ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 Mercedes-AMG GLC 43 ಕೂಪ್ ಮತ್ತು Mercedes-Benz CLE ಕ್ಯಾಬ್ರಿಯೊಲೆಟ್ ಭಾರತದಲ್ಲಿ ಬಿಡುಗಡೆ, ಬೆಲೆ 1.10 ಕೋಟಿ ರೂ. ನಿಗದಿ
ಸಿಎಲ್ಇ ಕ್ಯಾಬ್ರಿಯೊಲೆಟ್ ಜರ್ಮನ್ ವ ಾಹನ ತಯಾರಕರಿಂದ ಮೂರನೇ ಓಪನ್-ಟಾಪ್ ಮೊಡೆಲ್ ಆಗಿದೆ, ಆದರೆ 2024 ಎಎಮ್ಜಿ ಇಎಲ್ಸಿ 43ಯು ಜಿಎಲ್ಸಿ ಕಾರುಗಳ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಪಡೆದಿದೆ
ಕರ್ವ್ಗೆ ಟಕ್ಕರ್ ಕೊಡಲು ನಾಳೆ ಮಾರುಕಟ್ಟೆಗೆ ಬರುತ್ತಿದೆ Citroen Basalt
ಬಸಾಲ್ಟ್ ಎಸ್ಯುವಿ-ಕೂಪ್ ಭಾರತದಲ್ಲಿ ಆಗಸ್ಟ್ 9 ರಂದು (ನಾಳೆ) ಬಿಡು ಗಡೆಯಾಗಲಿದೆ ಮತ್ತು ಇದರ ಆರಂಭಿಕ ಬೆಲೆಯು ಸುಮಾರು 8.5 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ
Curvv ICE ಅನಾವರಣ, ಸೆಪ್ಟೆಂಬರ್ನಲ್ಲಿ ಬಿಡುಗಡೆ
ಕರ್ವ್ ಐಸಿಇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಹಲವು ಗೇರ್ಬಾಕ್ಸ್ ಆಯ್ಕೆಗಳನ್ನು ಹೊಂದಿರುತ್ತದೆ
Windsor EVಯ ಬಿಡುಗಡೆಗೆ ಮೊದಲು ಭಾರತದಲ್ಲಿ EV ಗಾಗಿ MG ಮೋಟಾರ್ನಿಂದ ಹೊಸ ತಂತ್ರಜ್ಞಾನಗಳ ಪರಿಚಯ
ಈ ಕಾರ್ಯಕ್ರಮಗಳು EV ಮಾಲೀಕರಿಗೆ ಈಗಿರುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಹೊಸ EV ತಂತ್ರಜ್ಞಾನಗಳ ಬಗ್ಗೆ ಅರಿವು ಹೆಚ್ಚಿಸಲು ಸಹಾಯ ಮಾಡುತ್ತದೆ
Tata Curvv EV ಬಿಡುಗಡೆ, ಬೆಲೆಗಳು 17.49 ಲಕ್ಷ ರೂ.ನಿಂದ ಪ್ರಾರಂಭ
ಇದು 45 ಕಿ.ವ್ಯಾಟ್ ಮತ್ತು 55 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ ಮತ್ತು 585 ಕಿ.ಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ