ಆರಂಭಿಕ ಮಟ್ಟದ ಹ್ಯಾಚ್‌ಬ್ಯಾಕ್‌ಗಳಲ್ಲಿ ಅತಿ ಕಡಿಮೆ ವೈಟಿಂಗ್ ಅವಧಿ ಹೊಂದಿರುವ ಕಾರು ಯಾವುದು ಗೊತ್ತೇ ?
ಮಾರುತಿ ಆಲ್ಟೊ 800 ಗಾಗಿ ansh ಮೂಲಕ ಮಾರ್ಚ್ 17, 2023 08:03 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಈ ಮಾಡೆಲ್‌ಗಳ ಸರಾಸರಿ ಕಾಯವ ಅವಧಿಯು ಬಹುತೇಕ SUVಗಳ ಕಾಯುವ ಅವಧಿಗಿಂತ ಕಡಿಮೆ
SUVಗಳು ತಮ್ಮ ಆಕಾರದಿಂದಲೇ ಅತ್ಯಂತ ಜನಪ್ರಿಯವಾಗಿರುವಾಗ, ಆರಂಭಿಕ ಮಟ್ಟದ ಹ್ಯಾಚ್‌ಬ್ಯಾಕ್‌ಗಳು ತಮ್ಮ ಕೈಗೆಟುಕುವಿಕೆಯಿಂದಾಗಿ ದೇಶದಲ್ಲಿ ಇನ್ನೂ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. 20 ಪ್ರಮುಖ ನಗರಗಳಲ್ಲಿ ಈ ಪ್ರವೇಶ ಹಂತದ ಹ್ಯಾಚ್‌ಬ್ಯಾಕ್‌ಗಳಲ್ಲಿ ಯಾವುದು ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿದೆ ಎಂಬುದನ್ನು ನೋಡೋಣ:
ಇದನ್ನೂ ಓದಿ: ರೂ 10 ಲಕ್ಷದ ಕೆಳಗಿನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಅತ್ಯಂತ ಕೈಗೆಟುಕುವ 10 ಕಾರುಗಳು
ಕಾಯುವಿಕೆ ಅವಧಿಗಳು |
|||||
ನಗರ |
ಮಾರುತಿ ಆಲ್ಟೋ 800 |
ಮಾರುತಿ ಆಲ್ಟೋ K10 |
ಮಾರುಸಿ ಸೆಲೆರಿಯೋ |
ಮಾರುತಿ S-ಪ್ರೆಸೋ |
ರೆನಾಲ್ಟ್ ಕ್ವಿಡ್ |
ಹೊಸ ದೆಹಲಿ |
1 - 2 ತಿಂಗಳು |
2 - 3 ತಿಂಗಳು |
1 ತಿಂಗಳು |
2 ತಿಂಗಳು |
1 ತಿಂಗಳು |
ಬೆಂಗಳೂರು |
2 ತಿಂಗಳು |
2 ತಿಂಗಳು |
2 ತಿಂಗಳು |
2 ತಿಂಗಳು |
1 ತಿಂಗಳು |
ಮುಂಬಯಿ |
2 - 3 ತಿಂಗಳು |
2 - 3 ತಿಂಗಳು |
1 - 2 ತಿಂಗಳು |
2 ತಿಂಗಳು |
1 - 1.5 ತಿಂಗಳು |
ಹೈದರಾಬಾದ್ |
3 ತಿಂಗಳು |
3 ತಿಂಗಳು |
1.5 ತಿಂಗಳು |
2 - 2.5 ತಿಂಗಳು |
1 ತಿಂಗಳು |
ಪುಣೆ |
2 ತಿಂಗಳು |
2 - 3 ತಿಂಗಳು |
2 - 3 ತಿಂಗಳು |
1 - 2 ತಿಂಗಳು |
ಕಾಯುವಿಕೆ ಇಲ್ಲ |
ಚೆನ್ನೈ |
3 ತಿಂಗಳು |
2 - 3 ತಿಂಗಳು |
2 - 3 ತಿಂಗಳು |
3 ತಿಂಗಳು |
ಕಾಯುವಿಕೆ ಇಲ್ಲ |
ಜೈಪುರ |
2 - 3 ತಿಂಗಳು |
2 - 2.5 ತಿಂಗಳು |
2 ತಿಂಗಳು |
2 - 2.5 ತಿಂಗಳು |
1 - 1.5 ತಿಂಗಳು |
ಅಹಮದಾಬಾದ್ |
2 ತಿಂಗಳು |
2 - 3 ತಿಂಗಳು |
2 - 3 ತಿಂಗಳು |
1 - 2 ತಿಂಗಳು |
1 - 1.5 ತಿಂಗಳು |
ಗುರುಗ್ರಾಮ |
3 ತಿಂಗಳು |
3 ತಿಂಗಳು |
2 ತಿಂಗಳು |
2 - 2.5 ತಿಂಗಳು |
0.5 - 1 ತಿಂಗಳು |
ಲಕ್ನೋ |
2 ತಿಂಗಳು |
2 ತಿಂಗಳು |
2 ತಿಂಗಳು |
2 ತಿಂಗಳು |
1 ತಿಂಗಳು |
ಕೋಲ್ಕೋತ್ತಾ |
3 ತಿಂಗಳು |
3 ತಿಂಗಳು |
2 ತಿಂಗಳು |
2 ತಿಂಗಳು |
0.5 - 1 ತಿಂಗಳು |
ಥಾಣೆ |
3 ತಿಂಗಳು |
2 ತಿಂಗಳು |
2.5 ತಿಂಗಳು |
2.5 - 3 ತಿಂಗಳು |
ಕಾಯುವಿಕೆ ಇಲ್ಲ |
ಸೂರತ್ |
2 - 3 ತಿಂಗಳು |
2 - 3 ತಿಂಗಳು |
2 - 3 ತಿಂಗಳು |
2 - 3 ತಿಂಗಳು |
ಕಾಯುವಿಕೆ ಇಲ್ಲ |
ಗಾಝಿಯಾಬಾದ್ |
1 - 2 ತಿಂಗಳು |
2 - 3 ತಿಂಗಳು |
1 ತಿಂಗಳು |
2 ತಿಂಗಳು |
1 ತಿಂಗಳು |
ಚಂಡೀಗಢ |
3 ತಿಂಗಳು |
2 ತಿಂಗಳು |
2.5 ತಿಂಗಳು |
2.5 - 3 ತಿಂಗಳು |
1 ತಿಂಗಳು |
ಕೊಯಮತ್ತೂರು |
1 - 2 ತಿಂಗಳು |
2 - 3 ತಿಂಗಳು |
1 ತಿಂಗಳು |
2 ತಿಂಗಳು |
1 ತಿಂಗಳು |
ಪಾಟ್ನಾ |
1 ತಿಂಗಳು |
2.5 ತಿಂಗಳು |
1.5 ತಿಂಗಳು |
1.5 - 2 ತಿಂಗಳು |
2 ತಿಂಗಳು |
ಫರೀದಾಬಾದ್ |
3 ತಿಂಗಳು |
2 - 3 ತಿಂಗಳು |
2 - 3 ತಿಂಗಳು |
3 ತಿಂಗಳು |
1 ತಿಂಗಳು |
ಇಂದೋರ್ |
2 ತಿಂಗಳು |
2 ತಿಂಗಳು |
2 ತಿಂಗಳು |
2 ತಿಂಗಳು |
1 ವಾರ |
ನೋಯ್ಡಾ |
1 - 2 ತಿಂಗಳು |
2 - 3 ತಿಂಗಳು |
1 - 2 ತಿಂಗಳು |
2 ತಿಂಗಳು |
1 - 1.5 ತಿಂಗಳು |
ಪ್ರಮುಖಾಂಶಗಳು
-
ಇಲ್ಲಿ ಕ್ವಿಡ್ ಪುಣೆ, ಚೆನ್ನೈ,ಥಾಣೆ ಮತ್ತು ಸೂರತ್ ನಗರಗಳಲ್ಲಿ ಯಾವುದೇ ಕಾಯುವ ಅವಧಿ ಇಲ್ಲದೆಯೇ ಅತ್ಯಂತ ಸುಲಭವಾಗಿ ದೊರೆಯುವ ಮಾಡೆಲ್ ಆಗಿದೆ. ಇತರ ನಗರಗಳಲ್ಲಿ ಇದರ ನಸರಾಸರಿ ಕಾಯುವ ಅವಧಿಯು ಕೇವಲ ಒಂದು ತಿಂಗಳಾಗಿದೆ.
-
ನಗರವನ್ನು ಅವಲಂಬಿಸಿಕೊಂಡು ಪ್ರತಿ ಮಾರುತಿಯ ಕಾಯುವ ಅವಧಿಯು ಮೂರು ತಿಂಗಳು ಆಗಿರುತ್ತದೆ.
-
ಮಾರುತಿ ಆಲ್ಟೋ 800 ಹೆಚ್ಚಿನ ನಗರಗಳಲ್ಲಿ ಎರಡು ತಿಂಗಳು ಸರಾಸರಿ ಕಾಯುವ ಅವಧಿಯನ್ನು ಹೊಂದಿದೆ. ಆದಾಗ್ಯೂ, ಪಾಟ್ನಾದ ಖರೀದಿದಾರರು ತಮ್ಮ ಯೂನಿಟ್‌ಗಳನ್ನು ಒಂದು ತಿಂಗಳಲ್ಲಿ ಡಿಲಿವರಿ ಪಡೆಯುವ ನಿರೀಕ್ಷೆ ಹೊಂದಬಹುದು.
-
ಆಲ್ಟೋ K10ನ ಸರಾಸರಿ ಮತ್ತು ಅತ್ಯಂತ ಹೆಚ್ಚಿನ ಕಾಯುವ ಅವಧಿಯು ಆಲ್ಟೋ 800 ನಷ್ಟೇ ಇದೆ.
-
ದೆಹಲಿ, ಗಾಝಿಯಾಬಾದ್ ಮತ್ತು ಕೊಯಮತ್ತೂರಿನ ಖರೀದಿದಾರರು ಸೆಲೆರಿಯೋ ಡೆಲಿವರಿ ಪಡೆಯಲು ಒಂದು ತಿಂಗಳು ಕಾಯಬೇಕಾಗುತ್ತದೆ.
-
S-ಪ್ರೆಸೋ ಕೂಡಾ ಎರಡು ತಿಂಗಳ ಕಾಯುವ ಅವಧಿ ಹೊಂದಿದೆ. ಚೆನ್ನೈ, ಥಾಣೆ, ಸೂರತ್, ಚಂಡೀಗಢ ಮತ್ತು ಫರೀದಾಬಾದ್‌ನಲ್ಲಿ ಇದರ ಅತ್ಯಂತ ಹೆಚ್ಚಿನ ಕಾಯುವ ಅವಧಿಯು ಮೂರು ತಿಂಗಳು.
ಇನ್ನಷ್ಟು ಓದಿ : ಆಲ್ಟೋ 800ನ ಆನ್ ರೋಡ್ ಬೆಲೆ