
ಮಾರುತಿ ಜಿಮ್ನಿಯ ಪರಿಚಯ: ನಿಮ್ಮ ನಗರದಲ್ಲಿ ಇದು ಯಾವಾಗ ಲಭ್ಯವಾಗಬಹುದೆಂಬ ಮಾಹಿತಿ ಇಲ್ಲಿದೆ
ಕಾರು ತಯಾರಕರು ಜಿಮ್ನಿಯನ್ನು ನೆಕ್ಸಾ ಡೀಲರ್ಗಳ ಬಳಿ ಮೊದಲು ತೆಗೆದುಕೊಂಡು ಹೋಗುವ ಒಂಬತ್ತು ನಗರಗಳು

ಮಾರುತಿ ಜಿಮ್ನಿಯನ್ನು ನಿರೀಕ್ಷಿಸುತ್ತಿರುವವರಿಗೆ ಸಿಹಿ ಸುದ್ದಿ: ಬಿಡುಗಡೆಯ ಮುನ್ನವೇ ಡೀಲರ್ಶಿಪ್ಗೆ ಬಂದಿಳಿದ ಜಿಮ್ನಿ
ಈ ಲೈಫ್ಸ್ಟೈಲ್ SUV 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 4-ವ್ಹೀಲ್-ಡ್ರೈವ್ ಸ್ಟಿಸ್ಟಮ್ ಅನ್ನು ಸ್ಟಾಂಡರ್ಡ್ ಆಗಿ ಒಳಗೊಂಡಿದೆ.

ಆಸ್ಟ್ರೇಲಿಯಾದಲ್ಲಿ 3-ಡೋರ್ ಜಿಮ್ನಿಯ ಹೊಸ ಹೆರಿಟೇಜ್ ಎಡಿಷನ್ ಪರಿಚಯಿಸಿದ ಸುಝುಕಿ
ಸ್ಟಾಂಡರ್ಡ್ ಜಿಮ್ನಿಗೆ ಹೋಲಿಸಿದರೆ ಈ ಸೀಮಿತ ಎಡಿಷನ್ SUV ಕೆಲವು ರೆಡ್ ಮಡ್ ಫ್ಲ್ಯಾಪ್ಗಳು ಮತ್ ತು ವಿಶೇಷ ಡೀಕಾಲ್ಗಳನ್ನು ಒಳಗೊಂಡಂತೆ ಕೆಲವು ಕಾಸ್ಮೆಟಿಕ್ ವ್ಯತ್ಯಾಸಗಳನ್ನು ಹೊಂದಿದೆ.

ದಿನವೊಂದಕ್ಕೆ 700 ಕ್ಕೂ ಹೆಚ್ಚು ಜಿಮ್ನಿ ಬುಕ್ಕಿಂಗ್ ಆಗುತ್ತಿದೆ: ಮಾರುತಿ
ಐದು-ಡೋರ್ ಸಬ್ಕಾಂಪ್ಯಾಕ್ಟ್ ಆಫ್-ರೋಡರ್ ಈ ವರ್ಷದ ಮೇ ತಿಂಗಳಲ್ಲಿ ಶೋರೂಮ್ಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ

ಮಾರುತಿಯು ಜಿಮ್ನಿಗೆ ಈಗಾಗಲೇ ಸ್ವೀಕರಿಸಿದೆ 15,000 ಕ್ಕೂ ಮಿಕ್ಕಿದ ಬುಕಿಂಗ್ಗಳು
ಈ ಆಫ್-ರೋಡರ್ ಮೇ ವೇಳೆಗೆ ಮಾರಾಟಕ್ಕೆ ಬರಲಿದ್ದು, ನಿರೀಕ್ಷಿತ ಆರಂಭಿಕ ಬೆಲೆ ರೂ 10 ಲಕ್ಷ (ಎಕ್ಸ್ ಶೋರೂಂ)

ಮಾರುತಿ ಜಿಮ್ನಿ ಮತ್ತು ಮಾರುತಿ ಜಿಪ್ಸಿ ನಡುವಿನ ಪ್ರಮುಖ ವ್ಯತ್ಯಾಸಗಳು
ಸ್ಥಗಿತಗೊಳಿಸಿದ ಮಾರುತಿ ಜಿಪ್ಸಿಯ ಎದುರಿಗೆ ಜಿಮ್ನಿ ಹೇಗೆ ನಿಲ್ಲುತ್ತದೆ ಪರಿಶೀಲಿಸಿ

ಮಾರುತಿ ಜಿಮ್ನಿಗೆ ಬೆಲೆ ಹೇಗೆ ನೀಡಬೇಕೆನ್ನುವುದು ಇಲ್ಲಿದೆ...
ಅನುಮಾನವೇ ಬೇಡ, ಜಿಮ್ನಿ ಈ ವರ್ಷದ ಅತ್ಯಂತ ನಿರೀಕ್ಷಿತ ಎಸ್ಯುವಿಗಳಲ್ಲಿ ಒಂದಾಗಿದೆ, ಆದರೆ ಮಹೀಂದ್ರ ಥಾರ್ನ ಯಶಸ್ಸಿನ ಎತ್ತರ ಸಾಧಿಸಬಹುದೇ?

ಇಲ್ಲಿದೆ ಮಾರುತಿ ಜಿಮ್ನಿ ಬೇಸ್-ಸ್ಪೆಕ್ ಆಟೋಮ್ಯಾಟಿಕ್ ವೇರಿಯೆಂಟ್ನ ಮೊದಲ ನೋಟ
ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡೂ ಆಯ್ಕೆಗಳನ್ನು ಹೊಂದಿದ ಆಫ್-ರೋಡರ್ ಅನ್ನು ಎರಡು ವೇರಿಯೆಂಟ್ಗಳಲ್ಲಿ ಪಡೆಯಬಹುದು