ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಜುಲೈನಲ್ಲಿ ಕೆಲವು Hyundai ಕಾರುಗಳ ಮೇಲೆ ಭರ್ಜರಿ 2 ಲಕ್ಷ ರೂ.ವರೆಗೆ ಡಿಸ್ಕೌಂಟ್ಗಳನ್ನು ಪಡೆಯಿರಿ
ಹ್ಯುಂಡೈಯು ತನ್ನ ಗ್ರಾಂಡ್ ಐ10 ನಿಯೋಸ್ ಮತ್ತು ಔರಾದಲ್ಲಿ ಮಾತ್ರ ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ
ಭಾರತದಲ್ಲಿ Mercedes-Benz EQB ಫೇಸ್ಲಿಫ್ಟ್ ಬಿಡುಗಡೆ, 70.90 ಲಕ್ಷ ರೂ ಬೆಲೆ ನಿಗದಿ, ಈಗ 5-ಸೀಟರ್ ಆಗಿಯೂ ಲಭ್ಯ
ಮರ್ಸಿಡೀಸ್-ಬೆಂಜ್ ಇಕ್ಯೂಬಿ ಫೇಸ್ಲಿಫ್ಟ್ ಈಗ ಇಕ್ಯೂಬಿ 350 4ಮ್ಯಾಟಿಕ್ ಎಎಮ್ಜಿ ಲೈನ್ (5-ಸೀಟರ್) ಮತ್ತು ಇಕ್ಯೂಬಿ 250+ (7-ಸೀಟರ್) ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
ಬೆಂಝ್ನ ಕೈಗೆಟಕುವ ಬೆಲೆಯ ಲಕ್ಷುರಿ ಇವಿ Mercedes-Benz EQA ಬಿಡುಗಡೆ
ಇದು 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು WLTP-ಕ್ಲೈಮ್ ಮಾಡಲಾದ 560 ಕಿಮೀ ರೇಂಜ್ ಅನ್ನು ಹೊಂದಿದೆ
Maruti Brezzaದಲ್ಲಿ ಅರ್ಬಾನೊ ಎಡಿಷನ್ ಅಕ್ಸಸೆರಿ ಪ್ಯಾಕ್ ಪರಿಚಯ: ಪ್ರಸ್ತುತ Lxi ಮತ್ತು Vxi ಮಾಡೆಲ್ಗಳಲ್ಲಿ ಮಾತ್ರ ಲಭ್ಯ
ಈ ವಿಶೇಷ ಎಡಿಷನ್ ಡೀಲರ್ ಫಿಟ್ ಮಾಡಿರುವ ಅಕ್ಸಸೆರಿಗಳಾದ ರಿವರ್ಸಿಂಗ್ ಕ್ಯಾಮೆರಾ, ಸ್ಕಿಡ್ ಪ್ಲೇಟ್ಗಳು ಮತ್ತು ವೀಲ್ ಆರ್ಚ್ ಕಿಟ್ ನಂತಹ ಹೊಸ ಫೀಚರ್ ಗಳನ್ನು ಒಳಗೊಂಡಿದೆ.
Jaguar I-Pace ಎಲೆಕ್ಟ್ರಿಕ್ SUV: ಬುಕಿಂಗ್ ಸ್ಥಗಿತ, ಅಧಿಕೃತ ಭಾರತೀಯ ಸೈಟ್ನಿಂದ ಮಿಸ್ಸಿಂಗ್
I-Pace ಭಾರತದಲ್ಲಿ ಲಭ್ಯವಿರುವ ಮೊದಲ ಕೆಲವು ಐಷಾರಾಮಿ ಎಲೆಕ್ಟ್ರಿಕ್ SUV ಗಳಲ್ಲಿ ಒಂದಾಗಿದೆ, ಮತ್ತು ಇದು 470 km ವರೆಗಿನ WLTP ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ.
ಈ ಜುಲೈನಲ್ಲಿ ಮಾರುತಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗೆ ಡಿಸ್ಕೌಂಟ್
ಎರ್ಟಿಗಾವನ್ನು ಹೊರತುಪಡಿಸಿ, ಕಾರು ತಯಾರಕರು ಎಲ್ಲಾ ಮೊಡೆಲ್ಗಳ ಮೇಲೆ ಈ ಡಿಸ್ಕೌಂಟ್ಗಳನ್ನು ಮತ್ತು ಆಫರ್ಗಳನ್ನು ನೀಡುತ್ತಿದ್ದಾರೆ
2 ಲಕ್ಷ ಉತ್ಪಾದನಾ ಮೈಲಿಗಲ್ಲು ದಾಟಿದ Mahindra XUV700, ಜೊತೆಗೆ ಎರಡು ಹೊಸ ಬಣ್ಣಗಳ ಸೇರ್ಪಡೆ
ಎಕ್ಸ್ಯುವಿ700 ಅನ್ನು ಈಗ ಬರ್ನ್ಟ್ ಸಿಯೆನ್ನಾ ಎಂಬ ವಿಶೇಷ ಬಾಡಿ ಕಲರ್ನಲ್ಲಿ ನೀಡಲಾಗುತ್ತದೆ ಅಥವಾ ಇದನ್ನು ಡೀಪ್ ಫಾರೆಸ್ಟ್ನ ಬಣ್ಣದ ಸ್ಕಾರ್ಪಿಯೋ ಎನ್ನೊಂದಿಗೆ ಹೊಂದಿಸಬಹುದು
Mahindra Marazzo ಮಾರಾಟ ಸ್ಥಗಿತ? ಅಧಿಕೃತ ವೆಬ್ಸೈಟ್ನ ಲಿಸ್ಟಿಂಗ್ನಿಂದ ಹೆಸರು ಮಿಸ್ಸಿಂಗ್
ಇದನ್ನು 7-ಸೀಟರ್ ಮತ್ತು 8-ಸೀಟರ್ ಸೆಟಪ್ ಇರುವ ಸುಪ್ರಸಿದ್ಧ ಟೊಯೋಟಾ ಇನ್ನೋವಾಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.
ಮಾರುತಿಯಿಂದ ಹೊಸದೊಂದು ದಾಖಲೆ: 30 ಲಕ್ಷ ಭಾರತೀಯರ ಮನೆಯನ್ನು ತಲುಪಿದ Swift ..!
ವಿಶ್ವದಾದ್ಯಂತ ಸ್ವಿಫ್ಟ್ನ ಮಾರಾಟದ ಸಂಖ್ಯೆ 65 ಲಕ್ಷವನ್ನು ದಾಟಿದೆ, ಭಾರತವು ಈ ಹ್ಯಾಚ್ಬ್ಯಾಕ್ನ ಅತಿದೊಡ್ಡ ಮಾರುಕಟ್ಟೆಯಾಗಿದೆ.