ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Mercedes-Benz GLA ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ; ಇದರ ಬೆಲೆ 50.50 ಲಕ್ಷ ರೂ.ನಿಂದ ಪ್ರಾರಂಭ
2024ರ Mercedes-Benz GLA ಈ ಮೈಲ್ಡ್ ಆದ ಫೇಸ್ಲಿಫ್ಟ್ನೊಂದಿಗೆ ಸೂಕ್ಷ್ಮ ವಿನ್ಯಾಸ ಬದಲಾವಣೆಗಳನ್ನು ಮತ್ತು ಕೆಲವು ಪ್ರಮುಖ ವೈಶಿಷ್ಟ್ಯದ ಆಪ್ಗ್ರೇಡ್ಗಳನ್ನು ಪಡೆಯುತ್ತದೆ
Tata Nexon ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ
2017 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದ ನೆಕ್ಸಾನ್, ಟಾಟಾ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದರ ಸೆಗ್ಮೆಂಟ್ ನಲ್ಲಿ EV ವರ್ಷನ್ ಅನ್ನು ಹೊಂದಿರುವ ಏಕೈಕ SUV ಆಗಿದೆ
Volvo C40 Recharge ಎಲೆಕ್ಟ್ರಿಕ್ ಕೂಪ್ ಎಸ್ಯುವಿ ಕಾರಿಗೆ ಬೆಂಕಿ: ವಾಹನ ತಯಾರಕರ ಪ್ರತಿಕ್ರಿಯೆ ಇಲ್ಲಿದೆ
ವರದಿಗಳ ಪ್ರಕಾರ, ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ
Citroen C3 Aircross ಮ್ಯಾನುಯಲ್ Vs ಆಟೋಮ್ಯಾಟಿಕ್: ಕ್ಲೇಮ್ ಮಾಡಲಾಗಿರುವ ಇಂಧನ ದಕ್ಷತೆಯ ಹೋಲಿಕೆ
C3 ಏರ್ಕ್ರಾಸ್ ಈಗ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾ ನ್ಸ್ಮಿಷನ್ಗಳ ಆಯ್ಕೆಯೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ.
Facelifted Land Rover Range Rover Evoque ಬಿಡುಗಡೆ; ಬೆಲೆಗಳು 67.90 ಲಕ್ಷ ರೂ.ನಿಂದ ಪ್ರಾರಂಭ
ಈ ಫೇಸ್ಲಿಫ್ಟ್ನೊಂದಿಗೆ, ಎಂಟ್ರಿ-ಲೆವೆಲ್ನ ರೇಂಜ್ ರೋವರ್ ಎಸ್ಯುವಿಯು 5 ಲಕ್ಷ ರೂ. ನಷ್ಟು ಕಡಿತದೊಂದಿಗೆ ಹೆಚ್ಚು ಕೈಗೆಟಕುವ ಕಾರು ಆಗಿ ದೆ
2024ರ Hyundai Creta N ಲೈನ್ ಒರಿಜಿನಲ್ ಸ್ಪೈ ಶಾಟ್ಗಳು ಆನ್ಲೈನ್ ನಲ್ಲಿ ಲೀಕ್..!
ಸ್ಪೈ ಮಾಡಿರುವ ಚಿತ್ರಗಳು SUV ಯ ಸ್ಪೋರ್ಟಿಯರ್ ವರ್ಷನ್ ನ ರಿವೈಸ್ ಆಗಿರುವ ಫೇಸ್ ಅನ್ನು ತೋರಿಸುತ್ತವೆ ಮತ್ತು ಒಳಗೆ ಮತ್ತು ಹೊರಗೆ ರೆಡ್ ಹೈಲೈಟ್ ಗಳನ್ನು ಹೊಂದಿವೆ
ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ
ಎರಡೂ ಎಸ್ಯುವಿಗಳು ಸಣ್ಣ ಆದರೆ ಉಪಯುಕ್ತ ವೈಶಿಷ್ಟ್ಯದ ಆಪ್ಗ್ರೇಡ್ಗಳೊಂದಿಗೆ ಲಘುವಾದ ಪರಿಷ್ಕರಣೆಗಳನ್ನು ಪಡೆಯುತ್ತವೆ
Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ
ಇತರ ಆಟೋಮ್ಯಾಟಿಕ್ ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಹೋಲಿಸಿದರೆ 50,000 ರೂ. ವರೆಗಿನ ಬೆಲೆ ಕಡಿತದೊಂದಿಗೆ ಇದು ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕೈಗೆಟುಕುವ ಆಟೋಮ್ಯಾಟಿಕ್ ಆಯ್ಕೆಯಾಗಿದೆ
2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6
ಸ್ಕಾರ್ಪಿಯೋ N ಮಿಡ್-ಸ್ಪೆಕ್ ವೇರಿಯಂಟ್ ಗೆ ಈಗ ಚಿಕ್ಕ ಟಚ್ಸ್ಕ್ರೀನ್ ಅನ್ನು ನೀಡಲಾಗಿದೆ ಮತ್ತು ಅಡ್ರಿನೊಎಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಲಭ್ಯವಿಲ್ಲ
ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ
ಟಿಯಾಗೊ ಮತ್ತು ಟಿಯಾಗೊ NRG ನೀಲಿ ಮತ್ತು ಹಸಿರು ಬಣ್ಣಗಳ ಅಪ್ಡೇಟ್ ಪಡೆದರೆ, ಟಿಗೊರ್ ಹೊಚ್ಚ ಹೊಸ ಶೇಡ್ ಅನ್ನು ಪಡೆದಿದೆ
10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx
ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.