• English
  • Login / Register

2019 ರೆನಾಲ್ಟ್ ಕ್ವಿಡ್ ಮೈಲೇಜ್ : ನೈಜ vs ಅಧಿಕೃತ

ರೆನಾಲ್ಟ್ ಕ್ವಿಡ್ ಗಾಗಿ sonny ಮೂಲಕ ನವೆಂಬರ್ 29, 2019 11:51 am ರಂದು ಪ್ರಕಟಿಸಲಾಗಿದೆ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಅದೇ ಎಂಜಿನ್ ಪಡೆದಿದ್ದರೂ ಸಹ, ನಾವು ನವೀಕರಣಗಳು ಕ್ವಿಡ್ ನ ಮೈಲೇಜ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ನೋಡೋಣ.  

ಫೇಸ್ ಲಿಫ್ಟ್ ಆಗಿರುವ ರೆನಾಲ್ಟ್ ಕ್ವಿಡ್ ಹಿಂದಿನ ಮಾಡೆಲ್  ನಲ್ಲಿರುವಂತಹ ಎಂಜಿನ್ ನಿಂದ ಪವರ್ ಹೊಂದಿದೆ. ನಮಗೆ ಕ್ಲಾಇಂಬೆರ್ AMT ವೇರಿಯೆಂಟ್ ಅನ್ನು ನೈಜ ಪ್ರಪಂಚದಲ್ಲಿ ಮೈಲೇಜ್ ಪರೀಕ್ಷೆ ಮಾಡುವುದಕ್ಕೆ ಅವಕಾಶ ದೊರೆಯಿತು. ಈ ವೇರಿಯೆಂಟ್ 1.0-ಲೀಟರ್ ಪೆಟ್ರೋಲ್ ಎಂಜಿನ್  ಹೊಂದಿದೆ. ಫಲಿತಾಂಶಗಳು ಇಲ್ಲಿವೆ:

ಡಿಸ್ಪ್ಲೇಸ್ಮೆಂಟ್

999cc, 3-cylinder

ಗರಿಷ್ಟ ಪವರ್

68PS

ಗರಿಷ್ಟ ಟಾರ್ಕ್

71Nm

ಟ್ರಾನ್ಸ್ಮಿಷನ್

5-speed AMT

ಅಧಿಕೃತ ಮೈಲೇಜ್

22.5 kmpl

ಪರೀಕ್ಷಿತ ಮೈಲೇಜ್ (ನಗರ )

17.09 kmpl

ಪರೀಕ್ಷಿತ ಮೈಲೇಜ್ (ಹೈವೇ)

21.5 kmpl

ಕ್ವಿಡ್ ಕ್ಲಾಇಂಬೆರ್ AMT ಅಧಿಕೃತ ಮೈಲೇಜ್ ಪಡೆಯಲು ವಿಫಲವಾಗುತ್ತದೆ ನಗರ ಹಾಗು ಹೈವೇ ಡ್ರೈವಿಂಗ್ ಸ್ಥಿತಿಗತಿಗಳಲ್ಲಿ. ARAI ಅಧಿಕೃತ ಸಂಖ್ಯೆಗಳನ್ನು ನಿಯಂತ್ರಿತ ಪರಿಸರಗಳಲ್ಲಿ ಪರೀಕ್ಷಿಸಲಾಗಿದೆ ಅವು ನಿಜ ಪ್ರಪಂಚಕ್ಕಿಂತ ಭಿನ್ನವಾಗಿರುತ್ತದೆ.  ಅದು ನಗರಗಳಿಗಿಂತಲೂ ಹೈವೇ ಗಳಲ್ಲಿ  4kmpl ಪಡೆಯಲು ಯಶಸ್ವಿಯಾಗಿದೆ.

2019 Renault Kwid Mileage: Real vs Claimed

50% ನಗರ ಮತ್ತು 50% ಹೈವೇ

25% ನಗರ ಮತ್ತು 75% ಹೈವೇ

75% ನಗರ ಮತ್ತು  25% ಹೈವೇ

18.9kmpl

19.96kmpl

17.95kmpl

 2019 ಕ್ವಿಡ್ ಕ್ಲಾಇಂಬೆರ್ AMT  ನಗರ ಮತ್ತು ಹೈವೇ ಗಳಲ್ಲಿ  ಬರುವ ವಿವಿಧ ಸ್ಥಿತಿಗತಿಗಳಲ್ಲಿ ಸರಿಸುಮಾರು ಒಂದೇ ಮೈಲೇಜ್ ಕೊಡುತ್ತದೆ. ಇದನ್ನು ನಗರಗಳ ಸ್ಥಿತಿಗತಿಗಳಲ್ಲಿ  ನಿರೀಕ್ಷಿಸಿದಂತೆ ಕಡಿಮೆ ಮೈಲೇಜ್ 18kmpl ಕೊಡುತ್ತದೆ. ಕ್ವಿಡ್ AMT ಹೆಚ್ಚುವರಿ kmpl ಕೊಡುತ್ತದೆ ನಗರ ಹಾಗು ಹೈವೇ ಸ್ಥಿತಿಗತಿಗಳಲ್ಲಿ. ಪ್ರಮುಖವಾಗಿ ಹೈವೇ ಗಳಲ್ಲಿ ಕ್ವಿಡ್ 20kmpl ವರೆಗೂ ಕೊಡುತ್ತದೆ. 

2019 Renault Kwid Mileage: Real vs Claimed

ನಿಮ್ಮ ಅನುಭವ ನಮ್ಮ ಮೈಲೇಜ್ ಗಿಂತಲೂ ಭಿನ್ನವಾಗಿರಬಹುದು ಅದಕ್ಕೆ ಡ್ರೈವಿಂಗ್ ಸ್ಥಿತಿಗತಿಗಳು, ಕಾರ್ ನ ಅರೋಗ್ಯ ಮತ್ತು ನಿಮ್ಮ ಡ್ರೈವಿಂಗ್ ರೀತಿ ಸಹ ಕಾರಣವಾಗಬಹುದು. ನೀವು ಫೇಸ್ ಲಿಫ್ಟ್ ಆಗಿರುವ ರೆನಾಲ್ಟ್ ಕ್ವಿಡ್ ಕ್ಲಇಂಬೆರ್ AMT ಡ್ರೈವ್ ಮಾಡುತ್ತಿದ್ದರೆ , ನಿಮ್ಮ ಅಂಕೆ ಸಂಖ್ಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.

was this article helpful ?

Write your Comment on Renault ಕ್ವಿಡ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience