ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ತನ್ನ ಮೊದಲ ಇವಿಯನ್ನು ಅಧಿಕೃತವಾಗಿ ಬಹಿರಂಗಗೊಳಿಸಿದ ಸ್ಮಾರ್ಟ್ಫೋನ್ ದೈತ್ಯ Xiaomi! ಇದೋ ನೋಡಿ Xiaomi SU7
ಟೆಸ್ಲಾ ಮಾಡೆಲ್ 3 ಪಾರ್ಷ್ ಟೇಕಾನ್ನಂತಹ ದಿಗ್ಗಜರನ್ನು ಎದುರಿಸಲು ಎಲೆಕ ್ಟ್ರಿಕ್ ಕಾರ್ ಜಗತ್ತಿನಲ್ಲಿ ಕ್ಸಿಯೋಮಿಯು ಈ SU7 ನೊಂದಿಗೆ ಪ್ರವೇಶ ಪಡೆದಿದೆ.
ಕಾರ್ ದೇಖೋದಲ್ಲಿರುವ 2023 ರ ಟಾಪ್ 10 ಟ್ರೆಂಡಿಂಗ್ ಕಾರ್ ಬ್ರ್ಯಾಂಡ್ಗಳು
ಮಾರುತಿ, ಹ್ಯುಂಡೈ ಮತ್ತು ಟಾಟಾ ಈ ವರ್ಷ ಹೆಚ್ಚು ಸರ್ಚ್ ಮಾಡಲಾಗಿರುವ ಕಾರು ಬ್ರಾಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಾಧಿಸಿವೆ.
ಇಲ್ಲಿವೆ 2023 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಮಾಡಲಾದ ಎಲ್ಲಾ 7 ಭಾರತೀಯ ಕಾರುಗಳ ಮಾಹಿತಿ
ಕ್ರ್ಯಾಶ್ ಟೆಸ್ಟ್ ಮಾಡಲಾದ 7 ಕಾರುಗಳಲ್ಲಿ, 5 ಕಾರುಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯುವ ಮೂಲಕ ಸುದ್ದಿ ಮಾಡಿದೆ
2024ರಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ನಿರೀಕ್ಷೆಯ 10 SUV ಗಳು
ಈ ಪಟ್ಟಿಯಲ್ಲಿ ಟಾಟಾ, ಮಹೀಂದ್ರಾ ಮತ್ತು ಮಾರುತಿಯ ಹೊಸ ಎಲೆಕ್ಟ್ರಿಕ್ SUV ಗಳು ಒಳಗೊಂಡಿವೆ
2023ರಲ್ಲಿ ADAS ಹೊಂದಿರುವ ರೂ. 30 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಕಾರುಗಳಿವು
ಈ ಪಟ್ಟಿಯಲ್ಲಿರುವ ಹೆಚ್ಚಿನ ಕಾರುಗಳು ತಮ್ಮ ಫುಲಿ ಲೋಡೆಡ್ ಅಥವಾ ಹೈಯರ್ ಸ್ಪೆಕ್ ವೇರಿಯಂಟ್ ಗಳಲ್ಲಿ ಮಾತ್ರವೇ ಈ ಸುರಕ್ಷಾ ತಂತ್ರಜ್ಞಾನವನ್ನು ಪಡೆದರೆ, ಹೋಂಡಾ ಸಿಟಿಯು ತನ್ನೆಲ್ಲ ಲೈನ್ ಅಪ್ ಗಳಲ್ಲಿ ಇದನ್ನು ಒದಗಿಸುತ್ತಿದೆ