ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ICOTY 2024: ಮಾರುತಿ ಜಿಮ್ನಿ ಮತ್ತು ಹೋಂಡಾ ಎಲೆವೇಟ್ ಹಿಂದಿಕ್ಕಿ ʻಇಂಡಿಯನ್ ಕಾರ್ ಆಫ್ ದ ಈಯರ್ʼ ಪ್ರಶಸ್ತಿ ಗೆದ್ದ Hyundai Exter
ಬರೋಬ್ಬರಿ ಎಂಟನೇ ಬಾರಿ ಹ್ಯುಂಡೈ ಸಂಸ್ಥೆಯ ಮಾದರಿಯೊಂದು ಪ್ರತಿಷ್ಠಿತ ಭಾರತೀಯ ಅಟೋಮೋಟಿವ್ ಪ್ರಶಸ್ತಿಯನ್ನು ಗೆದ್ದಿದೆ
2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು
ಮಾರುತಿ ಆಫ್ ರೋಡರ್ ನಿಂದ ಹೋಂಡಾದ ಮೊದಲ ಕಾಂಪ್ಯಾಕ್ಟ್ SUV ಯ ತನಕ ಈ ವರ್ಷದಲ್ಲಿ ನಮ್ಮ ದೇಶದಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಹೊಸ ಕಾರುಗಳ ಪಟ್ಟಿ ಇಲ್ಲಿದೆ
ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ Hyundai, ಅವುಗಳ ಮಾಹಿತಿ ಇಲ್ಲಿದೆ...
ಇವುಗಳಲ್ಲಿ ಹೆಚ್ಚಿನವುಗಳು SUVಗಳಾಗಿದ್ದು, 3 ವಾಹನಗಳು ಫೇಸ್ಲಿಫ್ಟ್ ಮೊಡೆಲ್ಗಳಾಗಿವೆ
Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ
2024 ರಲ್ಲಿ, ಭಾರತೀಯ ವಾಹನ ತಯಾರಕರು ಎರಡು ಹೊಸ ತಲೆಮಾರಿನ ಮಾಡೆಲ್ಗಳನ್ನು ಮಾತ್ರವಲ್ಲದೆ ತನ್ನ ಪ್ರಥಮ ಇವಿಯನ್ನು ಸಹ ಬಿಡುಗಡೆ ಮಾಡಲಿವೆ.
Kia Sonet Facelift ಅನ್ನು ಈಗ ಕಾಯ್ದಿರಿಸಿ, 2024ರ ಜನವರಿಯಲ್ಲಿ ಪಡೆಯಿರಿ!
K-ಕೋಡ್ ಮೂಲಕ ಡಿಸೆಂಬರ್ 20ರಂದು ಹೊಸ ಸೋನೆಟ್ ಅನ್ನು ಬುಕ್ ಮಾಡುವ ಗ್ರಾಹಕರು ಡೆಲಿವರಿಯಲ್ಲಿ ಆದ್ಯತೆ ಪಡೆಯಲಿದ್ದಾರೆ
Kia Sonet Facelift ಕಾರಿನ ಬುಕಿಂಗ್ ದಿನಾಂಕ, ಡೆಲಿವೆರಿಯ ವಿವರಗಳ ಘೋಷಣೆ
ಪರಿಷ್ಕೃತ ಸೋನೆಟ್ ಕಾರಿನ ವಿತರಣೆಯ 2024ರ ಜನವರಿಯಿಂದ ಪ್ರಾರಂಭಗೊಳ್ಳಲಿದ್ದು, ಕಿಯಾ K-ಕೋಡ್ ಮೂಲಕ ಮಾಡಿದ ಬುಕಿಂಗ್ ಗಳಿಗೆ ವಿತರಣೆಯಲ್ಲಿ ಆದ್ಯತೆ ದೊರೆಯಲಿದೆ
Kia Sonet Facelift X-ಲೈನ್ ವೇರಿಯಂಟ್ ನ ರಹಸ್ಯ ನೋಟವನ್ನು ಬಿಚ್ಚಿಡುವ ಈ 7 ಚಿತ್ರಗಳು
ಇದು ಕಿಯಾ ಸೆಲ್ಟೋಸ್ X-ಲೈನ್ ವೇರಿಯಂಟ್ ನಲ್ಲಿ ಶೈಲಿ ಮತ್ತು ವಿನ್ಯಾಸದ ಪ್ರೇರಣೆಯನ್ನು ಪಡೆದಿದ್ದು ಕ್ಯಾಬಿನ್ ಮತ್ತು ಅಫೋಲ್ಸ್ಟರಿಗೆ ಸೇಜ್ ಗ್ರೀನ್ ನೋಟವನ್ನು ನೀಡಿದೆ
ಮುಂಬರುವ Mahindra Thar 5-doorಗೆ ಟ್ರೇಡ್ಮಾರ್ಕ್ ಮಾಡಲಾದ 7 ಹೆಸರುಗಳಲ್ಲಿ ಪ್ರಮುಖ ಹೆಸರು “ಆರ್ಮಡಾ ”
ಇತರ ಹೆಸರುಗಳನ್ನು ಥಾರ್ನ ವಿಶೇಷ ಆವೃತ್ತಿಗಳಿಗೆ ಅಥವಾ ವೇರಿಯೆಂಟ್ಗಳಿಗೆ (ಟಾಟಾದಂತಹ) ಆಕರ್ಷಕ ಹೆಸರುಗಳನ್ನು ಬಳಸುವ ತಂತ್ರವಾಗಿ ಅಳವಡಿಸಿಕೊಳ್ಳಲು ಬಳಕೆಯಾಗಬಹುದು.
ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ
HTX+ ವಾಹನವು ಕಿಯಾ ಸೋನೆಟ್ ನ ಟೆಕ್ (HT) ಲೈನ್ ಅಡಿಯಲ್ಲಿ ಸಂಪೂರ್ಣವಾಗಿ ಲೋಡೆಡ್ ಆದ ವೇರಿಯಂಟ್ ಆಗಿದ್ದು, ಹೊರಾಂಗಣ ಶೈಲಿಯಲ್ಲಿ ಒಂದಷ್ಟು ಭಿನ್ನತೆಯನ್ನು ಹೊಂದಿದೆ. ಹೀಗಾಗಿ ಇದು GT ಲೈನ್ ಮತ್ತು X-ಲೈನ್ ಟ್ರಿಮ್ ಗಳಿಂದ ಭಿನ್ನವಾಗಿ
ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ
ಕಿಯಾ ಸಂಸ್ಥೆಯು 2023ರಲ್ಲಿ ಒಂದು ಕಾರನ್ನು ಮಾತ್ರವೇ ಬಿಡುಗಡೆ ಮಾಡಿದ್ದು, 2024ರಲ್ಲಿ ಕೆಲವೊಂದು ಅಗ್ರ ಶ್ರೇಣಿಯ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.