ್ರಮುಖ ಫೀಚರ್ಗಳ ಬಹಿರಂಗ
ಸಂಪೂ ರ್ಣ ಎಲೆಕ್ಟ್ರಿಕ್ ಆಗಿರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕೆಲವು ಮಾರ್ಪಾಡುಗಳೊಂದಿಗೆ ರೆಗುಲರ್ ಕ್ರೆಟಾ ಮೊಡೆಲ್ನಂತೆಯೇ ಅದೇ ಡ್ಯಾಶ್ಬೋರ್ಡ್ ವಿನ್ಯಾಸವನ್ನು ಎರವಲು ಪಡೆಯುತ್ತದೆ
![Hyundai Creta ಇವಿ ಬುಕಿಂಗ್ಗಳು ಪ್ರಾರಂಭ, ವೇರಿಯೆಂಟ್-ವಾರು ಪವರ್ಟ್ರೇನ್ ಮತ್ತು ಬಣ್ಣ ಆಯ್ಕೆಗಳು ವಿವರ Hyundai Creta ಇವಿ ಬುಕಿಂಗ್ಗಳು ಪ್ರಾರಂಭ, ವೇರಿಯೆಂಟ್-ವಾರು ಪವರ್ಟ್ರೇನ್ ಮತ್ತು ಬಣ್ಣ ಆಯ್ಕೆಗಳು ವಿವರ](https://stimg.cardekho.com/pwa/img/spacer3x2.png)
Hyundai Creta ಇವಿ ಬುಕಿಂಗ್ಗಳು ಪ್ರಾರಂಭ, ವೇರಿಯೆಂಟ್-ವಾರು ಪವರ್ಟ್ರೇನ್ ಮತ್ತು ಬಣ್ಣ ಆಯ್ಕೆಗಳು ವಿವರ
ಹ್ಯುಂಡೈವು ಕ್ರೆಟಾ ಎಲೆಕ್ಟ್ರಿಕ್ಗಾಗಿ 25,000 ರೂ.ಗೆ ಬುಕ್ಕಿಂಗ್ಗಳನ್ನು ಸ್ವೀಕರಿಸುತ್ತಿದೆ ಮತ್ತು ಅದನ್ನು ನಾಲ್ಕು ವಿಶಾಲವಾದ ವೇರಿಯೆಂಟ್ಗಳಲ್ಲಿ ನೀಡಲಿದೆ