ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
33.41 ಲಕ್ಷ ರೂ. ಬೆಲೆಯ ಜೀಪ್ ಮೆರಿಡಿಯನ್ನ ಎರಡು ಹೊಸ ವಿಶೇಷ ಆವೃತ್ತಿಗಳು ಬಿಡುಗಡೆ
ಮೆರಿಡಿಯನ್ ಅಪ್ಲ್ಯಾಂಡ್ ಮತ್ತು ಮೆರಿಡಿಯನ್ X ಅನ್ನು ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ
ದೊಡ್ಡ ಸುಳಿವನ್ನು ನೀಡುತ್ತಿರುವ ಹೊಸ ರೆನಾಲ್ಟ್ ಡಸ್ಟರ್ನ ಪ್ರದರ್ಶಿತ ಚಿತ್ರಗಳು
ಹೊಸ ಡಸ್ಟರ್ ಯುರೋಪ್ನಲ್ಲಿ ಮಾರಾಟವಾಗುವ ಎರಡನೇ-ಪೀಳಿಗೆ ಎಸ್ಯುವಿಯೊಂದಿಗೆ ಕೋರ್ ವಿನ್ಯಾಸದ ಸಾಮಾನ್ಯ ಅಂಶಗಳನ್ನು ಉಳಿಸಿಕೊಳ್ಳುತ್ತವೆ ಎಂದು ಚಿತ್ರಗಳು ತೋರಿಸುತ್ತವೆ
ಹೊಚ್ಚ ಹೊಸ ಇಂಟೀರಿಯರ್ ಡಿಸೈನ್ ಪಡೆಯಲಿರುವ ನವೀಕೃತ ಟಾಟಾ ನೆಕ್ಸಾನ್ – ಸ್ಪೈ ಶಾಟ್ಗಳು
ಅತಿಯಾಗಿ ನವೀಕರಿಸಲ್ಪಟ್ಟ ನೆಕ್ಸಾನ್ ತಾಜಾ ಸ್ಟೈಲಿಂಗ್ ಮತ್ತು ಫೀಚರ್ಗಳ ನವೀಕರಣವನ್ನು ಹೊಂದಿದೆ.
ಏ.19 ರಂದು MG ಕಾಮೆಟ್-ಇವಿಯ ಬ್ಯಾಟರಿ, ರೇಂಜ್ ಮತ್ತು ಫೀಚರ್ಗಳ ಮಾ ಹಿತಿ ಬಹಿರಂಗ
ಟಾಟಾ ಟಿಯಾಗೋ EV ಮತ್ತು ಸಿಟ್ರಾನ್ eC3ಗೆ ಪ್ರತಿಸ್ಪರ್ಧಿಯಾಗಿರುವ ಈ ಕಾಮೆಟ್ EV ಬೆಲೆ ರೂ. 10 ಲಕ್ಷದೊಳಗಿರಬೇಕು
ಮಾರುತಿ ಫ್ರಾಂಕ್ಸ್ Vs ಪ್ರೀಮಿಯಂ ಹ್ಯಾಚ್ಬ್ಯಾಕ್ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆ ಹ ೋಲಿಕೆ
ಇವೆಲ್ಲವೂ ಸರಿಸುಮಾರು ಪವರ್ ಫಿಗರ್ನೊಂದಿಗೆ ಒಂದೇ ಗಾತ್ರದ ಎಂಜಿನ್ಗಳನ್ನು ಪಡೆಯುತ್ತವೆ. ದಾಖಲೆಗಳ ಪ್ರಕಾರ ಯಾವ ಪ್ರೀಮಿಯಂ ಹ್ಯಾಚ್ಬ್ಯಾಕ್ ಮುಂದಿದೆ ಎಂದು ನೋಡೋಣ.
ಕ್ರ್ಯಾಶ್ ಟೆಸ್ಟ್ ಹೋಲಿಕೆ: ಸ್ಕೋಡಾ ಸ್ಲಾವಿಯಾ /ಫೋಕ್ಸ್ವಾಗನ್ ವರ್ಟಸ್ Vs ಹ್ಯುಂಡೈ ಕ್ರೇಟಾ
ಭಾರತದ ಅತ್ಯಂತ ಸುರಕ್ಷಿತ ಕಾರುಗಳು ಇತ್ತೀಚಿಗೆ ನಡೆದ ಸುರಕ್ಷತಾ ರೇಟಿಂಗ್ನಲ್ಲಿ ಭಾರತದ ಅತ್ಯಂತ ಜನಪ್ರಿಯ ಕಾರುಗಳನ್ನು ಹೇಗೆ ಮೀರಿಸಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ
ಕಾಮೆಟ್ ಇವಿಯ ವೈಶಿಷ್ಟ್ಯ-ಭರಿತ ಇಂಟೀರಿಯರ್ನ ಟೀಸರ್ ಅನ್ನು ಬಿಡುಗಡೆ ಮಾಡಿದ ಎಂಜಿ
ಎಂಜಿ ಮೋಟಾರ್ಸ್ ಕಾಮೆಟ್ ಇವಿಯನ್ನು ಏಪ್ರಿಲ್ ಅಂತ್ಯದಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ
ಈ ಏಪ್ರಿಲ್ನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಪಡೆಯಿರಿ 72,000 ರೂವರೆಗಿನ ಭರ್ಜರಿ ಆಫರ್..!
ಕಾರು ತಯಾರಕರು ಈ ತಿಂಗಳಿನಲ್ಲಿ ತಮ್ಮ ಸಂಪೂರ್ಣ ಶ್ರೇಣಿಯಲ್ಲಿ ನಗದು, ವಿನಿಮಯ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ನವೀಕೃತ ಕಿಯಾ ಸೆಲ್ಟೋಸ್ನ ಈ ಹೊಸ ಸ್ಟೈಲಿಂಗ್ ಸಂಗತಿ ಏನೇನಿದೆ ನೋಡಿ..
ನವೀಕೃತ ಎಸ್ಯುವಿ ಮಹೀಂದ್ರ ಸ್ಕಾರ್ಪಿಯೊ ಎನ್ ಮತ್ತು ಎಂಜಿ ಹೆಕ್ಟರ್ಗಳಂತೆಯೇ ಡೈನಾಮಿಕ್ ಟರ್ನ್ ಇಂಡಿಕೇಟರ್ಗಳನ್ನು ಪಡೆದುಕೊಳ್ಳುತ್ತದೆ.
ತಮ್ಮ ಆಫ್-ರೋಡ್ ಸಾಹಸಗಳಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಹುಡುಕುತ್ತಿರುವವರಿಗಾಗಿ ನವೀಕೃತ ಜೀಪ್ ರಾಂಗ್ಲರ್
ನವೀಕರಣದೊಂದಿಗೆ, ಈ ರಾಂಗ್ಲರ್ ಹೊಸ 12.3-ಇಂಚಿನ ಟಚ್ಸ್ಕ್ರೀನ್ ಮತ್ತು 12-ವೇ ಪವರ್ಡ್ ಮತ್ತು ಹೀಟೆಡ್ ಫ್ರಂಟ್ ಸೀಟುಗಳನ್ನು ಒಳಗೊಂಡಂತೆ ಅನೇಕ ಕಾಸ್ಮೆಟಿಕ್ ಮತ್ತು ಕ್ರಿಯಾತ್ಮಕ ಫೀಚರ್ಗಳನ್ನು ಸೇರಿಸಿದೆ.
ಇನ್ನೊಂದು ಲಕ್ಷುರಿ ಟ್ರಿಮ್ ನ ಪಡೆಯುತ್ತಿರುವ ಕಿಯಾ ಕಾರೆನ್ಸ್ : ಇಲ್ಲಿದೆ ಅದರ ಬೆಲೆಯ ಮಾಹಿತಿ..
ಈ ಹೊಸ ಲಕ್ಷುರಿ (O) ಟ್ರಿಮ್ ಅನ್ನು ಲಕ್ಷುರಿ ಮತ್ತು ಲಕ್ಷುರಿ ಪ್ಲಸ್ ಟ್ರಿಮ್ಗಳ ನಡುವೆ ಇಡಲಾಗಿದೆ
ನಿಮಗಿನ್ನು ಮಹೀಂದ್ರಾ ಕೆಯುವಿ100 NXT ನ ಖರೀದಿಸಲಾಗುವುದಿಲ್ಲ.. !
ಮಹೀಂದ್ರಾದ ಕ್ರಾಸ್-ಹ್ಯಾಚ್ಬ್ಯಾಕ್ ಕಾರಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ನೀಡಲಾಗಿತ್ತು.
ಟಾಟಾ ಪಂಚ್ನ ಪ್ರತಿಸ್ಪರ್ಧಿಯಾಗಿ ಹ್ಯುಂಡೈನಿಂದ ಶೀಘ್ರದಲ್ಲೇ ಬರಲಿದೆ ಒಂದು ಎಸ್ಯುವಿ!
ಈ ಹೊಸ ಎಸ್ಯುವಿಯು ಪಂಚ್ನಂತೆಯೇ ರೂ. 6 ಲಕ್ಷದಿಂದ ರೂ. 10 ಲಕ್ಷಗಳವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರಲಿದೆ
ಮಾರುತಿ ಫ್ರಾಂಕ್ಸ್ Vs ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ತುಲನೆ
ಫ್ರಾಂಕ್ಸ್ ಒಂದು ಎಸ್ಯುವಿ-ಕ್ರಾಸ್ಓವರ್ ಆಗಿದ್ದರೂ, ಅದೇ ಗಾತ್ರದ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಇದು ಇನ್ನೂ ಪರ್ಯಾಯವಾಗಿದೆ.
ಗ್ಲೋಬಲ್ NCAP ನಲ್ಲಿ ಮಾರುತಿ ವ್ಯಾಗನ್ ಆರ್ನಿಂದ ಇನ್ನೊಂದು ಅನಿಶ್ಚಿತ ಪ್ರದರ್ಶನ
2023 ವ್ಯಾಗನ್ ಆರ್ನ ಫೂಟ್ವೆಲ್ ಏರಿಯಾ ಮತ್ತು ಬಾಡಿಶೆಲ್ ಇಂಟೆಗ್ರಿಟಿಯನ್ನು “ಅಸ್ಥಿರ” ಎಂದು ಪರಿಗಣಿಸಲಾಗಿದೆ