• English
  • Login / Register

ಮಾರುತಿ S-ಪ್ರೆಸ್ಸೋ ಲೋಯರ್ ವೇರಿಯೆಂಟ್ ಅನ್ನು ಡೀಲೇರ್ಶಿಪ್ ನಲ್ಲಿ ನೋಡಲಾಗಿದೆ ಅದರ ಬಿಡುಗಡೆ ಮುಂಚೆ

ಮಾರುತಿ ಎಸ್-ಪ್ರೆಸ್ಸೊ ಗಾಗಿ dhruv ಮೂಲಕ ಸೆಪ್ಟೆಂಬರ್ 27, 2019 04:40 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಲೋಯರ್ ವೇರಿಯೆಂಟ್ S-ಪ್ರೆಸ್ಸೋ ನಲ್ಲಿ ಕ್ರೋಮ್ ತುಣುಕುಗಳು ಮಿಸ್ ಆಗಿವೆ ಗ್ರಿಲ್ ಹಾಗು ಬಾಡಿ ಕಲರ್ ORVM ಗಳ ಮೇಲೆ  ಸಹ.

Maruti S-Presso Lower Variant Spotted At Dealership Ahead Of Launch

  • ಮಾರುತಿ ಸುಜುಕಿ S-ಪ್ರೆಸ್ಸೋ ಅನ್ನು ಸೆಪ್ಟೆಂಬರ್ 30 ಬಿಡುಗಡೆ ಮಾಡಲಿದ್ದಾರೆ 
  • ಲೋಯರ್ ವೇರಿಯೆಂಟ್ S-ಪ್ರೆಸ್ಸೋಅನ್ನು ಡೀಲೇರ್ಶಿಪ್ ಬಳಿ ನೋಡಲಾಯಿತು ಬಿಡುಗಡೆ ಮುಂಚೆ 
  • ಇದರಲ್ಲಿ BS6- ಕಂಪ್ಲೇಂಟ್ 1.0- ಲೀಟರ್ ಪೆಟ್ರೋಲ್ ಎಂಜಿನ್  ಜೊತೆಗೆ  5- ಸ್ಪೀಡ್  MT ಅಥವಾ  AMT ದೊರೆಯುತ್ತದೆ 
  •  S-ಪ್ರೆಸ್ಸೋ ಪ್ರತಿಸ್ಪರ್ಧೆ ರೆನಾಲ್ಟ್ ಕ್ವಿಡ್ ಮತ್ತು ಡಾಟ್ಸನ್ ರೆಡಿ -GO ಗಳೊಂದಿಗೆ 
  • ಅದರ ನಿರೀಕ್ಷಿತ ಬೆಲೆ ಪಟ್ಟಿ ಸುಮಾರು ರೂ  4 ಲಕ್ಷ (ಎಕ್ಸ್ ಶೋ ರೂಮ್ ).

Maruti S-Presso Lower Variant Spotted At Dealership Ahead Of Launch

ಮಾರುತಿ ಇತ್ತೀಚಿಗೆ S-ಪ್ರೆಸ್ಸೋ ಚಿತ್ರಗಳನ್ನು ಬಿಡುಗಡೆ ಮಾಡಿದರು, ಅದನ್ನು ಸೆಪ್ಟೆಂಬರ್ 30 ಬಿಡುಗಡೆ ಮಾಡಲಾಗುವುದು. ಈಗ ನಮಗೆ S-ಪ್ರೆಸ್ಸೋ ಬೇಸ್ ವೇರಿಯೆಂಟ್ ನ ಒಂದು ನೋಟ ದೊರೆಯಿತು ಡೀಲೇರ್ಶಿಪ್ ಗಳಲ್ಲಿ. 

  S-ಪ್ರೆಸ್ಸೋ ವನ್ನು ಡೀಲೇರ್ಶಿಪ್ ಗಲ್ಲಿ ನೋಡಲಾಗಿದೆ ಅದರಲ್ಲಿ ಬಂಪರ್ ಗಳ ಮೇಲೆ  ಬ್ಲಾಕ್ ಕ್ಲಾಡಿಂಗ್ ಕೊಡಲಾಗಿದೆ ಮತ್ತು ಅದರಲ್ಲಿ 13-ಇಂಚು ಸ್ಟೀಲ್ ವೀಲ್ ಗಳನ್ನೂ ಕೊಡ್ಲಗಿದೆ  ಅಗ್ರ ವೇರಿಯೆಂಟ್ ಗಳಲ್ಲಿ 14-ಇಂಚು ಯುನಿಟ್ ಕೊಡಲಾಗಿದೆ. ಮುಂದಿನ ಗ್ರಿಲ್ ಅನ್ನು ಬ್ಲಾಕ್ ನಿಂದ ಫಿನಿಷ್ ಮಾಡಲಾಗಿದೆ ಮತ್ತು ಅದರಲ್ಲಿ ಕ್ರೋಮ್ ತುಣುಕುಗಳು ಕಾಣಿಸುವುದಿಲ್ಲ.  ಡೋರ್ ಹ್ಯಾಂಡಲ್ ಮತ್ತು ORVM ಗಳು ಬ್ಲಾಕ್ ನಲ್ಲಿ ಫಿನಿಷ್ ಹೊಂದಿದೆ ಕೂಡ. ಆದರೆ, ಮಾರುತಿ  ಕ್ರಾಸ್ ಹ್ಯಾಚ್ ನಲ್ಲಿ ಬಹಳಷ್ಟು ಕ್ರೋಮ್ ಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. 

Maruti S-Presso Lower Variant Spotted At Dealership Ahead Of Launch

ಮಾರುತಿ ಯವರು ಕ್ವಿಡ್ ಪ್ರತಿಸ್ಪರ್ದಿಯನ್ನು 1.0-ಲೀಟರ್  ಎಂಜಿನ್ ಜೊತೆಗೆ 68PS ಗರಿಷ್ಟ ಪವರ್ ಮತ್ತು  90Nm ಗರಿಷ್ಟ ಟಾರ್ಕ್ ಕೊಡುತ್ತದೆ. ಅವುಗಳು  5- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಮತ್ತು ಆಯ್ಕೆಯಾಗಿ AMT ಒಂದಿಗೆ ದೊರೆಯುತ್ತದೆ. ಎಂಜಿನ್ ಅನ್ನು BS6 ಕಂಪ್ಲೇಂಟ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.  S-ಪ್ರೆಸ್ಸೋ ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡ್ಲಗುತ್ತದೆ , ಈ ಫೀಚರ್ ಪ್ರತಿಸ್ಪರ್ದಿಯಾದ ರೆನಾಲ್ಟ್ ಕ್ವಿಡ್ ನಲ್ಲಿ ಈಗಾಗಲೇ ಕೊಡಲಾಗಿದೆ. S-ಪ್ರೆಸ್ಸೋ ವೇರಿಯೆಂಟ್ ಲಿಸ್ಟ್ ಇತ್ತೀಚಿಗೆ ಬಿಡುಗಡೆ ಆಯಿತು ಮತ್ತು ಅವುಗಳ ಬಗ್ಗೆ ನೀವು ವಿವರವಾಗಿ ತಿಳಿಯಬಹುದು ಇಲ್ಲಿ

 ನಮ್ಮ ನಿರೀಕ್ಷೆಯಂತೆ ಮಾರುತಿ  S-ಪ್ರೆಸ್ಸೋ ಪ್ರೆಸ್ಸೋ ಬೆಲೆ ಪಟ್ಟಿಯನ್ನು ಸುಮಾರು ರೂ 4 ಲಕ್ಷ ದಲ್ಲಿ ಇಡಬಹುದು ಮತ್ತು ಅದನ್ನು ಕಂಪನಿಯ ಅರೇನಾ ಡೀಲೇರ್ಶಿಪ್ ನಲ್ಲಿ ಮಾರಾಟ ಮಾಡಲಾಗುವುದು. S-ಪ್ರೆಸ್ಸೋ ಸ್ಥಾನ ಆಲ್ಟೊ K10 ಮತ್ತು ಸೆಲೆರೊ ಗಳ ಮದ್ಯ ಇರುತ್ತದೆ ಮಾರುತಿ ಲೈನ್ ಅಪ್ ನಲ್ಲಿ.

 Image Source

was this article helpful ?

Write your Comment on Maruti ಎಸ್-ಪ್ರೆಸ್ಸೊ

explore ಇನ್ನಷ್ಟು on ಮಾರುತಿ ಎಸ್-ಪ್ರೆಸ್ಸೊ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience