ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಮುಂಭಾಗ left side imageಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ side view (left)  image
  • + 16ಬಣ್ಣಗಳು
  • + 29ಚಿತ್ರಗಳು
  • shorts
  • ವೀಡಿಯೋಸ್

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

Rs.7.99 - 15.56 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc - 1498 cc
ಪವರ್109.96 - 128.73 ಬಿಹೆಚ್ ಪಿ
torque200 Nm - 300 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage20.6 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಕ್ಸ್ ಯುವಿ 3ಎಕ್ಸ್ ಒ ಇತ್ತೀಚಿನ ಅಪ್ಡೇಟ್

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಬೆಲೆ ಎಷ್ಟು?

ನೀವು ಪೆಟ್ರೋಲ್ ಆವೃತ್ತಿಗಳನ್ನು ನೋಡುತ್ತಿದ್ದರೆ, ಬೇಸ್ ಎಮ್‌ಎಕ್ಸ್‌1 ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಟಾಪ್‌ ಎಎಕ್ಸ್‌7ಎಲ್‌ ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಡೀಸೆಲ್ ಆವೃತ್ತಿಗಳಲ್ಲಿ ಎಮ್‌ಎಕ್ಸ್‌2 ಆವೃತ್ತಿಯ ಬೆಲೆಗಳು 9.99 ಲಕ್ಷ (ಎಕ್ಸ್-ಶೋ ರೂಂ) ನಿಂದ ಪ್ರಾರಂಭವಾಗುತ್ತವೆ, ಹಾಗೆಯೇ ಟಾಪ್‌ ಎಎಕ್ಸ್‌7 ಮೊಡೆಲ್‌ನ ಬೆಲೆಗಳು 14.99 ಲಕ್ಷ ರೂ. (ಎಕ್ಸ್-ಶೋ ರೂಂ) ಆಗಿದೆ. 

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಸೇರಿದಂತೆ ಒಟ್ಟು 25 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದನ್ನು MX ಮತ್ತು AX ಸಿರೀಸ್‌ಗಳಾಗಿ ವರ್ಗೀಕರಿಸಲಾಗಿದೆ. MX ಸಿರೀಸ್‌ MX1, MX2, MX2 Pro, MX3 ಮತ್ತು MX3 Pro ಅನ್ನು ಒಳಗೊಂಡಿದೆ. AX ಸಿರೀಸ್‌ AX5, AX5 L, AX7 ಮತ್ತು AX7L ವೇರಿಯೆಂಟ್‌ಗಳನ್ನು ಒಳಗೊಂಡಿದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ನೀಡುವ ಆವೃತ್ತಿ ಯಾವುದು ?

ನೀವು ಇದಕ್ಕಿಂತ ಮೇಲಿನ ಸೆಗ್ಮೆಂಟ್‌ನ ಫೀಚರ್‌ಗಳನ್ನು ಅನುಭವಿಸಲು ಬಯಸಿದರೆ, ನಾವು ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ವೇರಿಯೆಂಟ್‌ ಅನ್ನು ಶಿಫಾರಸು ಮಾಡುತ್ತೇವೆ. ಹಾಗೆಯೇ, ಬಜೆಟ್‌ನಲ್ಲಿ ಎಲ್ಲಾ ಉತ್ತಮ ಪೀಚರ್‌ಗಳನ್ನು ಒಳಗೊಂಡಿರಬೇಕೆಂದು ನೀವು ಬಯಸಿದರೆ, ಅಗ್ರ ಶಿಫಾರಸು ಮಾಡಲಾದ ವೇರಿಯೆಂಟ್‌ ಎಂದರೆ ಎಎಕ್ಸ್‌5.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ಆವೃತ್ತಿಗಳಲ್ಲಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆವೆಲ್ 2 ಎಡಿಎಎಸ್ ಮತ್ತು 360° ಕ್ಯಾಮೆರಾದಂತಹ ಫೀಚರ್‌ಗಳನ್ನು ನೀಡುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಆರು ಅಡಿ ಎತ್ತರದ ಜನರಿಗಾಗಿಯೂ ಸಹ ಇದು ವಿಶಾಲವಾದ ಎಸ್‌ಯುವಿ ಆಗಿದೆ. ಎಸ್‌ಯುವಿಯ ಹಿಂದಿನ ಸೀಟಿನಲ್ಲಿ ಮೂರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ಸಾಕಷ್ಟು ವಿಶಾಲವಾಗಿದೆ. 

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒನ ಬೂಟ್ ಸ್ಪೇಸ್ 295-ಲೀಟರ್ ನಷ್ಟಿದೆ. ಬೂಟ್ ಉತ್ತಮ ಎತ್ತರವನ್ನು ಹೊಂದಿದೆ, ಆದರೆ ಅಗಲವಾಗಿಲ್ಲ. ಆದ್ದರಿಂದ, ದೊಡ್ಡ ಲಗೇಜ್ ಬ್ಯಾಗ್‌ಗಳನ್ನು ಇಡಲು ಶಿಫಾರಸು ಮಾಡುವುದಿಲ್ಲ. ನೀವು 4 ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಬೂಟ್‌ನಲ್ಲಿ ಆರಾಮವಾಗಿ ಹೊಂದಿಸಬಹುದು.

ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ: 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.

  • 1.2-ಲೀಟರ್ ಟರ್ಬೊ ಪೆಟ್ರೋಲ್: ಈ ಎಂಜಿನ್ ಅನ್ನು 110ಪಿಎಸ್‌/200 ಎನ್‌ಎಮ್‌ ಮತ್ತು 130ಪಿಎಸ್‌/230 ಎನ್‌ಎಮ್‌ ಎಂಬ ಎರಡು ಪವರ್ ಔಟ್‌ಪುಟ್‌ಗಳೊಂದಿಗೆ ನೀಡಲಾಗುತ್ತದೆ. ನೀವು ಇದರಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಯನ್ನು ಪಡೆಯುವಿರಿ. 

  • 1.5-ಲೀಟರ್ ಡೀಸೆಲ್: ಈ ಎಂಜಿನ್ 117ಪಿಎಸ್‌ ಮತ್ತು 300 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.ಇದರಲ್ಲಿರುವ ಗೇರ್ ಬಾಕ್ಸ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಮ್‌ಟಿ

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಮೈಲೇಜ್ ಎಷ್ಟು?

ನಮ್ಮ ರಸ್ತೆಯ ಪರಿಸ್ಥಿತಿಗಳಲ್ಲಿ, ಡೀಸೆಲ್ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವು ಪ್ರತಿ ಲೀ.ಗೆ 13-16 ಕಿ.ಮೀ.ಗಳಷ್ಟು ಮೈಲೇಜ್‌ ಅನ್ನುನೀಡುತ್ತದೆ, ಆದರೆ ಮಹೀಂದ್ರ ಎಕ್ಸ್‌ಯುವಿ 3 ಎಕ್ಸ್‌ಒದ ಪೆಟ್ರೋಲ್ ಮೊಡೆಲ್‌ಗಳು ಪ್ರತಿ ಲೀ.ಗೆ 9-14 ಕಿ.ಮೀ.ಗಳಷ್ಟು ಮೈಲೇಜ್‌ ಅನ್ನುನೀಡುತ್ತದೆ. 

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಎಷ್ಟು ಸುರಕ್ಷಿತವಾಗಿದೆ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಎಕ್ಸ್‌ಯುವಿ300ನ ಆಪ್‌ಡೇಟ್‌ ಮಾಡಲಾದ ಆವೃತ್ತಿಯಾಗಿದ್ದು ಅದು GlobalNCAP ನಲ್ಲಿ ಪೂರ್ಣ ಫೈವ್‌ ಸ್ಟಾರ್‌ ರೇಟಿಂಗ್ ಗಳಿಸಿದೆ.ಎಕ್ಸ್‌ಯುವಿ 3ಎಕ್ಸ್‌ಒನ ಸುರಕ್ಷತಾ ಪ್ಯಾಕೇಜ್‌ನಲ್ಲಿ ಪ್ರಮುಖವಾಗಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS,  ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿವೆ. ಎಎಕ್ಸ್‌5ಎಲ್‌ ಮತ್ತು ಎಎಕ್ಸ್‌7ಎಲ್‌ ಆವೃತ್ತಿಗಳಲ್ಲಿ, ಮಹೀಂದ್ರಾ ಲೆವೆಲ್ 2 ADAS ಅನ್ನು ನೀಡುತ್ತದೆ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಇದರಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?

ಆಯ್ಕೆ ಮಾಡಲು 8 ಬಣ್ಣ ಆಯ್ಕೆಗಳಿವೆ. ಬಣ್ಣಗಳೆಂದರೆ, ಸಿಟ್ರಿನ್ ಹಳದಿ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಟ್ಯಾಂಗೋ ರೆಡ್. ಎಲ್ಲಾ ಬಣ್ಣಗಳೊಂದಿಗೆ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಲಭ್ಯವಿದೆ.

ನಾವು ವಿಶೇಷವಾಗಿ ಇಷ್ಟಪಟ್ಟಿದ್ದು: ಸಿಟ್ರೀನ್ ಹಳದಿ, ಏಕೆಂದರೆ ನೀವು ಆಕರ್ಷಕವಾಗಿ ಕಾಣುವ ಎಸ್‌ಯುವಿಯನ್ನು ಬಯಸಿದರೆ, ಈ ಬಣ್ಣವು ಜನರನ್ನು ಎರಡು ಬಾರಿ ನೋಡುವಂತೆ ಮಾಡುತ್ತದೆ.

ನೀವು ಕ್ಲಾಸಿ ಮತ್ತು ರಿಚ್‌ ಆಗಿ ಕಾಣುವ ಪೇಂಟ್ ಅನ್ನು ಬಯಸಿದರೆ, ನೆಬ್ಯುಲಾ ಬ್ಲೂ ವನ್ನು ಆಯ್ಕೆ ಮಾಡಬಹುದು.

ನಾವು 2024 ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವನ್ನು ಖರೀದಿಸಬಹುದೇ ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಆಲ್ ರೌಂಡರ್ ಆಗಿದೆ. ಇದು ಬಾಹ್ಯ ಮತ್ತು ಇಂಟೀರಿಯರ್‌ ವಿನ್ಯಾಸ, ನಿರ್ಮಾಣ ಗುಣಮಟ್ಟ, ಹಿಂಬದಿ ಸೀಟಿನಲ್ಲಿನ ಸ್ಥಳಾವಕಾಶ ಮತ್ತು ಫೀಚರ್‌ಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ನೀವು ಕಾಂಪ್ಯಾಕ್ಟ್ ಎಸ್‌ಯುವಿ ಗಾತ್ರದಲ್ಲಿ ಮುಂದಿನ ಸೆಗ್ಮೆಂಟ್‌ನ ಫೀಚರ್‌ಗಳು ಮತ್ತು ಗುಣಮಟ್ಟವನ್ನು ಅನುಭವಿಸಲು ಬಯಸಿದರೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವನ್ನು ಪರಿಗಣಿಸಿ.

ನನ್ನ ಪ್ರತಿಸ್ಪರ್ಧಿಗಳು ಯಾವುವು?

ಆಯ್ಕೆ ಮಾಡಲು ಹಲವು ಆಯ್ಕೆಗಳಿವೆ! ಎಸ್‌ಯುವಿಗಳಾದ ರೆನಾಲ್ಟ್‌ ಕೈಗರ್‌, ನಿಸ್ಸಾನ್‌ ಮ್ಯಾಗ್ನೈಟ್‌, ಹ್ಯುಂಡೈ 

ವೆನ್ಯೂ, ಕಿಯಾ ಸೊನೆಟ್‌, ಮಾರುತಿ ಸುಝುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್‌ ಈ ಬಜೆಟ್‌ನಲ್ಲಿ ಲಭ್ಯವಿದೆ. 

ಮತ್ತಷ್ಟು ಓದು
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಎಕ್ಸ್ ಯುವಿ 3ಎಕ್ಸ್ ಒ mx1(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್2 months waitingRs.7.99 ಲಕ್ಷ*view ಫೆಬ್ರವಾರಿ offer
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್2 months waitingRs.9.39 ಲಕ್ಷ*view ಫೆಬ್ರವಾರಿ offer
ಎಕ್ಸ್ ಯುವಿ 3ಎಕ್ಸ್ ಒ mx31197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್2 months waitingRs.9.74 ಲಕ್ಷ*view ಫೆಬ್ರವಾರಿ offer
ಎಕ್ಸ್ ಯುವಿ 3ಎಕ್ಸ್ ಒ mx2 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್2 months waitingRs.9.99 ಲಕ್ಷ*view ಫೆಬ್ರವಾರಿ offer
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್2 months waitingRs.9.99 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ comparison with similar cars

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
Rs.7.99 - 15.56 ಲಕ್ಷ*
Sponsored
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಬ್ರೆಜ್ಜಾ
Rs.8.54 - 14.14 ಲಕ್ಷ*
ಕಿಯಾ syros
Rs.9 - 17.80 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಕಿಯಾ ಸೊನೆಟ್
Rs.8 - 15.60 ಲಕ್ಷ*
Rating4.5240 ವಿರ್ಮಶೆಗಳುRating4.2497 ವಿರ್ಮಶೆಗಳುRating4.6656 ವಿರ್ಮಶೆಗಳುRating4.6207 ವಿರ್ಮಶೆಗಳುRating4.5695 ವಿರ್ಮಶೆಗಳುRating4.644 ವಿರ್ಮಶೆಗಳುRating4.51.3K ವಿರ್ಮಶೆಗಳುRating4.4149 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 cc - 1498 ccEngine999 ccEngine1199 cc - 1497 ccEngine999 ccEngine1462 ccEngine998 cc - 1493 ccEngine1199 ccEngine998 cc - 1493 cc
Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್
Power109.96 - 128.73 ಬಿಹೆಚ್ ಪಿPower71 - 98.63 ಬಿಹೆಚ್ ಪಿPower99 - 118.27 ಬಿಹೆಚ್ ಪಿPower114 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower114 - 118 ಬಿಹೆಚ್ ಪಿPower72 - 87 ಬಿಹೆಚ್ ಪಿPower81.8 - 118 ಬಿಹೆಚ್ ಪಿ
Mileage20.6 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage17.65 ಗೆ 20.75 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage18.4 ಗೆ 24.1 ಕೆಎಂಪಿಎಲ್
Airbags6Airbags2-4Airbags6Airbags6Airbags6Airbags6Airbags2Airbags6
GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings4 Star GNCAP Safety Ratings-GNCAP Safety Ratings-GNCAP Safety Ratings-
Currently Viewingವೀಕ್ಷಿಸಿ ಆಫರ್‌ಗಳುಎಕ್ಸ್ ಯುವಿ 3ಎಕ್ಸ್ ಒ vs ನೆಕ್ಸಾನ್‌ಎಕ್ಸ್ ಯುವಿ 3ಎಕ್ಸ್ ಒ vs kylaqಎಕ್ಸ್ ಯುವಿ 3ಎಕ್ಸ್ ಒ vs ಬ್ರೆಜ್ಜಾಎಕ್ಸ್ ಯುವಿ 3ಎಕ್ಸ್ ಒ vs syrosಎಕ್ಸ್ ಯುವಿ 3ಎಕ್ಸ್ ಒ vs ಪಂಚ್‌ಎಕ್ಸ್ ಯುವಿ 3ಎಕ್ಸ್ ಒ vs ಸೊನೆಟ್
ಇಎಮ್‌ಐ ಆರಂಭ
Your monthly EMI
Rs.20,392Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್‌ಗಳು ಪ್ರಾರಂಭ

ಈ ಎಸ್‌ಯುವಿಗಳ ಡೆಲಿವೆರಿಗಳು 2025ರ ಮಾರ್ಚ್‌ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ

By yashika Feb 15, 2025
ಮಹೀಂದ್ರಾ XUV 3XOನ ಬೆಲೆಗಳಲ್ಲಿ 30,000 ರೂ.ವರೆಗೆ ಹೆಚ್ಚಳ, ಏನಿದರ ಗುಟ್ಟು ?

ಎಕ್ಸ್‌ಯುವಿ 3ಎಕ್ಸ್‌ಒನ ಕೆಲವು ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳಲ್ಲಿ ಗರಿಷ್ಠ ಹೆಚ್ಚಳವಾಗಿದೆ, ಆದರೆ ಕೆಲವು ಡೀಸೆಲ್ ವೇರಿಯೆಂಟ್‌ಗಳು10,000 ರೂ.ರಷ್ಟು ಹೆಚ್ಚಳ ಕಂಡಿದೆ

By rohit Oct 09, 2024
ಭಾರತದಲ್ಲಿ ನಿರ್ಮಿತ Mahindra XUV 3XO ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ, ಏನಿದೆ ವ್ಯತ್ಯಾಸ ?

ಎಕ್ಸ್‌ಯುವಿ 3ಎಕ್ಸ್‌ಒನ ದಕ್ಷಿಣ ಆಫ್ರಿಕಾ ಮೊಡೆಲ್‌ ಒಂದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (112 ಪಿಎಸ್‌/200 ಎನ್‌ಎಮ್‌)ನೊಂದಿಗೆ ಲಭ್ಯವಿದೆ

By dipan Sep 20, 2024
ಈ ಜೂನ್ ತಿಂಗಳಿನಲ್ಲಿ ಸಬ್‌-4ಎಮ್‌ ಕಾಂಪ್ಯಾಕ್ಟ್ ಎಸ್‌ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್‌ ಪಿರೇಡ್‌..

ನೀವು ಎಕ್ಸ್‌ಯುವಿ 3XO ಖರೀದಿಸಲು ಯೋಜಿಸುತ್ತಿದ್ದರೆ, 6 ತಿಂಗಳವರೆಗಿನ ವೈಟಿಂಗ್‌ ಪಿರೇಡ್‌ಗೆ ಸಿದ್ಧರಾಗಿರಿ, ಕೈಗರ್ ಮತ್ತು ಮ್ಯಾಗ್ನೈಟ್ ಎರಡೂ ಕಡಿಮೆ  ವೈಟಿಂಗ್‌ ಪಿರೇಡ್‌ ಅನ್ನು ಹೊಂದಿವೆ

By samarth Jun 11, 2024
Mahindra XUV 3XO ವರ್ಸಸ್ Maruti Brezza: ಸ್ಪೆಸಿಫಿಕೇಷನ್ ಗಳ ಹೋಲಿಕೆ

XUV 3XO ಮತ್ತು ಬ್ರೆಝಾ ಎರಡೂ ಕೂಡ 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿವೆ. XUV 3XO ಪನರೋಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ AC ಅನ್ನು ಕೂಡ ಹೊಂದಿದೆ, ಆದರೆ ಇದು ಬ್ರೆಝಾದಲ್ಲಿ ಲಭ್ಯವಿಲ್ಲ.

By samarth Jun 05, 2024

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌20.6 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌20.6 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌20.1 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.2 ಕೆಎಂಪಿಎಲ್

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವೀಡಿಯೊಗಳು

  • Shorts
  • Full ವೀಡಿಯೊಗಳು
  • Highlights
    3 ತಿಂಗಳುಗಳು ago | 10 Views
  • Variants
    3 ತಿಂಗಳುಗಳು ago | 10 Views
  • Variants
    3 ತಿಂಗಳುಗಳು ago | 10 Views
  • Launch
    3 ತಿಂಗಳುಗಳು ago | 10 Views
  • Mahindra XUV 3XO design
    6 ತಿಂಗಳುಗಳು ago |

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಣ್ಣಗಳು

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಚಿತ್ರಗಳು

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

MithileshKumarSonha asked on 30 Jan 2025
Q ) Highest price of XUV3XO
Bichitrananda asked on 1 Jan 2025
Q ) Do 3xo ds at has adas
Satish asked on 23 Oct 2024
Q ) Ground clearence
Babu asked on 3 Oct 2024
Q ) Diesel 3xo mileage
AmjadKhan asked on 29 Jul 2024
Q ) What is the down-payment?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer