ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ 2024ರ Mercedes-Benz E-Class LWB ಬಿಡುಗಡೆ, ಬೆಲೆಗಳು 78.50 ಲಕ್ಷ ರೂ.
ಆರನೇ ತಲೆಮಾರಿನ ಇ-ಕ್ಲಾಸ್ ಎಲ್ಡಬ್ಲ್ಯೂಬಿಯು ತೀಕ್ಷ್ಣವಾದ ಎಕ್ಸ್ಟಿರಿಯರ್ ಅನ್ನು ಹೊಂದಿದೆ ಮತ್ತು ಇಕ್ಯೂಎಸ್ ಸೆಡಾನ್ ಅನ್ನು ಹೋಲುವ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ
ಅಬ್ಬಬ್ಬಾ..!!: Mahindra Thar Roxx ನ ಮೊದಲ ಕಾರು 1.31 ಕೋಟಿ ರೂ.ಗೆ ಮಾರಾಟ
ಮಿಂಡಾ ಕಾರ್ಪೊರೇಷನ್ ಲಿಮಿಟೆಡ್ನ ಎಕ್ಸ್ಕ್ಯೂಟಿವ್ ಡೈರೆಕ್ಟರ್ ಆಕಾಶ್ ಮಿಂಡಾ ಅವರು 2020 ರಲ್ಲಿ ಥಾರ್ 3-ಡೋರ್ನ ಮೊದಲ ಕಾರನ್ನು ಸಹ 1.11 ಕೋಟಿ ರೂ.ಗಳ ಗೆಲುವಿನ ಬಿಡ್ ಮೂಲಕ ಮನೆಗೆ ಕೊಂಡೊಯ್ದಿದ್ದರು
Nissan Magnite ಫೇಸ್ಲಿಪ್ಟ್ನ ವೇರಿಯಂಟ್-ವಾರು ಫೀಚರ್ಗಳ ವಿವರಗಳು
ನಿಸ್ಸಾನ್ 2024ರ ಮ್ಯಾಗ್ನೈಟ್ ಅನ್ನು ಆರು ವಿಶಾಲ ವೇರಿಯೆಂಟ್ಗಳಲ್ಲಿ ನೀಡುತ್ತದೆ, ಎರಡು ಎಂಜಿನ್ಗಳ ಆಯ್ಕೆಯು ಲಭ್ಯವಿದೆ
Maruti Grand Vitara ಡೊಮಿನಿಯನ್ ಎಡಿಷನ್ ಬಿಡುಗಡೆ, ಹೆಚ್ಚುವರಿ ಆಕ್ಸಸ್ಸರಿಗಳ ಸೇರ್ಪಡೆ
ಡೊಮಿನಿಯನ್ ಎಡಿಷನ್ ಗ್ರ್ಯಾಂಡ್ ವಿಟಾರಾದ ಡೆಲ್ಟಾ, ಝೀಟಾ ಮತ್ತು ಆಲ್ಫಾ ವೇರಿಯೆಂಟ್ಗಳಲ್ಲಿ ಲಭ್ಯವಿದೆ
BYD eMAX 7 ಬಿಡುಗಡೆ, ಬೆಲೆ 26.90 ಲಕ್ಷ ರೂ, 530 ಕಿ.ಮೀ ರೇಂಜ್..
ಎಲೆಕ್ಟ್ರಿಕ್ ಎಮ್ಪಿವಿಯು 55.4 ಕಿ.ವ್ಯಾಟ್ ಮತ್ತು 71.8 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು 530 ಕಿಮೀ ವರೆಗ ಿನ NEDC-ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡುತ್ತದೆ
ಶೋರೂಂಗಳಲ್ಲಿ ಕಾಣಿಸಿಕೊಂಡ Nissan Magnite Facelift, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ
ಒಳಗೆ ಮತ್ತು ಹೊರಗೆ ಕೆಲವು ಸೂಕ್ಷ್ಮ ವಿನ್ಯಾಸ ಪರಿಷ್ಕರಣೆಗಳ ಜೊತೆಗೆ, ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ ರಿಮೋಟ್ ಎಂಜಿನ ್ ಪ್ರಾರಂಭ ಮತ್ತು 4-ಬಣ್ಣದ ಎಂಬಿಯೆಂಟ್ ಲೈಟಿಂಗ್ನಂತೆ ಕೆಲವು ಹೊಸ ಫೀಚರ್ಗಳನ್ನು ಪಡೆಯುತ್ತದೆ
ಈ ಹಬ್ಬದ ಸಂಭ್ರಮದಲ್ಲಿ ಮಾರುತಿ ನೆಕ್ಸಾ ಕಾರುಗಳ ಮೇಲೆ 2 ಲಕ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್
ಎಂಟು ಮೊಡೆಲ್ಗಳಲ್ಲಿ ಮೂರು ಹೆಚ್ಚುವರಿ ರಿಯಾಯಿತಿಗಳೊಂದಿಗೆ ಮಾರುತಿಯ ಸ್ವಂತ ಹಣಕಾಸು ಯೋಜನೆಯಾದ 'ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್' (MSSF) ಮೂಲಕ ಲಭ್ಯವಿದೆ
2024ರ Kia Carnival ವರ್ಸಸ್ ಹಳೆಯ ಕಾರ್ನೀವಲ್: ಪ್ರಮುಖ ಬದಲಾವಣೆಗಳ ವಿವರಗಳು
ಹಳೆಯ ಆವೃತ್ತಿಗೆ ಹೋಲಿಸಿದರೆ, ಹೊಸ ಕಾರ್ನಿವಲ್ ಹೆಚ್ಚು ಆಧುನಿಕ ವಿನ್ಯಾಸ, ಪ್ರೀಮಿಯಂ ಇಂಟಿರಿಯರ್ ಮತ್ತು ಹೆಚ್ಚಿನ ಫೀಚರ್ಗಳನ್ನು ಹೊಂದಿದೆ
Tata Punch ಕ್ಯಾಮೊ ಎಡಿಷನ್ ಬಿಡುಗಡೆ, ಬೆಲೆಗಳು 8.45 ಲಕ್ಷ ರೂ.ನಿಂದ ಪ್ರಾರಂಭ
ಪಂಚ್ ಕ್ಯಾಮೊ ಎಡಿಷನ್ ಅನ್ನು ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ ವೇರಿಯೆಂಟ್ಗಳೊಂದಿಗೆ ನೀಡಲಾಗುತ್ತಿದೆ
Nissan Magnite ಫೇಸ್ಲಿಫ್ಟ್ ಬಿಡುಗಡೆ, 5.99 ಲಕ್ಷ ರೂ ಬೆಲೆ, 20 ಕಿ.ಮೀ ಮೈಲೇಜ್, ಮತ್ತಷ್ಟು..
ಮ್ಯಾಗ್ನೈಟ್ನ ಒಟ್ಟಾರೆ ವಿನ್ಯಾಸವು ಹೆಚ್ಚು ಬದಲಾಗಿಲ್ಲ, ಆದರೆ ಇದು ಹೊಸ ಕ್ಯಾಬಿನ್ ಥೀಮ್ ಮತ್ತು ಹೆಚ್ಚಿನ ಫೀಚರ್ಗಳೊಂದಿಗೆ ಬರುತ್ತದೆ
ಈ ಹಬ್ಬದ ಸೀಸನ್ನ ಲ್ಲಿ ಹೋಂಡಾ ಕಾರುಗಳ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಡಿಸ್ಕೌಂಟ್ ಪಡೆಯಿರಿ
ಹೆಚ್ಚುವರಿಯಾಗಿ, ಹೋಂಡಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸುಧಾರಿತ ವಾರಂಟಿ ವಿಸ್ತರಣೆಯನ್ನು ಪರಿಚಯಿಸಿದೆ, 7 ವರ್ಷಗಳವರೆಗೆ ಅಥವಾ ಅನಿಯಮಿತ ಕಿಲೋಮೀಟರ್ಗಳವರೆಗೆ ವಾರಂಟಿ ಕವರೇಜ್ ನೀಡುತ್ತದೆ
Volkswagen Virtus ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್ಗಳ ಬಿಡುಗಡೆ
ವೋಕ್ಸ್ವ್ಯಾಗನ್ ವರ್ಟಸ್ ಮತ್ತು ಟೈಗುನ್ ಎರಡಕ್ಕೂ ಹೊಸ ಮಿಡ್-ಸ್ಪೆಕ್ ಹೈಲೈನ್ ಪ್ಲಸ್ ವೇರಿಯೆಂಟ್ ಅನ್ನು ಪರಿಚಯಿಸಿದೆ ಮತ್ತು ಟೈಗನ್ ಜಿಟಿ ಲೈನ್ ಅನ್ನು ಸಹ ಹೆಚ್ಚಿನ ಫೀಚರ್ಗಳೊಂದಿಗೆ ಆಪಡೇಟ್ ಮಾಡಲಾಗಿದೆ