ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 Hyundai Creta ಭಾರತದಲ್ಲಿ ಬಿಡುಗಡೆಯಾಗಬಹುದಾದ ಮುಂದಿನ N ಲೈನ್ ಮಾಡೆಲ್ ಆಗುವ ಸಾಧ್ಯತೆ
ಹೊಸ ಕ್ರೆಟಾವು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ವಾಪಾಸ್ ತಂದಿದೆ, ಆದರೆ ಡಿಸೈನ್ ಮತ್ತು ಟ್ರಾನ್ಸ್ಮಿಷನ್ ನಲ್ಲಿ ಕಾಣೆಯಾಗಿರುವ ಕೆಲವು ಆಯ್ಕೆಗಳನ್ನು ಹ್ಯುಂಡೈ ತನ್ನ SUVಯ N ಲೈನ್ ವರ್ಷನ್ ಗೆ ಕಾಯ್ದಿರಿಸುತ್ತಿದೆ ಎಂದು ನಾವು ಅಂದುಕೊಡಿದ
Tata Punch EVಯ ಬಿಡುಗಡೆ ಸಮೀಪಿಸುತ್ತಿದ್ದಂತೆ ಡೀಲರ್ಶಿಪ್ಗಳನ್ನು ತಲುಪುತ್ತಿರುವ ಯುನಿಟ್ಗಳು
ಟಾಟಾ ಪಂಚ್ EV ನ ಬ್ಯಾಟರಿ ಪ್ಯಾಕ್ ಮತ್ತು ರೇಂಜ್ನ ವಿವರಗಳು ಬಹಿರಂಗವಾಗಿಲ್ಲವಾದರ ೂ ಇದು 500 km ಗಿಂತ ಹೆಚ್ಚಿನ ರೇಂಜ್ ಅನ್ನು ಹೊಂದಿರುವ ನಿರೀಕ್ಷೆಯಿದೆ.
ನೀವು 2024ರ Hyundai Cretaವನ್ನು ಈ 7 ಕಲರ್ ಗಳಲ್ಲಿ ಖರೀದಿಸಬಹುದು..!
ಇದು 6 ಮೊನೊಟೋನ್ ಮತ್ತು 1 ಡ್ಯುಯಲ್-ಟೋನ್ ಶೇಡ್ ನಲ್ಲಿ ಲಭ್ಯವಿದೆ, ಫಾಯರಿ ರೆಡ್ ಶೇಡ್ ವಾಪಾಸ್ ಬಂದಿದೆ
ಈಗ ಹೆಚ್ಚು ಫೀಚರ್ಗಳೊಂದಿಗೆ 2024 Land Rover Discovery Sport ಕಾರು 67.90 ಲಕ್ಷ ರೂ.ಗೆ ಬಿಡುಗಡೆ
ಎಂಟ್ರಿ ಲೆವೆಲ್ ಲ್ಯಾಂಡ್ ರೋವರ್ ಲಕ್ಸುರಿ SUVಯು 3.5 ಲಕ್ಷ ರೂಪಾಯಿಗಳ ವರೆಗಿನ ಅತಿ ದೊಡ್ಡ ಬೆಲೆ ಕಡಿತವನ್ನು ಪಡೆದುಕೊಂಡಿದೆ.
ಮಾರುಕಟ್ಟೆಗೆ Tata Punch EV ಲಗ್ಗೆ; ಬೆಲೆಗಳು ರೂ 10.99 ಲಕ್ಷದಿಂದ ಪ್ರಾರಂಭ
ಪಂಚ್ EV ಯು 25kWh ಮತ್ತು 35kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು 421 ಕಿಮೀ ವ್ಯಾಪ್ತಿಯನ್ನು ಪಡೆಯುತ್ತದೆ.
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ
ಬೇಸ್ ವೇರಿಯಂಟ್ ಗಿಂತ ಒಂದು ಮಟ್ಟ ಮೇಲಿರುವ ಸೋನೆಟ್ HTK ಕೆಲವು ಪ್ರಮುಖ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆದಿದೆ, ಜೊತೆಗೆ ಬಲಿಷ್ಠವಾದ ಸುರಕ್ಷತಾ ಕಿಟ್ ಅನ್ನು ಕೂಡ ಪಡೆದಿದೆ
ಸಿಟ್ರೋನ್ C3 ಏರ್ಕ್ರಾಸ್ ಆಟೋಮ್ಯಾಟಿಕ್ ಅನ್ನು ನೀವು ಈಗ ಕೆಲವು ಡೀಲರ್ಶಿಪ್ಗಳಲ್ಲಿ ಕಾಯ್ದಿರಿಸಬಹುದು
ಸಿಟ್ರೋನ್ C3 ಏರ್ಕ್ರಾಸ್ನ ಆಟೋಮ್ಯಾಟಿಕ್ ವೇರಿಯಂಟ್ ಜನವರಿ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ
ಬೇಸ್ ವೇರಿಯಂಟ್ ಗಿಂತ ಒಂದು ಮಟ್ಟ ಮೇಲಿರುವ ಸೋನೆಟ್ HTK ಕೆಲವು ಪ್ರಮುಖ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆದಿದೆ, ಜೊತೆಗೆ ಬಲಿಷ್ಠವಾದ ಸುರಕ್ಷತಾ ಕಿಟ್ ಅನ್ನು ಕೂಡ ಪಡೆದಿದೆ
ಟಾಟಾ ಪಂಚ್ EV ನಾಳೆ ಮಾರುಕಟ್ಟೆಗೆ ಬರಲಿದೆ, ಇದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ವಿವರಗಳು ಇಲ್ಲಿದೆ
ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರ ಕ್ಲೈಮ್ ಮಾಡಿರುವ ರೇಂಜ್ 400 ಕಿ.ಮೀ. ಎಂದು ನಿರೀಕ್ಷಿಸಲ ಾಗಿದೆ
ಅಧಿಕ ಫೀಚರ್ಗಳು ಮತ್ತು ಹೆಚ್ಚು ಶಕ್ತಿಯುತ ಟರ್ಬೋ ಎಂಜಿನ್ ಅನ್ನು ಹೊಂದಿರುವ ನವೀಕೃತ ಹ್ಯುಂಡೈ ಕ್ರೆಟಾ ರೂ. 11 ಲಕ್ಷಕ್ಕೆ ಬಿಡುಗಡೆ
ನವೀಕೃತ ಹ್ಯುಂಡೈ ಕ್ರೆಟಾ ಹೆಚ್ಚು ಬೋಲ್ಡ್ ಆದ ನೋಟವನ್ನು ಹೊಂದಿದ್ದು ADAS ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನವನ್ನು ಪಡೆಯುತ್ತದೆ
6-ಸೀಟರ್ ವೇರಿಯೆಂಟ್ಗಳು ಮತ್ತು ಇನ್ನೂ ಅನೇಕ ಫೀಚರ್ಗಳನ್ನು ಪಡೆದ 2024ರ Mahindra XUV7000, ಬೆಲೆಗಳು 13.99 ಲಕ್ಷ ರೂ.ನಿಂದ ಪ್ರಾರಂಭ
XUV700 ತನ್ನ ಟಾಪ್-ಸ್ಪೆಕ್ AX7 ಮತ್ತು AX7L ವೇರಿಯೆಂಟ್ಗಳು ಕೊನೆಗೂ ವೆಂಟಿಲೇಟಡ್ ಮುಂಭಾಗದ ಸೀಟುಗಳು ಮತ್ತು ಹೊಸ ಬ್ಲ್ಯಾಕ್ಡ್-ಔಟ್ ಲುಕ್ ಪಡೆದಿವೆ
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಇಂದು ಬಿಡುಗಡೆಯಾಗಲಿದೆ
ಹ್ಯುಂಡೈನ ಜನಪ್ರಿಯ SUVಯಾಗಿರುವ ಕ್ರೆಟಾ ತನ್ನ ಈಗಾಗಲೇ ಇರುವ ಫೀಚರ್ ಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಲು ಹೊಸ ಮತ್ತು ಆಕರ್ಷಕ ಡಿಸೈನ್ ಅನ್ನು ಪಡೆದುಕೊಂಡಿದೆ.
2024 MG ಆಸ್ಟರ್ ಅನ್ನು ಲಾಂಚ್ ಮಾಡಲಾಗಿದೆ: ಮೊದಲಿಗಿಂತ ಹೆಚ್ಚು ಕೈಗೆಟುಕುವ ಬೆಲೆ ಮತ್ತು ಟೆಕ್-ತುಂಬಿರುವ ಫೀಚರ್ ಗಳು
9.98 ಲಕ್ಷ ರೂಪಾಯಿಯ ಹೊಸ ಬೇಸ್-ಸ್ಪೆಕ್ 'ಸ್ಪ್ರಿಂಟ್' ವೇರಿಯಂಟ್ ನೊಂದಿಗೆ, MG ಆಸ್ಟರ್ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಕಾಂಪ್ಯಾಕ್ಟ್ SUV ಆಗಿದೆ.