ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಅವುಗಳ ಬುಕಿಂಗ್ಗಳು ರೂ 25,000 ಬೆಲೆಗೆ ಆನ್ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್ವರ್ಕ್ ಎರಡರಲ್ಲಿಯೂ ಈಗಾಗಲೇ ತೆರೆದಿವೆ
ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ
ಇದು 2023ರಲ್ಲಿ ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಗಳಲ್ಲಿ ಉಂಟಾದ ಎರಡನೇ ಬೆಲೆ ಏರಿಕೆಯಾಗಿದೆ
ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್ ಫಾಸ್ಟ್; ಈ ಬ್ರಾಂಡ್ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ
ವಿಯೆಟ್ನಾಂ ದೇಶದ ಈ ಕಾರು ತಯಾರಕ ಸಂಸ್ಥೆಯು ವಿಶ್ ವದಾದ್ಯಂತ ಅನೇಕ ಎಲೆಕ್ಟ್ರಿಕ್ SUV ಗಳನ್ನು ಮಾರುತ್ತಿದ್ದು, ಅವುಗಳಲ್ಲಿ ನಾಲ್ಕನ್ನು ಭಾರತದಲ್ಲೂ ಬಿಡುಗಡೆ ಮಾಡುವ ಇರಾದೆ ಇದೆ
ಹ್ಯುಂಡೈ ಎಕ್ಸ್ಟರ್ನ ಪರಿಚಯಾತ್ಮಕ ಆರಂಭಿಕ ಬೆಲೆಗಳು ಅಂತ್ಯ, 16,000 ರೂ.ವರೆಗೆ ಬೆಲೆ ಏರಿಕೆ
ಹ್ಯುಂಡೈ ಎಕ್ಸ್ಟರ್ನ ಸಿಎನ್ಜಿ ವೇರಿಯೆಂಟ್ಗಳ ಬೆಲೆಯೂ ಏರಿಕೆಯಾಗಿದೆ
ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿ ಬಿಡುಗಡೆ; ಇದರ ಬೆಲೆ 49 ಲಕ್ಷ ರೂ ನಿಂದ ಪ್ರಾರಂಭ
ಮಿನಿ ಭ ಾರತದಲ್ಲಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯ 24 ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.
2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ...
ಬೇಸ್ ಸ್ಪೆಕ್ ಹ್ಯರಿಯರ್ ಸ್ಮಾರ್ಟ್ ಕಾರು ಡಿಜಿಟಲ್ ಇನ್ಸ್ ಟ್ರುಮೆಂ ಟ್ ಕ್ಲಸ್ಟರ್ ಮತ್ತು ಅರು ಏರ್ ಬ್ಯಾಗ್ ಗಳನ್ನು ಹೊಂದಿದ್ದರೂ ಒಟ್ಟಾರೆಯಾಗಿ ಇನ್ಫೊಟೈನ್ ಮೆಂಟ್ ಯೂನಿಟ್ ಅನ್ನು ಹೊಂದಿಲ್ಲ.
ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ
ಟಾಟಾ ಸಂಸ್ಥೆಯು ಇನ್ನೂ ಸಹ ಎಂದಿನಂತೆಯೇ ಎರಡು SUV ಗಳನ್ನು ಅದೇ 2 ಲೀಟರ್ ಎಂಜಿನ್ ನೊಂದಿಗೆ ನೀಡುತ್ತಿದ್ದರೂ, ಅವುಗಳ ಇಂಧನ ದಕ್ಷತೆ ಅಂಕಿಅಂಶಗಳು ಸಣ್ಣ ಮಟ್ಟದ ಹೆಚ್ಚಳವನ್ನು ತೋರಿಸುತ್ತಿವೆ