ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಸೆನ್ಸಿಬಲ್ ಐಷಾರಾಮಿ ಎಸ್ಯುವಿಯಾದ DC2-ವಿನ್ಯಾಸಯುಕ್ತ ಕಸ್ಟಮ್ ಕ್ರಾಸ್ಓವರ್
ದೊಡ್ಡ ಗುಲ್ವಿಂಗ್ ಡೋರ್ಗಳನ್ನು ಹೊಂದಿರುವ ಇದರ ಲುಕ್ ಜನಪ್ರಿಯವಲ್ಲದಿದ್ದರೂ ಮರುವಿನ್ಯಾಸವು ಖಂಡಿತವಾಗಿಯೂ ವಿಶಿಷ್ಟವಾಗಿದೆ
ಡೆಲಿವರಿ ಪ್ರಾರಂಭಗೊಳ್ಳುತ್ತಿದ್ದಂತೆ ಡೀಲರ್ಶಿಪ್ಗೆ ಆಗಮಿಸಿದ ಸ್ಕೋಡಾ-ಫೋಕ್ಸ್ವ್ಯಾಗನ್ ಲಾವಾ ಬ್ಲ್ಯೂ ಸೆಡಾನ್ಗಳು
ಸ್ಕೋಡಾ "ಲಾವಾ ಬ್ಲ್ಯೂ" ಬಣ್ಣವನ್ನು ಸ್ಲಾವಿಯಾದ ವಿಶೇಷ ಆ ವೃತ್ತಿಯಾಗಿ ಬಿಡುಗಡೆಗೊಳಿಸಿದರೆ, ಫೋಕ್ಸ್ವ್ಯಾಗನ್ ಇದನ್ನು ವರ್ಟಸ್ನಲ್ಲಿ ಸಾಮಾನ್ಯ ಬಣ್ಣದ ಆಯ್ಕೆಯಾಗಿ ನೀಡುತ್ತಿದೆ
1999 ರಿಂದ 30 ಲಕ್ಷಕ್ಕೂ ಹೆಚ್ಚು ವ್ಯಾಗನ್ಆರ್ಗಳನ್ನು ಮಾರಾಟ ಮಾಡಿದ ಮಾರುತಿ!
ಕಳೆದ ಎರಡು ವರ್ಷಗಳಿಂದ ಇದು ಭಾರತದಲ್ಲಿ ಅತ್ಯುತ್ಯಮವಾಗಿ ಮಾರಾಟವಾಗುತ್ತಿರುವ ಕಾರು
ಹೋಂಡಾ ಎಲಿವೇಟ್ನಲ್ಲಿ ಲಭ್ಯವಾಗದೆ ಇರಬಹುದಾದ 5 ಪ್ರಮುಖ ವಿಷಯಗಳು
ಈ ಕಾಂಪ್ಯಾಕ್ಟ್ ಎಸ್ಯುವಿ ಜೂನ್ನಲ್ಲಿ ಜಾಗತಿಕವಾಗಿ ಅನಾವರಣಗೊಳ್ಳಲಿದ್ದು ಕೆಲವು ಡೀಲರ್ಶಿಪ್ಗಳು ಈಗಾಗಲೇ ಆಫ್ಲೈನ್ ಬುಕಿಂಗ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ
ಸಿಟ್ರಾನ್ eC3 ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ನ ವಾಸ್ತವಿಕ ಚಾರ್ಜಿಂಗ್ ಟೆಸ್ಟ್ ಬಗ್ಗೆ ಮಾಹಿತಿ ಇಲ್ಲಿದೆ
ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು eC3 58 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಿಟ್ರಾನ್ ಹೇಳಿಕೊಂಡಿದೆ. ಇದು ನಿಜವೇ?
ಕಾಮೆಟ್ ಇವಿಗೆ ಬುಕ್ಕಿಂಗ್ ತೆರೆದ ಎಂಜಿ
ಇದರ ಪ್ರಾಸ್ತಾವಿಕ ಬೆಲೆ ರೂ. 7.98 ಲಕ್ಷದಿಂದ ರೂ. 9.98 ಲಕ್ಷ (ಎಕ್ಸ್-ಶೋರೂಮ್ ಭಾರತದಾದ್ಯಂತ) ಮೊದಲ 5,000 ಬುಕ್ಕಿಂಗ್ಗಳಿಗೆ ಮಾತ್ರ ಅನ್ವಯಿಸುತ್ತದೆ
ಸಮೀಪಿಸುತ್ತಿದೆ ಹೋಂಡಾ ಎಲಿವೇಟ್ SUVಯ ಪಾದಾರ್ಪಣೆಯ ದಿನಾಂಕ : ಆದರೆ ಪನೋರಮಿಕ್ ಸನ್ರೂಫ್ ಇರುವುದಿಲ್ಲ !
ಈ SUV ಅನ್ನು ಟಾಪ್ನಿಂದ ತೋರಿಸುವ ಹೊಸ ಟೀಸರ್ನೊಂದಿಗೆ ಈ ಸುದ ್ದಿ ಬಂದಿದೆ
2023ರ ಏಪ್ರಿಲ್'ನಲ್ಲಿ ಮಹೀಂದ್ರಾದ ಡಿಸೇಲ್ ವೇರಿಯೆಂಟ್ಗಳಿಗೆ ಅಗಾಧ ಆದ್ಯತೆ
ಎಲ್ಲಾ ನಾಲ್ಕು ಎಸ್ಯುವಿಗಳು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದರೆ, ಡಿಸೇಲ್ ಎಂಜಿನ್ ಅಗ್ರ ಆಯ್ಕೆಯಾಗಿ ಉಳಿದಿದೆ
ಬಾಕಿ ಉಳಿದ ಮಾರುತಿ ಸುಝುಕಿಯ 4 ಲಕ್ಷಕ್ಕೂ ಹೆಚ್ಚಿನ ಆರ್ಡರ್ಗಳು
ಮಾರುತಿ ಹೇಳುವಂತೆ ಸಿಎನ್ಜಿ ಮಾಡೆಲ್ಗಳು ಒಟ್ಟು ಬಾಕಿಯಿರುವ ಆರ್ಡರ್ಗಳಲ್ಲಿ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿವೆ
ಭರ್ಜರಿ ಉತ್ಪಾದನೆ ಪ್ರಾರಂಭಿಸಿರುವ ಮಾರುತಿಯ 5-ಡೋರ್ ಜಿಮ್ನಿಯು ಜೂನ್ನಲ್ಲಿ ಬಿಡುಗಡೆ
ಪರ್ಲ್ ಆರ್ಕ್ಟಿಕ್ ವೈಟ್ ಬಣ್ಣವನ್ನು ಹೊಂದಿರುವ ಟಾಪ್-ಸ್ಪೆಕ್ ಆಲ್ಫಾ ವೇರಿಯಂಟ್ ಉತ್ಪಾದನಾ ಸರಣಿಯಿಂದ ಬಿಡುಗಡೆಯಾಗಲಿರುವ ಮೊದಲನೇ ಯುನಿಟ್ ಆಗಿದೆ.
ಭಾರತದಲ್ಲಿ BMW ನ X3 M40i ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತೇ ?
X3 SUV ನ ಸ್ಪೋರ್ಟಿಯರ್ ವೇರಿಯಂಟ್ M340i ಯಂತೆಯೇ ಸೇಮ್ 3.0-ಲೀಟರ್ ಇನ್ಲೈನ್ 6 ಸಿಲಿಂಡರ್ ಟರ್ಬೊ-ಪೆಟ್ರೋಲ್ ಅನ್ನು ಒಳಗೊಂಡಿದೆ.