ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟಾಟಾ ಆಲ್ಟ್ರೋಝ್ Vs ಮಾರುತಿ ಬಲೆನೋ Vs ಟೊಯೋಟಾ ಗ್ಲಾನ್ಝಾ ಸಿಎನ್ಜಿ ಮೈಲೇಜ್ ಹೋಲಿಕೆ
ಮಾರುತಿ ಬಲೆನೋ ಮತ್ತು ಟೊಯೋಟಾ ಗ್ಲಾನ್ಝಾ ಕೇವಲ ಎರಡು ಸಿಎನ್ಜಿ ವೇರಿಯೆಂಟ್ಗಳ ಆಯ್ಕೆಯನ್ನು ಹೊಂದಿದ್ದರೆ, ಟಾಟಾ ಆಲ್ಟ್ರೋಝ್ ಅನ್ನು ಆರು ವೇರಿಯೆಂಟ್ ಗಳಲ್ಲಿ ಆಯ ್ಕೆ ಮಾಡಬಹುದು.
Honda Elevate ನ ಡ್ರೈವ್ ಮಾಡಿದಾಗ ತಿಳಿದುಬಂದ 5 ಸಂಗತಿಗಳು
ಎಲಿವೇಟ್ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಫೀಚರ್ಗಳನ್ನು ಹೊಂದಿದ್ದರೂ, ಇದನ್ನು ಕಡೆಗಣಿಸಲು ಸಾಧ್ಯವಿಲ್ಲ
Tata Punch ನ ಎಲ್ಲಾ ವೇರಿಯೆಂಟ್ ಗಳಲ್ಲೂ ಈಗ ಸನ್ ರೂಫ್ ಲಭ್ಯ
ಸನ್ ರೂಫ್ ನ ಸೇರ್ಪಡೆಯಿಂದಾಗಿ ಈ ಕಾರಿನ ಬೆಲೆಯಲ್ಲಿ ಸುಮಾರು 50,000 ರೂ.ವರೆಗೆ ಹೆಚ್ಚಳ ಉಂಟಾಗಬಹುದು.
ಹಬ್ಬದ ಕಳೆ ಹೆಚ್ಚಿಸಲಿದೆ ಮಾರುತಿ ಎರ್ಟಿಗಾ-ಆಧಾರಿತ ಟೊಯೋಟಾ ರುಮಿಯನ್ MPV
ಇದು ಮಾರುತಿ ಎರ್ಟಿಗಾವನ್ನು ಆಧರಿಸಿದ್ದರೂ ಸ್ವಲ್ಪ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಉತ್ತಮ ಗುಣಮಟ್ಟದ ಖಾತರಿಯನ್ನು ಪಡೆಯುತ್ತದೆ.
2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ
ಈ 2023 GLC ಈಗ ರೂ. 11 ಲಕ್ಷಗಳಷ್ಟು ದುಬಾರಿಯಾಗಿದೆ
Hyundai Exter ನ ಸನ್ರೂಫ್ ಗೆ ಜೈ ಎಂದ ಖರೀದಿದಾರರು ; ಈವರೆಗೆ 50,000 ಕ್ಕೂ ಹೆಚ್ಚು ಕಾರುಗಳಿಗೆ ಬುಕಿಂಗ್
ಎಕ್ಸ್ಟರ್ನ ಮಿಡ್-ಸ್ಪೆಕ್ SX ವೇರಿಯಂಟ್ ನಲ್ಲಿ ಸನ್ರೂಫ್ ಲಭ್ಯವಿದೆ, ಇದು ಈ ವೈಶಿಷ್ಟ್ಯದೊಂದಿಗೆ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ
2024 ರ ಆರಂಭದಲ್ಲೇ ಬರಲಿವೆ ಟಾಟಾದ 4 ಹೊಸ ಎಸ್ಯುವಿಗಳು
ನವೀಕೃತ ಟಾಟಾ ನೆಕ್ಸಾನ್ ಹಬ್ಬದ ಸೀಸನ್ ಸಂದರ್ಭದಲ್ಲಿ ಆಗಮಿಸುತ್ತಿರುವುದರಿಂದ ಈ ವರ್ಷದಿಂದ ಎಸ್ಯುವಿ ಬಿಡುಗಡೆಗೆ ಸಿದ್ಧವಾಗಿದೆ