Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಮೋಟಾರ್ BS6 ಡೀಸೆಲ್ ಹ್ಯಾರಿಯೆರ್ , ನೆಕ್ಸಾನ್, ಹಾಗು ಅಲ್ಟ್ರಾಜ್ ಅನ್ನು ಮಾರ್ಚ್ 2020 ನಿಂದ ಕೊಡುತ್ತಾರೆ

ಫೆಬ್ರವಾರಿ 22, 2020 02:50 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ
27 Views

ಪೆಟ್ರೋಲ್ ಪವರ್ ಹೊಂದಿರುವ ನೆಕ್ಸಾನ್ ಹಾಗು ಅಲ್ಟ್ರಾಜ್ ಗಳನ್ನು ಈಗಾಗಲೇ ಕೊಡಲಾಗುತ್ತಿದೆ

  • ಫೇಸ್ ಲಿಫ್ಟ್ ಆಗಿರುವ ಟಾಟಾ ನೆಕ್ಸಾನ್ BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಹೊಂದಿರುವಂತಹುದು ಹಾಗು 2020 ಹ್ಯಾರಿಯೆರ್ ಗಳನ್ನು ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
  • ಟಾಟಾ ಅಲ್ಟ್ರಾಜ್ ಅನ್ನು ಜನವರಿ 2020 ಯಲ್ಲಿ BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳೊಂದಿಗೆ ಬಿಡುಗಡೆ ಮಾಡಲಾಯಿತು.
  • ಟಾಟಾ ಮೋಟಾರ್ ಡೀಸೆಲ್ ನ ಲಭ್ಯತೆಯನ್ನು ದೇಶಾದ್ಯಂತ BS6 ಆವೃತ್ತಿ ಲಭ್ಯತೆ ಸಮಯಕ್ಕೆ ಅನುಗುಣವಾಗಿ ಮಾಡಲಿದೆ
  • BS6 ಇಂಧನ ಕೇವಲ ದೆಹಲಿ -NCR ಗಳಲ್ಲಿ ಸದ್ಯಕ್ಕೆ ಲಭ್ಯವಿದೆ.

ಮೂರೂ ಟಾಟಾ ವಾಹನಗಳು BS6-ಕಂಪ್ಲೈಂಟ್ ಡೀಸೆಲ್ ಎಂಜಿನ್ ಗಳನ್ನು ಈ ವರ್ಷ ಪಡೆದಿದೆ. - ನೆಕ್ಸಾನ್ ಫೇಸ್ ಲಿಫ್ಟ್ ಹಾಗು ಅಲ್ಟ್ರಾಜ್ ಜನವರಿ 22 ಹಾಗು ಹ್ಯಾರಿಯೆರ್ ಫೆಬ್ರವರಿ 5 ರಂದು ಆಟೋ ಎಕ್ಸ್ಪೋ 2020 ಯಲ್ಲಿ. ಬುಕಿಂಗ್ ಗಳು ಅವುಗಳ ಬಿಡುಗಡೆಗೂ ಮುನ್ನ ಪ್ರಾರಂಭ ಮಾಡಲಾದರೂ , ಡಅವುಗಳ ಡೀಸೆಲ್ ಆವೃತ್ತಿ ಹೊರಬರುವುದು ನಿಧಾನಿಸಲಾಯಿತು. ಆದರೆ, ಟಾಟಾ ಮೋಟರ್ಸ್ಖ ಕಾರ್ ದೇಖೊ ಗೆ ಖಚಿತಪಡಿಸಿರುವಂತೆ ಮುಂಚುಣಿಯಲ್ಲಿರುವ ಗ್ರಾಹಕರು ಮಾರ್ಚ್ 2020 ನಿಂದ ತಮ್ಮ ಕಾರ್ ಪಡೆಯಲಿದ್ದಾರೆ. ಪೆಟ್ರೋಲ್ -ಪವರ್ ಹೊಂದಿರುವ BS6 ಟಾಟಾ ನೆಕ್ಸಾನ್ ಹಾಗು ಅಲ್ಟ್ರಾಜ್ ಗಳು ಈಗಾಗಲೇ ಲಭ್ಯವಿದೆ, ಆದರೆ ಹ್ಯಾರಿಯೆರ್ ಅನ್ನು ಪೆಟ್ರೋಲ್ ಎಂಜಿನ್ ಆವೃತ್ತಿಯಲ್ಲಿ ಕೊಡಲಾಗಿಲ್ಲ.

BS6- ಕಂಪ್ಲೈಂಟ್ ಇಂಧನ ಕೇವಲ ದೆಹಲಿ NCR ನಲ್ಲಿ ಲಭ್ಯವಿದೆ ಸದ್ಯಕ್ಕೆ ದೇಶದಾದ್ಯಂತ ಅದು ಮಾರ್ಚ್ 2020 ಇಂದ ಲಭ್ಯವಿರುತ್ತದೆ, BS6 ನ ಗಡುವು ಆದ ಏಪ್ರಿಲ್ 1, 2020 ವೇಳೆಗೆ. ಟಾಟಾ ಮೋಟಾರ್ ನ ಈ ನಿಲುವು ಸಮಯಕ್ಕೆ ಅನುಗುಣವಾಗಿದೆ , ಗ್ರಾಹಕರು BS6 ಇಂಧನ ಬರುವ ವೇಳೆಗೆ ತಮ್ಮ ಕಾರ್ ಅನ್ನು ಪಡೆದಿರಬಹುದು.

ಟಾಟಾ ನೆಕ್ಸಾನ್ ಹಾಗು ಅಲ್ಟ್ರಾಜ್ ಗಳು ಅದೇ 1.5-ಲೀಟರ್ , ನಾಲ್ಕು -ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ಪವರ್ ಪಡೆಯಿದ್ದೆ ಆದರೆ ವಿಭಿನ್ನ ಟ್ಯೂನ್ ನಲ್ಲಿ. ನೆಕ್ಸಾನ್ (110PS/260Nm) ಪಡೆಯುತ್ತದೆ 6-ಸ್ಪೀಡ್ MT ಹಾಗು AMT ಆಯ್ಕೆ , ಹಾಗು ಅಲ್ಟ್ರಾಜ್ (90PS/200Nm) ದೊರೆಯುತ್ತದೆ ಕೇವಲ 5-ಸ್ಪೀಡ್ MT ಒಂದಿಗೆ.

ಟಾಟಾ ಹ್ಯಾರಿಯೆರ್ BS6 ನವೀಕರಣ ಪಡೆದಿರುವುದಲ್ಲದೆ ಪವರ್ ಹೆಚ್ಚುವರಿ ಸಹ ಪಡೆದಿದೆ. ಅದರ ಫಿಯಟ್ ನಿಂದ ಪಡೆಯಲಾದ 2.0-ಲೀಟರ್ ಡೀಸೆಲ್ ಎಂಜಿನ್ ಈಗ ಕೊಡುತ್ತದೆ 170PS ಅನ್ನು 140PS ಲಭ್ಯವಿರುವ BS4 ಯುನಿಟ್ ಬದಲಾಗಿ, ಟಾರ್ಕ್ 350Nm ಅಷ್ಟೇ ಉಳಿದಿದೆ . ಹಾಗು ಅದು ಪಡೆಯುತ್ತದೆ ಹೊಸ 6- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಬಟನ್ ಅನ್ನು 6-ಸ್ಪೀಡ್ ಮಾನ್ಯುಯಲ್ ಯುನಿಟ್ ಜೊತೆಗೆ.

ಡೀಸೆಲ್ ಹೊಂದಿರುವ ಅಲ್ಟ್ರಾಜ್ ಬೆಲೆ ವ್ಯಾಪ್ತಿ ರೂ 6.99 ಲಕ್ಷ ದಿಂದ ರೂ 9.34 ಲಕ್ಷ ವರೆಗೆ , ಹಾಗು ನೆಕ್ಸಾನ್ ನಿಮಗೆ ರೂ 8.45 ಲಕ್ಷ ದಿಂದ ರೂ 12.10 ಲಕ್ಷ ವರೆಗೂ ಇದ್ದು ದುಬಾರಿ ಎನಿಸುತ್ತದೆ. ದೊಡ್ಡ ಹ್ಯಾರಿಯೆರ್ ನಿಮಗೆ ಸುಮಾರು ರೂ 13.69 ಲಕ್ಷ ಹಾಗು ರೂ 20.25 ಲಕ್ಷ ದಲ್ಲಿ ಸಿಗಬಹುದು.

ಟಾಟಾ ಸಫಾರಿ ಹೆಸರು 4X4 ಮಾನಿಕೆರ್ ಮೇಲೆ ಮುಂದುವರೆಯಲಿದೆ

ಹೆಚ್ಚು ಓದಿ: ಅಲ್ಟ್ರಾಜ್ ಆನ್ ರೋಡ್ ಬೆಲೆ

Share via

Write your Comment on Tata ಆಲ್ಟ್ರೋಝ್ 2020-2023

explore similar ಕಾರುಗಳು

ಟಾಟಾ ನೆಕ್ಸಾನ್‌

4.6706 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಸಿಎನ್‌ಜಿ17.44 ಕಿಮೀ / ಕೆಜಿ

ಟಾಟಾ ಹ್ಯಾರಿಯರ್

4.6249 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್16.8 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.19 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ