ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ? ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?](https://stimg2.cardekho.com/images/carNewsimages/userimages/34050/1739339669196/WaitingPeriod.jpg?imwidth=320)
ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?
ಹೋಂಡಾ ಮತ್ತು ಸ್ಕೋಡಾದ ಮೊಡೆಲ್ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು
![ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara](https://stimg2.cardekho.com/images/carNewsimages/userimages/34040/1739253630251/ElectricCar.jpg?imwidth=320)
ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara
ಮಾರುತಿ ಇ ವಿಟಾರಾ ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಆಫ್ಲೈನ್ ಬುಕಿಂಗ್ಗಳು ಈಗಾಗಲೇ ಪ್ರಾರಂಭವಾಗಿವೆ
![ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್ ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್](https://stimg.cardekho.com/pwa/img/spacer3x2.png)
ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊ ಮೇಡ್
ಜಪಾನ್ನಲ್ಲಿ ಜಿಮ್ನಿ ನೊಮೇಡ್ ಆರ್ಡರ್ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ
![Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ](https://stimg.cardekho.com/pwa/img/spacer3x2.png)
Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ
ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದ ೆ, ಅವುಗಳೆಂದರೆ 49 kWh ಮತ್ತು 61 kWh - ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ
![Maruti e Vitaraದ ಬೇಸ್ ವೇರಿಯೆಂಟ್ನೊಂದಿಗೆ ಈ ಫೀಚರ್ಗಳನ್ನು ಪಡೆಯುವ ಸಾಧ್ಯತೆ Maruti e Vitaraದ ಬೇಸ್ ವೇರಿಯೆಂಟ್ನೊಂದಿಗೆ ಈ ಫೀಚರ್ಗಳನ್ನು ಪಡೆಯುವ ಸಾಧ್ಯತೆ](https://stimg.cardekho.com/pwa/img/spacer3x2.png)
Maruti e Vitaraದ ಬೇಸ್ ವೇರಿಯೆಂಟ್ನೊಂದಿಗೆ ಈ ಫೀಚರ್ಗಳನ್ನು ಪಡೆಯುವ ಸಾಧ್ಯತೆ
ಮಾಹಿತಿಗಳ ಪ್ರಕಾರ, ಮಾರುತಿ ಇ ವಿಟಾರಾವನ್ನು ಡೆಲ್ಟಾ, ಜೀಟಾ ಮತ್ತು ಆಲ್ಫಾ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡುವ ಸಾಧ್ಯತೆಯಿದೆ
![ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ? ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?](https://stimg.cardekho.com/pwa/img/spacer3x2.png)
ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?
ಜಪಾನ್-ಸ್ಪೆಕ್ 5-ಡೋರ್ನ ಜಿ ಮ್ನಿ ವಿಭಿನ್ನ ಸೀಟ್ ಕವರ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಭಾರತ-ಸ್ಪೆಕ್ ಮೊಡೆಲ್ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್ಗಳೊಂದಿಗೆ ಬರುತ್ತದೆ
![ಆಟೋ ಎಕ್ಸ್ಪೋ 2025ರಲ್ಲಿ ಮಾರುತಿಯ ಮೊದಲ ಇವಿಯಾದ e Vitara ಅನಾವರಣ ಆಟೋ ಎಕ್ಸ್ಪೋ 2025ರಲ್ಲಿ ಮಾರುತಿಯ ಮೊದಲ ಇವಿಯಾದ e Vitara ಅನಾವರಣ](https://stimg.cardekho.com/pwa/img/spacer3x2.png)
ಆಟೋ ಎಕ್ಸ್ಪೋ 2025ರಲ್ಲಿ ಮಾರುತಿಯ ಮೊದಲ ಇವಿಯಾದ e Vitara ಅನಾವರಣ
ಹೊಸ ಮಾರುತಿ ಇ ವಿಟಾರಾ ಕಾರು ತಯಾರಕರಿಂದ ಬಂದ ಮೊದಲ ಆಲ್-ಎಲೆಕ್ಟ್ರಿಕ್ ಕಾರು ಆಗಿದ್ದು, ಫ್ರಂಟ್-ವೀಲ್-ಡ್ರೈವ್ ಸೆಟಪ್ನೊಂದಿಗೆ ಮಾತ್ರ ಬರುತ್ತದೆ ಮತ್ತು ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗಲಿದೆ
![2024ರ ಡಿಸೆಂಬರ್ನಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳು ಇವು 2024ರ ಡಿಸೆಂಬರ್ನಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳು ಇವು](https://stimg.cardekho.com/pwa/img/spacer3x2.png)
2024ರ ಡಿಸೆಂಬರ್ನಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳು ಇವು
ಡಿಸೆಂಬರ್ ಮಾರಾಟದ ಅಂಕಿ-ಅಂಶದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿ ಕಾಣಿಸಿಕೊಂಡರೆ, ಟಾಟಾ ಮತ್ತು ಹುಂಡೈ ನಂತರದ ಸ್ಥಾನಗಳಲ್ಲಿವೆ
![2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಹೊಸ ಮಾರುತಿ, ಟಾಟಾ ಮತ್ತು ಹುಂಡೈ ಕಾರುಗಳ ವಿವರಗಳು 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಹೊಸ ಮಾರುತಿ, ಟಾಟಾ ಮತ್ತು ಹುಂಡೈ ಕಾರುಗಳ ವಿವರಗಳು](https://stimg.cardekho.com/pwa/img/spacer3x2.png)
2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಹೊಸ ಮಾರುತಿ, ಟಾಟಾ ಮತ್ತು ಹುಂಡೈ ಕಾರುಗಳ ವಿವರಗಳು
ಎರಡು ಟಾಪ್ ಕಾರು ತಯಾರಕರಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳ ನಿರೀಕ್ಷೆಯಿದ್ದರೂ, ಟಾಟಾದ ಎಕ್ಸ್ಪೋ ಲೈನ್-ಅಪ್ ICE ಮತ್ತು ಇವಿ ಗಳ ಮಿಶ್ರಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ
![2024ರ ಡಿಸೆಂಬರ್ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ.. 2024ರ ಡಿಸೆಂಬರ್ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ..](https://stimg.cardekho.com/pwa/img/spacer3x2.png)
2024ರ ಡಿಸೆಂಬರ್ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ..
ಡಿಸೆಂಬರ್ನ ಮಾರಾಟದ ಅಂಕಿಅಂಶಗಳು ಮಿಶ್ರ-ಪಲಿತಾಂಶವನ್ನು ಹೊಂದಿದ್ದು, ಪ್ರಮುಖ ಕಾರು ತಯಾರಕರು ತಿಂಗಳಿನಿಂದ ತಿಂಗಳ (MoM) ಮಾರಾಟದಲ್ಲಿ ಕುಸಿತವನ್ನು ಕಂಡಿದ್ದು, ಆದರೆ ಇತರ ಕಾರು ತಯಾರಕರು ಬೆಳವಣಿಗೆಯನ್ನು ಕಂಡಿದ್ದಾರೆ
![ಬಿಡುಗಡೆಗೆ ಮುಂಚಿತವಾಗಿಯೇ Maruti e Vitaraದ ಮತ್ತೊಂದು ಟೀಸರ್ ಔಟ್ ಬಿಡುಗಡೆಗೆ ಮುಂಚಿತವಾಗಿಯೇ Maruti e Vitaraದ ಮತ್ತೊಂದು ಟೀಸರ್ ಔಟ್](https://stimg.cardekho.com/pwa/img/spacer3x2.png)
ಬಿಡುಗಡೆಗೆ ಮುಂಚಿತವಾಗಿಯೇ Maruti e Vitaraದ ಮತ್ತೊಂದು ಟೀಸರ್ ಔಟ್
ಇತ್ತೀಚಿನ ಟೀಸರ್ ನಮಗೆ ಅದರ ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಲೈಟಿಂಗ್ ಸೆಟಪ್ನ ಒಂದು ನೋಟವನ್ನು ನೀಡುತ್ತದೆ, ಇದರೊಂದಿಗೆ ನಾವು ಅದರ ಸೆಂಟರ್ ಕನ್ಸೋಲ್ನ ಒಂದು ನೋಟವನ್ನು ಸಹ ಪಡೆದುಕೊಂಡಿದ್ದೇವೆ
![2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ.. 2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ..](https://stimg.cardekho.com/pwa/img/spacer3x2.png)
2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ..
ಈ ಹಿಂದೆ ತಮ್ಮ ಕಾನ್ಸೆಪ್ಟ್ ರೂಪಗಳಲ್ಲಿ ಈಗಾಗಲೇ ಪ್ರದರ್ಶಿಸಲಾದ ಕೆಲವು ಕಾರುಗಳು ಪ್ರೊಡಕ್ಷನ್-ಸ್ಪೆಕ್ ಆವೃತ್ತಿಗಳಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡುತ್ತವೆ, ಆದರೆ ಕೆಲವು ಹೊಸ ಕಾನ್ಸೆಪ್ಟ್ಗಳನ್ನು ಈ ಮುಂಬರುವ ತಿಂಗಳು ಪರಿಚಯಿಸಲಾಗುವುದ