ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ ಈ ಎಲೆಕ್ಟ್ರಿಕ್ SUV
ಮಾರುತಿ ಇಂಡಿಯಾ ಸಂಸ್ಥೆಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಎನಿಸಿರುವ eVX 2025ರಲ್ಲಿ ಬಿಡು ಗಡೆಯಾಗುವ ಸಂಭವವಿದೆ.
ಫಾಸ್ಟ್ ಚಾರ್ಜರ್ ಬಳಸಿ Kia EV6 ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ?
DC ಫಾಸ್ಟ್ ಚಾರ್ಜರ್ ಬಳಸಿ ಕಿಯಾ EV6 ಬ್ಯಾಟರಿ ಪ್ಯಾಕ್ ಅನ್ನು 0ಯಿಂದ 50 ಶೇಕಡಾದ ತನಕ ಚಾರ್ಜ್ ಮಾಡಲು ಕೇವಲ 20 ನಿಮಿಷಗಳು ಸಾಕು
ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ Tata Curvv
ಟಾಟಾ ಕರ್ವ್ ಕಾನ್ಸೆಪ್ಟ್ ನಲ್ಲಿ ತೋರಿಸಿರುವಂತೆಯೇ ಇದು ಅದೇ ಆಂಗುಲರ್ LED ಟೇಲ್ ಲೈಟ್ ಗಳು ಮತ್ತು ದಪ್ಪನೆಯ ಟೇಲ್ ಗೇಟ್ ವಿನ್ಯಾಸವನ್ನು ಹೊಂದಿದೆ.
2026ರ ವೇಳೆಗೆ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೊಯೋಟಾ
ಸುಮಾರು 3,300 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯೊಂದಿಗೆ ಹೊಸ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತದೆ