![2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್‌ಯುವಿ ಗಳು 2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್‌ಯುವಿ ಗಳು](https://stimg2.cardekho.com/images/carNewsimages/userimages/31758/1701399002840/UpcomingCars.jpg?imwidth=320)
2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್‌ಯುವಿ ಗಳು
ಸಂಪೂರ್ಣವಾಗಿ ಹೊಸ ಎಲೆಕ್ಟ್ರಿಕ್ SUV, ಹೈಬ್ರೀಡ್ ಸೂಪರ್ ಕಾರ್, ಮತ್ತು ಹೊಸತನವನ್ನು ಪಡೆದಿರುವ SUV ಈ ಪಟ್ಟಿಯಲ್ಲಿ ಸೇರಿವೆ.
![Kia Sonet Facelift; ಇಲ್ಲಿದೆ ಈ ಎಸ್‌ಯುವಿಯ ಮೊದಲ ಅಧಿಕೃತ ನೋಟ Kia Sonet Facelift; ಇಲ್ಲಿದೆ ಈ ಎಸ್‌ಯುವಿಯ ಮೊದಲ ಅಧಿಕೃತ ನೋಟ](https://stimg2.cardekho.com/images/carNewsimages/userimages/31761/1701423673474/SpiedTeasers.jpg?imwidth=320)
Kia Sonet Facelift; ಇಲ್ಲಿದೆ ಈ ಎಸ್‌ಯುವಿಯ ಮೊದಲ ಅಧಿಕೃತ ನೋಟ
ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ
![Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ](https://stimg.cardekho.com/pwa/img/spacer3x2.png)
Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರ ಂಗ
ಕಿಯಾ ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇದು ಪರಿಷ್ಕರಣೆಗೆ ಒಳಗಾಗಿದೆ
![ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು](https://stimg.cardekho.com/pwa/img/spacer3x2.png)
ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು
ಕಾಣಿಸಿಕೊಂಡಿರುವ ಮಾದರಿಯು ಚೀನಾ ದೇಶಕ್ಕೆ ಸೀಮಿತವಾದ ಕಿಯಾ ಸೋನೆಟ್ ಆಗಿದ್ದು,ಇದು ಕೋರೆಹಲ್ಲಿನ ಆಕಾರದ LED DRL ಗಳು ಮತ್ತು ಸಂಪರ್ಕಿತ ಟೇಲ್ ಲೈಟ್ ಸೆಟಪ್ ಜೊತೆಗೆ ಕಾಣಿಸಿಕೊಂಡಿದೆ.