ಹುಂಡೈ ಕ್ರೆಟಾ ಎಲೆಕ್ಟ್ರಿಕ್

Rs.17.99 - 24.38 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನ ಪ್ರಮುಖ ಸ್ಪೆಕ್ಸ್

ರೇಂಜ್390 - 473 km
ಪವರ್133 - 169 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ42 - 51.4 kwh
ಚಾರ್ಜಿಂಗ್‌ time ಡಿಸಿ58min-50kw(10-80%)
ಚಾರ್ಜಿಂಗ್‌ time ಎಸಿ4hrs-11kw (10-100%)
ಬೂಟ್‌ನ ಸಾಮರ್ಥ್ಯ433 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ರೆಟಾ ಎಲೆಕ್ಟ್ರಿಕ್ ಇತ್ತೀಚಿನ ಅಪ್ಡೇಟ್

Hyundai Creta EV ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಹ್ಯುಂಡೈ ಕ್ರೆಟಾ ಇವಿಯನ್ನು ಭಾರತದಲ್ಲಿ 2025ರ ಜನವರಿಯಲ್ಲಿ ಪರಿಚಯಿಸಲಾಗುವುದು.

Creta EVಯ ಬೆಲೆ ಎಷ್ಟು?

ಮಾಡೆಲ್ ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ, ಹ್ಯುಂಡೈ ಕ್ರೆಟಾ ಇವಿ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಇದರ ಬೆಲೆಗಳು ಸುಮಾರು 19 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಸಂಪೂರ್ಣವಾಗಿ ಲೋಡ್ ಮಾಡಲಾದ ಮಾಡೆಲ್‌ಗಳ ಬೆಲೆಯು ಸುಮಾರು 27 ಲಕ್ಷ ರೂಪಾಯಿಗಳ (ಎಕ್ಸ್ ಶೋರೂಂ) ವರೆಗೆ ಇರಬಹುದು. 

Hyundai Creta EVಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಬೆಲೆಯಂತೆಯೇ, ಕ್ರೆಟಾ ಇವಿಯ ವೇರಿಯೆಂಟ್‌ನ ಪಟ್ಟಿಯನ್ನು ಸಹ ಬಿಡುಗಡೆಯ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ. ಹ್ಯುಂಡೈ ಸಾಮಾನ್ಯವಾಗಿ E, EX, S ಮತ್ತು SX ನಂತಹ ವೇರಿಯಂಟ್ ಹೆಸರುಗಳನ್ನು ಬಳಸುತ್ತದೆ, ಜೊತೆಗೆ ಒಪ್ಶನ್‌ ಅಥವಾ ಪ್ಲಸ್ (+) ಪ್ಯಾಕ್‌ಗಳನ್ನು ಆಯ್ದ ವೇರಿಯೆಂಟ್‌ಗಳೊಂದಿಗೆ ಬಳಸುತ್ತದೆ.

Creta EV ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬೆಲೆಯು ಹ್ಯುಂಡೈ ಕ್ರೆಟಾಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಅದರ ಹೆಚ್ಚಿನ ಫೀಚರ್‌ಗಳನ್ನು ರೆಗುಲರ್‌ ಕ್ರೆಟಾದಿಂದ ಎರವಲು ಪಡೆಯಲಿದೆ. ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಕನೆಕ್ಟ್ ಮಾಡಿದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟೆಡ್‌ ಕಾರ್ ಟೆಕ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ನಿರೀಕ್ಷಿಸಬಹುದು. ಕಾರು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, ಜೊತೆಗೆ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯಬೇಕು.

ಇದು ಎಷ್ಟು ವಿಶಾಲವಾಗಿದೆ?

ಕ್ರೆಟಾ ಇವಿ ಬಿಡುಗಡೆಯಾದ ನಂತರ ಇದನ್ನು ಉತ್ತಮವಾಗಿ ನಿರ್ಣಯಿಸಲಾಗುತ್ತದೆ. ಇದು ಪೆಟ್ರೋಲ್/ಡೀಸೆಲ್ ಕ್ರೆಟಾದಂತೆಯೇ ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಆದರೆ ದೊಡ್ಡ ಬ್ಯಾಟರಿ ಪ್ಯಾಕ್ ಕ್ಯಾಬಿನ್ ಅಥವಾ ಬೂಟ್ ಸ್ಪೇಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ಹ್ಯುಂಡೈ ಕ್ರೆಟಾ EV ಯಾವ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ನೀಡುತ್ತದೆ?

ಕ್ರೆಟಾ ಎಲೆಕ್ಟ್ರಿಕ್ ತನ್ನ ಪೆಟ್ರೋಲ್/ಡೀಸೆಲ್ ಪ್ರತಿರೂಪದಂತೆ ಫ್ರಂಟ್-ವೀಲ್ ಡ್ರೈವ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಬಹುದು. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ ಆದರೆ ಇದು 45-50kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಇದು ಪೂರ್ಣ ಚಾರ್ಜ್‌ನಲ್ಲಿ 400 ಕಿಮೀ.ವರೆಗೆ ದೂರವನ್ನು ಕ್ರಮಿಸಬಲ್ಲದು. 

Creta EV ಎಷ್ಟು ಸುರಕ್ಷಿತವಾಗಿದೆ?

ಕ್ರೆಟಾ ಇವಿಯು 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿಯು ಒಳಗೊಂಡಿರಬೇಕು. ಟಾಪ್‌ ಸ್ಪೆಕ್‌ ವೇರಿಯೆಂಟ್‌ಗಳು  ಲೆವೆಲ್ 2 ADAS ಸುರಕ್ಷತಾ ಸೂಟ್ ಅನ್ನು ಸಹ ಒದಗಿಸಬಹುದು, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಫೀಚರ್‌ಗಳು ಸೇರಿವೆ.

ನಾನು Hyundai Creta EVಗಾಗಿ ಕಾಯಬೇಕೇ?

ನಿಮ್ಮ ಕುಟುಂಬಕ್ಕಾಗಿ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ನೀವು ಬಯಸಿದರೆ, ಹ್ಯುಂಡೈ ಕ್ರೆಟಾ ಇವಿಗಾಗಿ ಕಾಯುವುದು ಯೋಗ್ಯವಾಗಿದೆ. ಇದು ನೀಡುವ ಹೆಚ್ಚಿನವುಗಳು ರೆಗುಲರ್‌ ಹ್ಯುಂಡೈ ಕ್ರೆಟಾವನ್ನು ಹೋಲುತ್ತವೆ ಮತ್ತು ಎಲೆಕ್ಟ್ರಿಕ್ ಡ್ರೈವಿಂಗ್ ಪ್ರಯೋಜನಗಳೊಂದಿಗೆ ಅದೇ ಮೌಲ್ಯಗಳನ್ನು ನೀವು ಬಯಸಿದರೆ, ಕ್ರೆಟಾ ಇವಿಗಾಗಿ ಎದುರುನೋಡಬಹುದು.

ಇದಕ್ಕೆ ಪರ್ಯಾಯಗಳು ಯಾವುವು?

ನೀವು ಹ್ಯುಂಡೈ ಕ್ರೆಟಾದಂತೆಯೇ ಅದೇ ಗಾತ್ರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಯಸಿದರೆ, ನೀವು ಎಮ್‌ಜಿ ಜೆಡ್‌ಎಸ್‌ ಇವಿಯನ್ನು ಪರಿಗಣಿಸಬಹುದು. ಹ್ಯುಂಡೈ ಎಲೆಕ್ಟ್ರಿಕ್ ಕ್ರೆಟಾವನ್ನು ಬಿಡುಗಡೆ ಮಾಡುವ ಸಮಯದಲ್ಲಿ, ಕಿಯಾ ಸೆಲ್ಟೋಸ್ ಇವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಮಾರುತಿ ಸುಜುಕಿ ಇವಿಎಕ್ಸ್ ಎಸ್ಯುವಿ (ಎಲೆಕ್ಟ್ರಿಕ್ ಗ್ರ್ಯಾಂಡ್ ವಿಟಾರಾ) ಅನ್ನು ಬಿಡುಗಡೆ ಮಾಡುತ್ತದೆ, ಇದು ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರುತ್ತದೆ.

ಮತ್ತಷ್ಟು ಓದು
ಹುಂಡೈ ಕ್ರೆಟಾ ಎಲೆಕ್ಟ್ರಿಕ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಕ್ರೆಟಾ ಎಲೆಕ್ಟ್ರಿಕ್ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)42 kwh, 390 km, 133 ಬಿಹೆಚ್ ಪಿRs.17.99 ಲಕ್ಷ*view ಫೆಬ್ರವಾರಿ offer
ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್42 kwh, 390 km, 133 ಬಿಹೆಚ್ ಪಿRs.19 ಲಕ್ಷ*view ಫೆಬ್ರವಾರಿ offer
ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (ಒಪ್ಶನಲ್)42 kwh, 390 km, 133 ಬಿಹೆಚ್ ಪಿRs.19.50 ಲಕ್ಷ*view ಫೆಬ್ರವಾರಿ offer
ಕ್ರೆಟಾ ಎಲೆಕ್ಟ್ರಿಕ್ ಸ್ಮಾರ್ಟ್ (o) dt42 kwh, 390 km, 133 ಬಿಹೆಚ್ ಪಿRs.19.65 ಲಕ್ಷ*view ಫೆಬ್ರವಾರಿ offer
ಕ್ರೆಟಾ ಎಲೆಕ್ಟ್ರಿಕ್ ಪ್ರೀಮಿಯಂ42 kwh, 390 km, 133 ಬಿಹೆಚ್ ಪಿRs.20 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಕ್ರೆಟಾ ಎಲೆಕ್ಟ್ರಿಕ್ comparison with similar cars

ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17.99 - 24.38 ಲಕ್ಷ*
ಮಹೀಂದ್ರ be 6
Rs.18.90 - 26.90 ಲಕ್ಷ*
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ಜೆಡ್‌ಎಸ್‌ ಇವಿ
Rs.18.98 - 26.64 ಲಕ್ಷ*
ಬಿವೈಡಿ ಆಟ್ಟೋ 3
Rs.24.99 - 33.99 ಲಕ್ಷ*
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
Rating4.77 ವಿರ್ಮಶೆಗಳುRating4.8354 ವಿರ್ಮಶೆಗಳುRating4.778 ವಿರ್ಮಶೆಗಳುRating4.7117 ವಿರ್ಮಶೆಗಳುRating4.4177 ವಿರ್ಮಶೆಗಳುRating4.2126 ವಿರ್ಮಶೆಗಳುRating4.2101 ವಿರ್ಮಶೆಗಳುRating4.6357 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್
Battery Capacity42 - 51.4 kWhBattery Capacity59 - 79 kWhBattery Capacity38 kWhBattery Capacity45 - 55 kWhBattery Capacity40.5 - 46.08 kWhBattery Capacity50.3 kWhBattery Capacity49.92 - 60.48 kWhBattery CapacityNot Applicable
Range390 - 473 kmRange535 - 682 kmRange331 kmRange430 - 502 kmRange390 - 489 kmRange461 kmRange468 - 521 kmRangeNot Applicable
Charging Time58Min-50kW(10-80%)Charging Time20Min-140 kW(20-80%)Charging Time55 Min-DC-50kW (0-80%)Charging Time40Min-60kW-(10-80%)Charging Time56Min-(10-80%)-50kWCharging Time9H | AC 7.4 kW (0-100%)Charging Time8H (7.2 kW AC)Charging TimeNot Applicable
Power133 - 169 ಬಿಹೆಚ್ ಪಿPower228 - 282 ಬಿಹೆಚ್ ಪಿPower134 ಬಿಹೆಚ್ ಪಿPower148 - 165 ಬಿಹೆಚ್ ಪಿPower127 - 148 ಬಿಹೆಚ್ ಪಿPower174.33 ಬಿಹೆಚ್ ಪಿPower201 ಬಿಹೆಚ್ ಪಿPower113.18 - 157.57 ಬಿಹೆಚ್ ಪಿ
Airbags6Airbags7Airbags6Airbags6Airbags6Airbags6Airbags7Airbags6
Currently Viewingಕ್ರೆಟಾ ಎಲೆಕ್ಟ್ರಿಕ್ vs be 6ಕ್ರೆಟಾ ಎಲೆಕ್ಟ್ರಿಕ್ vs ವಿಂಡ್ಸರ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಕರ್ವ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ನೆಕ್ಸಾನ್ ಇವಿಕ್ರೆಟಾ ಎಲೆಕ್ಟ್ರಿಕ್ vs ಜೆಡ್‌ಎಸ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಆಟ್ಟೋ 3ಕ್ರೆಟಾ ಎಲೆಕ್ಟ್ರಿಕ್ vs ಕ್ರೆಟಾ
ಇಎಮ್‌ಐ ಆರಂಭ
Your monthly EMI
Rs.43,034Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಡೀಲರ್‌ಶಿಪ್‌ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್‌ ಡ್ರೈವ್‌ಗೂ ಲಭ್ಯ..

ಕೊರಿಯಾದ ಈ ಕಾರು ತಯಾರಕರ ಭಾರತದ ಕಾರುಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ ಅತ್ಯಂತ ಕೈಗೆಟುಕುವ ಇವಿಯಾಗಿದೆ

By dipan Jan 20, 2025
2025ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ Hyundai Staria ಎಮ್‌ಪಿವಿಯ ಪ್ರದರ್ಶನ

ಹ್ಯುಂಡೈ ಸ್ಟಾರಿಯಾವು 7, 9 ಮತ್ತು 11 ಆಸನಗಳ ವಿನ್ಯಾಸಗಳಲ್ಲಿ ಬರುತ್ತದೆ, 10.25-ಇಂಚಿನ ಟಚ್‌ಸ್ಕ್ರೀನ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ADAS ನಂತಹ ಸೌಲಭ್ಯಗಳನ್ನು ನೀಡುತ್ತದೆ

By shreyash Jan 19, 2025
ಬಹುನಿರೀಕ್ಷಿತ Hyundai Creta Electric ಬಿಡುಗಡೆ, ಬೆಲೆ 17.99 ಲಕ್ಷ ರೂ.ನಿಂದ ಪ್ರಾರಂಭ

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ, ಗರಿಷ್ಠ 473 ಕಿ.ಮೀ. ರೇಂಜ್‌ ಅನ್ನು ನೀಡುತ್ತದೆ

By rohit Jan 18, 2025
ಫೀಚರ್‌ಗಳಲ್ಲಿ ರೆಗ್ಯುಲರ್‌ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric

ಕೊರಿಯನ್ ಮೂಲದ ಬ್ರ್ಯಾಂಡ್ ಆಗಿರುವ ಹುಂಡೈಯು ತನ್ನ ಕ್ರೆಟಾ ಇವಿಯ ಆಯಾಮಗಳ ಕೆಲವು  ಅಂಕಿಅಂಶಗಳನ್ನು ಘೋಷಿಸಿದೆ, ಹಾಗೆಯೇ ಇದು 22-ಲೀಟರ್ ಫ್ರಂಕ್‌ನೊಂದಿಗೆ ಬರಲಿದೆ

By Anonymous Jan 14, 2025
Hyundai Creta Electricನ ಇಂಟೀರಿಯರ್ ಅನಾವರಣ, ಪ್ರಮುಖ ಫೀಚರ್‌ಗಳ ಬಹಿರಂಗ

ಸಂಪೂರ್ಣ ಎಲೆಕ್ಟ್ರಿಕ್ ಆಗಿರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕೆಲವು ಮಾರ್ಪಾಡುಗಳೊಂದಿಗೆ ರೆಗುಲರ್‌ ಕ್ರೆಟಾ ಮೊಡೆಲ್‌ನಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಎರವಲು ಪಡೆಯುತ್ತದೆ

By Anonymous Jan 07, 2025

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಹುಂಡೈ ಕ್ರೆಟಾ ಎಲೆಕ್ಟ್ರಿಕ್ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 390 - 47 3 km

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ವೀಡಿಯೊಗಳು

  • Creta EV Rs.18 LAKH mein! #autoexpo2025
    22 days ago |
  • Launch
    30 days ago |
  • Revealed
    30 days ago |

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬಣ್ಣಗಳು

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಚಿತ್ರಗಳು

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಕ್ಸ್‌ಟೀರಿಯರ್

Recommended used Hyundai Creta Electric alternative cars in New Delhi

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

ImranKhan asked on 2 Feb 2025
Q ) Is Automatic Climate Control function is available in Hyundai Creta Electric ?
ImranKhan asked on 1 Feb 2025
Q ) How many airbags are available in the Hyundai Creta Electric?
ImranKhan asked on 31 Jan 2025
Q ) Does the Hyundai Creta Electric support wireless Apple CarPlay?
ImranKhan asked on 28 Jan 2025
Q ) What is the horsepower of the Hyundai Creta Electric?
ImranKhan asked on 23 Jan 2025
Q ) What infotainment system will the Hyundai Creta Electric come with?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ