ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2023 ರ ಫೆಬ್ರವರಿಯಲ್ಲಿ ಅತ್ಯಧಿಕ ಮಾರಾಟವಾದ 10 ಕಾರು ಬ್ರ್ಯಾಂಡ್ಗಳು ಯಾವುವು ಗೊತ್ತಾ?
ಮಾರುತಿ ತನ್ನ ಗೆಲುವಿನ ಸರಣಿಯನ್ನು ಕಾಯ್ದುಕೊಂಡಿದ್ದರೆ, ಹ್ಯುಂಡೈ ಟಾಟಾಗಿಂತ ಅತ್ಯಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ
ತನ್ನ ಮಾಡೆಲ್ ಗಳ ಮೇಲೆ 45,000 ರೂ ತನಕ ಭರ್ಜರಿ ರಿಯಾಯಿತಿ ನೀಡುತ್ತಿರುವ ಟಾಟಾ
ಎಲೆಕ್ಟ್ರಿಕ್ ಲೈನ್ಅಪ್ನಲ್ಲಿ ಯಾವುದೇ ಆಫರ್ಗಳು ಇರುವುದಿಲ್ಲವಾದರೂ ಈ ಪ್ರಯೋಜನಗಳು ಪೆಟ್ರೋಲ್ ಮತ್ತು CNG ವೇರಿಯೆಂಟ್ ಮಾಡೆಲ್ಗಳ ಸುತ್ತ ಕೇಂದ್ರೀಕೃತವಾಗಿವೆ.
ಈ ಸೆಗ್ಮೆಂಟ್ನಲ್ಲೇ ಮೊದಲ ಫೀಚರ್ಗಳೊಂದಿಗೆ ಬರ್ತಿದೆ ಹೊಸ-ಪೀಳಿ ಗೆಯ ಹ್ಯುಂಡೈ ವರ್ನಾ
ಹ್ಯುಂಡೈ ತನ್ನ ಮುಂದಿನ-ಪೀಳಿಗೆ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ
ಗ್ರಾಂಡ್ i10 ನಿಯೋಸ್ ನಲ್ಲಿ ಹೊಸ ವೆರಿಯೆಂಟ್ ನ ಪರಿಚಯಿಸಿದ ಹ್ಯುಂಡೈ..!
ಕೇವಲ ಒಂದು ಫೀಚರ್ನ ವ್ಯತ್ಯಾಸದೊಂದಿಗೆ ಸ್ಪೋರ್ಟ್ಝ್ ಟ್ರಿಮ್ನಿಂದ ಕೆಳಗಿನ ಸ್ಲಾಟ್ನಲ್ಲಿರಲಿದೆ ಈ ಹೊಸ ಸ್ಪೋರ್ಟ್ಝ್ ಎಕ್ಸಿಕ್ಯೂಟಿವ್ ಟ್ರಿಮ್
ಆಸ್ಟ್ರೇಲಿಯಾದಲ್ಲಿ 3-ಡೋರ್ ಜಿಮ್ನಿಯ ಹೊಸ ಹೆರಿಟೇಜ್ ಎಡಿಷನ್ ಪರಿಚಯಿಸಿದ ಸುಝುಕಿ
ಸ್ಟಾಂಡರ್ಡ್ ಜಿಮ್ನಿಗೆ ಹೋಲಿಸಿದರೆ ಈ ಸೀಮಿತ ಎಡಿಷನ್ SUV ಕೆಲವು ರೆಡ್ ಮಡ್ ಫ್ಲ್ಯಾಪ ್ಗಳು ಮತ್ತು ವಿಶೇಷ ಡೀಕಾಲ್ಗಳನ್ನು ಒಳಗೊಂಡಂತೆ ಕೆಲವು ಕಾಸ್ಮೆಟಿಕ್ ವ್ಯತ್ಯಾಸಗಳನ್ನು ಹೊಂದಿದೆ.
ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ಆಫರ್: ಮಾರ್ಚ್ ನಲ್ಲಿ 62,000 ರೂ.ವರೆಗೆ ಉಳಿತಾಯ ಮಾಡಿ
ಈ ತಿಂಗಳು ಕೂಡ, ರೆನಾಲ್ಟ್ ಕಾರುಗಳ MY22 ಮತ್ತು MY23 ಆವೃತ್ತಿಗಳ ಮೇಲೆ ಈ ಪ್ರಯೋಜನಗಳು ಅನ್ವಯವಾಗುತ್ತವೆ.
ವೈರಲ್ ಆದ ಸ್ಕಾರ್ಪಿಯೋ N ನಲ್ಲಿ ನೀರು ಸೋರಿಕೆ ವೀಡಿಯೋಗೆ ವೀಡಿಯೋ ಮೂಲಕವೇ ಪ್ರತಿಕ್ರಿಯಿಸಿದ ಮಹೀಂದ್ರಾ
ಈ ಕಾರುತಯಾರಕರು ಮೂಲ ವೀಡಿಯೋದಲ್ಲಿ ಹೇಳಿರುವಂತೆ SUV ಯಲ್ಲಿ ಯಾವುದೇ ನೀರು ಸೋರಿಕೆಯ ಸಮಸ್ಯೆ ಇಲ್ಲ ಎಂಬುದನ್ನು ತೋರಿಸಲು ಅದೇ ಘಟನೆಯನ್ನು ಮರುಸೃಷ್ಟಿಸಿದ್ದಾರೆ.