
Marutiಯಿಂದ ಶೀಘ್ರದಲ್ಲೇ ADAS ನ ಪರಿಚಯ, eVX ಎಲೆಕ್ಟ್ರಿಕ್ ಎಸ್ಯುವಿಯಲ್ಲಿ ಮೊದಲು ಲಭ್ಯವಾಗುವ ಸಾಧ್ಯತೆ
ಪ್ರಸ್ತುತ ADAS ಅನ್ನು ಯಾವುದೇ ಮಾರುತಿ ಕಾರು ಹೊಂದಿಲ್ಲ, ಇದು ನಮ್ಮ ರಸ್ತೆ ಪರಿಸ್ಥಿತಿಗಳಿಗಾಗಿ ಈ ಸುರಕ್ಷತಾ ತಂತ್ರಜ್ಞಾನವನ್ನು ವಿಶೇಷವಾಗಿ ಉತ್ತಮಗೊಳಿಸುತ್ತದೆ

2024ರಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ನಿರೀಕ್ಷೆಯ 10 SUV ಗಳು
ಈ ಪಟ್ಟಿಯಲ್ಲಿ ಟಾಟಾ, ಮಹೀಂದ್ರಾ ಮತ್ತು ಮಾರುತಿಯ ಹೊಸ ಎಲೆಕ್ಟ್ರಿಕ್ SUV ಗಳು ಒಳಗೊಂಡಿವೆ

Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ ್ಗೆ
2024 ರಲ್ಲಿ, ಭಾರತೀಯ ವಾಹನ ತಯಾರಕರು ಎರಡು ಹೊಸ ತಲೆಮಾರಿನ ಮಾಡೆಲ್ಗಳನ್ನು ಮಾತ್ರವಲ್ಲದೆ ತನ್ನ ಪ್ರಥಮ ಇವಿಯನ್ನು ಸಹ ಬಿಡುಗಡೆ ಮಾಡಲಿವೆ.

ಕಾರ್ದೇಖೋ ಅಭಿಪ್ರಾಯ: Maruti eVX ಬಿಡುಗಡೆ ಸಮಯದಲ್ಲಿ ಬದಲಾವಣೆ, 2024ರಲ್ಲೇ ರಸ್ತೆಗಿಳಿಯುವ ಸಾಧ್ಯತೆ
ಅಟೋ ಎಕ್ಸ್ಪೊ 2023 ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ eVX ಕಾರು ಮೂಲತಃ 2025ರಲ್ಲಿ ಹೊರಬರಲಿದೆ ಎಂದು ನಂಬಲಾಗಿತ್ತು

Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ ್ಷವಾದ ಈ ಎಲೆಕ್ಟ್ರಿಕ್ SUV
ಮಾರುತಿ ಇಂಡಿಯಾ ಸಂಸ್ಥೆಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಎನಿಸಿರುವ eVX 2025ರಲ್ಲಿ ಬಿಡುಗಡೆಯಾಗುವ ಸಂಭವವಿದೆ.

Maruti Suzuki eVX Electric SUV: ಭಾರತದಲ್ಲಿ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ
ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಿದ್ದರೂ, ಇದು EV ಯ ಉದ್ದಳತೆ ಮತ್ ತು ಕೆಲವೊಂದು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.

ಅನಾವರಣಗೊಂಡ ಸುಜುಕಿ eVX ಎಲೆಕ್ಟ್ರಿಕ್ SUV; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ
ಭಾರತದ ರಸ್ತೆಗಳಲ್ಲಿ ಸಂಚರಿಸಲಿರುವ eVX ಕಾರು 60kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದ್ದು 550km ತನಕದ ಶ್ರೇಣಿಯನ್ನು ಹೊಂದಲಿದೆ

ಮಾರುತಿ ಸುಝುಕಿ eVX ಇಲೆಕ್ಟ್ರಿಕ್ SUV ಕಾನ್ಸೆಪ್ಟ್ನ ಇಂ ಟೀರಿಯರ್ ಅನಾವರಣ
ಈ ಇಲೆಕ್ಟ್ರಿಕ್ SUV ಭಾರತದಲ್ಲಿ ಮಾರುತಿ ಸುಝುಕಿಯ ಮೊದಲನೇ EV ಆಗಿರಲಿದ್ದು, 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ

ಆಟೋ ಎಕ್ಸ್ಪೋದಲ್ಲಿ ತಮ್ಮ ಮೊದಲ ಎಲೆಕ್ಟ್ಟ್ರಿಕ್ ಕಾರು eVX ನ ಪ್ರದರ್ಶನ ಮಾಡಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಇವಿಎಕ್ಸ್ ವಿನ್ಯಾಸವು ಹೊಸ ಮಾರುತಿ ಸುಜುಕಿ ಕಾರುಗಳಾದ ಫ್ರಾಂಕ್ಸ್ ಮತ್ತು ಗ್ರ್ಯಾಂಡ್ ವಿಟಾರಾದೊಂದಿಗೆ ಹೋಲಿಕೆಯನ್ನು ತೋರಿಸುತ್ತದೆ.

ಆಟೊ ಎಕ್ಸ್ಪೊ 2023 ನಲ್ಲಿ ಮಾರುತಿ ಬಿಡುಗಡೆಗೊಳಿಸಿದೆ 550 ಕಿಮೀ ಕ್ರಮಿಸುವ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್
ಹೊಸ ಇವಿ-ನಿರ್ದಿಷ್ಟ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ ಮತ್ತು 2025ರ ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ
ಪುಟ 2 ಅದರಲ್ಲಿ 2 ಪುಟಗಳು
ಇತ್ತೀಚಿನ ಕಾರುಗಳು
- ವೋಕ್ಸ್ವ್ಯಾಗನ್ ಟಿಗುವಾನ್ R-LineRs.49 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಕರ್ವ್Rs.10 - 19.52 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಕರ್ವ್ ಇವಿRs.17.49 - 22.24 ಲಕ್ಷ*
- ಹೊಸ ವೇರಿಯೆಂಟ್ಬಿಎಂಡವೋ Z4Rs.92.90 - 97.90 ಲಕ್ಷ*
- ಹೊಸ ವೇರಿಯೆಂಟ್ಸಿಟ್ರೊನ್ ಏರ್ಕ್ರಾಸ್Rs.8.62 - 14.60 ಲಕ್ಷ*
ಇತ್ತೀಚಿನ ಕಾರುಗಳು
- ಮಹೀಂದ್ರ ಬಿಇ 6Rs.18.90 - 26.90 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಎಕ್ಸ್ಯುವಿ 700Rs.13.99 - 25.74 ಲಕ್ಷ*
- ಮಹೀಂದ್ರ ಥಾರ್ ರಾಕ್ಸ್Rs.12.99 - 23.09 ಲಕ್ಷ*
- ಟಾಟಾ ಕರ್ವ್Rs.10 - 19.52 ಲಕ್ಷ*