Login or Register ಅತ್ಯುತ್ತಮ CarDekho experience ಗೆ
Login

ಮಾರುತಿ S-ಪ್ರೆಸ್ಸೋ ಆಂತರಿಕಗಳ ವಿವರಗಳು ಬಿಡುಗಡೆಗೂ ಮುನ್ನ

ಸೆಪ್ಟೆಂಬರ್ 30, 2019 02:54 pm ರಂದು dhruv ಮೂಲಕ ಪ್ರಕಟಿಸಲಾಗಿದೆ
26 Views

ಬಹಳಷ್ಟು ಸ್ಟೈಲಿಂಗ್ ವಿಚಾರಗಳು ನಿಮಗೆ ಮಿನಿ ಕೂಪರ್ ಅನ್ನು ಜ್ಞಾಪಿಸುತ್ತದೆ! ಒಮ್ಮೆ ನೋಡಿ

  • S-ಪ್ರೆಸ್ಸೋ ಪಡೆಯುತ್ತದೆ ಮದ್ಯದಲ್ಲಿ ಅಳವಡಿಸಲಾದಂತಹ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಪವರ್ ವಿಂಡೋ ಸ್ವಿಚ್ ಗಳನ್ನು ಸೆಂಟರ್ ಕನ್ಸೋಲ್ ಮೇಲೆ ಅಳವಡಿಸಲಾಗಿದೆ
  • S-ಪ್ರೆಸ್ಸೋ ಕ್ಯಾಬಿನ್ ನಲ್ಲಿ ಪೂರ್ಣ ಕಪ್ಪು ಥೀಮ್ ಅಳವಡಿಸಲಾಗಿದೆ
  • ಎರೆಡನೆ ಸಾಲಿನಲ್ಲಿನ ಮದ್ಯದ ಪ್ಯಾಸೆಂಜರ್ ಗೆ ಟೂ ಪಾಯಿಂಟ್ ಸೀಟ್ ಬೆಲ್ಟ್ ಕೊಡಲಾಗಿದೆ ಮತ್ತು ಹೆಡ್ ರೆಸ್ಟ್ ಇರುವುದಿಲ್ಲ.
  • ಬೂಟ್ ನೋಡಲು ಎರೆಡು ಮದ್ಯದ ಅಳತೆಯ ಸೂಟ್ ಕೇಸ್ ಗಳನ್ನು ಸುಲಭವಾಗಿ ಇಡಬಹುದು ಎಂದು ತೋರುತ್ತದೆ

ನಮಗೆ ಹೊಸ ಚಿತ್ರಗಳು ದೊರೆಯಿತು S-ಪ್ರೆಸ್ಸೋ ಅಂತರಿಕಗಳನ್ನು ತೋರುವಂತಹುದು, ಅದನ್ನು ಸೆಪ್ಟೆಂಬರ್ 30 ಬಿಡುಗಡೆ ಮಾಡಲಾಗುವುದು. ಈ ಚಿತ್ರಗಳು ಹೈಲೈಟ್ ಮಾಡುವಂತೆ ಕ್ಯಾಬಿನ್ ವಿವರಗಳು ಇದು ಒಂದು ರೆನಾಲ್ಟ್ ಕ್ವಿಡ್ ಪ್ರತಿಸ್ಪರ್ದಿ ಎಂದು ಸೂಚಿಸುತ್ತದೆ.

ಡ್ಯಾಶ್ ಬೋರ್ಡ್

ಡ್ಯಾಶ್ ಬೋರ್ಡ್ ತೋರುವಂತೆ ಆಕರ್ಷಕ ಡಿಸೈನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮಧ್ಯಭಾಗದಲ್ಲಿ ಅಳವಡಿಸಲಾಗಿದೆ ಮತ್ತು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಅನ್ನು ಅದರ ಕೆಳಗೆ ಕೊಡಲಾಗಿದೆ. ಟಚ್ ಸ್ಕ್ರೀನ್ ಕೆಳಗೆ ಹಝರ್ಡ್ ಲೈಟ್ ಸ್ವಿಚ್ ಇದೆ ಜೊತೆಗೆ ಸ್ವಿಚ್ ಗಳನ್ನು ಫ್ರಂಟ್ ಪವರ್ ವಿಂಡೋ ಗಳಿಗೆ ಕೊಡಲಾಗಿದೆ. ಎಲ್ಲ ಸೆಟ್ ಅಪ್ ನಲ್ಲಿ ಆರೆಂಜ್ ಇನ್ಸರ್ಟ್ ಗಳು ಕೊಡಲಾಗಿದೆ, ಅದು ನಮಗೆ ಮಿನಿ ಕೂಪರ್ ಡ್ಯಾಶ್ ಬೋರ್ಡ್ ಜ್ಞಾಪಿಸುತ್ತದೆ.

ಆದರೆ, S-ಪ್ರೆಸ್ಸೋ ನಲ್ಲಿ ಈ ಲೇಔಟ್ ಬೆಲೆ ಪಟ್ಟಿ ಕಡಿಮೆ ಇರುವಂತೆ ಮಾಡುತ್ತದೆ. ಸ್ಟಿಯರಿಂಗ್ ನಲ್ಲಿ ಆಡಿಯೋ ಕಂಟ್ರೋಲ್ ಕೊಡಲಾಗಿಲ್ಲ ಆದರೆ AC ಮಾನ್ಯುಯಲ್ ಆಗಿದೆ, ಟಾಪ್ ವೇರಿಯೆಂಟ್ ಹಾಗೆ ತೋರುವ ಈ ಮಾಡೆಲ್ ನಲ್ಲಿ. ಹಾಗು, S-ಪ್ರೆಸ್ಸೋ ನಲ್ಲಿ ಎರೆಡು ಏರ್ಬ್ಯಾಗ್ ಗಳು ಕೊಡಲಾಗಿದೆ ಹಲವು ವೇರಿಯೆಂಟ್ ಗಳಲ್ಲಿ.

ಕ್ಯಾಬಿನ್ ಸ್ಪೇಸ್

ನಾವು ಕ್ಯಾಬಿನ್ ಎಷ್ಟು ವಿಶಾಲವಾಗಿರುತ್ತದೆ ಎಂದು ನಿಖರವಾಗಿ ವಿಮರ್ಶೆ ಮಾಡುವ ಮುಂಚೆ ಹೇಳಲಾಗದಿದ್ದರೂ , ಇದರಲ್ಲಿ ನಾಲ್ಕು ಆಳುಗಳು ಆರಾಮಾಗಿ ಕುಳಿತುಕೊಳ್ಳಬಹುದು ಎಂದು ಹೇಳಬಹುದು. ಕ್ಯಾಬಿನ್ ಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಮಾಡಲಾಗಿದೆ ಸ್ಪರ್ಧಾತ್ಮಕವಾಗಿ ಕಾಣಲು, ಯುವ ಗ್ರಾಹಕರಿಗೆ ಮೆಚ್ಚುಗೆ ಆಗುವಂತೆ. ಇದರಲ್ಲಿ ಸರಿಹೊಂದಿಸಲು ಸಾಧ್ಯವಾಗದಂತಹ ಹೆಡ್ ರೆಸ್ಟ್ ಗಳನ್ನು ನಾಲ್ಕು ಪ್ಯಾಸೆಂಜರ್ ಗಳಿಗೆ ಕೊಡಲಾಗಿದೆ ಮತ್ತು ಹಿಂಬದಿ ಸೀಟ್ ನ ಮದ್ಯದ ಪ್ಯಾಸೆಂಜರ್ ಗೆ ಲ್ಯಾಪ್ ಬೆಲ್ಟ್ ಅಥವಾ ಟೂ ಪಾಯಿಂಟ್ ಸೀಟ್ ಬೆಲ್ಟ್ ಮಾತ್ರ ಕೊಡಲಾಗಿದೆ.

ಬೂಟ್ ಸ್ಪೇಸ್

ಮಾರುತಿ ಇಲ್ಲಿಯವರೆಗೂ ಬಹಿರಂಗಪಡಿಸಿಲ್ಲ S-ಪ್ರೆಸ್ಸೋ ದಲ್ಲಿ ಎಷ್ಟು ವಿಶಾಲತೆ ಕೊಡಲಾಗಿದೆ ಎಂದು. ಆದರೆ, ಮೇಲಿನ ಚಿತ್ರಗಳು ತೋರುವಂತೆ, ಇದರಲ್ಲಿ ಬಹಳಷ್ಟು ಮದ್ಯ ಅಳತೆಯ ಸೂಟ್ ಕೇಸ್ ಅನ್ನು ಸುಲಭವಾಗಿ ಇರಿಸಬಹುದು

ನಾವು ಮಾರುತಿ ಬೆಲೆ ಪಟ್ಟಿ S-ಪ್ರೆಸ್ಸೋ ಗಾಗಿ ಸುಮಾರು ರೂ 4 ಲಕ್ಷ ಇರುತ್ತದೆ, ಈ ಬೆಲೆ ವ್ಯಾಪ್ತಿಯಲ್ಲಿ, ಅದರ ದೊಡ್ಡ ಪ್ರತಿಸ್ಪರ್ದಿ ರೆನಾಲ್ಟ್ ಕ್ವಿಡ್ ಆಗಿರುತ್ತದೆ. ಪ್ರತಿಸ್ಪರ್ದೆಗಳು ಮಾರುತಿ ಆಲ್ಟೊ K10 ಅಥವಾ ಡಾಟ್ಸನ್ GO ಇಂದ ಇರುತ್ತದೆ, ಅವುಗಳ ಬೆಲೆ ಪಟ್ಟಿ S-ಪ್ರೆಸ್ಸೋ ಸರಿಸಮನಾಗಿ ಇರುತ್ತದೆ.

Share via

Write your Comment on Maruti ಎಸ್-ಪ್ರೆಸ್ಸೊ

A
anbalagan
Oct 17, 2019, 4:28:55 PM

Is the back seats head rest available in any variant of maruthi s-presso?

A
annu
Sep 29, 2019, 5:53:03 AM

Power windows not available on this car

ಇನ್ನಷ್ಟು ಅನ್ವೇಷಿಸಿ on ಮಾರುತಿ ಎಸ್-ಪ್ರೆಸ್ಸೊ

ಮಾರುತಿ ಎಸ್-ಪ್ರೆಸ್ಸೊ

4.3454 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್24.76 ಕೆಎಂಪಿಎಲ್
ಸಿಎನ್‌ಜಿ32.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.19 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ