• English
    • Login / Register

    ರೂ 1.5 ಲಕ್ಷ ವರೆಗೂ ಉಳಿತಾಯ ಮಾಡಿರಿ ಟಾಟಾ ಹೆಕ್ಸಾ, ಹ್ಯಾರಿಯೆರ್ , ಟಿಗೋರ್ ಮತ್ತು ಇನ್ನು ಅಧಿಕ.

    ಟಾಟಾ ಹೆಕ್ಸಾ 2016-2020 ಗಾಗಿ cardekho ಮೂಲಕ ಸೆಪ್ಟೆಂಬರ್ 20, 2019 01:47 pm ರಂದು ಪ್ರಕಟಿಸಲಾಗಿದೆ

    • 15 Views
    • ಕಾಮೆಂಟ್‌ ಅನ್ನು ಬರೆಯಿರಿ

    ಇದರ ಪ್ರಯೋಜನ  ಎಲ್ಲ ಆರು ಮಾಡೆಲ್ ಗಳ ಮೇಲೆ ಹಾಗು ಎಕ್ಸ್ಚೇಂಜ್ ಆಫರ್ , ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಅಧಿಕ

    Save Upto Rs 1.5 Lakh On Tata Hexa, Harrier, Tigor & More

    ಈ ಹಬ್ಬಗಳ ಸೀಸನ್ ನಲ್ಲಿ, ಟಾಟಾ ತನ್ನ ಗ್ರಾಹಕರಿಗೆ ಬಹಳಷ್ಟು ಡಿಸ್ಕೌಂಟ್ ಅನ್ನು ಕೊಡುತ್ತಿದ್ದಾರೆ. ಅದರ ಪ್ರಯೋಜನ ರೂ 1.5 ವರೆಗೂ ವಿಸ್ತರಿಸಬಹುದು ಮಾಡೆಲ್ ಗಳಾದ ನೆಕ್ಸಾನ್, ಹೆಕ್ಸಾ, ಟಿಯಾಗೋ, ಟಿಯಾಗೋ NRG, ಟಿಗೋರ್ ಮತ್ತು ಹ್ಯಾರಿಯೆರ್ ಮೇಲೆ. 

     ಟಾಟಾ ದವರು ತಮ್ಮ ಹಳೆಯ ಕಾರನ್ನು ಮಾರಾಟ ಮಾಡಿ ಹೊಸ ಟಾಟಾ ಮಾಡೆಲ್ ಕೊಳ್ಳಬಯಸುವ ಗ್ರಾಹಕರಿಗೆ ಎಕ್ಸ್ಚೇಂಜ್ ಬೋನಸ್ ಕೊಡುತ್ತಿದ್ದಾರೆ. ಆರ್ಥಿಕ ವಿಚಾರಗಳ ಸುಲಭೋಪಾಯವಾಗಿ ಟಾಟಾ ದವರು ಬಹಳಷ್ಟು ವಾಣಿಜ್ಯ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿಕೊಂಡಿದ್ದಾರೆ ಮತ್ತು ಶೇಕಡಾ 100 ವರೆಗೂ ಆನ್ ರೋಡ್ ಫೈನಾನ್ಸ್ ಮತ್ತು EMI ಪ್ಯಾಕೇಜ್ ಗಳನ್ನೂ ಕೊಡುತ್ತಿದ್ದಾರೆ. ಹೆಚ್ಚುವರಿಯಾಗಿ ಭಾರತದ ಕಾರ್ ಮೇಕರ್ ವಿಶೇಷ ಯೋಜನೆಗಳನ್ನು ಸರ್ಕಾರೀ ಹಾಗು ಕಾರ್ಪೊರೇಟ್ ಉದ್ಯೋಗಿಗಳಿಗೆ ಕೊಡುತ್ತಿದ್ದಾರೆ. 

    ಮಾಡೆಲ್ ಗಳ ಅನುಸಾರವಾಗಿ ಕೊಡುಗೆಗಳ ಪಟ್ಟಿ ಕೊಡಲಾಗಿದೆ

    Models

    ಹೆಕ್ಸಾ

    ನೆಕ್ಸಾನ್

    ಟಿಯಾಗೋ

    ಟಿಯಾಗೋ  NRG

    ಟಿಗೋರ್

    Cash Offer

    Rs 50,000

    Rs 25,000

    Rs 25,000

    Rs 20,000

    Rs 30,000

    Exchange

    Rs 35,000

    Rs 25,000

    Rs 15,000

    Rs 15,000

    Rs 25,000

    Corporate

    Rs 15,000

    Rs 7,500

    Rs 5,000

    Rs 5,000

    Rs 12,000

    Offer on select models

    Rs 50,000

    Rs 30,000

    Rs 25,000

    Rs 25,000

    Rs 50,000

    Max. Benefit Up to

    Rs 1,50,000

    Rs 85,000

    Rs 70,000

    Rs 65,000

    Rs 1,15,000

     ಗಮನಿಸಿ: ನಿಮ್ಮ ಹತ್ತಿರದ ಟಾಟಾ ಡೀಲರ್ ಅನ್ನು ಕಾಣಿರಿ ಹೆಚ್ಚಿನ ವಿವರಗಳಿಗೆ 

    Save Upto Rs 1.5 Lakh On Tata Hexa, Harrier, Tigor & More

    ಟಾಟಾ ಗರಿಷ್ಟ ಡಿಸ್ಕೌಂಟ್ ಅನ್ನು ಹೆಕ್ಸಾ ಮೇಲೆ ಕೊಡುತ್ತಿದ್ದಾರೆ , ನಂತರ ಟಿಗೋರ್ ಮೇಲೆ. ಹಾಗಾಗಿ, ಹೆಕ್ಸಾ ಟಾಪ್ ಸ್ಪೆಕ್ ವೇರಿಯೆಂಟ್ ಈಗ ರೂ 17.32 ಲಕ್ಷ ಆಗುತ್ತದೆ ಮತ್ತು ಉಳಿತಾಯ ರೂ 5 ಲಕ್ಷ ವರೆಗೂ ಟೊಯೋಟಾ ಇನ್ನೋವಾ ಕ್ರಿಸ್ತ ಟಾಪ್ ಸ್ಪೆಕ್ ಡೀಸೆಲ್ ಟ್ರಿಮ್ ಗೆ ಹೋಲಿಸಿದಾಗ.  ಮಹಿಂದ್ರಾ XUV500 ಟಾಪ್ ಸ್ಪೆಕ್ ಡೀಸೆಲ್ ಗೆ ಹೋಲಿಸಿದಾಗ , ಹೆಕ್ಸಾ ರೂ 1.2 ಲಕ್ಷ ಕಡಿಮೆ ಆಗುತ್ತದೆ , ಡಿಸ್ಕೌಂಟ್ ನಂತರ. ಹಾಗಾಗಿ ಅದು ಅತಿ ಕಡಿಮೆ ಬೆಲೆಯ SUV ಆಗಿದೆ ಪ್ರತಿಸ್ಪರ್ದಿಗಳಲ್ಲಿ. 

    Save Upto Rs 1.5 Lakh On Tata Hexa, Harrier, Tigor & More

    ಟಾಟಾ ಈಗ ಡಿಸ್ಕೌಂಟ್ ಆಗಿ ರೂ 1.15 ವರೆಗೂ ಕೊಡುತ್ತಿದ್ದಾರೆ ಟಿಗೋರ್ ಮೇಲೆ, ಹಾಗಾಗಿ ಟಾಪ್ ಸ್ಪೆಕ್ ಡೀಸೆಲ್ ಟ್ರಿಮ್ ಬೆಲೆ ರೂ 6.74 ಲಕ್ಷ ಆಗುತ್ತದೆ.ಟಿಗೋರ್ ಪ್ರತಿಸ್ಪರ್ದಿಗಳಾದ ಮಾರುತಿ ಡಿಸೈರ್ , ಹೋಂಡಾ ಅಮೇಜ್, ಹುಂಡೈ ಎಕ್ಸೆನ್ಟ್ , ಫೋರ್ಡ್ ಆಸ್ಪೈರ್ ಮತ್ತು ವೋಕ್ಸ್ವ್ಯಾಗನ್ ಅಮೆಯೋ . ನಾವು ಅವುಗಳು ಹೇಗೆ ಬೆಲೆ ಪಟ್ಟಿ ವಿಚಾರದಲ್ಲಿ ಸ್ಪರ್ದಿಸುತ್ತವೆ ನೋಡೋಣ:

    Top-end diesel variants-

    ಟಾಟಾ ಟಿಗೋರ್

    ಮಾರುತಿ ಡಿಸೈರ್

    ಹೋಂಡಾ ಅಮೇಜ್

    ಹುಂಡೈ ಎಕ್ಸೆನ್ಟ್

    ಫೋರ್ಡ್ ಅಸ್ಪೈರ್

    ವೋಕ್ಸ್ವ್ಯಾಗನ್ ಅಮೆಯೋ  

    Pricing

    Rs 6.74 lakh

    Rs 9.11 lakh

    Rs 8.93 lakh

    Rs 8.79 lakh

    Rs 8.52 lakh

    Rs 9.25 lakh

    Save Upto Rs 1.5 Lakh On Tata Hexa, Harrier, Tigor & More

    ಟಿಯಾಗೋ ಮತ್ತು ನೆಕ್ಸಾನ್ ಗಳು ಪ್ರಯೋಜನ ಪಡೆಯುತ್ತವೆ ರೂ 70,000  ಮತ್ತು  Rs 85,000 ಗಳು. ಹಾಗಾಗಿ ಟಿಯಾಗೋ  ಬೆಲೆ ರೂ 6.06 ಲಕ್ಷ ದಲ್ಲಿ ಸಿಗುತ್ತದೆ ಮತ್ತು ನೆಕ್ಸಾನ್ ಬೆಲೆ ರೂ 8.74 ಲಕ್ಷ ಆಗಿರುತ್ತದೆ. ಟಿಯಾಗೋ ಪ್ರತಿಸ್ಪರ್ಧೆ ಹುಂಡೈ ಸ್ಯಾಂಟ್ರೋ, ಮಾರುತಿ ವ್ಯಾಗನ್ R ಮತ್ತು ಸೆಲೆರಿಯೊ ಆಗಿವೆ ಮತ್ತು ನೆಕ್ಸಾನ್ ಪ್ರತಿಸ್ಪರ್ದಿಗಳು  ಮಾರುತಿ ವಿಟಾರಾ ಬ್ರೆಝ, ಹುಂಡೈ ವೆನ್ಯೂ , ಮಹಿಂದ್ರಾ XUV300, ಫೋರ್ಡ್  ಏಕೋ ಸ್ಪೋರ್ಟ್ , ಮಹಿಂದ್ರಾ TUV300, ಹೋಂಡಾ  WR-V ಮತ್ತು ಫೋರ್ಡ್ ಫ್ರೀ ಸ್ಟೈಲ್.  

    was this article helpful ?

    Write your Comment on Tata ಹೆಕ್ಸಾ 2016-2020

    1 ಕಾಮೆಂಟ್
    1
    s
    sweeton
    Sep 25, 2019, 9:41:46 AM

    what is offers on select models?

    Read More...
      ಪ್ರತ್ಯುತ್ತರ
      Write a Reply

      explore similar ಕಾರುಗಳು

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಮ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience