Kia Sonet Facelift ಕಾರಿನ ಬುಕಿಂಗ್ ದಿನಾಂಕ, ಡೆಲಿವೆರಿಯ ವಿವರಗಳ ಘೋಷಣೆ
ಪರಿಷ್ಕೃತ ಸೋನೆಟ್ ಕಾರಿನ ವಿತರಣೆಯ 2024ರ ಜನವರಿಯಿಂದ ಪ್ರಾರಂಭಗೊಳ್ಳಲಿದ್ದು, ಕಿಯಾ K-ಕೋಡ್ ಮೂಲಕ ಮಾಡಿದ ಬುಕಿಂಗ್ ಗಳಿಗೆ ವಿತರಣೆಯಲ್ಲಿ ಆದ್ಯತೆ ದೊರೆಯಲಿದೆ
Kia Sonet Facelift X-ಲೈನ್ ವೇರಿಯಂಟ್ ನ ರಹಸ್ಯ ನೋಟವನ್ನು ಬಿಚ್ಚಿಡುವ ಈ 7 ಚಿತ್ರಗಳು
ಇದು ಕಿಯಾ ಸೆಲ್ಟೋಸ್ X-ಲೈನ್ ವೇರಿಯಂಟ್ ನಲ್ಲಿ ಶೈಲಿ ಮತ್ತು ವಿನ್ಯಾಸದ ಪ್ರೇರಣೆಯನ್ನು ಪಡೆದಿದ್ದು ಕ್ಯಾಬಿನ್ ಮತ್ತು ಅಫೋಲ್ಸ್ಟರಿಗೆ ಸೇಜ್ ಗ್ರೀನ್ ನೋಟವನ್ನು ನೀಡಿದೆ
ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ
HTX+ ವಾಹನವು ಕಿಯಾ ಸೋನೆಟ್ ನ ಟೆಕ್ (HT) ಲೈನ್ ಅಡಿಯಲ್ಲಿ ಸಂಪೂರ್ಣವಾಗಿ ಲೋಡೆಡ್ ಆದ ವೇರಿಯಂಟ್ ಆಗಿದ್ದು, ಹೊರಾಂಗಣ ಶೈಲಿಯಲ್ಲಿ ಒಂದಷ್ಟು ಭಿನ್ನತೆಯನ್ನು ಹೊಂದಿದೆ. ಹೀಗಾಗಿ ಇದು GT ಲೈನ್ ಮತ್ತು X-ಲೈನ್ ಟ್ರಿಮ್ ಗಳಿಂದ ಭಿನ್ನವಾಗಿ
ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ
ಕಿಯಾ ಸಂಸ್ಥೆಯು 2023ರಲ್ಲಿ ಒಂದು ಕಾರನ್ನು ಮಾತ್ರವೇ ಬಿಡುಗಡೆ ಮಾಡಿದ್ದು, 2024ರಲ್ಲಿ ಕೆಲವೊಂದು ಅಗ್ರ ಶ್ರೇಣಿಯ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.
Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ
ಬಹುತೇಕ ಡಿಸೈನ್ ಬದಲಾವಣೆಗಳನ್ನು SUV ಯ ಹೊರಭಾಗದಲ್ಲಿ ಅಳವಡಿಸಲಾಗಿದ್ದು, ಕ್ಯಾಬಿನ್ ಕೂಡಾ ಕೆಲವು ಅನುಕೂಲತೆಗಳು ಮತ್ತು ಫೀಚರ್ ಅಪ್ಗ್ರೇಡ್ಗಳನ್ನು ಪಡೆದಿದೆ
2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...
2024 ಸೋನೆಟ್ ವಾಹನವು iMT ಆಯ್ಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಡೀಸೆಲ್ - ಮ್ಯಾನುವಲ್ ಆಯ್ಕೆಯನ್ನು ಮರುಪರಿಚಯಿಸಿದೆ
Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...
ಹೊಸ ಸೋನೆಟ್ ಕಾರು ವಿನ್ಯಾಸ, ಕ್ಯಾಬಿನ್ ಅನುಭವ, ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಪರಿಷ್ಕರಣೆಯನ್ನು ಕಂಡಿದೆ.
ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ
ಸೋನೆಟ್ ಫೇಸ್ ಲಿಫ್ಟ್ ಅನ್ನು ಎಂದು ಮೋನೋಟೋನ್ ಮತ್ತು ಎರಡು ಡ್ಯುವಲ್ ಟೋನ್ ಪೇಂಟ್ ಆಯ್ಕೆಗಳಲ್ಲಿ ನೀಡಿದರೆ, X-ಲೈನ್ ವೇರಿಯಂಟ್ ತನ್ನದೇ ಆದ ಮ್ಯಾಟ್ ಫಿನಿಶ್ ಛಾಯೆಯನ್ನು ಪಡೆಯಲಿದೆ.
ಹೊಸ Kia Sonet ಎಸ್ಯುವಿಯ ಅನಾವರಣ, ಆಕರ್ಷಕ ನೋಟ ಮತ್ತು ಹೊಸ ತಂತ್ರಜ್ಞಾನದ ಸೇರ್ಪಡೆ
ಹೊಸ ರೀತಿಯ ಆಪ್ಗ್ರೇಡ್ನೊಂದಿಗೆ, ಕಿಯಾದ ಈ ಎಂಟ್ರಿ-ಲೆವೆಲ್ ಮೊಡೆಲ್ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತದೆ
ಪುನಃ 2024ರ Kia Sonetನ ಟೀಸರ್ ಬಿಡುಗಡೆ, ಡಿಸೆಂಬರ್ 14 ರಂದು ಮಾರುಕಟ್ಟೆಗೆ ಲಗ್ಗೆ
ಈ ಹೊಸ ಟೀಸರ್ 360-ಡಿಗ್ರಿ ಕ್ಯಾಮರಾ, ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲೈಟ್ಗಳನ್ನು ಹೊಂದಿದೆ
2024 Kia Sonet; ಬಿಡುಗಡೆಗೆ ಮೊದಲೇ ಈ ಕಾರಿನ ADAS ಸೌಲಭ್ಯಗಳ ವಿವರಗಳು ಬಹಿರಂಗ
ಪರಿಷ್ಕೃತ ಎಸ್ಯುವಿಯ ADAS ವೈಶಿಷ್ಟ್ಯಗಳು, ಅಂತಹ 10 ಸೌಲಭ್ಯಗಳನ್ನು ಹೊಂದಿರುವ ಹ್ಯುಂಡೈ ವೆನ್ಯು N ಲೈನ್ ಕಾರಿನ ವೈಶಿಷ್ಟ್ಯಗಳೊಂದಿಗೆ ತಾಳೆಯಾಗುತ್ತವೆ
Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ
ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು AT ಆಯ್ಕೆಗಳೊಂದಿಗೆ ನೀಡಲಾಗುವುದು
Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ
Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು
ಪರಿಷ್ಕೃತ ಕಿಯಾ ಸೋನೆಟ್ ಅನ್ನು ಡಿಸೆಂಬರ್ 14ರಂದು ಬಿಡು ಗಡೆ ಮಾಡಲಾಗುತ್ತದೆ ಹಾಗೂ ಇದು 2024ರ ಆರಂಭದಲ್ಲಿ ರಸ್ತೆಗಿಳಿಯಲಿದೆ
2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್ಯುವಿ ಗಳು
ಸಂಪೂರ್ಣವಾಗಿ ಹೊಸ ಎಲೆಕ್ಟ್ರಿಕ್ SUV, ಹೈಬ್ರೀಡ್ ಸೂಪರ್ ಕ ಾರ್, ಮತ್ತು ಹೊಸತನವನ್ನು ಪಡೆದಿರುವ SUV ಈ ಪಟ್ಟಿಯಲ್ಲಿ ಸೇರಿವೆ.
ಪುಟ 2 ಅದರಲ್ಲಿ 3 ಪುಟಗಳು
ಕಿಯಾ ಸೊನೆಟ್ road test
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಪ್ರೆಸ್ಟೀಜ್ ಎಟಿRs.14.40 ಲಕ್ಷ*
- ಬಿಎಂಡವೋ ಎಮ್2Rs.99.90 ಲಕ್ಷ*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜ ುನರ್Rs.33.43 - 51.44 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಮಾರುತಿ ಸ್ವಿಫ್ಟ್Rs.6.49 - 9.59 ಲಕ್ಷ*