ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
5 ಚಿತ್ರಗಳಲ್ಲಿ 2023 ಟಾಟಾ ಹ್ಯಾರಿಯರ್ ಡಾರ್ಕ್ ಆವೃತ್ತಿಯ ಸಂಪೂರ್ಣ ವಿವರಗಳು
ಟಾಟಾ ಹ್ಯಾರಿಯರ್ನ ಡಾರ್ಕ್ ಆವೃತ್ತಿಯು ದೊಡ್ಡದಾದ ಅಲಾಯ್ ವ್ಹೀಲ್ ಆಯ್ಕೆಯೊಂದಿಗೆ ಸಂಪೂರ್ಣ ಬ್ಲ್ಯಾಕ್ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಹೊಂದಿರಲಿದೆ
ಟಾಟಾ ಕರ್ವ್ ವಾಹನದ ಕೂಪೆ ವಿನ್ಯಾಸದ ಕುರಿತು ಮಾಹಿತಿ ಹೊರಗೆಡಹಿರುವ ಸ್ಪೈ ಶಾಟ್ ಗಳು
ಇದನ್ನು ICE (ಇಂಟರ್ ನ್ಯಾಷನಲ್ ಕಂಬಷನ್ ಎಂಜಿನ್) ಮಾದರಿ ಮತ್ತು EV ಆಗಿಯೂ ಹೊರತರಲಾಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲಾಗುತ್ತದೆ
ಈ ಹಬ್ಬದ ಋತುವಿಗಾಗಿ ಸಿಟ್ರನ್ C3 ಬೆಲೆಗಳಲ್ಲಿ ಇಳಿಕೆ; ʻಕೇರ್ ಫೆಸ್ಟಿವಲ್ʼ ಸರ್ವಿಸ್ ಕ್ಯಾಂಪ್ ನಡೆಸುತ್ತಿರುವ ಸಿಟ್ರನ್
ಸಿಟ್ರನ್ C3 ಹ್ಯಾಚ್ ಬ್ಯಾಕ್ ಕಾರಿನ ಹಬ್ಬದ ಋತುವಿನ ಬೆಲೆಗಳು ಅಕ್ಟೋಬರ್ 31ರ ತನಕ ಮಾಡುವ ಡೆಲಿವರಿಗಳಿಗೆ ಮಾತ್ರವೇ ಅನ್ವಯವಾಗುತ್ತವೆ
Jimny: ಈ ಹಬ್ಬದ ಸಮಯದಲ್ಲಿ ರಿಯಾಯಿತಿ ಹೊಂದಿರುವ ಏಕೈಕ ಮಾರುತಿ ಎಸ್ಯುವಿ
ಆರಂಭಿಕ-ಹಂತದ ಜಿಮ್ನಿ ಝೆಟಾ ವೇರಿಯೆಂಟ್ ಅನ್ನು ರೂ 1 ಲಕ್ಷದ ಗರಿಷ್ಠ ರಿಯಾಯಿತಿಯೊಂದಿಗೆ ನೀ ಡಲಾಗುತ್ತಿದೆ.
ಟಾಟಾ ಸಫಾರಿ ಫೇಸ್ ಲಿಫ್ಟ್ Vs ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಮೂರು ಸಾಲುಗಳ ಎಲ್ಲಾ SUV ಗಳಿಗೆ ಹೋಲಿಸಿದಾಗ ಟಾಟಾ ಸಫಾರಿಯು ಅತ್ಯಂತ ಕಡಿಮೆ ಆರಂಭಿಕ ಬೆಲೆ ಮತ್ತು ಅತ್ಯಂತ ಹೆಚ್ಚಿನ ಟಾಪ್ ಸ್ಪೆಕ್ ಬೆಲೆಯನ್ನು ಹೊಂದಿದೆ
ಟಾಟಾ ಸಫಾರಿ ಫೇಸ್ ಲಿಫ್ಟ್ ಅಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಷನ್ ವೇರಿಯಂಟ್ ಗಳ ಬೆಲೆಯಲ್ಲಿ ಎಷ್ಟಿದೆ ವ್ಯತ್ಯಾಸ?
ಗ್ರಾಹಕರು ಟಾಟಾ ಸಫಾರಿ ವಾಹನದ ಅಟೋಮ್ಯಾಟಿಕ್ ವೇ ರಿಯಂಟ್ ಗೆ ರೂ. 1.4 ಲಕ್ಷದಷ್ಟು ಹೆಚ್ಚಿನ ಮೊತ್ತವನ್ನು ನೀಡಬೇಕು
Honda Elevateನೊಂದಿಗೆ ಆನಂದಿಸಿ ಈ ಎಲ್ಲಾ ಎಕ್ಸಸರಿಗಳು
ಈ ಕಾಂಪ್ಯಾಕ್ಟ್ ಎಸ್ಯುವಿ ಮೂರು ಪರಿಕರ ಪ್ಯಾಕ್ಗಳು ಮತ್ತು ವಿವಿಧ ವೈಯಕ್ತಿಕ ಆಂತರಿಕ ಮತ್ತು ಬಾಹ್ಯ ಪರಿಕರಗಳೊಂದಿಗೆ ಬರುತ್ತದೆ.
ಟಾಟಾ ಹ್ಯಾರಿಯರ್ EV ಅಥವಾ ಹ್ಯಾರಿಯರ್ ಪೆಟ್ರೋಲ್ - ಯಾವುದು ಮೊದಲಿಗೆ ಬಿಡುಗಡೆಯಾಗಲ ಿದೆ?
ಹ್ಯಾರಿಯರ್ EV ಯನ್ನು 2023ರ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದು, ಪರಿಷ್ಕೃತ ಹ್ಯಾರಿಯರ್ ವಾಹನದ ಬಿಡುಗಡೆಯ ನಂತರ ಹ್ಯಾರಿಯರ್ ಪೆಟ್ರೋಲ್ ಅನ್ನು ಟಾಟಾ ಸಂಸ್ಥೆಯು ದೃಢೀಕರಿಸಿದೆ.
Tata Harrier Facelift: ಆಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಶನ್ ವೇರಿಯೆಂಟ್ಗಳ ಬೆಲೆಗಳ ವಿವರ
ಹ್ಯಾರಿಯರ್ ಆಟೋಮ್ಯಾಟಿಕ್ ಬೆಲೆಯು ರೂ. 19.99 ಲಕ್ಷದಿಂದ ರೂ 26.44 ಲಕ್ಷದವರೆಗಿದೆ (ಎಕ್ಸ್-ಶೋರೂಮ್)
2 ವರ್ಷ ಪೂರ್ಣಗೊಳಿಸಿದ ಟಾಟಾ ಪಂಚ್: ಇಲ್ಲಿಯವರೆಗಿನ ಪ್ರಯಾಣದ ಒಂದು ನೋಟ ಇಲ್ಲಿದೆ
ಬಿಡುಗಡೆಯ ಸಮಯಕ್ಕೆ ಹೋಲಿಸಿದರೆ ಟಾ ಟಾ ಪಂಚ್ನ ಪ್ರಸ್ತುತ ಬೆಲೆಗಳು ರೂ 50,000ದಷ್ಟು ಹೆಚ್ಚಳವಾಗಿದೆ
2024 Hyundai Creta Facelift: ADAS, 360-ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿನವುಗಳೊಂದಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆ
ನವೀಕರಿಸಿದ ಕಾಂಪ್ಯಾಕ್ಟ್ SUV ಹೆಚ್ಚುವರ ಿ ವೈಶಿಷ್ಟ್ಯಗಳೊಂದಿಗೆ ಪ್ರಮುಖ ವಿನ್ಯಾಸದ ಕೂಲಂಕುಷವನ್ನು ಪಡೆಯುತ್ತದೆ
LED ಹೆಡ್ ಲೈಟ್ ಮತ್ತು ಸರ್ಕ್ಯುಲರ್ DRL ಗಳೊಂದಿಗೆ ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಹೀಂದ್ರಾ ಥಾರ್
ಈ ಉದ್ದನೆಯ ಥಾರ್ ವಾಹನವು ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಹೊಸ ಕ್ಯಾಬಿನ್ ಥೀಮ್ ಗಳೊಂದಿಗೆ ರಸ್ತೆಗಿಳಿಯಲಿದೆ.
10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ..
ಮಾರುತಿ ಸಂಸ್ಥೆಯು AMT ಗೇರ್ ಬಾಕ್ಸ್ ತಂತ್ರಜ್ಞಾನವನ್ನು 2014ರಲ್ಲಿ ಪರಿಚಯಿಸಿದ್ದು, ಟಾರ್ಕ್ ಕನ್ವರ್ಟರ್ ಪಾಲು ಇದರ 27 ಶೇಕಡಾವಾಗಿದೆ
ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು
ಕಾಣಿಸಿಕೊಂಡಿರುವ ಮಾದರಿಯು ಚೀನಾ ದೇಶಕ್ಕೆ ಸೀಮಿತವಾದ ಕಿಯಾ ಸೋನೆಟ್ ಆಗಿದ್ದು,ಇದು ಕೋರೆಹಲ್ಲಿನ ಆಕಾರದ LED DRL ಗಳು ಮತ್ತು ಸಂಪರ್ಕಿತ ಟೇಲ್ ಲೈಟ್ ಸೆಟಪ್ ಜೊತೆಗೆ ಕಾಣಿಸಿಕೊಂಡಿದೆ.
ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ
ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿಯು ಗ್ಲೋಬಲ್ ಎನ್ಸಿಎಪಿ ಇದುವರೆಗೆ ಪರೀಕ್ಷಿಸಿದ ಕಾರುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರತದ ಎಸ್ಯುವಿಗಳಾಗಿವೆ
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*