ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2023 ರ ಮೇನಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾದ 6 ಕಾರುಗಳು
2023ರ ಬಹುನಿರೀಕ್ಷಿತ ಕಾರುಗಳು ಅಂತಿಮವಾಗಿ ಮೇ ತಿಂಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು
ಕೈಗರ್ನ ಕೇವಲ 1 ವೇರಿಯೆಂಟ್ನ ಬೆಲೆಯನ್ನು ಕಡಿತಗೊಳಿಸುತ್ತಿದೆ ರೆನಾಲ್ಟ್
ಈ ಕೈಗರ್ನ RXT (O) ವೇರಿಯೆಂಟ್ ಅಲಾಯ್ ವ್ಹೀಲ್ಗಳು, ಎಲ್ಇಡಿ ಲೈಟಿಂಗ್ ಮತ್ತು ಟಚ್ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಮ್ನೊಂದಿಗೆ ಬರುತ್ತಿದೆ
ಸಿಟ್ರಾನ್ C3 ಏರ್ಕ್ರಾಸ್ Vs ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಸ್ಪರ್ಧೆಯಲ್ಲಿ ಯಾವುದು ಅತಿ ದೊಡ್ಡದು ?
C3 ಹ್ಯಾಚ್ಬ್ಯಾಕ್ನ ವಿಸ್ತರಿಸಲ್ಪಟ್ಟ ಆವೃತ್ತಿಯಾಗಿರುವ ಈ C3 ಏರ್ಕ್ರಾಸ್. 5- ಮತ್ತು 7-ಸೀಟುಗಳೆರಡೂ ಆಯ್ಕೆಗಳನ್ನು ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಎಸ್ಯುವಿ ಆಗಿರುತ್ತದೆ
ಮಾರುತಿ ಫ್ರಾಂಕ್ಸ್ನ ಬೇಸ್ ವೇರಿಯೆಂಟ್ ಇಮೇಜ್ ಗ್ಯಾಲರಿ: ಇದರ ವಿಶೇಷತೆ ಬಗ್ಗೆ ತಿಳಿಯಿರಿ
ಸಿಗ್ಮಾ ವೇರಿಯಂಟ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಮತ್ತು ಅದನ್ನು ಕೆಲವು ಆಫ್ಟರ್ ಮಾರ್ಕೆಟ್ ಬಿಡಿಭಾಗಗಳಿಂದ ಅಂದಗಾಣಿಸಬಹುದು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಧಿಕ ರೇಂಜ್ನ 10 ಅತ್ಯುತ್ತಮ ಇವಿಗಳು
ಯಾವುದೇ ಹಣದ ಅಡಚಣೆಯಿಲ್ಲದಿದ್ದಾಗ, ಇವುಗಳು ರೀಚಾರ್ಜ್ ಗಳ ನಡುವೆ ಅತ್ಯಧಿಕ ರೇಂಜ್ಗಾಗಿ ನೀವು ಆಯ್ಕೆಮಾಡಬಹುದಾದ ಇವಿಗಳಾಗಿವೆ
ರಾಡಾರ್-ಆಧಾರಿತ ADAS ನೊಂದಿಗೆ ಹೆಚ್ಚು ಸುರಕ್ಷತೆ ಪಡೆಯಲಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್
ಆದಾಗ್ಯೂ, ಈ ಸುರಕ್ಷತಾ ಟೆಕ್ನಾಲಜಿ ಶೀಘ್ರದಲ್ಲಿಯೇ ಬರುವುದಿಲ್ಲ
ಸಿಟ್ರಾನ್ C3 ಏರ್ಕ್ರಾಸ್ ಎಸ್ಯುವಿ ಅನ್ನು ಈ 12 ಚಿತ್ರಗಳಲ್ಲಿ ಪರಿಶೀಲಿಸಿ
ಈ ಕಾಂಪ್ಯಾಕ್ಟ್ ಎಸ್ಯುವಿ ಅನ್ನು ಅಂತಿಮವಾಗಿ ಅನಾವರಣಗೊಳಿಸಲಾಗಿದೆ ಮತ್ತು ವರ್ಷದ ಕೊನೆಯಲ್ಲಿ ಇದರ ಬಿಡುಗಡೆಯನ್ನು ನಿಗದಿಪಡಿಸಲಾಗಿದೆ
ನೀವು ತಿಳಿಯಲೇಬೇಕಾದ ಸಿಟ್ರಾನ್ C3 ಏರ್ಕ್ರಾಸ್ನ 5 ಪ್ರಮುಖಾಂಶಗಳು
ಮೂರು-ಸಾಲುಗಳ ಈ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಆಗಸ್ಟ್ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ
ಹೊಸ ತಲೆಮಾರಿನ ಸೂಪರ್ಬ್ ಮತ್ತು ಕಾಡಿಯಾಕ್ ಹಾಗೂ 4 ಹೊಚ್ಚ ಹೊಸ ಇವಿಗಳ ಟೀಸರ್ ಬಿಡುಗಡೆಗೊಳಿಸಿದ ಸ್ಕೋಡಾ
ಈ ಎಲ್ಲಾ ಮಾಡೆಲ್ಗಳು 2026 ರವರೆಗೆ ಸ್ಕೋಡಾದ ಜಾಗತಿಕ ಮಾರ್ಗಸೂಚಿಯ ಭಾಗವಾಗಿದೆ
ಅಂತಿಮವಾಗಿ C3 ಏರ್ಕ್ರಾಸ್ ಎಸ್ಯುವಿ ಅನ್ನು ಅನಾವರಣಗೊಳಿಸಿದ ಸಿಟ್ರಾನ್
ಮೂರು-ಸಾಲುಗಳನ್ನು ಹೊಂದಿರುವ ಈ ಕಾಂಪ್ಯಾಕ್ಟ್ ಎಸ್ಯುವಿ C3 ಮತ್ತು C5 ಏರ್ಕ್ರಾಸ್ ಎರಡರಿಂದಲೂ ವಿನ್ಯಾಸವನ್ನು ಎರವಲು ಪಡೆದುಕೊಂಡಿದೆ ಮತ್ತು ಇದು 2023 ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ
ಜುಲೈನಲ್ಲಿ ಬಿಡುಗಡೆಗೊಳ್ಳಲಿದೆ ‘ಮಾರುತಿ’ ಇನ್ನೋವಾ ಹೈಕ್ರಾಸ್
ಇದು ಮಾರುತಿಯ ಎರಡನೇ ಸ್ಟ್ರಾಂಗ್-ಹೈಬ್ರಿಡ್ ಮತ್ತು ADAS ಸೇಫ್ಟಿ ಟೆಕ್ ಹೊಂದಿರುವ ಮೊದಲನೇ ಆಫರಿಂಗ್ ಆಗಿರಲಿದೆ.
ಮೇ 15 ರಿಂದ ಎಂಜಿ ಕಾಮೆಟ್ ಇವಿಯ ಬುಕಿಂಗ್ ಆರಂಭ
ಈ ಕಾರು ತಯಾರಕರು 2-ಡೋರ್ ಅಲ್ಟ್ರಾ ಕಾಂಪ್ಯಾಕ್ಟ್ ಇವಿಯನ್ನು 7.78 ಲಕ್ಷ ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದ್ದಾರೆ.
ಎಂಜಿ ಕಾಮೆಟ್ ಇವಿ ಮತ್ತು ಅದರ ಪ್ರತಿಸ್ಪರ್ದಿಗಳ ನಡುವಿನ ಬೆಲೆ, ರೇಂಜ್ ಹಾಗು ವಿಶೇಷಣಗಳ ತುಲನೆ:
ಈ ಆಲ್ಟ್ರಾ ಕಾಂಪ್ಯಾಕ್ಟ್ ಇವಿಯನ್ನು ಒಂದೇ ಫೀಚರ್-ಹೊಂದಿರುವ ವೇರಿಯೆಂಟ್ನಲ್ಲಿ ಬಿಡುಗಡೆ ಮಾಡಲಾಗಿದೆ