2019 ರೆನಾಲ್ಟ್ ಕ್ವಿಡ್ ಮೈಲೇಜ್ : ನೈಜ vs ಅಧಿಕೃತ
ಅದೇ ಎಂಜಿನ್ ಪಡೆದಿದ್ದರೂ ಸಹ, ನಾವು ನವೀಕರಣಗಳು ಕ್ವಿಡ್ ನ ಮೈಲೇಜ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ನೋಡೋಣ.
ಫೇಸ್ ಲಿಫ್ಟ್ ಆಗಿರುವ ರೆನಾಲ್ಟ್ ಕ್ವಿಡ್ ಹಿಂದಿನ ಮಾಡೆಲ್ ನಲ್ಲಿರುವಂತಹ ಎಂಜಿನ್ ನಿಂದ ಪವರ್ ಹೊಂದಿದೆ. ನಮಗೆ ಕ್ಲಾಇಂಬೆರ್ AMT ವೇರಿಯೆಂಟ್ ಅನ್ನು ನೈಜ ಪ್ರಪಂಚದಲ್ಲಿ ಮೈಲೇಜ್ ಪರೀಕ್ಷೆ ಮಾಡುವುದಕ್ಕೆ ಅವಕಾಶ ದೊರೆಯಿತು. ಈ ವೇರಿಯೆಂಟ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಫಲಿತಾಂಶಗಳು ಇಲ್ಲಿವೆ:
ಡಿಸ್ಪ್ಲೇಸ್ಮೆಂಟ್ |
999cc, 3-cylinder |
ಗರಿಷ್ಟ ಪವರ್ |
68PS |
ಗರಿಷ್ಟ ಟಾರ್ಕ್ |
71Nm |
ಟ್ರಾನ್ಸ್ಮಿಷನ್ |
5-speed AMT |
ಅಧಿಕೃತ ಮೈಲೇಜ್ |
22.5 kmpl |
ಪರೀಕ್ಷಿತ ಮೈಲೇಜ್ (ನಗರ ) |
17.09 kmpl |
ಪರೀಕ್ಷಿತ ಮೈಲೇಜ್ (ಹೈವೇ) |
21.5 kmpl |
ಕ್ವಿಡ್ ಕ್ಲಾಇಂಬೆರ್ AMT ಅಧಿಕೃತ ಮೈಲೇಜ್ ಪಡೆಯಲು ವಿಫಲವಾಗುತ್ತದೆ ನಗರ ಹಾಗು ಹೈವೇ ಡ್ರೈವಿಂಗ್ ಸ್ಥಿತಿಗತಿಗಳಲ್ಲಿ. ARAI ಅಧಿಕೃತ ಸಂಖ್ಯೆಗಳನ್ನು ನಿಯಂತ್ರಿತ ಪರಿಸರಗಳಲ್ಲಿ ಪರೀಕ್ಷಿಸಲಾಗಿದೆ ಅವು ನಿಜ ಪ್ರಪಂಚಕ್ಕಿಂತ ಭಿನ್ನವಾಗಿರುತ್ತದೆ. ಅದು ನಗರಗಳಿಗಿಂತಲೂ ಹೈವೇ ಗಳಲ್ಲಿ 4kmpl ಪಡೆಯಲು ಯಶಸ್ವಿಯಾಗಿದೆ.
50% ನಗರ ಮತ್ತು 50% ಹೈವೇ |
25% ನಗರ ಮತ್ತು 75% ಹೈವೇ |
75% ನಗರ ಮತ್ತು 25% ಹೈವೇ |
18.9kmpl |
19.96kmpl |
17.95kmpl |
2019 ಕ್ವಿಡ್ ಕ್ಲಾಇಂಬೆರ್ AMT ನಗರ ಮತ್ತು ಹೈವೇ ಗಳಲ್ಲಿ ಬರುವ ವಿವಿಧ ಸ್ಥಿತಿಗತಿಗಳಲ್ಲಿ ಸರಿಸುಮಾರು ಒಂದೇ ಮೈಲೇಜ್ ಕೊಡುತ್ತದೆ. ಇದನ್ನು ನಗರಗಳ ಸ್ಥಿತಿಗತಿಗಳಲ್ಲಿ ನಿರೀಕ್ಷಿಸಿದಂತೆ ಕಡಿಮೆ ಮೈಲೇಜ್ 18kmpl ಕೊಡುತ್ತದೆ. ಕ್ವಿಡ್ AMT ಹೆಚ್ಚುವರಿ kmpl ಕೊಡುತ್ತದೆ ನಗರ ಹಾಗು ಹೈವೇ ಸ್ಥಿತಿಗತಿಗಳಲ್ಲಿ. ಪ್ರಮುಖವಾಗಿ ಹೈವೇ ಗಳಲ್ಲಿ ಕ್ವಿಡ್ 20kmpl ವರೆಗೂ ಕೊಡುತ್ತದೆ.
ನಿಮ್ಮ ಅನುಭವ ನಮ್ಮ ಮೈಲೇಜ್ ಗಿಂತಲೂ ಭಿನ್ನವಾಗಿರಬಹುದು ಅದಕ್ಕೆ ಡ್ರೈವಿಂಗ್ ಸ್ಥಿತಿಗತಿಗಳು, ಕಾರ್ ನ ಅರೋಗ್ಯ ಮತ್ತು ನಿಮ್ಮ ಡ್ರೈವಿಂಗ್ ರೀತಿ ಸಹ ಕಾರಣವಾಗಬಹುದು. ನೀವು ಫೇಸ್ ಲಿಫ್ಟ್ ಆಗಿರುವ ರೆನಾಲ್ಟ್ ಕ್ವಿಡ್ ಕ್ಲಇಂಬೆರ್ AMT ಡ್ರೈವ್ ಮಾಡುತ್ತಿದ್ದರೆ , ನಿಮ್ಮ ಅಂಕೆ ಸಂಖ್ಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.