ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್ಗಳು ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲ್ಯಾಂಪ್ಗಳು ಬಹಿರಂಗ
ಇದೇ ವಿನ್ಯಾಸದ ನವೀಕರಣಗಳನ್ನ ು ಈ ಎಸ್ಯುವಿಯ ನವೀಕೃತ ಎಲೆಕ್ಟ್ರಿಕ್ ಆವೃತ್ತಿಯಾದ XUV400 ಇವಿಗೂ ಅನ್ವಯಿಸಲಾಗುತ್ತಿದೆ.
ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸು ರಕ್ಷತಾ ಶ್ರೇಯಾಂಕ
ಸುರಕ್ಷತಾ ಸುಧಾರಣೆಯ ಅಂಗವಾಗಿ ಎರಡು SUV ಗಳಲ್ಲಿ ರಾಚನಿಕ ಬಲವರ್ಧನೆಯನ್ನು ಏಕೀಕರಿಸಲಾಗಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ
ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ
ಆಡಿ S5 ಕಾರಿನ ವಿ ಶೇಷ ಆವೃತ್ತಿಯು ಎರಡು ವಿಶಿಷ್ಟ ಹೊರಾಂಗಣ ಛಾಯೆಗಳಲ್ಲಿ ಹೊರಬರಲಿದ್ದು, ಒಳಗಡೆ ಮತ್ತು ಹೊರಗಡೆಗೆ ಇನ್ನಷ್ಟು ಸೌಂದರ್ಯವರ್ಧನೆಗೆ ಒಳಗಾಗಲಿದೆ.
2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಸಫಾರಿ ಆಧುನಿಕ ವಿನ್ಯಾಸ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ
2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಬಾಹ್ಯ ಲುಕ್, ದೊಡ್ಡ ಸ್ಕ್ರೀನ್ಗಳು, ಹೆಚ್ಚಿನ ಸೌಕರ್ಯಗಳು ಇದಕ್ಕೆ ಸೇರಿವೆ, ಆದರೆ ಇನ್ನೂ ಡೀಸೆಲ್-ಎಂಜಿನ್ನಲ್ಲಿ ಮಾತ್ರ ಲಭ್ಯ.
ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಎರಡೂ ಮಾದರಿಗಳು ಇನ್ನೂ ಅದೇ 2-ಲೀಟರ್ ಡೀಸೆಲ್ ಎಂಜಿನ್ ಹಾಗು ಮೊದಲಿನಂತೆ ಮ್ಯಾನುಯಲ್ ಮತ್ತು ಆಟೋಮೇಟಿಕ್ ಗೇರ್ಬಾಕ್ಸ್ನ ಆಯ್ಕೆಗಳನ್ನು ಪಡೆಯುತ್ತವೆ.
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್
ಜೆಕ್ ಕಾರು ತಯಾರಕರು ಸ್ಕೋಡಾ ಕುಶಾಕ್ನ ಸ್ಟೈಲ್ ವೇರಿಯಂಟ್ನ ಅಲಾಯ್ ವ್ಹೀಲ್ಗಳನ್ನು ಕೂಡ ಬದಲಾಯಿಸಿದ್ದಾರೆ.