ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಫ್ರಾಂಕ್ಸ್‌ನ ಬೆಲೆಗಳು ರೂ 7.46 ಲಕ್ಷದಿಂದ ಪ್ರಾರಂಭ
ಹ್ಯಾಚ್ಬ್ಯಾಕ್ ಕ್ರಾಸ್ಒವರ್ ನಾಚುರಲಿ ಆಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ಗಳಲ್ಲಿ ಲಭ್ಯವಿದೆ
ಎಂಜಿ ಕಾಮೆಟ್ ಇವಿಯ ರೇಂಜ್ ಮತ್ತು ಬ್ಯಾಟರಿ ವಿಶೇಷತೆಗಳ ಮಾಹಿತಿ ಸೋರಿಕೆ!
ಈ ವಿಶೇಷತೆಗಳೊಂದಿಗೆ, ಇದು ಟಾಟಾ ಟಿಯಾಗೊ ಇವಿಯ ಆರಂಭಿಕ ಮಟ್ಟದ ವೇರಿಯೆಂಟ್ಗಳಿಗೆ ಪ್ರತಿಸ್ಪರ್ಧಿಯಾಗಬಹುದು
ಟಾಟಾ ಆಲ್ಟ್ರೋಝ್ ಸಿಎನ್‌ಜಿಯ ಬುಕ್ಕಿಂಗ್ ಆರಂಭ!
ಆಲ್ಟ್ರೋಝ್ ಸಿಎನ್ಜಿಯು ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಝಾ ಸಿಎನ್ಜಿಗೆ ಪ್ರತಿಸ್ಪರ್ಧಿಯಾಗಿದೆ
ಶೀಘ್ರದಲ್ಲೇ ಹೊಸ ಟೈಗನ್ ಗೆ ಜಿಟಿ ವೇರಿಯೆಂಟ್‌ಗಳು ಮತ್ತು ವಿಶೇಷ ಆವೃತ್ತಿಗಳನ್ನು ನೀಡಲಿರುವ ಫೋಕ್ಸ್‌ವ್ಯಾಗನ್
ಈ ಫೀಚರ್ಗಳು ಮತ್ತು ವೇರಿಯೆಂಟ್ಗಳನ್ನು 2023 ರ ಜೂನ್ ನಿಂದ ಪರಿಚಯಿಸಲಾಗುವುದು
ವರ್ಟಸ್ ಜಿಟಿಗೆ ಮ್ಯಾನುಯಲ್ ಆಯ್ಕೆಯನ್ನು ಸೇರಿಸಲಿರುವ ಫೋಕ್ಸ್‌ವ್ಯಾಗನ್
ಸೆಡಾನ್ ಹೊಸ ಬಣ್ಣದ ಆಯ್ಕೆಗಳನ್ನು ಸಹ ಪಡೆಯಲಿದೆ, ಅದರ ಪರ್ಫಾರ್ಮೆನ್ಸ್ ಲೈನ್ ಜಿಟಿ ಪ್ಲಸ್ ವೇರಿಯಂಟ್ ಮುಂಬರುವ ತಿಂಗಳುಗಳಲ್ಲಿ ಅಗ್ಗವಾಗಲಿದೆ.