ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ S-ಪ್ರೆಸ್ಸೋ ಲೋಯರ್ ವೇರಿಯೆಂಟ್ ಅನ್ನು ಡೀಲೇರ್ಶಿಪ್ ನಲ್ಲಿ ನೋಡಲಾಗಿದೆ ಅದರ ಬಿಡುಗಡೆ ಮುಂಚೆ
ಲೋಯರ್ ವೇರಿಯೆಂಟ್ S-ಪ್ರೆಸ್ಸೋ ನಲ್ಲಿ ಕ್ರೋಮ್ ತುಣುಕುಗಳು ಮಿಸ್ ಆಗಿವೆ ಗ್ರಿಲ್ ಹಾಗು ಬಾಡಿ ಕಲರ್ ORVM ಗಳ ಮೇಲೆ ಸಹ.
ಬೇಡಿಕೆಯಲ್ಲಿರುವ ಕಾರ್ ಗಳು: ಮಾರುತಿ ಆಲ್ಟೊ ಈಗಲೂ ಸಹ ಅಗ್ರ ಸ್ಥಾನ ಪಡೆಯುತ್ತದೆ ಆಗಸ್ಟ್ 2019
ಈ ಮೂರು ಕಾರ್ ಗಳಲ್ಲಿ , ನೀವು ದಿನನಿತ್ಯದ ಡ್ರೈವಿಂಗ್ ಗಾಗಿ ಯಾವುದು ಆಯ್ಕೆ ಮಾಡುವುರಿ?
ಹುಂಡೈ ಗ್ರಾಂಡ್ i10 ನಿಯೋಸ್ ಪೆಟ್ರೋಲ್ & ಡೀಸೆಲ್ MT ಮೈಲೇಜ್: ನೈಜ ಮತ್ತು ಅಧಿಕೃತ
ಹೊಸ ಹುಂಡೈ ನಿಜವಾಗಿಯೂ ಎಷ್ಟು ಮೈಲೇಜ್ ಕೊಡುತ್ತದೆ ? ನಾವು ತಿಳಿಯೋಣ.
ಟಾಟಾ ಬಹಿರಂಗಪಡಿಸಿದೆ ಜಿಪ್ಟ್ರಾನ್ EV ಟೆಕ್; ಇದನ್ನು ಭವಿಷ್ಯದ EV ಗಳಲ್ಲಿ ಅಳವಡಿಸಬಹುದು
ಬ್ಯಾಟರಿ ಪ್ಯಾಕ್ ಬಳಸುತ್ತದೆ ಲಿಕ್ವಿಡ್ ಕೂಲಿಂಗ್ ಗರಿಷ್ಟ ಕಾರ್ಯದಕ್ಷತೆಗಾಗಿ ಮತ್ತು ಇದರ ವ್ಯಾಪ್ತಿ 250km
ಪ್ರೀಮಿಯಂ ಮಾರುತಿ ವ್ಯಾಗನ್ R ಪರೀಕ್ಷೆಯನ್ನು ಮತ್ತೆ ನೋಡಲಾಗಿದೆ; ಇದರಲ್ಲಿ ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟ್ ಅಪ್ ಕೊಡಲಾಗುವುದು
ಫೀಚರ್ ಗಳಾದ LED ತುಣುಕುಗಳನ್ನು ಈ ಹಿಂದೆ ಇದ್ದ ಟೈಲ್ ಲ್ಯಾಂಪ್ ಗಳಿಗೆ ಅಳವಡಿಸಲಾಗಿದೆ.
ಹೆಚ್ಚು ಕೈಗೆಟಕುವ ಮಹಿಂದ್ರಾ XUV300 ಡೀಸೆಲ್ l AMT ಬಿಡುಗಡೆ ಮಾಡಲಾಗಿದೆ
ಆದರೆ, ಅದರ ಬೆಲೆ ಪಟ್ಟಿ ಬ್ರೆಝ ಮತ್ತು ನೆಕ್ಸಾನ್ ಡೀಸೆಲ್ -ಆಟೋಮ್ಯಾಟಿಕ್ ಆಯ್ಕೆಗಳಿಗಿಂತ ಹೆಚ್ಚು ಇದೆ.
ಸ್ಕೊಡಾ ಸುಪರ್ಬ್ ಹೆಚ್ಚು ಕೈಗೆಟುಕುತ್ತದೆ ರೂ 1.8 ಲಕ್ಷ ಅಷ್ಟು ಸೆಪ್ಟೆಂಬರ್ ನಲ್ಲಿ
ಸುಪರ್ಬ್ ಕಾರ್ಪೊರೇಟ್ ಎಡಿಷನ್ ಅನ್ನು ಸೆಡಾನ್ ನ ಆರಂಭಿಕ ಹಂತರ ಸ್ಟೈಲ್ AT ವೇರಿಯೆಂಟ್ ವೇದಿಕೆ ಮೇಲೆ ಮಾಡಲಾಗಿದೆ.
ಟಾಟಾ ಪ್ರೊ ಎಡಿಷನ್ ಅಸ್ಸೇಸ್ಸೋರಿ ಪ ್ಯಾಕ್ ಗಳನ್ನೂ ಹ್ಯಾರಿಯೆರ್, ನೆಕ್ಸಾನ್, ಟಿಯಾಗೋ , ಟಿಗೋರ್, ಮತ್ತು ಹೆಕ್ಸಾ ಗಳಲ್ಲಿ ಬಿಡುಗಡೆ ಮಾಡಿದೆ.
ಈಗ, ಯಾವುದೇ ಟಾಟಾ ದಲ್ಲಿ ಸನ್ ರೂಫ್ ಅಥವಾ ಇನ್ನಾವುದೇ ವಸ್ತುವನ್ನು ಈ ಹಬ್ಬದ ಸೀಸನ್ ನಲ್ಲಿ ಪಡೆಯಬಹುದು ಪ್ರತ್ಯೇಕ ಬೆಲೆಯೊಂದಿಗೆ.
ಮಾರುತಿ S-ಪ್ರೆಸ್ಸೋ ನಿರೀಕ್ಷಿತ ಬೆಲೆಗಳು : ಅದು ರೆನಾಲ್ಟ್ ಕ್ವಿಡ್ , ಡಾಟ್ಸನ್ ರೆಡಿ -GO, GO ಗಳನ್ನು ಹಿಂದಿಕ್ಕುವುದೇ?
ಎಷ್ಟು ಪ್ರೀಮಿಯಂ ಅನ್ನು ಮಾರುತಿ ಯ ಮುಂಬರುವ ಮೈಕ್ರೋ -SUV ಕೇಳುವುದು?
ಮಾರುತಿ S-ಪ್ರೆಸ್ಸೋ ಅಧಿಕೃತ ಚಿತ್ರಗಳನ್ನು ಬಹಿರಂಗಪಡಿಸಲಾಗಿದೆ; ಬಿಡುಗಡೆ ಸೆಪ್ಟೆಂಬರ್ 30
S-ಪ್ರೆಸ್ಸೋ ವನ್ನು BS6 ಕಂಪ್ಲೇಂಟ್ 1.0-ಪೆಟ್ರೋಲ್ ಎಂಜಿನ್ ಒಂದಿಗೆ ಕೊಡಲಾಗುವುದು
ಹುಂಡೈ ಗ್ರಾಂಡ್ i10, ಗ್ರಾಂಡ್ i10 ನಿಯೋಸ್ ಹೆಚ್ಚು ಕಾಯುವಿಕೆ ಇಲ್ಲದೆ ಸಿಗುತ್ತದೆ
ನಿಮ್ಮ ಮೆಚ್ಚಿನ ಹ್ಯಾಚ್ ಬ್ಯಾಕ್ ಅನ್ನು ಮನೆಗೆ ತರಲು ಎಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಕೆಳಗೆ ಕೊಡಲಾಗಿದೆ.
2020 ಹೋಂಡಾ CR-V ಫೇಸ್ ಲಿಫ್ಟ್ ಅನ್ನು ಬಹಿರಂಗಪಡಿಸಲಾಗಿದೆ ; ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆ ನಿರೀಕ್ಷಿಸಲಾಗಿದೆ.
CR-V ನಲ್ಲಿ ಚಿಕ್ಕ ಸೌಂದರ್ಯಕಗಳ ನವೀಕರಣಗಳಲ್ಲಿ US ನಲ್ಲಿ ಲಭ್ಯವಿರುವ ಹೈಬ್ರಿಡ್ ಆಯ್ಕೆ ಯನ್ನು ಕೊಡಲಾಗಬಹುದು.
ದೃಢಪಡಿಸಲಾಗಿದೆ: ಮಾರುತಿ S-ಪ್ರೆಸ್ಸೋ ವನ್ನು ಸೆಪ್ಟೆಂಬರ್ 30 ರಲ್ಲಿ ಬಿಡುಗಡೆ ಮಾಡಲಾಗುವುದು.
ಮುಂಬರುವ ಆರಂಭಿಕ ಹಂತದ ಮಾರುತಿ ಆರಂಭಿಕ ಬೆಲೆ ಪಟ್ಟಿ ಯಾಗಿ ರೂ 4 ಲಕ್ಷ ದಲ್ಲಿ ದೊರೆಯಬಹುದು.