Login or Register ಅತ್ಯುತ್ತಮ CarDekho experience ಗೆ
Login

ಈ ಮಾರ್ಚ್‌ನಲ್ಲಿ Hyundai ಕಾರುಗಳ ಖರೀದಿಯ ವೇಳೆಯಲ್ಲಿ ಸುಮಾರು 43,000 ರೂ.ಗಿಂತ ಹೆಚ್ಚು ಲಾಭವನ್ನು ಪಡೆಯಿರಿ

published on ಮಾರ್ಚ್‌ 12, 2024 06:07 pm by shreyash for ಹುಂಡೈ ಗ್ರ್ಯಾಂಡ್ ಐ 10 ನಿಯೋಸ್

ಗ್ರಾಂಡ್ i10 ನಿಯೋಸ್ ಮತ್ತು ಔರಾ ಕೂಡ ರೂ. 3,000 ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಲಭ್ಯವಿದೆ

  • ಹ್ಯುಂಡೈ ಗ್ರಾಂಡ್ i10 ನಿಯೋಸ್‌ನೊಂದಿಗೆ ಗರಿಷ್ಠ ರೂ. 43,000 ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
  • ಹುಂಡೈ ಔರಾದೊಂದಿಗೆ ರೂ. 33,000 ವರೆಗಿನ ಉಳಿತಾಯವನ್ನು ಪಡೆಯಬಹುದು.
  • ಹ್ಯುಂಡೈ i20 ಯೊಂದಿಗೆ ರೂ. 25,000 ವರೆಗಿನ ಕೊಡುಗೆಗಳನ್ನು ನೀಡಲಾಗುತ್ತಿದೆ.
  • ಹ್ಯುಂಡೈ ವೆನ್ಯೂ ಖರೀದಿಯೊಂದಿಗೆ ಗ್ರಾಹಕರು ರೂ.30,000 ವರೆಗೆ ಉಳಿಸಬಹುದು.
  • ಎಲ್ಲಾ ಕೊಡುಗೆಗಳು ಮಾರ್ಚ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಎಲ್ಲಾ ಹ್ಯುಂಡೈ ಕಾಂಪ್ಯಾಕ್ಟ್ ಕಾರುಗಳಿಗೆ ಈ ಮಾರ್ಚ್‌ನಲ್ಲಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಕೊಡುಗೆಗಳಲ್ಲಿ ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. ಈ ಪ್ಯಾನ್-ಇಂಡಿಯಾ ಪ್ರಯೋಜನಗಳನ್ನು ಎಕ್ಸ್‌ಟರ್, i20 N ಲೈನ್, ವೆನ್ಯೂ N ಲೈನ್, ಕ್ರೆಟಾ, ಅಲ್ಕಾಜರ್, ಟಕ್ಸನ್, ಕೋನಾ ಎಲೆಕ್ಟ್ರಿಕ್ ಮತ್ತು ಐಯೊನಿಕ್ 5 ನಂತಹ ಕೆಲವು ಹ್ಯುಂಡೈ ಮಾಡೆಲ್ ಗಳಿಗೆ ನೀಡಲಾಗುತ್ತಿಲ್ಲ ಎಂಬುದನ್ನು ಗಮನಿಸಬೇಕು.

ಹುಂಡೈ ಗ್ರಾಂಡ್ i10 ನಿಯೋಸ್

ಕೊಡುಗೆಗಳು

ಮೊತ್ತ

ಕ್ಯಾಶ್ ಡಿಸ್ಕೌಂಟ್

ರೂ. 30,000 ವರೆಗೆ

ವಿನಿಮಯ ಬೋನಸ್

ರೂ. 10,000 ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್

ರೂ. 3,000 ವರೆಗೆ

ಒಟ್ಟು ಪ್ರಯೋಜನಗಳು

ರೂ. 43,000 ವರೆಗೆ

  • ಎಲ್ಲಾ ಇತರ ಹ್ಯುಂಡೈ ಮಾಡೆಲ್‌ಗಳಿಗೆ ಹೋಲಿಸಿದರೆ ಹ್ಯುಂಡೈ ಗ್ರಾಂಡ್ i10 ನಿಯೋಸ್ ಇಲ್ಲಿ ಅತಿ ಹೆಚ್ಚು ರಿಯಾಯಿತಿಯನ್ನು ಪಡೆಯುತ್ತದೆ.

  • ಇದರ ಬೆಲೆಯು ರೂ. 5.92 ಲಕ್ಷ ಮತ್ತು ರೂ. 8.56 ಲಕ್ಷದ ನಡುವೆ ಇದೆ.

ಇದನ್ನು ಕೂಡ ಓದಿ: ಈ ನಗರಗಳಲ್ಲಿ ಕಾಂಪ್ಯಾಕ್ಟ್ SUV ಯನ್ನು ಖರೀದಿಸಲು ಎಂಟು ತಿಂಗಳವರೆಗೆ ಕಾಯಬೇಕಾಗಬಹುದು

ಹ್ಯುಂಡೈ ಔರಾ

ಕೊಡುಗೆಗಳು

ಮೊತ್ತ

ಕ್ಯಾಶ್ ಡಿಸ್ಕೌಂಟ್

ರೂ. 20,000 ವರೆಗೆ

ವಿನಿಮಯ ಬೋನಸ್

ರೂ. 10,000 ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್

ರೂ. 3,000 ವರೆಗೆ

ಒಟ್ಟು ಪ್ರಯೋಜನಗಳು

ರೂ. 33,000 ವರೆಗೆ

  • ಗ್ರಾಂಡ್ i10 ನಿಯೋಸ್ ಗೆ ಹೋಲಿಸಿದರೆ, ಹ್ಯುಂಡೈ ಔರಾ ರೂ.20,000 ಗಳಷ್ಟು ಕಡಿಮೆ ರಿಯಾಯಿತಿಯನ್ನು ಹೊಂದಿದೆ.

  • ಹ್ಯುಂಡೈ ಔರಾ ಸಬ್-4m ಸೆಡಾನ್ ಬೆಲೆಯೂ 6.49 ಲಕ್ಷದಿಂದ ಶುರುವಾಗಿ 9.05 ಲಕ್ಷದವರೆಗೆ ಇದೆ.

ಹ್ಯುಂಡೈ i20

ಕೊಡುಗೆಗಳು

ಮೊತ್ತ

ಕ್ಯಾಶ್ ಡಿಸ್ಕೌಂಟ್

ರೂ. 15,000 ವರೆಗೆ

ವಿನಿಮಯ ಬೋನಸ್

ರೂ. 10,000 ವರೆಗೆ

ಒಟ್ಟು ಪ್ರಯೋಜನಗಳು

ರೂ. 25,000 ವರೆಗೆ

  • ಮೇಲೆ ತಿಳಿಸಲಾದ ರಿಯಾಯಿತಿಗಳು ಹ್ಯುಂಡೈ i20 ಯ ಎಲ್ಲಾ ವೇರಿಯಂಟ್ ಗಳಿಗೆ ಲಭ್ಯವಿದೆ.

  • ಇಲ್ಲಿ ಗ್ರಾಂಡ್ i10 ನಿಯೋಸ್ ಮತ್ತು ಔರಾದಂತೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುವುದಿಲ್ಲ.

  • ಹುಂಡೈ i20 ಬೆಲೆಯು ರೂ. 7.04 ಲಕ್ಷದಿಂದ ಶುರುವಾಗಿ ರೂ. 11.21 ಲಕ್ಷದವರೆಗೆ ಇದೆ.

ಇದನ್ನು ಕೂಡ ಓದಿ: ಮಾರುತಿ ಮತ್ತು ಟಾಟಾ ಕಾರುಗಳು ಫೆಬ್ರವರಿ 2024 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ

ಹ್ಯುಂಡೈ ವೆನ್ಯೂ

ಕೊಡುಗೆಗಳು

ಮೊತ್ತ

ಕ್ಯಾಶ್ ಡಿಸ್ಕೌಂಟ್

ರೂ. 20,000 ವರೆಗೆ

ವಿನಿಮಯ ಬೋನಸ್

ರೂ. 10,000 ವರೆಗೆ

ಒಟ್ಟು ಪ್ರಯೋಜನಗಳು

ರೂ. 30,000 ವರೆಗೆ

  • ಹ್ಯುಂಡೈ ವೆನ್ಯೂಗೆ ಕೂಡ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ, ಆದರೆ ನಗದು ಲಾಭ ಮತ್ತು ವಿನಿಮಯ ಬೋನಸ್ ಲಭ್ಯವಿದೆ.

  • ವೆನ್ಯೂ N ಲೈನ್‌ನೊಂದಿಗೆ ಯಾವುದೇ ಕೊಡುಗೆಗಳನ್ನು ನೀಡಲಾಗುತ್ತಿಲ್ಲ.

  • ಹ್ಯುಂಡೈ ವೆನ್ಯೂ ಬೆಲೆಯು ರೂ. 7.94 ಲಕ್ಷದಿಂದ ಶುರುವಾಗಿ ರೂ.13.48 ಲಕ್ಷದವರೆಗೆ ಇದೆ

ಟಿಪ್ಪಣಿಗಳು

  • ಮೇಲೆ ತಿಳಿಸಲಾದ ರಿಯಾಯಿತಿಗಳು ಮಾಡೆಲ್ ಗಳ ವೇರಿಯಂಟ್ ಅನ್ನು, ರಾಜ್ಯ ಮತ್ತು ನಗರಗಳನ್ನು ಅವಲಂಬಿಸಿ ಬದಲಾಗಬಹುದು. ಇತರ ಹ್ಯುಂಡೈ ಮಾಡೆಲ್ ಗಳಿಗೆ ಸ್ಥಳೀಯ ಕೊಡುಗೆಗಳು ಕೂಡ ಲಭ್ಯವಿರಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ

ಇನ್ನಷ್ಟು ಓದಿ: ಗ್ರಾಂಡ್ i10 ನಿಯೋಸ್ AMT

s
ಅವರಿಂದ ಪ್ರಕಟಿಸಲಾಗಿದೆ

shreyash

  • 31 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ Grand ಐ10 Nios

Read Full News

explore similar ಕಾರುಗಳು

ಹುಂಡೈ I20

ಪೆಟ್ರೋಲ್16 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಔರಾ

ಪೆಟ್ರೋಲ್17 ಕೆಎಂಪಿಎಲ್
ಸಿಎನ್‌ಜಿ22 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ