ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Citroen Basalt ತನ್ನ ಆಗಸ್ಟ್ನ ಬಿಡುಗಡೆಗೆ ಮೊದಲೇ ಕವರ್ ಇಲ್ಲದೆ ರಸ್ತೆಯಲ್ಲಿ ಪ್ರತ್ಯಕ್ಷ
ರಹಸ್ಯವಾಗಿ ಸೆರೆಹಿಡಿಯಲಾದ ಎಸ್ಯುವಿ-ಕೂಪ್ ಕೆಂಪು ಬಣ್ಣದ್ದಾಗಿದ್ದು, ಇದು ಈಗಾಗಲೇ ಸಿಟ್ರೊಯೆನ್ನ ಪ್ರಮುಖ ಎಸ್ಯುವಿಯಾದ C5 ಏರ್ಕ್ರಾಸ್ನಲ್ಲಿ ಲಭ್ಯವಿದೆ
ನಿಸ್ಸಾನ್ನ ದೈತ್ಯ ಎಸ್ಯುವಿ 2024ರ Nissan X-Trailನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಎಕ್ಸ್-ಟ್ರಯಲ್ ಮ್ಯಾಗ್ನೈಟ್ನ ನಂತರ ಭಾರತದಲ್ಲಿ ಲಭ್ಯವಿರುವ ನಿಸ್ಸಾನ್ನ ಏಕೈಕ ಕಾರು ಆಗಲಿದೆ ಮತ್ತು ಭಾರತದಲ್ಲಿ ಅದರ ಪ್ರಮುಖ ಮೊಡೆಲ್ ಅಗಿದೆ
Mahindra Thar Roxx (ಥಾರ್ 5-ಡೋರ್) ವರ್ಸಸ್ Mahindra Thar: 5 ಪ್ರಮುಖ ಬಾಹ್ಯ ವ್ಯತ್ಯಾಸಗಳ ವಿವರಣೆ
ಎರಡು ಹೆಚ್ಚುವರಿ ಬಾಗಿಲುಗಳ ಜೊತೆಗೆ, ಥಾರ್ ರೋಕ್ಸ್ ರೆಗುಲರ್ ಥಾರ್ಗೆ ಹೋಲಿಸಿದರೆ ಕೆಲವು ಹೆಚ್ಚುವರಿ ಬಾಹ್ಯ ಫೀಚರ್ಗಳನ್ನು ಸಹ ನೀಡುತ್ತದೆ
Citroen Basalt ಇತ್ತೀಚಿನ ಇಂಟೀರಿಯರ್ ಟೀಸರ್ ಔಟ್, C3 Aircross ನಲ್ಲಿರುವ ಡ್ಯುಯಲ್ ಡಿಸ್ಪ್ಲೇಗಳು ಇದರಲ್ಲಿಯು ಲಭ್ಯ
ಸಿಟ್ರೊಯೆನ್ ಬಸಾಲ್ಟ್ನ ಹೊಸ ಟೀಸರ್ ಡ್ಯುಯಲ್ ಡಿಸ್ಪ್ಲೇಗಳು ಮತ್ತು AC ವೆಂಟ್ ಗಳೊಂದಿಗೆ C3 ಏರ್ಕ್ರಾಸ್ಗೆ ಹೋಲುವ ಒಳಭಾಗವನ್ನು ತೋರಿಸುತ್ತದೆ
ಕವರ್ ಇಲ್ಲದೆ ಮೊದಲ ಬಾರಿಗೆ ರಸ್ತೆಯಲ್ಲಿ ಕಾಣಸಿಕ್ಕ Tata Curvv
ಸೆರೆಹಿಡಿಯಲಾದ ಫೋಟೊಗಳು ಡೇಟೋನಾ ಗ್ರೇನಲ್ಲಿ ಫಿನಿಶ್ ಮಾಡಲಾದ Curvv ನ ಆಂತರಿಕ ದಹನಕಾರಿ ಎಂಜಿನ್ (ICE) ಆವೃತ್ತಿಯ ಮುಂಭಾಗ ಮತ್ತು ಹಿಂಭಾಗವನ್ನು ಬಹಿರಂಗಪಡಿಸುತ್ತವೆ
Tata Curvv ವರ್ಸಸ್ Citroen Basalt: ಹೊರಭಾಗದ ವಿನ್ಯಾಸ ಹೋಲಿಕೆ
ಟಾಟಾ ಕರ್ವ್ವು ಸಿಟ್ರೊಯೆನ್ ಬಸಾಲ್ಟ್ನಲ್ಲಿ ಇರದ ಕನೆಕ್ಟೆಡ್ ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್ಗಳಂತಹ ಆಧುನಿಕ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ
ಪರಿಕಲ್ಪನೆಗಳಿಂದ ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯವರೆಗೆ Tata Curvv ಮತ್ತು Curvv EV ಬಾಹ್ಯ ವಿನ್ಯಾಸದ ವಿಕಸನ
ಟಾಟಾ ಕರ್ವ್ ಇವಿಯು ಆಗಸ್ಟ್ 7 ರಂದು ಬಿಡುಗಡೆಯಾಗಲಿದೆ, ಜೊತೆಗೆ ಇಂಧನ ಚಾಲಿತ ಕರ್ವ್ ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದೆಂದು ನಿರೀಕ್ಷಿಸಲಾಗಿದೆ
ಆಗಸ್ಟ್ನ ಅನಾವರಣಕ್ಕೆ ಮುಂಚಿತವಾಗಿ ಮೊದಲ ಬಾರಿಗೆ Citroen Basalt ಇಂಟೀರಿಯ ರ್ ಟೀಸರ್ ಔಟ್
ಹೊಸ ಟೀಸರ್ ಮುಂಬರುವ ಸಿಟ್ರೊಯೆನ್ ಬಸಾಲ್ಟ್ನ ಕ್ಯಾಬಿನ್ ಥೀಮ್ ಮತ್ತು ಸೌಕರ್ಯದ ಫೀಚರ್ಗಳು ಸೇರಿದಂತೆ ಕೆಲವು ಆಂತರಿಕ ವಿವರಗಳನ್ನು ಬಹಿರಂಗಪಡಿಸುತ್ತದೆ
ಹೇಗಿದೆ Tata Curvv EVಯ ಹೊರಭಾಗದಲ್ಲಿನ ಡಿಸೈನ್?-ಇಲ್ಲಿದೆ 5 ಫೋಟೋಗಳು
ಟಾಟಾ ಕರ್ವ್ ಇವಿಯು ಈಗಿರುವ ಟಾಟಾ ನೆಕ್ಸಾನ್ ಇವಿಯಿಂದ ಕನೆಕ್ಟೆಡ್ ಎಲ್ಇಡಿ ಡಿಆರ್ಎಲ್ಗಳು ಸೇರಿದಂತೆ ಅನೇಕ ಡಿಸೈನ್ ಕಾನ್ಸೆಪ್ಟ್ ಗಳನ್ನು ಪಡೆದುಕೊಳ್ಳುತ್ತದೆ
ಈ 7 ಚಿತ್ರಗಳಲ್ಲಿ Hyundai Cretaದ ಪ್ರತಿಸ್ಪರ್ಧಿಯಾದ Tata Curvvನ ಹೊರಭಾಗದ ವಿನ್ಯಾಸವದ ಸಂಪೂರ್ಣ ಚಿತ್ರಣ
ಉತ್ಪಾದನೆಗೆ ಸಿದ್ಧವಾಗಿರುವ ಟಾಟಾ ಕರ್ವ್ನ ಇಂಧನ ಚಾಲಿತ ಆವೃತ್ತಿಯ ಹೊರಭಾಗವು ನೆಕ್ಸಾನ್ ಮತ್ತು ಹ್ಯಾರಿಯರ್ ಸೇರಿದಂತೆ ಪ್ರಸ್ತುತ ಲಭ್ಯವಿರುವ ಟಾಟಾ ಎಸ್ಯುವಿಗಳಿಂದ ವಿನ್ಯಾಸದ ಸ್ಫೂರ್ತಿಯನ್ನು ಪಡೆದುಕೊಂಡಿದೆ
2024ರ ಜುಲೈನಲ್ಲಿ Maruti Arenaದ ಆಫರ್ಗಳ ಭಾಗ 2 – 63,500 ರೂ.ವರೆಗಿನ ಡಿಸ್ಕೌಂಟ್ಗಳು
ಪರಿಷ್ಕೃತ ಆಫರ್ಗಳು ಈಗ 2024ರ ಜುಲೈನ ಅಂತ್ಯದವ ರೆಗೆ ಮಾನ್ಯವಾಗಿರುತ್ತವೆ
ಭಾರತದಲ್ಲಿ Nissan ನಿಂದ ಒಂದು ಸಣ್ಣ ಇವಿ ಸೇರಿದಂತೆ 4 ಹೊಸ ಕಾರುಗಳ ಪರಿಚಯ
ಈ ನಾಲ್ಕು ಮಾಡೆಲ್ ಗಳಲ್ಲಿ, ನಿಸ್ಸಾನ್ ಮ್ಯಾಗ್ನೈಟ್ ಕೂಡ ಈ ವರ್ಷ ಫೇಸ್ಲಿಫ್ಟ್ ಅನ್ನು ಪಡೆಯಲಿದೆ
Tata Curvv ಮತ್ತು Tata Curvv EV ಯ ಅನಾವರಣ, ಇವುಗಳಲ್ಲಿ ಇವಿ ಆವೃತ್ತಿಯನ್ನು ಮೊದಲು ಬಿಡುಗಡೆ
ಟಾಟಾ ಕರ್ವ್ ಮತ್ತು ಟಾಟಾ ಕರ್ವ್ ಇವಿ ಭಾರತದಲ್ಲಿನ ಮೊದಲ ಮಾಸ್-ಮಾರ ್ಕೆಟ್ ಎಸ್ಯುವಿ-ಕೂಪ್ ಕಾರು ಆಗಿದೆ ಮತ್ತು ಟಾಟಾದ ಕಾರಿನಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿರುವ ಕೆಲವು ಫೀಚರ್ಗಳನ್ನು ಕರ್ವ್ ಹೋಡಿ ಹೊಂದಿದೆ.
Marutiಯಿಂದ ಶೀಘ್ರದಲ್ಲೇ ADAS ನ ಪರಿಚಯ, eVX ಎಲೆಕ್ಟ್ರಿಕ್ ಎಸ್ಯುವಿಯ ಲ್ಲಿ ಮೊದಲು ಲಭ್ಯವಾಗುವ ಸಾಧ್ಯತೆ
ಪ್ರಸ್ತುತ ADAS ಅನ್ನು ಯಾವುದೇ ಮಾರುತಿ ಕಾರು ಹೊಂದಿಲ್ಲ, ಇದು ನಮ್ಮ ರಸ್ತೆ ಪರಿಸ್ಥಿತಿಗಳಿಗಾಗಿ ಈ ಸುರಕ್ಷತಾ ತಂತ್ರಜ್ಞಾನವನ್ನು ವಿಶೇಷವಾಗಿ ಉತ್ತಮಗೊಳಿಸುತ್ತದೆ
ನಾಲ್ಕನೇ ತಲೆಮಾರಿನ Nissan X-Trail ಭಾರತದಲ್ಲಿ ಅನಾವರಣ, ಆಗಸ್ಟ್ನಲ್ಲಿ ಬಿಡುಗಡೆ ಮಾಡಲು ನಿರ್ಧಾರ
2024ರ ನಿಸ್ಸಾನ್ ಎಕ್ಸ್-ಟ್ರಯಲ್ ಫ್ರಂಟ್-ವೀಲ್-ಡ್ರೈವ್ ಸೆಟಪ್ ಅನ್ನು ಮಾತ್ರ ಪಡೆಯುತ್ತದೆ, ಆದರೆ ಅಂತರಾಷ್ಟ್ರೀಯ ಮೊಡೆಲ್ ನೀಡುವ ಪ್ರಬಲ ಹೈಬ್ರಿಡ್ ಎಂಜಿನ್ ಅನ್ನು ಹೊಂದಿಲ್ಲ
ಇತ್ತೀಚಿನ ಕಾರುಗಳು
- Mahindra XEV 9eRs.21.90 ಲಕ್ಷ*
- Mahindra BE 6eRs.18.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
ಮುಂಬರುವ ಕಾರುಗಳು
ಗೆ