ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಫ್ರಾಂಕ್ಸ್ ಡೆಲ್ಟಾ+ ನ ಇಮೇಜ್ ಗ್ಯಾಲರಿ: ಈ ವೇರಿಯಂಟ್ನ ವಿಶೇಷತೆಗಳ ಬಗ್ಗೆ ತಿಳಿಯಿರಿ
ಫ್ರಾಂಕ್ಸ್ನ ಎರಡೂ ಪೆಟ್ರೋಲ್ ಎಂಜಿನ್ಗಳ ಆಯ್ಕೆ ಲಭ್ಯವಿರುವ ಮಾರುತಿಯ ಏಕೈಕ ವೇರಿಯಂಟ್
ಹ್ಯುಂಡೈ ಎಕ್ಸ್ಟರ್ ಡಿಸೈನ್ ಸ್ಕೆಚ್ನ ಮೊದಲ ನೋಟ ಇಲ್ಲಿದೆ
ಟಾಟಾ ಪಂಚ್ಗೆ ಪ್ರತಿಸ್ಪರ್ಧಿಯಾಗಿರುವ ಹ ್ಯುಂಡೈನ ಈ ಹೊಸ ಮೈಕ್ರೋ SUV ಜೂನ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ನಿರೀಕ್ಷೆ ಇದೆ
ಆಲ್ಟ್ರೋಝ್ನೊಂದಿಗೆ ಹ ಂಚಿಕೊಂಡಿರುವ ದೊಡ್ಡ ಫೀಚರ್ಗಳನ್ನು ಬಹಿರಂಗಪಡಿಸಿದ ನವೀಕೃತ ಟಾಟಾ ನೆಕ್ಸಾನ್ನ ಹೊಸ ಸ್ಪೈ ಶಾಟ್ಗಳು
ಟಾಟಾ ತನ್ನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ (ಡಿಸಿಟಿ ) ಗೇರ್ಬಾಕ್ಸ್ ಅನ್ನು ಆಲ್ಟ್ರೋಝ್ನಲ್ಲಿ 2022 ರ ಮಾರ್ಚ್ ನಲ್ಲಿ ಪರಿಚಯಿಸಿದೆ.
ಮಾರುತಿ ಫ್ರಾಂಕ್ಸ್ Vs ಇತರ ಮಾರುತಿ ಕಾಂಪ್ಯಾಕ್ಟ್ಗಳು: ಬೆಲೆ ಬಾತ್
ಮಾರುತಿಯ 1.0-ಲೀಟರ್ ಬೂಸ್ಟರ್ಜೆಟ್ ಎಂಜಿನ್ ಫ್ರಾಂಕ್ಸ್ನೊಂದಿಗೆ ಪುನಃ ಆಗಮಿಸುತ್ತಿದೆ
ಆಲ್ಟ್ರೋಝ್ ಸಿಎನ್ಜಿಯ ವೈಶಿಷ್ಟ್ಯಕ್ಕೆ ಸನ್ರೂಫ್ ಸೇರ್ಪಡೆ, ರೆಗ್ಯು ಲರ್ ವೇರಿಯಂಟ್ಗಳಿಗೂ ಸೇರುವ ಸಾಧ್ಯತೆ
ಈ ವಿಭಾಗದಲ್ಲಿ ಸನ್ರೂಫ್ ವೈಶಿಷ್ಟ್ಯವನ್ನು ಪಡೆಯುವ ಏಕೈಕ ಸಿಎನ್ಜಿ ಕಾರು ಇದಾಗಿದೆ
ಎಂಜಿ ಕಾಮೆಟ್ ಇವಿಯ ಒಳಭಾಗವನ್ನು ಫೋಟೋಗಳ ಮೂಲಕ ನೋಡೋಣ
ಕಾಮೆಟ್ ಇವಿಯು ನಾಲ್ಕು ಜನ ಕುಳಿತುಕೊಳ್ಳಬಹುದಾದ 2 ಬಾಗಿಲಿನ ಎಲೆಕ್ಟ್ರಿಕ್ ಹ್ಯಾಚ್ ಆಗಿದೆ
ಮಾರುತಿ ಬಲೆನೊ ಸಿಎನ್ಜಿಯನ್ನು ಹಿಂದಿಕ್ಕಿದ ಟಾಟಾ ಆಲ್ಟ್ರೋಝ್ ಸಿಎನ್ಜಿಯ ಈ 5 ವೈಶಿಷ್ಟ್ಯಗಳು
ಟಾಟಾ ಆಲ್ಟ್ರೋಝ್ ಸಿಎನ್ಜಿ ಹ್ಯಾಚ್ಬ್ಯಾಕ್ಗಾಗಿ ಬುಕ್ಕಿಂಗ್ಗಳನ್ನು ಪ್ರಸ್ತುತ ಸ್ವೀಕರಿಸಲಾಗುತ್ತಿದೆ. ಮುಂದಿನ ತಿಂಗಳಿನಿಂದ ಈ ವಾಹನದ ಡೆಲಿವರಿ ಆರಂಭವಾಗಲಿದೆ.
ಕಾಮೆಟ್ EVನ ಬಿಡುಗಡೆ ಮಾಡಿದ MG; ಟಾಟಾ ಟಿಯಾಗೊ EVಗಿಂತಲೂ ಕೈಗೆಟ ುಕುವ ಬೆಲೆಯಲ್ಲಿ..!
ಇದು ವಿಸ್ತಾರವಾದ ಕಸ್ಟಮೈಸೇಶನ್ ಆಯ್ಕೆಗಳೊಂದಿಗೆ ಸಂಪೂರ್ಣ ಲೋಡ್ ಮಾಡಲಾದ ಪ್ಯಾಕೇಜ್ ನೊಂದಿಗೆ ಲಭ್ಯವಿದೆ
ಈ 10 ಚಿತ್ರಗಳಲ್ಲಿ ಪಡೆಯಿರಿ MG ಕಾಮೆಟ್ EVಯ ಎಕ್ಸ್ಟೀರಿಯರ್ ನೋಟ
ಈ ಕಾಮೆಟ್ EVಯನ್ನು ಐದು ಬಣ್ಣಗಳಲ್ಲಿ ನೀಡಲಾಗಿದ್ದು, ಇವುಗಳಲ್ಲಿ ಎರಡು ಡ್ಯುಯಲ್-ಟೋನ್ ಆಯ್ಕೆಯನ್ನೂ ಒಳಗೊಂಡಿದೆ
ಬಹುನೀರಿಕ್ಷಿತ ಎಂಜಿ ಕಾಮೆಟ್ ಇವಿಯಲ್ಲಿ ಈ ಬಣ್ಣಗಳ ಆಯ್ಕೆ ಲಭ್ಯ..!
ನಾಲ್ಕು ಬಣ್ಣಗಳೊಂದಿಗೆ ನೀವು ವಿವಿಧ ಶೈಲಿಯ ಡೆಕಲ್ಗಳ ಹಲವಾರು ಕಸ್ಟಮೈಸೇಶನ್ ಪ್ಯಾಕ್ಗಳ ಆಯ್ಕೆಯನ್ನು ಸಹ ಪಡೆದುಕೊಳ್ಳುವಿರಿ
ಮಾರುತಿ ಜಿಮ್ನಿಯ ಬೂಟ್ ಸ್ಪೇಸ್ ನ ನೈಜ ಚಿತ್ರಗಳು ಆನ್ಲೈನ್ ನಲ್ಲಿ..! ಇದು ಮಹೀಂದ್ರಾ ಥಾರ್ಗೆ ಠಕ್ಕರ್ ಕೊಡುತ್ತಾ ?
ಈ ಐದು-ಬಾಗಿಲಿನ ಜಿಮ್ನಿಯ ಬೂಟ್ ಸ್ಪೇಸ್ ಸಾಮರ್ಥ್ಯವು ಹಿಂಬದಿ ಸೀಟನ್ನು ಮಡಚಿದಾಗ 332 ಲೀಟರ್ನಷ್ಟು ಜಾಗವನ್ನು ಹೊಂದಿದೆ
ಮಾರುತಿ ಫ್ರಾಂಕ್ಸ್ನ ಬೆಲೆಗಳು ರೂ 7.46 ಲಕ್ಷದಿಂದ ಪ್ರಾರಂಭ
ಹ್ಯಾಚ್ಬ್ಯಾಕ್ ಕ್ರಾಸ್ಒವರ್ ನಾಚುರಲಿ ಆಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ಗಳಲ್ಲಿ ಲಭ್ಯವಿದೆ
ಎಂಜಿ ಕಾಮೆಟ್ ಇವಿಯ ರೇಂಜ್ ಮತ್ತು ಬ್ಯಾಟರಿ ವಿಶೇಷತೆಗಳ ಮಾಹಿತಿ ಸೋರಿಕೆ!
ಈ ವಿಶೇಷತೆಗಳೊಂದಿಗೆ, ಇದು ಟಾಟಾ ಟಿಯಾಗೊ ಇವಿಯ ಆರಂಭಿಕ ಮಟ್ಟದ ವೇರಿಯೆಂಟ್ಗಳಿಗೆ ಪ್ರತಿಸ್ಪರ್ಧಿಯಾಗಬಹುದು
ಟಾಟಾ ಆಲ್ಟ್ರೋಝ್ ಸಿಎನ್ಜಿಯ ಬುಕ್ಕಿಂಗ್ ಆರಂಭ!
ಆಲ್ಟ್ರೋಝ್ ಸಿಎನ್ಜಿಯು ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಝಾ ಸಿಎನ್ಜಿಗೆ ಪ್ರತಿಸ್ಪರ್ಧಿಯಾಗಿದೆ