• English
  • Login / Register
  • ಮಹೀಂದ್ರ xev 9e ಮುಂಭಾಗ left side image
  • ಮಹೀಂದ್ರ xev 9e side view (left)  image
1/2
  • Mahindra XEV 9e
    + 24ಚಿತ್ರಗಳು
  • Mahindra XEV 9e
  • Mahindra XEV 9e
    + 8ಬಣ್ಣಗಳು
  • Mahindra XEV 9e

ಮಹೀಂದ್ರ xev 9e

change car
4.855 ವಿರ್ಮಶೆಗಳುrate & win ₹1000
Rs.21.90 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಮಹೀಂದ್ರ xev 9e ನ ಪ್ರಮುಖ ಸ್ಪೆಕ್ಸ್

ರೇಂಜ್542 km
ಪವರ್228 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ59 kwh
ಚಾರ್ಜಿಂಗ್‌ time ಡಿಸಿ20min-140 kw-(20-80%)
ಚಾರ್ಜಿಂಗ್‌ time ಎಸಿ6h-11 kw-(0-100%)
ಬೂಟ್‌ನ ಸಾಮರ್ಥ್ಯ663 Litres
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless charger
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಕೀಲಿಕೈ ಇಲ್ಲದ ನಮೂದು
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಏರ್ ಪ್ಯೂರಿಫೈಯರ್‌
  • voice commands
  • ಕ್ರುಯಸ್ ಕಂಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಪವರ್ ವಿಂಡೋಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

xev 9e ಇತ್ತೀಚಿನ ಅಪ್ಡೇಟ್

ಮಹೀಂದ್ರಾ XEV 9e ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ನಾವು ಮಹೀಂದ್ರಾ XEV 9e ಅನ್ನು 15 ಚಿತ್ರಗಳಲ್ಲಿ ವಿವರಿಸಿದ್ದೇವೆ. ಮಹೀಂದ್ರಾವು ಇತ್ತೀಚೆಗೆ ಎಲೆಕ್ಟ್ರಿಕ್ SUV ಕೂಪ್ ಆದ XEV 9e ಅನ್ನು ಬಿಡುಗಡೆ ಮಾಡಿದೆ, ಇದು ಮಹೀಂದ್ರಾದ ಎಲ್ಲಾ-ಹೊಸ INGLO ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು 656 ಕಿ.ಮೀ.ವರೆಗೆ ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ.

Mahindra XEV 9eಯ ನಿರೀಕ್ಷಿತ ಬೆಲೆ ಎಷ್ಟು?

ಭಾರತದಾದ್ಯಂತ XEV 9eಯ ಎಕ್ಸ್ ಶೋರೂಂ ಬೆಲೆಗಳು 21.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್-ವಾರು ಬೆಲೆಗಳನ್ನು 2025ರ ಜನವರಿಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಹೊಸ XEV 9eಯಲ್ಲಿ ಎಷ್ಟು ವೇರಿಯೆಂಟ್‌ಗಳು ಲಭ್ಯವಿವೆ?

ಇದನ್ನು ಒನ್‌, ಟು, ತ್ರೀ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ 

ಮಹೀಂದ್ರಾ XEV 9e ನಲ್ಲಿ ಎಷ್ಟು ಬಣ್ಣ ಆಯ್ಕೆಗಳು ಲಭ್ಯವಿದೆ?

ಇದು ಡೀಪ್ ಫಾರೆಸ್ಟ್, ಸ್ಟೆಲ್ತ್ ಬ್ಲ್ಯಾಕ್, ನೆಬ್ಯುಲಾ ಬ್ಲೂ, ಟ್ಯಾಂಗೋ ರೆಡ್, ಎವರೆಸ್ಟ್ ವೈಟ್, ಎವರೆಸ್ಟ್ ವೈಟ್ ಸ್ಯಾಟಿನ್, ಡೆಸರ್ಟ್ ಮಿಸ್ಟ್ ಸ್ಯಾಟಿನ್ ಮತ್ತು ಡೆಸರ್ಟ್ ಮಿಸ್ಟ್ ಎಂಬ ಎಂಟು ಮೊನೊಟೋನ್ ಬಣ್ಣ ಆಯ್ಕೆಗಳನ್ನು ಪಡೆಯುತ್ತದೆ. XEV 9e ನಲ್ಲಿ ನಾವು ವೈಯಕ್ತಿಕವಾಗಿ ನೆಬ್ಯುಲಾ ಬ್ಲೂ ಅನ್ನು ಇಷ್ಟಪಡುತ್ತೇವೆ, ಏಕೆಂದರೆ ಈ ಬಣ್ಣವು ತುಂಬಾ ಬೋಲ್ಡ್‌ ಆಗಿಲ್ಲ, ಆದರೆ ರಸ್ತೆಗಳಲ್ಲಿ ಎದ್ದು ಕಾಣುತ್ತದೆ. 

XEV 9e ನಲ್ಲಿ ಯಾವ ಫೀಚರ್‌ಗಳನ್ನು ನೀಡಲಾಗುತ್ತದೆ?

XEV 9e 12.3-ಇಂಚಿನ ಮೂರು ಇಂಟಿಗ್ರೇಟೆಡ್‌  ಡಿಸ್ಪ್ಲೇಗಳು (ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್, ಟಚ್‌ಸ್ಕ್ರೀನ್ ಮತ್ತು ಪ್ಯಾಸೆಂಜರ್-ಸೈಡ್ ಡಿಸ್ಪ್ಲೇ), ಬಹು-ಝೋನ್‌ ಆಟೋಮ್ಯಾಟಿಕ್‌ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್‌ ಮತ್ತು ಪವರ್‌ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದು 1400 W 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವರ್ಧಿತ ರಿಯಾಲಿಟಿ ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ.

XEV 9eನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಮಹೀಂದ್ರಾ XEV 9e ಅನ್ನು 5-ಸೀಟರ್ ಲೇಔಟ್‌ನಲ್ಲಿ ನೀಡಲಾಗುವುದು.

ಹೊಸ XEV 9e ನ ಗ್ರೌಂಡ್ ಕ್ಲಿಯರೆನ್ಸ್ ಎಷ್ಟು?

ಇದು 207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

XEV 9e ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ?

XEV 9e ಅನ್ನು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ಗಳ ನಡುವಿನ ಆಯ್ಕೆಯೊಂದಿಗೆ ನೀಡಲಾಗುತ್ತದೆ ಎಂದು ಮಹೀಂದ್ರಾ ಬಹಿರಂಗಪಡಿಸಿದೆ. ಇದು  ರಿಯರ್‌ ವೀಲ್‌-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ಗಳೊಂದಿಗೆ ಬರುತ್ತದೆ. ಮಹೀಂದ್ರಾದ ಪ್ರಮುಖ ಇವಿಯಾಗಿರುವ ಇದು 656 ಕಿಮೀ (MIDC ಭಾಗ I + ಭಾಗ II) ವರೆಗಿನ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.

ಇದು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅವಕಾಶ ನೀಡುತ್ತದೆ.

XEV 9e ಎಷ್ಟು ಸುರಕ್ಷಿತವಾಗಿರುತ್ತದೆ?

INGLO ಪ್ಲಾಟ್‌ಫಾರ್ಮ್, 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಆದರೆ ಇದರ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು, XEV 9e ನ ಕ್ರ್ಯಾಶ್ ಪರೀಕ್ಷೆ ಆಗುವವರೆಗೆ ನಾವು ಕಾಯಬೇಕಾಗಿದೆ.

ಸುರಕ್ಷತೆಯ ದೃಷ್ಟಿಯಿಂದ, ಇದು 7 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. ಇದು ಲೇನ್-ಕೀಪ್ ಅಸಿಸ್ಟ್, ಮುಂಭಾಗದಿಂದ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್‌-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಹ ಪಡೆಯುತ್ತದೆ.

ಮಹೀಂದ್ರಾ XEV 9e ಗೆ ಪರ್ಯಾಯಗಳು ಯಾವುವು?

ಮಹೀಂದ್ರಾ XEV 9e ಮುಂಬರುವ ಟಾಟಾ ಹ್ಯಾರಿಯರ್ EV ಮತ್ತು ಟಾಟಾ ಸಫಾರಿ EV ಗೆ ಪ್ರತಿಸ್ಪರ್ಧಿಯಾಗಲಿದೆ.

ಮತ್ತಷ್ಟು ಓದು
xev 9e pack ವನ್59 kwh, 542 km, 228 ಬಿಹೆಚ್ ಪಿRs.21.90 ಲಕ್ಷ*
ಮುಂಬರುವxev 9e pack two59 kwh, 542 km, 228 ಬಿಹೆಚ್ ಪಿRs.23.40 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವxev 9e pack three59 kwh, 542 km, 228 ಬಿಹೆಚ್ ಪಿRs.24.90 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವxev 9e pack two 79kwh79 kwh, 656 km, 282 ಬಿಹೆಚ್ ಪಿRs.24.90 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವxev 9e pack three 79kwh79 kwh, 656 km, 282 ಬಿಹೆಚ್ ಪಿRs.26.40 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 

ಮಹೀಂದ್ರ xev 9e comparison with similar cars

ಮಹೀಂದ್ರ xev 9e
ಮಹೀಂದ್ರ xev 9e
Rs.21.90 ಲಕ್ಷ*
ಮಹೀಂದ್ರ be 6
ಮಹೀಂದ್ರ be 6
Rs.18.90 ಲಕ್ಷ*
ಟಾಟಾ ಕರ್ವ್‌ ಇವಿ
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
ಮಹೀಂದ್ರ ಎಕ್ಸ್‌ಯುವಿ 700
Rs.13.99 - 26.04 ಲಕ್ಷ*
ಬಿವೈಡಿ emax 7
ಬಿವೈಡಿ emax 7
Rs.26.90 - 29.90 ಲಕ್ಷ*
ಎಂಜಿ ವಿಂಡ್ಸರ್‌ ಇವಿ
ಎಂಜಿ ವಿಂಡ್ಸರ್‌ ಇವಿ
Rs.13.50 - 15.50 ಲಕ್ಷ*
ಬಿವೈಡಿ ಆಟ್ಟೋ 3
ಬಿವೈಡಿ ಆಟ್ಟೋ 3
Rs.24.99 - 33.99 ಲಕ್ಷ*
ಎ�ಂಜಿ ಜೆಡ್‌ಎಸ್‌ ಇವಿ
ಎಂಜಿ ಜೆಡ್‌ಎಸ್‌ ಇವಿ
Rs.18.98 - 25.75 ಲಕ್ಷ*
Rating
4.855 ವಿರ್ಮಶೆಗಳು
Rating
4.8332 ವಿರ್ಮಶೆಗಳು
Rating
4.7106 ವಿರ್ಮಶೆಗಳು
Rating
4.6965 ವಿರ್ಮಶೆಗಳು
Rating
4.55 ವಿರ್ಮಶೆಗಳು
Rating
4.765 ವಿರ್ಮಶೆಗಳು
Rating
4.298 ವಿರ್ಮಶೆಗಳು
Rating
4.2125 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity59 kWhBattery Capacity59 kWhBattery Capacity45 - 55 kWhBattery CapacityNot ApplicableBattery Capacity55.4 - 71.8 kWhBattery Capacity38 kWhBattery Capacity49.92 - 60.48 kWhBattery Capacity50.3 kWh
Range542 kmRange535 kmRange502 - 585 kmRangeNot ApplicableRange420 - 530 kmRange331 kmRange468 - 521 kmRange461 km
Charging Time20Min-140 kW-(20-80%)Charging Time20Min-140 kW(20-80%)Charging Time40Min-60kW-(10-80%)Charging TimeNot ApplicableCharging Time-Charging Time55 Min-DC-50kW (0-80%)Charging Time8H (7.2 kW AC)Charging Time9H | AC 7.4 kW (0-100%)
Power228 ಬಿಹೆಚ್ ಪಿPower228 ಬಿಹೆಚ್ ಪಿPower148 - 165 ಬಿಹೆಚ್ ಪಿPower152 - 197 ಬಿಹೆಚ್ ಪಿPower161 - 201 ಬಿಹೆಚ್ ಪಿPower134 ಬಿಹೆಚ್ ಪಿPower201 ಬಿಹೆಚ್ ಪಿPower174.33 ಬಿಹೆಚ್ ಪಿ
Airbags7Airbags7Airbags6Airbags2-7Airbags6Airbags6Airbags7Airbags6
Currently Viewingxev 9e ವಿರುದ್ಧ be 6xev 9e vs ಕರ್ವ್‌ ಇವಿxev 9e vs ಎಕ್ಸ್‌ಯುವಿ 700xev 9e ವಿರುದ್ಧ emax 7xev 9e vs ವಿಂಡ್ಸರ್‌ ಇವಿxev 9e vs ಆಟ್ಟೋ 3xev 9e vs ಜೆಡ್‌ಎಸ್‌ ಇವಿ

ಮಹೀಂದ್ರ xev 9e ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Mahindra XEV 9eನ ಮೊದಲ ಡ್ರೈವ್‌ ಕುರಿತ ವಿಮರ್ಶೆ
    Mahindra XEV 9eನ ಮೊದಲ ಡ್ರೈವ್‌ ಕುರಿತ ವಿಮರ್ಶೆ

    ಮಹೀಂದ್ರಾದ XEV 9e ಗಮನಿಸುವಾಗ ನೀವು ನಿಜವಾಗಿಯೂ ಇತರ ಜಾಗತಿಕ ಬ್ರ್ಯಾಂಡ್‌ಗಾಗಿ ಹೆಚ್ಚು ಖರ್ಚು ಮಾಡಬೇಕೇ ಎಂಬ ಪ್ರಶ್ನೆ ಮೂಡುತ್ತದೆ

    By arunDec 19, 2024

ಮಹೀಂದ್ರ xev 9e ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ55 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (55)
  • Looks (23)
  • Comfort (9)
  • Mileage (1)
  • Interior (6)
  • Space (1)
  • Price (10)
  • Power (2)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • V
    vadhavana chintan vinubhai on Dec 07, 2024
    4.8
    Best Car Is Mahindra Xev
    Best car is Mahindra xev 9e and best things his design and best mileage traveling is very comfortable and best for any patrol and diesel vehicles so I recommended to buy this car
    ಮತ್ತಷ್ಟು ಓದು
    Was th IS review helpful?
    ಹೌದುno
  • A
    anoop mall on Dec 05, 2024
    4.8
    Fantastic.
    Everything is fantastic and full loaded features everything is in car like any one wants to in any primium car price is very less according to car features and looks.
    ಮತ್ತಷ್ಟು ಓದು
    Was th IS review helpful?
    ಹೌದುno
  • M
    mksharma on Dec 04, 2024
    4.3
    #my Favourite
    This is wow car I can't explain my happiness and looking, featured, so wow this car Love this amazing my favourite my favourite favourite I know one day my favourite car I saw 🥹🥹💖💖
    ಮತ್ತಷ್ಟು ಓದು
    Was th IS review helpful?
    ಹೌದುno
  • V
    vijay deore on Dec 04, 2024
    5
    This Car Is Soo Amazing And Very Muscular
    Car is soo amazing , futuristic degin and etc. But front side aur better ho sakti hai. But other all thinks are so good . This car is best in sefty . The look was so muscular and looking good
    ಮತ್ತಷ್ಟು ಓದು
    Was th IS review helpful?
    ಹೌದುno
  • S
    shivam yadav on Dec 04, 2024
    4.8
    Best Ev In The World And Most Affordable For The P
    Very wonderful experiment by Mahindra and this ev car best and comfortable and many feature give in the car like led display and best milage and best range and Better sitting arrangement
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ xev 9e ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ xev 9e Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌542 km

ಮಹೀಂದ್ರ xev 9e ವೀಡಿಯೊಗಳು

  • Shorts
  • Full ವೀಡಿಯೊಗಳು
  • Features

    ವೈಶಿಷ್ಟ್ಯಗಳು

    9 days ago
  • Highlights

    Highlights

    9 days ago
  • Safety

    ಸುರಕ್ಷತೆ

    9 days ago
  • Launch

    Launch

    9 days ago
  • Mahindra XEV 9e Review: First Impressions | Complete Family EV!

    Mahindra XEV 9e Review: First Impressions | Complete Family EV!

    CarDekho19 days ago

ಮಹೀಂದ್ರ xev 9e ಬಣ್ಣಗಳು

ಮಹೀಂದ್ರ xev 9e ಚಿತ್ರಗಳು

  • Mahindra XEV 9e Front Left Side Image
  • Mahindra XEV 9e Side View (Left)  Image
  • Mahindra XEV 9e Grille Image
  • Mahindra XEV 9e Gas Cap (Open) Image
  • Mahindra XEV 9e Exterior Image Image
  • Mahindra XEV 9e Exterior Image Image
  • Mahindra XEV 9e Exterior Image Image
  • Mahindra XEV 9e Exterior Image Image
space Image

ಮಹೀಂದ್ರ xev 9e road test

  • Mahindra XEV 9eನ ಮೊದಲ ಡ್ರೈವ್‌ ಕುರಿತ ವಿಮರ್ಶೆ
    Mahindra XEV 9eನ ಮೊದಲ ಡ್ರೈವ್‌ ಕುರಿತ ವಿಮರ್ಶೆ

    ಮಹೀಂದ್ರಾದ XEV 9e ಗಮನಿಸುವಾಗ ನೀವು ನಿಜವಾಗಿಯೂ ಇತರ ಜಾಗತಿಕ ಬ್ರ್ಯಾಂಡ್‌ಗಾಗಿ ಹೆಚ್ಚು ಖರ್ಚು ಮಾಡಬೇಕೇ ಎಂಬ ಪ್ರಶ್ನೆ ಮೂಡುತ್ತದೆ

    By arunDec 19, 2024
space Image

ಪ್ರಶ್ನೆಗಳು & ಉತ್ತರಗಳು

Devyani asked , 2 minutes ago
Q ) What’s unique about the Mahindra XUV 9e’s driving experience?
By CarDekho Experts , 2 minutes ago

A ) Its silent operation, instant torque, and advanced driver-assistance systems del...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked , 2 minutes ago
Q ) Why is the Mahindra XUV 9e a game-changer in the EV market?
By CarDekho Experts , 2 minutes ago

A ) Its impressive range, fast-charging capabilities, and premium features redefine ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked , 2 minutes ago
Q ) How does the Mahindra XUV 9e cater to eco-conscious drivers?
By CarDekho Experts , 2 minutes ago

A ) By offering zero-emission performance without compromising on power or style.

Reply on th IS answerಎಲ್ಲಾ Answer ವೀಕ್ಷಿಸಿ
Devyani asked , 2 minutes ago
Q ) What makes the Mahindra XUV 9e a futuristic SUV?
By CarDekho Experts , 2 minutes ago

A ) It's an all-electric marvel blending cutting-edge technology with sustainabl...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 11 Dec 2024
Q ) What are the battery capacity and range of the Mahindra XEV 9e electric vehicle?
By CarDekho Experts on 11 Dec 2024

A ) The Mahindra XEV 9e electric SUV is offered with two battery options: a 79 kWh b...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.52,330Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer

ನಗರಆನ್-ರೋಡ್ ಬೆಲೆ
ಬೆಂಗಳೂರುRs.23.89 ಲಕ್ಷ
ಮುಂಬೈRs.23.01 ಲಕ್ಷ
ತಳ್ಳುRs.23.01 ಲಕ್ಷ
ಹೈದರಾಬಾದ್Rs.23.01 ಲಕ್ಷ
ಚೆನ್ನೈRs.23.01 ಲಕ್ಷ
ಅಹ್ಮದಾಬಾದ್Rs.23.01 ಲಕ್ಷ
ಲಕ್ನೋRs.23.01 ಲಕ್ಷ
ಜೈಪುರRs.23.01 ಲಕ್ಷ
ಪಾಟ್ನಾRs.23.01 ಲಕ್ಷ
ಚಂಡೀಗಡ್Rs.23.01 ಲಕ್ಷ

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience