ಟೊಯೋಟಾ ಇನೋವಾ ಕ್ರಿಸ್ಟಾ Vs 7-ಸೀಟರ್ ಎಸ್‌ಯುವಿಗಳು: ಅದೇ ಬೆಲೆ, ಬೇರೆ ಆಯ್ಕೆಗಳು

published on ಮೇ 08, 2023 10:28 pm by ansh for ಟೊಯೋಟಾ ಇನೋವಾ ಸ್ಫಟಿಕ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಅಂತಿಮವಾಗಿ ಡೀಸೆಲ್ ಮಾತ್ರದ ಇನೋವಾ ಕ್ರಿಸ್ಟಾವನ್ನು ಖರೀದಿಸುವ ಯೋಚನೆ ಹೊಂದಿದ್ದರೆ, ನೀವು ಪರಿಗಣಿಸಬಹುದಾದ ಮೂರು-ಸಾಲಿನ ಪರ್ಯಾಯಗಳು ಇಲ್ಲಿವೆ

Toyota Innova Crysta vs 7-seater SUVs: Same Price, Other Options

ಬಹಳ ದಿನದ ಕಾಯುವಿಕೆಯ ನಂತರ, ಟೊಯೋಟಾ ಅಂತಿಮವಾಗಿ 2023 ಇನೋವಾದ ಕ್ರಿಸ್ಟಾದ ಬೆಲೆಗಳನ್ನು ಬಹಿರಂಗಪಡಿಸಿದ್ದು ಮಾತ್ರವಲ್ಲದೇ ಡೀಸೆಲ್-ಚಾಲಿತ ಎಂಪಿವಿ ಅನ್ನು ಮತ್ತೆ ಮಾರುಕಟ್ಟೆಗೆ ತಂದಿದೆ. ಆದರೆ, ರೂ. 19.99 ಲಕ್ಷದಿಂದ ರೂ. 25.43 ಲಕ್ಷ (ಎಕ್ಸ್‌-ಶೋರೂಮ್) ದವರೆಗೆ ಇರುವ ಇದರ ಬೆಲೆಗಳನ್ನು ಪರಿಗಣಿಸಿ, ನೀವು 7-ಸೀಟರ್ ಡೀಸೆಲ್-ಚಾಲಿತ ಎಸ್‌ಯುವಿ ಪರ್ಯಾಯಗಳನ್ನು ಸಹ ನೋಡಬಹುದು. ಅದೇ ಬೆಲೆಯಲ್ಲಿ ನೀವು ಪರಿಗಣಿಸಬಹುದಾದ ಆಯ್ಕೆಗಳಾವವು ಎಂಬುದನ್ನು ನೋಡೋಣ:

ಆಯ್ಕೆಗಳು

Toyota Innova Crysta

ಟೊಯೋಟಾ ಇನೋವಾ ಕ್ರಿಸ್ಟಾ

ಮಹೀಂದ್ರಾ XUV700

ಟಾಟಾ ಸಫಾರಿ

ಎಂಜಿ ಹೆಕ್ಟರ್ ಪ್ಲಸ್

ಹ್ಯುಂಡಾ ಅಲ್ಕಾಝಾರ್

GX (7S & 8S)- ರೂ. 19.99 ಲಕ್ಷ

 

XT+ ಡಾರ್ಕ್ MT - ರೂ 19.98 ಲಕ್ಷ

   
 

AX5 AT – ರೂ. 20.90 ಲಕ್ಷ

XZ MT - ರೂ 20.47 ಲಕ್ಷ

ಸ್ಮಾರ್ಟ್ - ರೂ 20.52 ಲಕ್ಷ

ಪ್ಲಾಟಿನಮ್ (O) AT - ರೂ 20.76 ಲಕ್ಷ

   

XTA+ AT - ರೂ 20.93 ಲಕ್ಷ

 

ಸಿಗ್ನೇಚರ್ (O) AT – ರೂ. 20.88 ಲಕ್ಷ

 

AX7 MT - ರೂ 21.21 ಲಕ್ಷ

XTA+ ಡಾರ್ಕ್ AT - ರೂ 21.28 ಲಕ್ಷ

   
   

XZA AT - ರೂ 21.78 ಲಕ್ಷ

   
   

XZ+ MT - ರೂ 22.17 ಲಕ್ಷ

   
   

XZ+ ಅಡ್ವೆಂಚರ್ MT - ರೂ 22.42 ಲಕ್ಷ

   
   

XZ+ ಡಾರ್ಕ್ MT – ರೂ, 22.52 ಲಕ್ಷ

   
 

AX7 AT - ರೂ 22.97 ಲಕ್ಷ

XZ+ ರೆಡ್ ಡಾರ್ಕ್ MT - ರೂ 22.62 ಲಕ್ಷ

ಶಾರ್ಪ್ ಪ್ರೋ- ರೂ 22.97 lakh

 
 

AX7 MT ಲಕ್ಸುರಿ ಪ್ಯಾಕ್ - ರೂ 23.13 ಲಕ್ಷ

XZA+ AT - ರೂ 23.47 ಲಕ್ಷ

   

VX 7S - ರೂ 23.79 ಲಕ್ಷ

 

XZA+ ಅಡ್ವೆಂಚರ್ AT - ರೂ 23.72 ಲಕ್ಷ

   

VX 8S – ರೂ. 23.84 ಲಕ್ಷ

 

XZA+ ಡಾರ್ಕ್ AT – ರೂ. 23.82 ಲಕ್ಷ

   
   

XZA+ ರೆಡ್ ಡಾರ್ಕ್ AT - ರೂ 23.92 ಲಕ್ಷ

   
 

AX7 AT AWD - ರೂ - 24.41 ಲಕ್ಷ

XZA+ O AT - ರೂ 24.47 ಲಕ್ಷ

   
   

XZA+ O ಅಡ್ವೆಂಚರ್ AT – ರೂ. 24.72 ಲಕ್ಷ

   
 

AX7 AT ಲಕ್ಸುರಿ ಪ್ಯಾಕ್ - ರೂ 24.89 ಲಕ್ಷ

XZA+ O ಡಾರ್ಕ್ AT - ರೂ 24.82 ಲಕ್ಷ

   

ZX 7S - ರೂ 25.43 ಲಕ್ಷ

 

XZA+ O ರೆಡ್ ಡಾರ್ಕ್ AT - ರೂ 24.92 ಲಕ್ಷ

   

* ಈ ಬೆಲೆಗಳು 7-ಸೀಟರ್ ಡಿಸೇಲ್ ವೇರಿಯೆಂಟ್‌ಗಳದ್ದಾಗಿವೆ

  •  ಇಲ್ಲಿ ಇನೋವಾ ಕ್ರಿಸ್ಟಾ ಅಧಿಕ ಆರಂಭಿಕ ಬೆಲೆಯನ್ನು ಹೊಂದಿದ್ದು, ಇದು ಆರಂಭಿಕ ಮಟ್ಟದ ಸಫಾರಿ ಡಾರ್ಕ್‌ಗೆ ಹತ್ತಿರದಲ್ಲಿದೆ ಮತ್ತು XUV700 ಮತ್ತು ಎಂಜಿ ಹೆಕ್ಟರ್ ಪ್ಲಸ್ ನ ಮಧ್ಯಮ-ಸ್ಪೆಕ್ ವೇರಿಯೆಂಟ್‌ಗಳ ರೂ. 1 ಲಕ್ಷದ ಒಳಗಿದೆ. ಏತನ್ಮಧ್ಯೆ, ಅದೇ ತರಹದ ಪ್ರೀಮಿಯಂಗಾಗಿ, ನಾವು ಟಾಪ್-ಸ್ಪೆಕ್ ಡಿಸೇಲ್-ಆಟೋ ಅಲ್ಕಾಝಾರ್ ಅನ್ನು ಖರೀದಿಸಬಹುದು.
  •  ಮುಂದಿನ ಕ್ರಿಸ್ಟಾ ವೇರಿಯೆಂಟ್‌ನ ಬೆಲೆಯು ಸುಮಾರು 4 ಲಕ್ಷದಷ್ಟು ಅಧಿಕವಾಗಿದೆ. ಇದೇ ಬೆಲೆಗೆ, ನಾವು ಟಾಪ್-ಸ್ಪೆಕ್ ಡೀಸೆಲ್-ಮ್ಯಾನ್ಯುವಲ್  XUV700 ಅಥವಾ ಅದರ ಡೀಸೆಲ್-ಆಟೋ AWD ಆಯ್ಕೆಯನ್ನು ಸಹ ಪರಿಗಣಿಸಬಹುದು. ಪರ್ಯಾಯವಾಗಿ, ಅಡ್ವೆಂಚರ್, ಡಾರ್ಕ್ ಮತ್ತು ರೆಡ್ ಡಾರ್ಕ್ ಆವೃತ್ತಿಗಳಲ್ಲಿ ಸಫಾರಿಯ ಟಾಪ್-ಸ್ಪೆಕ್‌ಗಿಂತ ಒಂದು ಹಂತದ ಕೆಳಗಿನ ಸ್ವಯಂಚಾಲಿತ ವೇರಿಯೆಂಟ್ ಸಹ ಇದೆ.
  •  ಟಾಪ್ ಸ್ಪೆಕ್ ಎಂಜಿ ಹೆಕ್ಟರ್ ಪ್ಲಸ್ ಮಿಡ್-ಸ್ಪೆಕ್ ಇನೋವಾ ಕ್ರಿಸ್ಟಾಗಿಂತ ಸುಮಾರು ಒಂದು-ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದೆ.
  •  ಟೊಯೋಟಾ ಈ 7-ಸೀಟರ್ ಎಸ್‌ಯುವಿಗಳ ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗಿಂತ ಟಾಪ್-ಸ್ಪೆಕ್ ಇನೋವಾ ಕ್ರಿಸ್ಟಾಗೆ ಅಧಿಕ ಬೆಲೆಯನ್ನು ನಿಗದಿಪಡಿಸಿದೆ. ಇದು XUV700 ಮತ್ತು ಸಫಾರಿ ಈ ಎರಡರ ಟಾಪ್-ಸ್ಪೆಕ್ ಡೀಸೆಲ್-ಆಟೋಮ್ಯಾಟಿಕ್ ವೇರಿಯೆಂಟ್‌ಗಳಿಗಿಂತ ರೂ. 50,000 ದುಬಾರಿಯಾಗಿದೆ.

 

ಪವರ್‌ಟ್ರೇನ್‌ಗಳು

ಇನೋವಾ ಕ್ರಿಸ್ಟಾದ ಕಾರ್ಯಕ್ಷಮತೆಯ ವಿಶೇಷಣಗಳು ಇದೇ ಬೆಲೆಯನ್ನು ಹೊಂದಿರುವ ಇದರ ಪರ್ಯಾಯಗಳ ವಿರುದ್ಧ ಹೇಗಿದೆ ಎಂಬುದನ್ನು ನೋಡೋಣ:

 

ವಿಶೇಷಣಗಳು

ಟೊಯೋಟಾ ಇನೋವಾ ಕ್ರಿಸ್ಟಾ

ಮಹೀಂದ್ರಾ XUV700

ಟಾಟಾ ಸಫಾರಿ

ಎಂಜಿ ಹೆಕ್ಟರ್ ಪ್ಲಸ್

ಹ್ಯುಂಡೈ ಅಲ್ಕಾಝಾರ್

ಎಂಜಿನ್

2.4-ಲೀಟರ್ ಡೀಸೆಲ್ 

2.2- ಲೀಟರ್ ಡೀಸೆಲ್

2-ಲೀಟರ್ ಡೀಸೆಲ್

2- ಲೀಟರ್ ಡೀಸೆಲ್

1.5-ಲೀಟರ್

ಪವರ್

150PS

Up to 185PS

170PS

170PS

115PS

ಟಾರ್ಕ್

343Nm

450Nm ವರೆಗೆ

350Nm

350Nm

250Nm

ಟ್ರಾನ್ಸ್‌ಮಿಷನ್

5-ಸ್ಪೀಡ್ MT

6-ಸ್ಪೀಡ್ MT/ 6-ಸ್ಪೀಡ್ AT

6-ಸ್ಪೀಡ್ MT/ 6- ಸ್ಪೀಡ್ AT

6- ಸ್ಪೀಡ್ MT

6- ಸ್ಪೀಡ್ MT/ 6- ಸ್ಪೀಡ್ AT

 ಇಲ್ಲಿರುವ ಎಲ್ಲಾ ಮಾಡೆಲ್‌ಗಳಲ್ಲಿ, ಮಹೀಂದ್ರಾ XUV700 ಹೆಚ್ಚು ಶಕ್ತಿಶಾಲಿ ಡೀಸೆಲ್ ಯೂನಿಟ್‌ ಅನ್ನು ಹೊಂದಿದೆ. ಸಫಾರಿ ಮತ್ತು ಹೆಕ್ಟರ್ ಪ್ಲಸ್ ಒಂದೇ ರೀತಿಯ ಅಂಕಿ ಅಂಶಗಳೊಂದಿಗೆ 2-ಲೀಟರ್ ಡೀಸಾಲ್ ಯೂನಿಟ್ ಅನ್ನು ಪಡೆಯುತ್ತದೆ ಮತ್ತು ಅಲ್ಕಾಝಾರ್ ಕಡಿಮೆ ಶಕ್ತಿ ಮತ್ತು ಟಾರ್ಕ್‌ನೊಂದಿಗೆ ಚಿಕ್ಕ ಯೂನಿಟ್ ಅನ್ನು ಪಡೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇನೋವಾ ಮತ್ತು ಹೆಕ್ಟರ್ ಪ್ಲಸ್ ಹೊರತುಪಡಿಸಿ, ಎಲ್ಲಾ ಇತರ ಮಾಡೆಲ್‌ಗಳು ತಮ್ಮ ಡೀಸೆಲ್ ಯೂನಿಟ್‌ನೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ನೀಡುತ್ತವೆ.

ಇದನ್ನೂ ಓದಿ: ಟೊಯೋಟಾ ಇನೋವಾ ಕ್ರಿಸ್ಟಾ ವರ್ಸಸ್ ಹೈಕ್ರಾಸ್: ಎರಡರಲ್ಲಿ ಯಾವುದೇ ಹೆಚ್ಚು ಕೈಗೆಟಕುವ ಬೆಲೆಯನ್ನು ಹೊಂದಿದೆ?

ಇದಲ್ಲದೆ, XUV700, ಹೆಕ್ಟರ್ ಪ್ಲಸ್ ಮತ್ತು ಅಲ್ಕಾಝಾರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತವೆ ಮತ್ತು  ಇನೋವಾ ಕ್ರಿಸ್ಟಾದಲ್ಲಿ ನೀವಿದನ್ನು ಪಡೆಯಲು ಸಾಧ್ಯವಿಲ್ಲ. ಆದರೆ ನೀವು ಟೊಯೋಟಾ ಬ್ಯಾಡ್ಜ್ ಪೆಟ್ರೋಲ್-ಚಾಲಿತ 7-ಸೀಟರ್ ಖರೀದಿಸಲು ಬಯಸಿದರೆ, ಟೊಯೋಟಾ ಇನೋವಾ ಹೈಕ್ರಾಸ್ ಅನ್ನು ಪರಿಗಣಿಸಬಹುದು.

 

ಫೀಚರ್‌ಗಳು ಮತ್ತು ಸುರಕ್ಷತೆ

Toyota Innova Crysta

 ಟೊಯೋಟಾ ಇನೋವಾ ಕ್ರಿಸ್ಟಾ: ಈ ಇನೋವಾ ಕ್ರಿಸ್ಟಾ ಮೊದಲಿನ ಅದೇ ಫೀಚರ್‌ನೊಂದಿಗೆ ಬರುತ್ತಿದೆ: ಎಂಟು-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೇನ್‌ಮೆಂಟ್ ಡಿಸ್‌ಪ್ಲೇ, ಎರಡು-ರೀತಿಯ ಪವರ್ಡ್ ಡ್ರೈವರ್ ಸೀಟ್, ರಿಯರ್ ಎಸಿ ವೆಂಟ್ ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC) ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು.

Mahindra XUV700

 ಮಹೀಂದ್ರಾ XUV700: ಮೇಲೆ ಉಲ್ಲೇಖಿಸಲಾದ XUV700 ವೇರಿಯೆಂಟ್‌ಗಳು, ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಡಿಸ್‌ಪ್ಲೇಗಳು, ಪ್ಯಾನರಾಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಆಟೋನೊಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ  ADAS ಫೀಚರ್‌ಗಳನ್ನು ಪಡೆಯುತ್ತದೆ.

Tata Safari Red Dark Edition

  ಟಾಟಾ ಸಫಾರಿ: ಟಾಟಾ ಸಫಾರಿ, 2023 ಕ್ರಿಸ್ಟಾದ ಬೆಲೆಯ ರೇಂಜ್‌ನಲ್ಲಿ, 10.25-ಇಂಚಿನ ಟಚ್‌ಸ್ಕೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಏಳು-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಮತ್ತು ಪವರ್-ಹೊಂದಾಣಿಕೆಯ ಮುಂಭಾಗದ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪ್ಯಾನರಾಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲ್ಲಾ ವ್ಹೀಲ್ ಡಿಸ್ಕ್ ಬ್ರೇಕ್, 360-ಡಿಗ್ರಿ ಕ್ಯಾಮಮರಾ ಮತ್ತು ಮುಂಭಾಗದ ಘರ್ಷಣೆ ವಾರ್ನಿಂಗ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ADAS ಫೀಚರ್‌ಗಳನ್ನು ಪಡೆಯುತ್ತದೆ.

MG Hector Plus

 ಎಂಜಿ ಹೆಕ್ಟರ್ ಪ್ಲಸ್: 2023 ರಲ್ಲಿ ನವೀಕರಿಸಲಾದ ಹೆಕ್ಟರ್ ಪ್ಲಸ್ ಜೊತೆಗೆ, 14-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೇನ್‌ಮೆಂಟ್ ಡಿಸ್‌ಪ್ಲೇ, ಪ್ಯಾನರಾಮಿಕ್ ಸನ್‌ರೂಫ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪವರ್ಡ್ ಟೈಲ್‌ಗೇಟ್, ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) 360-ಡಿಗ್ರಿ ಕ್ಯಾಮರಾವನ್ನು ಪಡೆಯಬಹುದು. ಹೆಕ್ಟರ್ ಪ್ಲಸ್ ಕೂಡ ADAS ಕಾರ್ಯವಿಧಾನವನ್ನು ನೀಡಿದರೆ, ಇನೋವಾ ಕ್ರಿಸ್ಟಾಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವ ಇದರ ಟಾಪ್-ಸ್ಪೆಕ್ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ.

Hyundai Alcazar

ಹ್ಯುಂಡೈ ಅಲ್ಕಾಝಾರ್: ಈ ಲಿಸ್ಟ್‌ನಲ್ಲಿರುವ ಕೊನೆಯ ಮಾಡೆಲ್, ಈ ಅಲ್ಕಾಝಾರ್ ಕೂಡ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು, ಪ್ಯಾನರಾಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್( VSM), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ವ್ಹೀಲ್ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಸಹ ಹೊಂದಿದೆ.

ಇದನ್ನೂ ಓದಿ: ಸಂವತ್ಸರದಿಂದ ಸಂವತ್ಸರಕ್ಕೆ ಇನೋವಾ ಕ್ರಿಸ್ಟಾ ನಡೆದು ಬಂದ ಹಾದಿ  - 18 ವರ್ಷಗಳ ನಂತರವೂ ಅಜೇಯ!

 ಇವುಗಳು ಒಂದೇ ರೀತಿಯ ಬೆಲೆಯಲ್ಲಿ ಇನೋವಾ ಕ್ರಿಸ್ಟಾದ ಪರ್ಯಾಯಗಳು. ಎಸ್‌ಯುವಿಗಳು ಹೊಸ ತಂತ್ರಜ್ಞಾನದೊಂದಿಗೆ ಉತ್ತಮವಾಗಿ ಸಜ್ಜುಗೊಂಡಿವೆಯಾದರೂ ಅವುಗಳು ಟೊಯೋಟಾದ ಕಾರುಗಳಂತೆ ಜನರನ್ನು ಸಾಗಿಸುವ ಉದ್ದೇಶದಿಂದ ನಿರ್ಮಿತವಾಗಿಲ್ಲ. ನೀವು ಜನಪ್ರಿಯ ಟೊಯೋಟಾ ಎಂಪಿವಿ ಅಥವಾ ಇತರ 7-ಸೀಟರ್ ಎಸ್‌ಯುವಿಗಳನ್ನು ಪರಿಗಣಿಸುತ್ತಿರಾ? ಕೆಳಗಿನ ಕಾಮೆಂಟ್‌ನಲ್ಲಿ ತಿಳಿಸಿ.

ಇನ್ನಷ್ಟು ಇಲ್ಲಿ ಓದಿ : ಇನೋವಾ ಕ್ರಿಸ್ಟಾ ಡಿಸೇಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟೊಯೋಟಾ ಇನೋವಾ Crysta

Read Full News

explore similar ಕಾರುಗಳು

Used Cars Big Savings Banner

found ಎ car ನೀವು want ಗೆ buy?

Save upto 40% on Used Cars
  • quality ಬಳಕೆ ಮಾಡಿದ ಕಾರುಗಳು
  • affordable prices
  • trusted sellers
view used ಇನೋವಾ ಕ್ರಿಸ್ಟಾ in ನವ ದೆಹಲಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience