ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
MG ಕಾಮೆಟ್ EV ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ವಿಸ್ತೃತ ತುಲನೆ
ಅತ್ಯಂತ ಅಗ್ಗದ ಆರಂಭಿಕ ಬೆಲೆಯೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಚಿಕ್ಕ ಬ್ಯಾಟರಿಯನ್ನು ಹೊಂದಿರುವ (17.3kWh) ಕಾಮೆಟ್ EV ಅನ್ನು ನೀಡುತ್ತಿರುವ ಎಂಜಿ
ಹ್ಯುಂಡೈ ಅಯಾನಿಕ್ 5 ನೈಜ-ಪ್ರಪಂಚದ ರೇಂಜ್ ಪರಿಶೀಲನೆ – ಒಂದು ಚಾರ್ಜ್ನಲ್ಲಿ ಎಷ್ಟು ಕಿಲೋಮೀಟರ್ ಓಡಬಹುದು?
600 ಕಿಲೋಮೀಟರ್ಗಿಂತ ಹೆಚ್ಚು ರೇಂಜ್ ಅನ್ನು ಅಯಾನಿಕ್ 5 ಕ್ಲೈಮ್ ಮಾಡಿದ್ದರೂ, ನೈಜ ಪ್ರಪಂಚದ ಚಾಲನಾ ಸಂದರ್ಭಗಳಲ್ಲಿ ಅದು ಎಷ್ಟು ಕ್ಲೈಮ್ ಮಾಡುತ್ತದೆ ಎಂಬುದನ್ನು ನಾವು ನೋಡೋಣ
ತನ್ನ ಅಧಿಕೃತ ಪಾದಾರ್ಪಣೆಗೂ ಮುನ್ನ ಆನ್ಲೈನ್ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಎಕ್ಸ್ಟರ್
ಈ ಎಕ್ಸ್ಟರ್ ಹ್ಯುಂಡೈನ ಭಾರತೀಯ ಲೈನ್ಅಪ್ನಲ್ಲಿ ಹೊಸ ಆರಂಭಿಕ ಹಂತದ ಎಸ್ಯುವಿ ಆಗಿರುತ್ತದೆ
ಸಿಟ್ರಾನ್ C3ಯ ಟರ್ಬೋ ವೇರಿಯೆಂಟ್ಗಳು ಪಡೆದಿವೆ ಹೊಸತಾದ, ಪೂರ್ಣ ಲೋಡ್ ಆದ ಶೈನ್ ಟ್ರಿಮ್ನೊಂದಿಗೆ BS6 ಹಂತ 2 ನವೀಕರಣ
ಈ ನವೀಕರಣದೊಂದಿಗೆ, C3 ಬೆಲೆಯನ್ನು ರೂ 6.16 ಲಕ್ಷದಿಂದ ರೂ 8.92 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ತನಕ ನಿಗದಿಪಡಿಸಲಾಗಿದೆ
ಟೊಯೋಟಾ ಇನೋವಾ ಕ್ರಿಸ್ಟಾ Vs ಹೈಕ್ರಾಸ್: ಇವೆರಡರಲ್ಲಿ ಜೇಬಿಗೆ ಹೆಚ್ಚು ಹಿತಕರ ಯಾವುದು?
ಇನೋವಾ ಕ್ರಿಸ್ಟಾ ಮತ್ತು ಇನೋವಾ ಹೈಕ್ರಾಸ್ ಎರಡೂ ಒಂದೇ ರೀತಿಯ ವೇರಿ ಯೆಂಟ್ ಲೈನ್ಅಪ್ ನೀಡುತ್ತವೆಯಾದರೂ ಪವರ್ಟ್ರೇನ್ಗಳು ಮತ್ತು ಸಲಕರಣೆಗಳ ವಿಷಯಕ್ಕೆ ಬಂದಾಗ ಬಹಳಷ್ಟು ವ್ಯತ್ಯಾಸವನ್ನು ಕಾಣಬಹುದು
ಟಾಟಾ ಆಲ್ಟ್ರೋಝ್ ಸಿಎನ್ಜಿಯ ಪ್ರತಿ ವೇರಿಯೆಂಟ್ನೊಂದಿಗೆ ನಿಮಗಿದು ಸಿಗುತ್ತೆ..
ಇದರ ಹೊಸ ಡ್ಯುಯಲ್-ಟ್ಯಾಂಕ್ ಲೇಔಟ್ನ ಿಂದಾಗಿ ಸಿಎನ್ಜಿ ಹ್ಯಾಚ್ಬ್ಯಾಕ್ 210 ಲೀಟರ್ಗಳ ಬೂಟ್ ಸ್ಪೇಸ್ ಅನ್ನು ಪಡೆಯುತ್ತದೆ