ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಎಕ್ಸ್ಕ್ಲೂಸಿವ್: ಲಾಂಚ್ ಮುಂಚೆ ಔಟ್ ಆಗಿದೆ ಇಂಡಿಯಾ-ಸ್ಪೆಕ್ Kia EV9 ಎಲೆಕ್ಟ್ರಿಕ್ ಎಸ್ಯುವಿಯ ಸ್ಪೆಸಿಫಿಕೇಷನ್ಗಳು
ಇಂಡಿಯ ಾ-ಸ್ಪೆಕ್ ಕಿಯಾ ಇವಿ9 99.8 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡು 500 ಕಿ.ಮೀಗಿಂತ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ
ಈ ದಿನದಂದು ಭಾರತದಲ್ಲಿ BYD eMAX 7ನ ಮಾರಾಟ ಪ್ರಾರಂಭ
ಈಗ ಇಮ್ಯಾಕ್ಸ್ 7 ಎಂದು ಕರೆಯಲ್ಪಡುವ e6ನ ಫೇಸ್ಲಿಫ್ಟೆಡ್ ಆವೃತ್ತಿಯು ಅಕ್ಟೋಬರ್ 8 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ
MG Windsor EV ವರ್ಸಸ್ Tata Nexon EV: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ
ಎಮ್ಜಿ ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿಗೆ ಸ್ಪರ್ಧೆಯನ್ನು ಒಡ್ಡುತ್ತದೆ, ಮುಖ್ಯವಾಗಿ ಅದರ ಪವರ್ಟ್ರೇನ್ ಮತ್ತು ಫೀಚರ್ಗಳ ಸೆಟ್ನಿಂದ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ವಿವರವಾಗಿ ತಿಳಿಯೋಣ
500ರಲ್ಲಿ 1 BMW XM ಲೇಬಲ್ ಭಾರತದಲ್ಲಿ 3.15 ಕೋಟಿ ರೂಗಳಲ್ಲಿ ಬಿಡುಗಡೆ
XM ಲೇಬಲ್ ಇದುವರೆಗೆ ತಯಾರಿಸಿದ ಅತ್ಯಂತ ಶಕ್ತಿಶಾಲಿ ಬಿಎಮ್ಡಬ್ಲ್ಯೂ ಎಮ್ ಕಾರು, ಇದು 748 ಪಿಎಸ್ ಮತ್ತು 1,000 ಎನ್ಎಮ್ಅನ್ನು ಉತ್ಪಾದಿಸುತ್ತದೆ
ಹೊಸ ವೇರಿಯೆಂಟ್ ಮತ್ತು ಫೀಚರ್ಗಳನ್ನು ಪಡೆಯಲಿರುವ Tata Punch, ಬೆಲೆಯಲ್ಲಿಯೂ ಕೊಂಚ ಏರಿಕೆ !
ಪಂಚ್ ಎಸ್ಯುವಿಯ ಆಪ್ಡೇಟ್ಗಳು ಹೊಸ 10.25-ಇಂಚಿನ ಟಚ್ಸ್ಕ್ರೀನ್, ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಹಿಂಭಾಗದ ಎಸಿ ವೆಂಟ್ಸ್ಗಳನ್ನು ಒಳಗೊಂಡಿವೆ