ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Nexon: ಸಿದ್ದವಾದ ಹೆಡ್ ಲೈಟ್ ನೊಂದಿಗೆ ಮೊದಲ ಬಾರಿಗೆ ಸುಧಾರಿತ ಆವೃತ್ತಿ ಪ್ರತ್ಯಕ್ಷ
ನವೀಕೃತ ಟಾಟಾ ನೆಕ್ಸಾನ್ ಮುಂದಿನ ವರ್ಷದ ಆರಂಭದಲ್ಲಿ ರೂ. 8 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ
ಮಹೀಂದ್ರಾದಿಂದ ಇಲೆಕ್ಟ್ರಿಕ್ ಆಗಿರಬಹುದಾದ ಹೊಸ ಪಿಕಪ್ ಪರಿಕಲ್ಪನೆಯ ಟೀಸರ್ ಬಿಡುಗಡೆ
ಈ ಕಾರು ತಯಾರಕರು ತಮ್ಮ ಜಾಗತಿಕ ಪಿಕಪ್ ಟ್ರಕ್ ಅನ್ನು INGLO ಪ್ಲಾಟ್ಫಾರ್ಮ್ನಲ್ಲಿ ನೆಲೆಗೊಳಿಸಬಹುದು
Honda Elevate: ಶರವೇಗದಲ್ಲಿ ಉತ್ಪಾದನೆ, ಸೆಪ್ಟೆಂಬರ್ನಲ್ಲಿ ಬೆಲೆಗಳ ಪ್ರಕಟಣೆ
ಹೋಂಡಾ ಎಲಿವೇಟ್ಗೆ ಬುಕಿಂಗ್ಗಳನ್ನು ತೆರೆಯಲಾಗಿದೆ ಮತ್ತು ಬಿಡುಗಡೆಯ ಸಮಯದಲ್ಲಿ ಕೆಲವು ತಿಂಗಳುಗಳ ಕಾಯುವಿಕೆ ಅವಧಿ ಇರಲಿದೆ
Hyundai: ಶೀಘ್ರದಲ್ಲೇ ಕ್ರೆಟಾ ಮತ್ತು ಅಲ್ಕಾಜರ್ನ ಅಡ್ವೆಂಚರ್ ಆವೃತ್ತಿ ಪರಿಚಯ
ಇದು ಹ್ಯುಂಡೈ ಅಲ್ಕಾಝರ್ಗೆ ಮೊದಲ ವಿಶೇಷ ಎಡಿಷನ್ ಟ್ರೀಟ್ಮೆಂಟ್ ಆಗಲಿದೆ ಮತ್ತು ಹ್ಯುಂಡೈ ಕ್ರೆಟಾಗೆ ಎರಡನೆಯದು
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್: ಪೆಟ್ರೋಲ್ ಮೈಲೇಜ್ ಹೋಲಿಕೆ
1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸಾಮಾನ್ಯ ಆಯ್ಕೆಯಾಗಿದೆ, ಆದರೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುವ ಕಾರು ಯಾವುದು?
ಹೊಸ ಮರ್ಸಿಡಿಸ್ ಬೆಂಝ್ V-ಕ್ಲಾಸ್'ನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಉತ್ತಮ ವಿನ್ಯಾಸ, ಬೆಲೆಗನುಗುಣವಾದ ಇಂಟೀರಿಯರ್ಗಳು, ಉತ್ಕೃಷ್ಟ ತಂತ್ರಜ್ಞಾನ ಇದನ್ನು ಇನ್ನಷ್ಟು ಐಷಾರಾಮಿ ಮಾಡುತ್ತವೆ
ಸುಧಾರಿತ ಟಾಟಾ ಸಫಾರಿಯ ಇಂಟೀರಿಯರ್ ನ ಸ್ಪೈ ಚಿತ್ರಗಳು
ಟಾಟಾ ಸಫಾರಿ ಫೇಸ್ಲಿಫ್ಟ್ನ ಕ್ಯಾಬಿನ್ ಅಪ್ಡೇಟ್ ಮಾಡಲಾದ ಸೆಂಟರ್ ಕನ್ಸೋಲ್ ಮತ್ತು ಟಾಟಾ ಆವಿನ್ಯ-ಪ್ರೇರಿತ ಮಧ್ಯದಲ್ಲಿ ಡಿಸ್ಪ್ಲೇ ಹೊಂದಿದ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದಿದೆ.
ಕಿಯಾ ಸೆಲ್ಟೋಸ್ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್: ಟರ್ಬೊ DCT ಮೈಲೇಜ್ ಹೋಲಿಕೆ
ಎಲ್ಲಾ ಮೂರು ಕಾರುಗಳ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು 7-ಸ್ಪೀಡ್ DCT ಗೇರ್ಬಾಕ್ಸ್ಗೆ ಜೋಡಿಸಲಾಗಿದೆ, ಆದರೆ ಅವುಗಳ ಮೈಲೇಜ್ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ? ಅದರ ಬಗ್ಗೆ ತಿಳಿದುಕೊಳ್ಳೋಣ
ಹೋಂಡಾ ಎಲಿವೇಟ್ ನ ಖರೀದಿಸಲು ಬುಕಿಂಗ್ ಮಾಡಿ ಎಷ್ಟು ತಿಂಗಳು ಕಾಯಬೇಕು?
ಆಗಸ್ಟ್ ಮಧ್ಯದ ವೇಳೆಗೆ ಹೋಂಡಾ ತನ್ನ ಹೊಸ ಮಾಡೆಲ್ ಆಗಿರುವ ಎ ಲಿವೇಟ್ ನ್ನು ಶೋರೂಮ್ಗಳಿಗೆ ನೀಡಲಿದೆ.
ಸುಧಾರಿತ ಟಾಟಾ ನೆಕ್ಸಾನ್ ನ ಪರೀಕ್ಷಾ ಆವೃತ್ತಿ ಸಾರ್ವಜನಿಕವಾಗಿ ಪ್ರತ್ಯಕ್ಷ: ಏನಿದೆ ಹೊಸತನ ?
ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಕಾರು ತಯಾರಕರ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 7- ಸ್ಪೀಡ್ DCT ಆಟೋಮ್ಯಾಟಿಕ್ಗೆ ಜೋಡಿಸುವ ಸಾಧ್ಯತೆಯಿದೆ
ಟೊಯೊಟಾ ಇನ್ನೋವಾ ಕ್ರಿಸ್ಟಾವನ್ನು ಈಗ ಆಂಬ್ಯುಲೆನ್ಸ್ನಂತೆ ಕಸ್ಟಮೈಸ್ ಮಾಡಲು ಸಾಧ್ಯ.!
ಇನ್ನೋವಾ ಕ್ರಿಸ್ಟಾದ ಕ್ಯಾಬಿನ್ ಅನ್ನು ತುರ್ತು ವೈದ್ಯಕೀಯ ಉಪಕರಣಗಳಿಗೆ ಸರಿಹೊಂದುವಂತೆ ಹಿಂಭಾಗದಲ್ಲಿ ಮಾರ್ಪಡಿಸಲಾಗಿದೆ.
ಹೋಂಡಾ ಎಲಿವೇಟ್ ನ ಬಿಡುಗಡೆಯ ವೇಳಾಪಟ್ಟಿಗಳ ವಿವರಗಳು
ಈ ಕಾರುತಯಾರಕರ ಹೊಚ್ಚಹೊಸ ಕಾಂಪ್ಯಾಕ್ಟ್ SUV ಹೋಂಡಾ ಎಲಿವೇಟ್ನ ಬೆಲೆಗಳು ಈ ವರ್ಷ ಸೆಪ್ಟೆಂಬರ್ನ ಮೊದಲ ವಾರದಲ್ಲಿ ಪ್ರಕಟಿಸಲಾಗುತ್ತದೆ
ನವೀಕೃತ ಕಿಯಾ ಸೆಲ್ಟೋಸ್ ಎಷ್ಟು ಇಂಧನ ದಕ್ಷತೆ ಹೇಗಿದೆ ಗೊತ್ತಾ?
ಡಿಸೇಲ್-iMT ಸಂಯೋಜನೆಯು ಸೆಲ್ಟೋಸ್ನ ಹಿಂದಿನ ಆವೃತ್ತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ನ ಡೆಲಿವರಿಗಳು ಈಗಾಗಲೇ ಪ್ರಾರಂಭ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ಗಾಗಿ ಬುಕಿಂಗ್ಗಳನ್ನು ಜೂಲೈ 14 ರಂದು ತೆರೆಯಲಾಯಿತು ಮತ್ತು ಒಂದೇ ದಿನದಲ್ಲಿ 13,000 ಕ್ಕೂ ಹೆಚ್ಚು ಆರ್ಡರ್ಗಳನ್ನು ಇದು ಪಡೆದಿತ್ತು.
S-ಪ್ರೆಸ್ಸೋ ಮತ್ತು ಇಕೋದ 87,000 ಕಾರುಗಳನ್ನು ಹಿಂಪಡೆದ ಮಾರುತಿ
ಹಿಂಪಡೆಯಲಾದ ಈ ಎರಡು ಮಾಡೆಲ್ಗಳ ಈ ಯುನಿಟ್ಗಳನ್ನು 5 ಜುಲೈ 2021 ಮತ್ತು 15 ಫೆಬ್ರವರಿ 2023 ರ ನಡುವೆ ತಯಾರಿಸಲಾಗಿದೆ
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಎಮ್ಜಿ ಜಿ 63Rs.3.60 ಸಿಆರ್*