ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Citroen C3 Aircross: ಬುಕಿಂಗ್ ಮತ್ತು ಬೆಲೆಗಳ ಕುರಿತು ಒಂದಿಷ್ಟು
ಹ್ಯುಂಡೈ ಕ್ರೆಟಾದಂತಹ ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಪ್ರತಿಸ್ಪರ್ಧಿಯಾಗಿ C3 ಏರ್ಕ್ರಾಸ್ ಭಾರತದಲ್ಲಿ ನಾಲ್ಕನೇ ಮಾಡೆಲ್ ಆಗಿದೆ.
Tata Nexon: ಸಿದ್ದವಾದ ಹೆಡ್ ಲೈಟ್ ನೊಂದಿಗೆ ಮೊದಲ ಬಾರಿಗೆ ಸುಧಾರಿತ ಆವೃತ್ತಿ ಪ್ರತ್ಯಕ್ಷ
ನವೀಕೃತ ಟಾಟಾ ನೆಕ್ಸಾನ್ ಮುಂದಿನ ವರ್ಷದ ಆರಂಭದಲ್ಲಿ ರೂ. 8 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ
ಮಹೀಂದ್ರಾದಿಂದ ಇಲೆಕ್ಟ್ರಿಕ್ ಆಗಿರಬಹುದಾದ ಹೊಸ ಪಿಕಪ್ ಪರಿಕಲ್ಪನೆಯ ಟೀಸರ್ ಬಿಡುಗಡೆ
ಈ ಕಾರು ತಯಾರಕರು ತಮ್ಮ ಜಾಗತಿಕ ಪಿಕಪ್ ಟ್ರಕ್ ಅನ್ನು INGLO ಪ್ಲಾಟ್ಫಾರ್ಮ್ನಲ್ಲಿ ನೆಲೆಗೊಳಿಸಬಹುದು
Honda Elevate: ಶರವೇಗದಲ್ಲಿ ಉತ್ಪಾದನೆ, ಸೆಪ್ಟೆಂಬರ್ನಲ್ಲಿ ಬೆಲೆಗಳ ಪ್ರಕಟಣೆ
ಹೋಂಡಾ ಎಲಿವೇಟ್ಗೆ ಬುಕಿಂಗ್ಗಳನ್ನು ತೆರೆಯಲಾಗಿದೆ ಮತ್ತು ಬಿಡುಗಡೆಯ ಸಮಯದಲ್ಲಿ ಕೆಲವು ತಿಂಗಳುಗಳ ಕಾಯುವಿಕೆ ಅವಧಿ ಇರಲಿದೆ
Hyundai: ಶೀಘ್ರದಲ್ಲೇ ಕ್ರೆಟಾ ಮತ್ತು ಅಲ್ಕಾಜರ್ನ ಅಡ್ವೆಂಚರ್ ಆವೃ ತ್ತಿ ಪರಿಚಯ
ಇದು ಹ್ಯುಂಡೈ ಅಲ್ಕಾಝರ್ಗೆ ಮೊದಲ ವಿಶೇಷ ಎಡಿಷನ್ ಟ್ರೀಟ್ಮೆಂಟ್ ಆಗಲಿದೆ ಮತ್ತು ಹ್ಯುಂಡೈ ಕ್ರೆಟಾಗೆ ಎರಡನೆಯದು
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್: ಪೆಟ್ರೋಲ್ ಮೈಲೇಜ್ ಹೋಲಿಕೆ
1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸಾಮಾನ್ಯ ಆಯ್ಕೆಯಾಗಿದೆ, ಆದರೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುವ ಕಾರು ಯಾವುದು?