• English
    • Login / Register
    • ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಮುಂಭಾಗ left side image
    • ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ side view (left)  image
    1/2
    • Mahindra XUV 3XO
      + 16ಬಣ್ಣಗಳು
    • Mahindra XUV 3XO
      + 29ಚಿತ್ರಗಳು
    • Mahindra XUV 3XO
    • 5 shorts
      shorts
    • Mahindra XUV 3XO
      ವೀಡಿಯೋಸ್

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

    4.5259 ವಿರ್ಮಶೆಗಳುrate & win ₹1000
    Rs.7.99 - 15.56 ಲಕ್ಷ*
    *ಹಳೆಯ ಶೋರೂಮ್ ಬೆಲೆ ನವ ದೆಹಲಿ
    view holi ಆಫರ್‌ಗಳು

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ನ ಪ್ರಮುಖ ಸ್ಪೆಕ್ಸ್

    ಇಂಜಿನ್1197 cc - 1498 cc
    ಪವರ್109.96 - 128.73 ಬಿಹೆಚ್ ಪಿ
    torque200 Nm - 300 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌
    mileage20.6 ಕೆಎಂಪಿಎಲ್
    • ರಿಯರ್ ಏಸಿ ವೆಂಟ್ಸ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • advanced internet ಫೆಅತುರ್ಸ್
    • ಸನ್ರೂಫ್
    • ಕ್ರುಯಸ್ ಕಂಟ್ರೋಲ್
    • wireless charger
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • 360 degree camera
    • adas
    • key ವಿಶೇಷಣಗಳು
    • top ವೈಶಿಷ್ಟ್ಯಗಳು
    space Image

    ಎಕ್ಸ್ ಯುವಿ 3ಎಕ್ಸ್ ಒ ಇತ್ತೀಚಿನ ಅಪ್ಡೇಟ್

    ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಬೆಲೆ ಎಷ್ಟು?

    ನೀವು ಪೆಟ್ರೋಲ್ ಆವೃತ್ತಿಗಳನ್ನು ನೋಡುತ್ತಿದ್ದರೆ, ಬೇಸ್ ಎಮ್‌ಎಕ್ಸ್‌1 ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಟಾಪ್‌ ಎಎಕ್ಸ್‌7ಎಲ್‌ ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಡೀಸೆಲ್ ಆವೃತ್ತಿಗಳಲ್ಲಿ ಎಮ್‌ಎಕ್ಸ್‌2 ಆವೃತ್ತಿಯ ಬೆಲೆಗಳು 9.99 ಲಕ್ಷ (ಎಕ್ಸ್-ಶೋ ರೂಂ) ನಿಂದ ಪ್ರಾರಂಭವಾಗುತ್ತವೆ, ಹಾಗೆಯೇ ಟಾಪ್‌ ಎಎಕ್ಸ್‌7 ಮೊಡೆಲ್‌ನ ಬೆಲೆಗಳು 14.99 ಲಕ್ಷ ರೂ. (ಎಕ್ಸ್-ಶೋ ರೂಂ) ಆಗಿದೆ. 

    ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

    ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಸೇರಿದಂತೆ ಒಟ್ಟು 25 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದನ್ನು MX ಮತ್ತು AX ಸಿರೀಸ್‌ಗಳಾಗಿ ವರ್ಗೀಕರಿಸಲಾಗಿದೆ. MX ಸಿರೀಸ್‌ MX1, MX2, MX2 Pro, MX3 ಮತ್ತು MX3 Pro ಅನ್ನು ಒಳಗೊಂಡಿದೆ. AX ಸಿರೀಸ್‌ AX5, AX5 L, AX7 ಮತ್ತು AX7L ವೇರಿಯೆಂಟ್‌ಗಳನ್ನು ಒಳಗೊಂಡಿದೆ.

    ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ನೀಡುವ ಆವೃತ್ತಿ ಯಾವುದು ?

    ನೀವು ಇದಕ್ಕಿಂತ ಮೇಲಿನ ಸೆಗ್ಮೆಂಟ್‌ನ ಫೀಚರ್‌ಗಳನ್ನು ಅನುಭವಿಸಲು ಬಯಸಿದರೆ, ನಾವು ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ವೇರಿಯೆಂಟ್‌ ಅನ್ನು ಶಿಫಾರಸು ಮಾಡುತ್ತೇವೆ. ಹಾಗೆಯೇ, ಬಜೆಟ್‌ನಲ್ಲಿ ಎಲ್ಲಾ ಉತ್ತಮ ಪೀಚರ್‌ಗಳನ್ನು ಒಳಗೊಂಡಿರಬೇಕೆಂದು ನೀವು ಬಯಸಿದರೆ, ಅಗ್ರ ಶಿಫಾರಸು ಮಾಡಲಾದ ವೇರಿಯೆಂಟ್‌ ಎಂದರೆ ಎಎಕ್ಸ್‌5.

    ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

    ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ಆವೃತ್ತಿಗಳಲ್ಲಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆವೆಲ್ 2 ಎಡಿಎಎಸ್ ಮತ್ತು 360° ಕ್ಯಾಮೆರಾದಂತಹ ಫೀಚರ್‌ಗಳನ್ನು ನೀಡುತ್ತದೆ.

    ಇದು ಎಷ್ಟು ವಿಶಾಲವಾಗಿದೆ?

    ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಆರು ಅಡಿ ಎತ್ತರದ ಜನರಿಗಾಗಿಯೂ ಸಹ ಇದು ವಿಶಾಲವಾದ ಎಸ್‌ಯುವಿ ಆಗಿದೆ. ಎಸ್‌ಯುವಿಯ ಹಿಂದಿನ ಸೀಟಿನಲ್ಲಿ ಮೂರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ಸಾಕಷ್ಟು ವಿಶಾಲವಾಗಿದೆ. 

    ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒನ ಬೂಟ್ ಸ್ಪೇಸ್ 295-ಲೀಟರ್ ನಷ್ಟಿದೆ. ಬೂಟ್ ಉತ್ತಮ ಎತ್ತರವನ್ನು ಹೊಂದಿದೆ, ಆದರೆ ಅಗಲವಾಗಿಲ್ಲ. ಆದ್ದರಿಂದ, ದೊಡ್ಡ ಲಗೇಜ್ ಬ್ಯಾಗ್‌ಗಳನ್ನು ಇಡಲು ಶಿಫಾರಸು ಮಾಡುವುದಿಲ್ಲ. ನೀವು 4 ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಬೂಟ್‌ನಲ್ಲಿ ಆರಾಮವಾಗಿ ಹೊಂದಿಸಬಹುದು.

    ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

    ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ: 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.

    • 1.2-ಲೀಟರ್ ಟರ್ಬೊ ಪೆಟ್ರೋಲ್: ಈ ಎಂಜಿನ್ ಅನ್ನು 110ಪಿಎಸ್‌/200 ಎನ್‌ಎಮ್‌ ಮತ್ತು 130ಪಿಎಸ್‌/230 ಎನ್‌ಎಮ್‌ ಎಂಬ ಎರಡು ಪವರ್ ಔಟ್‌ಪುಟ್‌ಗಳೊಂದಿಗೆ ನೀಡಲಾಗುತ್ತದೆ. ನೀವು ಇದರಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಯನ್ನು ಪಡೆಯುವಿರಿ. 

    • 1.5-ಲೀಟರ್ ಡೀಸೆಲ್: ಈ ಎಂಜಿನ್ 117ಪಿಎಸ್‌ ಮತ್ತು 300 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.ಇದರಲ್ಲಿರುವ ಗೇರ್ ಬಾಕ್ಸ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಮ್‌ಟಿ

    ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಮೈಲೇಜ್ ಎಷ್ಟು?

    ನಮ್ಮ ರಸ್ತೆಯ ಪರಿಸ್ಥಿತಿಗಳಲ್ಲಿ, ಡೀಸೆಲ್ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವು ಪ್ರತಿ ಲೀ.ಗೆ 13-16 ಕಿ.ಮೀ.ಗಳಷ್ಟು ಮೈಲೇಜ್‌ ಅನ್ನುನೀಡುತ್ತದೆ, ಆದರೆ ಮಹೀಂದ್ರ ಎಕ್ಸ್‌ಯುವಿ 3 ಎಕ್ಸ್‌ಒದ ಪೆಟ್ರೋಲ್ ಮೊಡೆಲ್‌ಗಳು ಪ್ರತಿ ಲೀ.ಗೆ 9-14 ಕಿ.ಮೀ.ಗಳಷ್ಟು ಮೈಲೇಜ್‌ ಅನ್ನುನೀಡುತ್ತದೆ. 

    ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಎಷ್ಟು ಸುರಕ್ಷಿತವಾಗಿದೆ?

    ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಎಕ್ಸ್‌ಯುವಿ300ನ ಆಪ್‌ಡೇಟ್‌ ಮಾಡಲಾದ ಆವೃತ್ತಿಯಾಗಿದ್ದು ಅದು GlobalNCAP ನಲ್ಲಿ ಪೂರ್ಣ ಫೈವ್‌ ಸ್ಟಾರ್‌ ರೇಟಿಂಗ್ ಗಳಿಸಿದೆ.ಎಕ್ಸ್‌ಯುವಿ 3ಎಕ್ಸ್‌ಒನ ಸುರಕ್ಷತಾ ಪ್ಯಾಕೇಜ್‌ನಲ್ಲಿ ಪ್ರಮುಖವಾಗಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS,  ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿವೆ. ಎಎಕ್ಸ್‌5ಎಲ್‌ ಮತ್ತು ಎಎಕ್ಸ್‌7ಎಲ್‌ ಆವೃತ್ತಿಗಳಲ್ಲಿ, ಮಹೀಂದ್ರಾ ಲೆವೆಲ್ 2 ADAS ಅನ್ನು ನೀಡುತ್ತದೆ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಹೊಂದಿದೆ.

    ಇದರಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?

    ಆಯ್ಕೆ ಮಾಡಲು 8 ಬಣ್ಣ ಆಯ್ಕೆಗಳಿವೆ. ಬಣ್ಣಗಳೆಂದರೆ, ಸಿಟ್ರಿನ್ ಹಳದಿ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಟ್ಯಾಂಗೋ ರೆಡ್. ಎಲ್ಲಾ ಬಣ್ಣಗಳೊಂದಿಗೆ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಲಭ್ಯವಿದೆ.

    ನಾವು ವಿಶೇಷವಾಗಿ ಇಷ್ಟಪಟ್ಟಿದ್ದು: ಸಿಟ್ರೀನ್ ಹಳದಿ, ಏಕೆಂದರೆ ನೀವು ಆಕರ್ಷಕವಾಗಿ ಕಾಣುವ ಎಸ್‌ಯುವಿಯನ್ನು ಬಯಸಿದರೆ, ಈ ಬಣ್ಣವು ಜನರನ್ನು ಎರಡು ಬಾರಿ ನೋಡುವಂತೆ ಮಾಡುತ್ತದೆ.

    ನೀವು ಕ್ಲಾಸಿ ಮತ್ತು ರಿಚ್‌ ಆಗಿ ಕಾಣುವ ಪೇಂಟ್ ಅನ್ನು ಬಯಸಿದರೆ, ನೆಬ್ಯುಲಾ ಬ್ಲೂ ವನ್ನು ಆಯ್ಕೆ ಮಾಡಬಹುದು.

    ನಾವು 2024 ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವನ್ನು ಖರೀದಿಸಬಹುದೇ ?

    ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಆಲ್ ರೌಂಡರ್ ಆಗಿದೆ. ಇದು ಬಾಹ್ಯ ಮತ್ತು ಇಂಟೀರಿಯರ್‌ ವಿನ್ಯಾಸ, ನಿರ್ಮಾಣ ಗುಣಮಟ್ಟ, ಹಿಂಬದಿ ಸೀಟಿನಲ್ಲಿನ ಸ್ಥಳಾವಕಾಶ ಮತ್ತು ಫೀಚರ್‌ಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ನೀವು ಕಾಂಪ್ಯಾಕ್ಟ್ ಎಸ್‌ಯುವಿ ಗಾತ್ರದಲ್ಲಿ ಮುಂದಿನ ಸೆಗ್ಮೆಂಟ್‌ನ ಫೀಚರ್‌ಗಳು ಮತ್ತು ಗುಣಮಟ್ಟವನ್ನು ಅನುಭವಿಸಲು ಬಯಸಿದರೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವನ್ನು ಪರಿಗಣಿಸಿ.

    ನನ್ನ ಪ್ರತಿಸ್ಪರ್ಧಿಗಳು ಯಾವುವು?

    ಆಯ್ಕೆ ಮಾಡಲು ಹಲವು ಆಯ್ಕೆಗಳಿವೆ! ಎಸ್‌ಯುವಿಗಳಾದ ರೆನಾಲ್ಟ್‌ ಕೈಗರ್‌, ನಿಸ್ಸಾನ್‌ ಮ್ಯಾಗ್ನೈಟ್‌, ಹ್ಯುಂಡೈ 

    ವೆನ್ಯೂ, ಕಿಯಾ ಸೊನೆಟ್‌, ಮಾರುತಿ ಸುಝುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್‌ ಈ ಬಜೆಟ್‌ನಲ್ಲಿ ಲಭ್ಯವಿದೆ. 

    ಮತ್ತಷ್ಟು ಓದು
    ಎಕ್ಸ್ ಯುವಿ 3ಎಕ್ಸ್ ಒ mx1(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.99 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx2 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.39 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.50 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx31197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.74 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.99 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.49 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx3 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.99 ಲಕ್ಷ*
    ಅಗ್ರ ಮಾರಾಟ
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌51197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
    Rs.11.19 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.39 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx3 ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.40 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.69 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ mx3 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.79 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 20.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.19 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಎಲ್‌ ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.44 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.56 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.69 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್‌, ಡೀಸಲ್, 20.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.99 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.69 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಎಲ್‌ ಟರ್ಬೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.94 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಎಲ್‌ ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.99 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಟರ್ಬೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.99 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್‌, ಡೀಸಲ್, 18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.49 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಎಲ್‌ ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.99 ಲಕ್ಷ*
    ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಎಲ್‌ ಟರ್ಬೊ ಎಟಿ(ಟಾಪ್‌ ಮೊಡೆಲ್‌)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.15.56 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ
    space Image

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ comparison with similar cars

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
    Rs.7.99 - 15.56 ಲಕ್ಷ*
    Sponsoredಹುಂಡೈ ಎಕ್ಸ್‌ಟರ್
    ಹುಂಡೈ ಎಕ್ಸ್‌ಟರ್
    Rs.6 - 10.51 ಲಕ್ಷ*
    ಟಾಟಾ ನೆಕ್ಸಾನ್‌
    ಟಾಟಾ ನೆಕ್ಸಾನ್‌
    Rs.8 - 15.60 ಲಕ್ಷ*
    ಸ್ಕೋಡಾ kylaq
    ಸ್ಕೋಡಾ kylaq
    Rs.7.89 - 14.40 ಲಕ್ಷ*
    ಮಾರುತಿ ಬ್ರೆಜ್ಜಾ
    ಮಾರುತಿ ಬ್ರೆಜ್ಜಾ
    Rs.8.69 - 14.14 ಲಕ್ಷ*
    ಕಿಯಾ ಸಿರೋಸ್‌
    ಕಿಯಾ ಸಿರೋಸ್‌
    Rs.9 - 17.80 ಲಕ್ಷ*
    ಕಿಯಾ ಸೊನೆಟ್
    ಕಿಯಾ ಸೊನೆಟ್
    Rs.8 - 15.60 ಲಕ್ಷ*
    ಹುಂಡೈ ವೆನ್ಯೂ
    ಹುಂಡೈ ವೆನ್ಯೂ
    Rs.7.94 - 13.62 ಲಕ್ಷ*
    Rating4.5259 ವಿರ್ಮಶೆಗಳುRating4.61.1K ವಿರ್ಮಶೆಗಳುRating4.6674 ವಿರ್ಮಶೆಗಳುRating4.7222 ವಿರ್ಮಶೆಗಳುRating4.5709 ವಿರ್ಮಶೆಗಳುRating4.658 ವಿರ್ಮಶೆಗಳುRating4.4158 ವಿರ್ಮಶೆಗಳುRating4.4424 ವಿರ್ಮಶೆಗಳು
    Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
    Engine1197 cc - 1498 ccEngine1197 ccEngine1199 cc - 1497 ccEngine999 ccEngine1462 ccEngine998 cc - 1493 ccEngine998 cc - 1493 ccEngine998 cc - 1493 cc
    Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
    Power109.96 - 128.73 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower99 - 118.27 ಬಿಹೆಚ್ ಪಿPower114 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower114 - 118 ಬಿಹೆಚ್ ಪಿPower81.8 - 118 ಬಿಹೆಚ್ ಪಿPower82 - 118 ಬಿಹೆಚ್ ಪಿ
    Mileage20.6 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage17.65 ಗೆ 20.75 ಕೆಎಂಪಿಎಲ್Mileage18.4 ಗೆ 24.1 ಕೆಎಂಪಿಎಲ್Mileage24.2 ಕೆಎಂಪಿಎಲ್
    Airbags6Airbags6Airbags6Airbags6Airbags6Airbags6Airbags6Airbags6
    GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings4 Star GNCAP Safety Ratings-GNCAP Safety Ratings-GNCAP Safety Ratings-
    Currently ViewingKnow ಹೆಚ್ಚುಎಕ್ಸ್ ಯುವಿ 3ಎಕ್ಸ್ ಒ vs ನೆಕ್ಸಾನ್‌ಎಕ್ಸ್ ಯುವಿ 3ಎಕ್ಸ್ ಒ vs kylaqಎಕ್ಸ್ ಯುವಿ 3ಎಕ್ಸ್ ಒ vs ಬ್ರೆಜ್ಜಾಎಕ್ಸ್ ಯುವಿ 3ಎಕ್ಸ್ ಒ vs ಸಿರೋಸ್‌ಎಕ್ಸ್ ಯುವಿ 3ಎಕ್ಸ್ ಒ vs ಸೊನೆಟ್ಎಕ್ಸ್ ಯುವಿ 3ಎಕ್ಸ್ ಒ vs ವೆನ್ಯೂ
    space Image

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ
      Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ

      ಹೊಸ ಹೆಸರು, ಬೋಲ್ಡ್‌ ಆದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಸಂಪೂರ್ಣ ಗೊಂಚಲು ಈ ಎಸ್‌ಯುವಿಯನ್ನು ಬಹಳ ಆಕರ್ಷಕವಾಗಿ ಮಾಡುತ್ತದೆ

      By arunMay 08, 2024

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಳಕೆದಾರರ ವಿಮರ್ಶೆಗಳು

    4.5/5
    ಆಧಾರಿತ259 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
    ಜನಪ್ರಿಯ Mentions
    • All (259)
    • Looks (77)
    • Comfort (88)
    • Mileage (49)
    • Engine (71)
    • Interior (43)
    • Space (28)
    • Price (60)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • A
      asmera khatun on Mar 11, 2025
      5
      All Feature Is The Best
      This is tha best car ever ... Trust me guys this car is good looking good performance comfortable and har interior touch my heart it's very good I love it.
      ಮತ್ತಷ್ಟು ಓದು
    • S
      sandeep kumar on Mar 11, 2025
      5
      This Car Best Performance
      Very best comfortable car and good quality car the car is very smooth and i like it other car compare is very best performance i like the performance well done
      ಮತ್ತಷ್ಟು ಓದು
    • G
      ganesh giri on Mar 09, 2025
      5
      This Car Is The Best
      This car is the best for family or friends that can be used as a best example this car can give the best experience and best for affording car thank you
      ಮತ್ತಷ್ಟು ಓದು
    • S
      shubham rai on Mar 08, 2025
      5
      This Is A Very Nice
      This is a very nice car, it is difficult to get such a good car in this price, love you Mahindra,such a dear car for giving and it is so good ,looks very good,
      ಮತ್ತಷ್ಟು ಓದು
    • T
      tace fx on Mar 04, 2025
      4.7
      ABOUT XUV 3XO
      Very good car with good milage and performance. Recommended for family uses and few luxury. The performance of the car is great. It's such a best car for under 15 lakhs.
      ಮತ್ತಷ್ಟು ಓದು
    • ಎಲ್ಲಾ ಎಕ್ಸ್ ಯುವಿ 3ಎಕ್ಸ್ ಒ ವಿರ್ಮಶೆಗಳು ವೀಕ್ಷಿಸಿ

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: .

    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌20.6 ಕೆಎಂಪಿಎಲ್
    ಡೀಸಲ್ಆಟೋಮ್ಯಾಟಿಕ್‌20.6 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌20.1 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌18.2 ಕೆಎಂಪಿಎಲ್

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವೀಡಿಯೊಗಳು

    • Shorts
    • Full ವೀಡಿಯೊಗಳು
    • Highlights

      Highlights

      4 ತಿಂಗಳುಗಳು ago
    • Variants

      ರೂಪಾಂತರಗಳು

      4 ತಿಂಗಳುಗಳು ago
    • Variants

      ರೂಪಾಂತರಗಳು

      4 ತಿಂಗಳುಗಳು ago
    • Launch

      Launch

      4 ತಿಂಗಳುಗಳು ago
    • Mahindra XUV 3XO design

      ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ design

      6 ತಿಂಗಳುಗಳು ago
    • 2024 Mahindra XUV 3XO Variants Explained In Hindi

      2024 Mahindra ಎಕ್ಸ್ ಯುವಿ 3ಎಕ್ಸ್ ಒ Variants Explained ರಲ್ಲಿ {0}

      CarDekho7 ತಿಂಗಳುಗಳು ago
    • Mahindra XUV 3XO vs Tata Nexon: One Is Definitely Better!

      ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವಿರುದ್ಧ Tata Nexon: One Is Definitely Better!

      CarDekho10 ತಿಂಗಳುಗಳು ago
    • 2024 Mahindra XUV 3XO Review: Aiming To Be The Segment Best

      2024 Mahindra ಎಕ್ಸ್ ಯುವಿ 3ಎಕ್ಸ್ ಒ Review: Aiming To Be The Segment Best

      CarDekho10 ತಿಂಗಳುಗಳು ago
    •  NEW Mahindra XUV 3XO Driven — Is This Finally A Solid Contender? | Review | PowerDrift

      NEW Mahindra XUV 3XO Driven — Is This Finally A Solid Contender? | Review | PowerDrift

      PowerDrift6 ತಿಂಗಳುಗಳು ago

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಣ್ಣಗಳು

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಚಿತ್ರಗಳು

    • Mahindra XUV 3XO Front Left Side Image
    • Mahindra XUV 3XO Side View (Left)  Image
    • Mahindra XUV 3XO Rear Left View Image
    • Mahindra XUV 3XO Front View Image
    • Mahindra XUV 3XO Rear view Image
    • Mahindra XUV 3XO Top View Image
    • Mahindra XUV 3XO Grille Image
    • Mahindra XUV 3XO Headlight Image
    space Image

    ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಪರ್ಯಾಯ ಕಾರುಗಳು

    • Mahindra XUV 3XO M ಎಕ್ಸ2 Pro
      Mahindra XUV 3XO M ಎಕ್ಸ2 Pro
      Rs10.00 ಲಕ್ಷ
      20243, 800 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಟಾಟಾ ಪಂಚ್‌ Accomplished Dazzle S CNG
      ಟಾಟಾ ಪಂಚ್‌ Accomplished Dazzle S CNG
      Rs10.58 ಲಕ್ಷ
      2025101 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g Astor Sharp Pro CVT
      M g Astor Sharp Pro CVT
      Rs14.75 ಲಕ್ಷ
      202410,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಕಿಯಾ ಸೆಲ್ಟೋಸ್ ಹೆಚ್‌ಟಿಕೆ
      ಕಿಯಾ ಸೆಲ್ಟೋಸ್ ಹೆಚ್‌ಟಿಕೆ
      Rs12.50 ಲಕ್ಷ
      202412,400 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g Hector Select Pro
      M g Hector Select Pro
      Rs16.50 ಲಕ್ಷ
      20243,200 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್‌ ಒಪ್ಶನಲ್‌ ಕನೆಕ್ಟ್ ಡ್ಯುಯಲ್‌ ಟೋನ್‌ ಎಎಮ್‌ಟಿ
      ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್‌ ಒಪ್ಶನಲ್‌ ಕನೆಕ್ಟ್ ಡ್ಯುಯಲ್‌ ಟೋನ್‌ ಎಎಮ್‌ಟಿ
      Rs9.95 ಲಕ್ಷ
      20245,700 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಕ್ರೆಟಾ ಎಸ್‌ಎಕ್ಸ್
      ಹುಂಡೈ ಕ್ರೆಟಾ ಎಸ್‌ಎಕ್ಸ್
      Rs13.90 ಲಕ್ಷ
      202425,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Skoda Kushaq 1.5 TS ಐ Style BSVI
      Skoda Kushaq 1.5 TS ಐ Style BSVI
      Rs17.50 ಲಕ್ಷ
      202413,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್
      ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್
      Rs7.99 ಲಕ್ಷ
      202317,100 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ
      ಹುಂಡೈ ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ
      Rs13.50 ಲಕ್ಷ
      202423,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      MithileshKumarSonha asked on 30 Jan 2025
      Q ) Highest price of XUV3XO
      By CarDekho Experts on 30 Jan 2025

      A ) The pricing of the vehicle ranges from ₹7.99 lakh to ₹15.56 lakh.

      Reply on th IS answerಎಲ್ಲಾ Answer ವೀಕ್ಷಿಸಿ
      Bichitrananda asked on 1 Jan 2025
      Q ) Do 3xo ds at has adas
      By CarDekho Experts on 1 Jan 2025

      A ) Yes, the Mahindra XUV 3XO does have ADAS (Advanced Driver Assistance System) fea...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Satish asked on 23 Oct 2024
      Q ) Ground clearence
      By CarDekho Experts on 23 Oct 2024

      A ) The Mahindra XUV 3XO has a ground clearance of 201 mm.

      Reply on th IS answerಎಲ್ಲಾ Answer ವೀಕ್ಷಿಸಿ
      Babu asked on 3 Oct 2024
      Q ) Diesel 3xo mileage
      By CarDekho Experts on 3 Oct 2024

      A ) The petrol mileage for Mahindra XUV 3XO ranges between 18.06 kmpl - 19.34 kmpl a...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      AmjadKhan asked on 29 Jul 2024
      Q ) What is the down-payment?
      By CarDekho Experts on 29 Jul 2024

      A ) If you are planning to buy a new car on finance, then generally, a 20 to 25 perc...ಮತ್ತಷ್ಟು ಓದು

      Reply on th IS answerಎಲ್ಲಾ Answers (2) ವೀಕ್ಷಿಸಿ
      ಇಎಮ್‌ಐ ಆರಂಭ
      Your monthly EMI
      Rs.21,371Edit EMI
      ಆಸಕ್ತಿಯು <interestrate>% 48 ತಿಂಗಳುಗಳು ಗೆ
      Emi
      view ಪ್ರತಿ ತಿಂಗಳ ಕಂತುಗಳು offer
      ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ brochure
      ಡೌನ್ಲೋಡ್ brochure for detailed information of specs, features & prices.
      download brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.9.53 - 19.07 ಲಕ್ಷ
      ಮುಂಬೈRs.9.29 - 18.29 ಲಕ್ಷ
      ತಳ್ಳುRs.9.32 - 18.29 ಲಕ್ಷ
      ಹೈದರಾಬಾದ್Rs.9.69 - 19.07 ಲಕ್ಷ
      ಚೆನ್ನೈRs.9.45 - 19.22 ಲಕ್ಷ
      ಅಹ್ಮದಾಬಾದ್Rs.8.89 - 17.35 ಲಕ್ಷ
      ಲಕ್ನೋRs.9.04 - 17.96 ಲಕ್ಷ
      ಜೈಪುರRs.9.31 - 18.12 ಲಕ್ಷ
      ಪಾಟ್ನಾRs.9.20 - 18.43 ಲಕ್ಷ
      ಚಂಡೀಗಡ್Rs.9.20 - 18.27 ಲಕ್ಷ

      ಟ್ರೆಂಡಿಂಗ್ ಮಹೀಂದ್ರ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ವೀಕ್ಷಿಸಿ holi ಕೊಡುಗೆ
      space Image
      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
      ×
      We need your ನಗರ to customize your experience