ಮಾರುತಿ ಸ್ವಿಫ್ಟ್

Rs.6.49 - 9.60 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮಾರುತಿ ಸ್ವಿಫ್ಟ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್68.8 - 80.46 ಬಿಹೆಚ್ ಪಿ
torque101.8 Nm - 111.7 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage24.8 ಗೆ 25.75 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸ್ವಿಫ್ಟ್ ಇತ್ತೀಚಿನ ಅಪ್ಡೇಟ್

Maruti Swiftನ ಕುರಿತ ಇತ್ತೀಚಿನ ಅಪ್‌ಡೇಟ್‌ ಏನು?

2024ರ ಮಾರುತಿ ಸುಜುಕಿ ಸ್ವಿಫ್ಟ್ ANCAP (Australasian)ನಿಂದ 1-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಅಂತರರಾಷ್ಟ್ರೀಯ ಮೊಡೆಲ್‌ಗೆ ಅನ್ವಯಿಸುತ್ತದೆ ಮತ್ತು ಭಾರತೀಯ ಮೊಡೆಲ್‌ಗಲ್ಲ. ಸಂಬಂಧಿತ ಸುದ್ದಿಗಳಲ್ಲಿ, ಈ ಡಿಸೆಂಬರ್‌ನಲ್ಲಿ ಸ್ವಿಫ್ಟ್ ಅನ್ನು ರೂ 75,000 ವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.  

Maruti Swiftನ ಬೆಲೆ ಎಷ್ಟು?

ಹೊಸ ಸ್ವಿಫ್ಟ್ ಬೆಲೆ 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ವರೆಗೆ ಇರಲಿದೆ. ಸಿಎನ್‌ಜಿ ವೇರಿಯೆಂಟ್‌ಗಳ ಬೆಲೆಗಳು 8.20 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್ ಆಗಿದೆ).

ಮಾರುತಿ ಸ್ವಿಫ್ಟ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಮಾರುತಿ ಇದನ್ನು LXi, VXi, VXi (O), ZXi, ಮತ್ತು ZXi+ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ. ಸ್ವಿಫ್ಟ್ CNG Vxi, Vxi (O), ಮತ್ತು Zxi ಎಂಬ ಮೂರು  ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹೊಸ ಸೀಮಿತ-ಸಂಖ್ಯೆಯ ಬ್ಲಿಟ್ಜ್ ಎಡಿಷನ್‌ ಅನ್ನು ಸಹ ಬಿಡುಗಡೆ ಮಾಡಲಾಗಿದೆ, ಇದು Lxi, Vxi ಮತ್ತು Vxi (O) ವೇರಿಯೆಂಟ್‌ಗಳನ್ನು ಆಧರಿಸಿದೆ.

ಮಾರುತಿ ಸ್ವಿಫ್ಟ್‌ನಲ್ಲಿ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ಟಾಪ್‌ ಮೊಡೆಲ್‌ಗಿಂತ ಕೆಳಗಿರುವ Zxi ವೇರಿಯೆಂಟ್‌ ಅನ್ನು 2024 ಮಾರುತಿ ಸ್ವಿಫ್ಟ್‌ನ ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದು ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಅಲಾಯ್‌ ವೀಲ್‌ಗಳೊಂದಿಗೆ ಪ್ರೀಮಿಯಂ ಆಗಿ ಕಾಣುವುದು ಮಾತ್ರವಲ್ಲದೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್‌ ಎಸಿ, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮುಂತಾದ ಎಲ್ಲಾ ಅಗತ್ಯ ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ನೋಡಿಕೊಳ್ಳುತ್ತವೆ. ಇದೆಲ್ಲವನ್ನೂ ಒಳಗೊಂಡ ಸ್ವಿಫ್ಟ್‌ನ ಬೆಲೆ 8.29 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. 

ಮಾರುತಿ ಸ್ವಿಫ್ಟ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಹೊಸ ಸ್ವಿಫ್ಟ್‌ನ ಟಾಪ್-ಸ್ಪೆಕ್‌ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಬೆಂಬಲದೊಂದಿಗೆ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಅರ್ಕಾಮಿಸ್-ಟ್ಯೂನ್ಡ್ ಆಡಿಯೊ ಸಿಸ್ಟಮ್ (ಎರಡು ಟ್ವೀಟರ್‌ಗಳನ್ನು ಒಳಗೊಂಡಂತೆ), ಹಿಂಭಾಗದ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಎಸಿ, ವೈರ್‌ಲೆಸ್ ಫೋನ್‌  ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸಂಪರ್ಕಿತ ಕಾರ್ ಟೆಕ್ ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

ಸ್ವಿಫ್ಟ್ ಎಷ್ಟು ವಿಶಾಲವಾಗಿದೆ?

ಸ್ವಿಫ್ಟ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವಿದ್ದರೂ, ಹಿಂದಿನ ಸೀಟುಗಳು ಇಬ್ಬರಿಗೆ ಮಾತ್ರ ಆರಾಮದಾಯಕವಾಗಿದೆ. ಎರಡನೇ ಸಾಲಿನಲ್ಲಿ ಮೂವರು ಪ್ರಯಾಣಿಕರು ಕುಳಿತಿದ್ದರೆ, ಅವರ ಭುಜಗಳು ಪರಸ್ಪರ ಉಜ್ಜಿಕೊಳ್ಳುತ್ತವೆ, ಇದರಿಂದಾಗಿ ಇಕ್ಕಟ್ಟಾದ ಅನುಭವವಾಗುತ್ತದೆ. ಮೊಣಕಾಲು ಇಡುವಲ್ಲಿ ಜಾಗ ಮತ್ತು ಹೆಡ್‌ರೂಮ್ ಉತ್ತಮವಾಗಿದ್ದರೂ, ತೊಡೆಯ ಬೆಂಬಲವನ್ನು ಇನ್ನೂ ಉತ್ತಮಗೊಳಿಸಬಹುದು. 

ಸ್ವಿಫ್ಟ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಹೊಸ-ಜನರೇಶನ್‌ನ ಮಾರುತಿ ಸುಜುಕಿ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ (82 ಪಿಎಸ್‌/112 ಎನ್‌ಎಮ್‌), 5-ಸ್ಪೀಡ್ ಮ್ಯಾನ್ಯುವಲ್‌ ಅಥವಾ ಎಎಮ್‌ಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ. ಇದು ಈಗ CNG ನಲ್ಲಿ ಕಡಿಮೆ ಉತ್ಪಾದನೆಯೊಂದಿಗೆ (69 PS/102 Nm) ಲಭ್ಯವಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸಲ್ಪಟ್ಟಿದೆ.

ಮಾರುತಿ ಸ್ವಿಫ್ಟ್‌ನ ಮೈಲೇಜ್ ಎಷ್ಟು?

2024 ರ ಸ್ವಿಫ್ಟ್‌ನ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌: ಪ್ರತಿ ಲೀ.ಗೆ 24.80 ಕಿ.ಮೀ.

  • ಎಎಮ್‌ಟಿ: ಪ್ರತಿ ಲೀ.ಗೆ 25.75 ಕಿ.ಮೀ.

  • ಸಿಎನ್‌ಜಿ: ಪ್ರತಿ ಕೆ.ಜಿ.ಗೆ 32.85 ಕಿ.ಮೀ.

ಮಾರುತಿ ಸ್ವಿಫ್ಟ್ ಎಷ್ಟು ಸುರಕ್ಷಿತ?

ಇದರ ಸುರಕ್ಷತಾ ಸೂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಸೇರಿವೆ. ಹೊಸ ಜನರೇಶನ್‌ ಸ್ವಿಫ್ಟ್‌ನ ಇಂಡಿಯಾ-ಸ್ಪೆಕ್ ಆವೃತ್ತಿಯನ್ನು ಗ್ಲೋಬಲ್ ಅಥವಾ ಭಾರತ್ ಎನ್‌ಸಿಎಪಿ ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಆದರೆ ಅದರ ಸುರಕ್ಷತಾ ಫೀಚರ್‌ಗಳ ಪಟ್ಟಿಯನ್ನು ಗಮನಿಸುವಾಗ, ನಾವು 2024 ಸ್ವಿಫ್ಟ್‌ಗಾಗಿ ಹೆಚ್ಚಿನ ಭರವಸೆಯನ್ನು ಹೊಂದಿದ್ದೇವೆ.

ಇದರ ಜಪಾನೀಸ್ ಆವೃತ್ತಿಯನ್ನು ಈಗಾಗಲೇ ಕ್ರ್ಯಾಶ್-ಟೆಸ್ಟ್ ಮಾಡಲಾಗಿದೆ ಮತ್ತು ಇದು ಪ್ರಭಾವಶಾಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮಾರುತಿ ಸ್ವಿಫ್ಟ್ ANCAP (Australasian New Car Assessment Program) ನಿಂದ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ, ಈ ಫಲಿತಾಂಶಗಳು ಭಾರತೀಯ ಮೊಡೆಲ್‌ಗೆ ಅನ್ವಯಿಸುವುದಿಲ್ಲ.

ಸ್ವಿಫ್ಟ್ ಎಷ್ಟು ಬಣ್ಣಗಳ ಆಯ್ಕೆಗಳನ್ನು ಪಡೆಯುತ್ತದೆ?

ಇದನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಹಾಗೆಯೇ, ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ನೀವು ಮಾರುತಿ ಸ್ವಿಫ್ಟ್ ಖರೀದಿಸಬೇಕೇ?

ಮಾರುತಿ ಸ್ವಿಫ್ಟ್ ತನ್ನ ಬೆಲೆ ರೇಂಜ್‌ ಮತ್ತು ಫೀಚರ್‌ಗಳ ಸೆಟ್ ಮತ್ತು ಆಫರ್‌ನಲ್ಲಿರುವ ಕಾರ್ಯಕ್ಷಮತೆಯನ್ನು ಗಮನಿಸುವಾಗ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಕಾರು ಆಗಿದೆ. ಇದರೊಂದಿಗೆ, ಮಾರುತಿ ಸುಜುಕಿಯೊಂದಿಗೆ ಜನರಿಗೆ ಇರುವ ವಿಶ್ವಾಸದ ಪ್ರಯೋಜನಗಳನ್ನು ಸ್ವಿಫ್ಟ್ ಪಡೆಯುತ್ತದೆ, ಮಾರಾಟದ ನಂತರದ ವಿಶ್ವಾಸಾರ್ಹ ಬೆಂಬಲವನ್ನು ಖಾತ್ರಿಪಡಿಸುತ್ತದೆ. ಸ್ವಿಫ್ಟ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವುದರಿಂದ, ಇದು ಬಲವಾದ ರಿ-ಸೇಲ್‌ ಮೌಲ್ಯವನ್ನು ಹೊಂದಿದೆ. ನೀವು ನಾಲ್ಕು ಜನರಿಗೆ ಆರಾಮದಾಯಕ ಮತ್ತು ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಅನ್ನು ಹುಡುಕುತ್ತಿದ್ದರೆ, ಸ್ವಿಫ್ಟ್ ಪರಿಗಣಿಸಲು ಯೋಗ್ಯವಾಗಿದೆ ಎಂಬುವುದು ನಮ್ಮ ಅಭಿಪ್ರಾಯವಾಗಿದೆ.

ಸ್ವಿಫ್ಟ್‌ಗೆ ಪ್ರತಿಸ್ಪರ್ಧಿಗಳು ಯಾವುವು?

 ಹೊಸ-ಜನರೇಶನ್‌ ಸ್ವಿಫ್ಟ್ ನೇರವಾಗಿ ಹ್ಯುಂಡೈ ಗ್ರಾಂಡ್ i10 ನಿಯೋಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಆದರೆ, ಅದೇ ಬೆಲೆಯಲ್ಲಿ, ರೆನಾಲ್ಟ್ ಟ್ರೈಬರ್, ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಅನ್ನು ಸಹ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
ಸ್ವಿಫ್ಟ್ ಎಲ್‌ಎಕ್ಸೈ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.49 ಲಕ್ಷ*view ಜನವರಿ offer
ಸ್ವಿಫ್ಟ್ ವಿಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.29 ಲಕ್ಷ*view ಜನವರಿ offer
ಸ್ವಿಫ್ಟ್ ವಿಎಕ್ಸ್‌ಐ ಆಪ್ಟ್1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.57 ಲಕ್ಷ*view ಜನವರಿ offer
ಸ್ವಿಫ್ಟ್ ವಿಎಕ್ಸೈ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.75 ಲಕ್ಷ*view ಜನವರಿ offer
ಸ್ವಿಫ್ಟ್ ವಿಎಕ್ಸೈ opt ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.02 ಲಕ್ಷ*view ಜನವರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಮಾರುತಿ ಸ್ವಿಫ್ಟ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಮಾರುತಿ ಸ್ವಿಫ್ಟ್ comparison with similar cars

ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
Sponsored
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಟಾಟಾ ಪಂಚ್‌
Rs.6.13 - 10.32 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಟಾಟಾ ಟಿಯಾಗೋ
Rs.5 - 7.90 ಲಕ್ಷ*
ಮಾರುತಿ ವ್ಯಾಗನ್ ಆರ್‌
Rs.5.54 - 7.33 ಲಕ್ಷ*
Rating
4.5307 ವಿರ್ಮಶೆಗಳು
Rating
4.2493 ವಿರ್ಮಶೆಗಳು
Rating
4.4558 ವಿರ್ಮಶೆಗಳು
Rating
4.7350 ವಿರ್ಮಶೆಗಳು
Rating
4.51.3K ವಿರ್ಮಶೆಗಳು
Rating
4.5542 ವಿರ್ಮಶೆಗಳು
Rating
4.4792 ವಿರ್ಮಶೆಗಳು
Rating
4.4403 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine999 ccEngine1197 ccEngine1197 ccEngine1199 ccEngine998 cc - 1197 ccEngine1199 ccEngine998 cc - 1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power68.8 - 80.46 ಬಿಹೆಚ್ ಪಿPower71 - 98.63 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower69 - 80 ಬಿಹೆಚ್ ಪಿPower72 - 87 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower72.41 - 84.82 ಬಿಹೆಚ್ ಪಿPower55.92 - 88.5 ಬಿಹೆಚ್ ಪಿ
Mileage24.8 ಗೆ 25.75 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage20.09 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್
Boot Space265 LitresBoot Space405 LitresBoot Space318 LitresBoot Space-Boot Space-Boot Space308 LitresBoot Space242 LitresBoot Space341 Litres
Airbags6Airbags2-4Airbags2-6Airbags6Airbags2Airbags2-6Airbags2Airbags2
Currently Viewingವೀಕ್ಷಿಸಿ ಆಫರ್‌ಗಳುಸ್ವಿಫ್ಟ್ vs ಬಾಲೆನೋಸ್ವಿಫ್ಟ್ vs ಡಿಜೈರ್ಸ್ವಿಫ್ಟ್ vs ಪಂಚ್‌ಸ್ವಿಫ್ಟ್ vs ಫ್ರಾಂಕ್ಸ್‌ಸ್ವಿಫ್ಟ್ vs ಟಿಯಾಗೋಸ್ವಿಫ್ಟ್ vs ವ್ಯಾಗನ್ ಆರ್‌
ಇಎಮ್‌ಐ ಆರಂಭ
Your monthly EMI
Rs.17,525Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮಾರುತಿ ಸ್ವಿಫ್ಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
2024ರ ಡಿಸೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳು ಇವು

ಡಿಸೆಂಬರ್ ಮಾರಾಟದ ಅಂಕಿ-ಅಂಶದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿ ಕಾಣಿಸಿಕೊಂಡರೆ, ಟಾಟಾ ಮತ್ತು ಹುಂಡೈ ನಂತರದ ಸ್ಥಾನಗಳಲ್ಲಿವೆ

By kartik | Jan 13, 2025

2025ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿರುವ Maruti

ಮಾರುತಿಯು ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಮೊಡೆಲ್‌ಗಳನ್ನು ಒಳಗೊಂಡಂತೆ ಎಲಾ ಕಾರುಗಳ ಮೇಲೆ ನಾಲ್ಕು ಪ್ರತಿಶತದಷ್ಟು ಬೆಲೆ ಏರಿಕೆಯನ್ನು ಮಾಡಲಿದೆ

By gajanan | Dec 06, 2024

Maruti Swift ಬ್ಲಿಟ್ಜ್ ಲಿಮಿಟೆಡ್-ಎಡಿಷನ್‌ ಬಿಡುಗಡೆ, 39,500 ರೂ.ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ

ಸ್ವಿಫ್ಟ್ ಬ್ಲಿಟ್ಜ್ ಅನ್ನು ಸೀಮಿತ ಅವಧಿಗೆ ಬೇಸ್-ಸ್ಪೆಕ್ Lxi, Vxi, ಮತ್ತು Vxi (O) ವೇರಿಯೆಂಟ್‌ಗಳೊಂದಿಗೆ ಮಾತ್ರ ನೀಡಲಾಗುತ್ತದೆ

By dipan | Oct 16, 2024

32 ಕಿ.ಮೀ ಮೈಲೇಜ್‌ ನೀಡುವ 2024 Maruti Swift ಸಿಎನ್‌ಜಿ 8.20 ಲಕ್ಷ ರೂ.ಗೆ ಬಿಡುಗಡೆ

ಸ್ವಿಫ್ಟ್ ಸಿಎನ್‌ಜಿ Vxi, Vxi (O), ಮತ್ತು Zxi ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಇದರ ಪೆಟ್ರೋಲ್-ಮ್ಯಾನುವಲ್ ಆವೃತ್ತಿಗಿಂತ ಇದು 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

By rohit | Sep 12, 2024

Maruti Swift: ಆ ಬೆಲೆಗೆ Zxi ಆವೃತ್ತಿ ಖರೀದಿಸುವುದು ಉತ್ತಮ ಆಯ್ಕೆಯೇ ?

ಹೊಸ ಸ್ವಿಫ್ಟ್ ಅನ್ನು ಆಯ್ಕೆ ಮಾಡಲು Lxi, Vxi, Vxi (O), Zxi ಮತ್ತು Zxi Plus ಎಂಬ 5 ಆವೃತ್ತಿಗಳಿವೆ, ಆದರೆ ಅವುಗಳಲ್ಲಿ ಒಂದು ಮಾತ್ರ ನಿಮ್ಮ ಹೆಚ್ಚಿನ ಅಗತ್ಯಗಳಿಗೆ ಸರಿಹೊಂದುತ್ತದೆ

By ansh | Jul 15, 2024

ಮಾರುತಿ ಸ್ವಿಫ್ಟ್ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮಾರುತಿ ಸ್ವಿಫ್ಟ್ ಬಣ್ಣಗಳು

ಮಾರುತಿ ಸ್ವಿಫ್ಟ್ ಚಿತ್ರಗಳು

ಮಾರುತಿ ಸ್ವಿಫ್ಟ್ ಎಕ್ಸ್‌ಟೀರಿಯರ್

ಮಾರುತಿ ಸ್ವಿಫ್ಟ್ road test

Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು...

ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈ...

By anshDec 03, 2024
2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀ...

2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿ...

By nabeelMay 16, 2024

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.7.99 - 11.14 ಲಕ್ಷ*
Rs.9.99 - 14.44 ಲಕ್ಷ*
Are you confused?

Ask anythin ಜಿ & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Virender asked on 7 May 2024
Q ) What is the mileage of Maruti Suzuki Swift?
Akash asked on 29 Jan 2024
Q ) It has CNG available in this car.
BidyutSarmah asked on 23 Dec 2023
Q ) What is the launching date?
YogeshChaudhari asked on 3 Nov 2022
Q ) When will it launch?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ