ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Curvv: ಬಿಡುಗಡೆಗೆ ಮುಂಚಿತವಾಗಿಯೇ ಕೆಲವು ಡೀಲರ್ಶಿಪ್ಗಳಲ್ಲಿ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಇದು ಇಂಧನ ಚಾಲಿತ (ICE) ಮತ್ತು ಇವಿ ಪವರ್ಟ್ರೇನ್ಗಳೆರಡರಲ್ಲೂ ಲಭ್ಯವಾಗುವ ಮೊದಲ ಮಾಸ್-ಮಾರ್ಕೆಟ್ ಎಸ್ಯುವಿ-ಕೂಪ್ ಆಗಿರುತ್ತದೆ
Audi Q5ನ Bold Edition ಬಿಡುಗಡೆ, ಬೆಲೆಗಳು 72.30 ಲಕ್ಷ ರೂ.ನಿಂದ ಪ್ರಾರಂಭ
Q5 ಬೋಲ್ಡ್ ಎಡಿಷನ್ ರಿಫ್ರೆಶ್ ಮಾಡಿದ ಗ್ರಿಲ್, ಸಂಪೂರ್ಣ ಕಪ್ಪು ಬಣ್ಣದ ಲೋಗೊಗಳು, ORVM ಗಳು ಮತ್ತು ಸ್ಪೋರ್ಟಿಯರ್ ಲುಕ್ಗಾಗಿ ರೂಫ್ ರೈಲ್ಗಳನ್ನು ಪಡೆಯುತ್ತದೆ
Tata Punch ತರಹ ದ ಡ್ಯುಯಲ್ ಸಿಎನ್ಜಿ ಸಿಲಿಂಡರ್ಗಳೊಂದಿಗೆ Hyundai Exter ಬಿಡುಗಡೆ, ಬೆಲೆಗಳು ರೂ 8.50 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಮಾಡಲಾದ ಎಕ್ಸ್ಟರ್ ಸಿಎನ್ಜಿಯು ಮೂರು ಆವೃತ್ತಿಗಳಲ್ಲಿ ಲಭ್ಯವಿದ್ದು, ಅದರ ಬೆಲೆಗಳನ್ನು 7,000 ರೂ.ಗಳಷ್ಟು ಹೆಚ್ಚಿಸಲಾಗಿದೆ
2025 ರ ಆರಂಭದಲ್ಲಿ ಭಾರತಕ್ಕೆ ಬರಲಿರುವ Skodaದ ಸಬ್-4m SUV ಮತ್ತೊಂದು ಟೀಸರ್ ಔಟ್- ಹಿಂಭಾಗದ ಲುಕ್ ಬಹಿರಂಗ
2025 ರಲ್ಲಿ ಹೊರಬರಲಿರುವ ಹೊಸ ಸ್ಕೋಡಾ SUVಯು ಕಂಪನಿಯ SUV ಶ್ರೇಣಿಯಲ್ಲಿ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ
ಭಾರತದಲ್ಲಿ 1,100 ಕ್ಕೂ ಹೆಚ್ಚು ಕಿಯಾ EV6 ಯೂನಿಟ್ ವಾಪಾಸ್: ಏನಾಯಿತು? ಇಲ್ಲಿದೆ ವಿವರ!
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿನ ಸಂಭಾವ್ಯ ಸಮಸ್ಯೆಯಿಂದಾಗಿ ಯೂನಿಟ್ ಗಳನ್ನು ವಾಪಾಸ್ ಪಡೆಯಲಾಗಿದೆ
ಆಗಸ್ಟ್ 15 ರಂದು ನಿಗದಿಯಾಗಿದ್ದ ಬ ಿಡುಗಡೆಗೆ ಮೊದಲೇ Mahindra Thar 5-door ನ ಫೋಟೋಗಳು ಆನ್ಲೈನ್ನಲ್ಲಿ ಲೀಕ್ !
ಥಾರ್ 5-ಡೋರ್ಗೆ 360-ಡಿಗ್ರಿ ಕ್ಯಾಮೆರಾ ಮತ್ತು ಪ್ಯಾನರೋಮಿಕ್ ಸನ್ರೂಫ್ನಂತಹ ಹೊಸ ಫೀಚರ್ಗಳ ಸೇರ್ಪಡೆಯನ್ನು ದೃಢಪಡಿಸಲಾಗಿದೆ